Matthew 27

Matthew 27:1

ಯೇಸು ಕ್ರಿಸ್ತನ ವಿಚಾರಣೆ ಮತ್ತು ಮರಣದ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.

Matthew 27:3

ಬರಹಗಾರನು ಯೇಸು ಕ್ರಿಸ್ತನ ಬಂಧನದ ಕಥೆ ಹೇಳುವದನ್ನು ನಿಲ್ಲಿಸಿದ್ದಾನೆ ಯಾಕೆಂದರೆ ಯೂದನು ಹೇಗೆ ಆತ್ಮಹತ್ಯೆ ಮಾಡಿಕೊಂಡನು ಎಂಬದನ್ನು ಹೇಳುತ್ತಿದ್ದಾನೆ (೨೭:೩

೧೦).

ನಂತರ ಯೂದನು

ನಿಮ್ಮ ಭಾಷೆಯಲ್ಲಿ ಚರಿತ್ರೆಯನ್ನು ಅಡ್ಡಿಪಡಿಸಲಾಗುತ್ತಿದೆ ಮತ್ತು ಹೊಸ ಕಥೆಯು ಪ್ರಾರಂಭವಾಗುತ್ತಿದೆ ಎಂಬದನ್ನು ತೋರಿಸುವ ವಿಧಾನ ಇರುವದಾದರೆ ಅದನ್ನು ಇಲ್ಲಿ ಬಳಸಬಹುದು.

ಮೂವತ್ತು ಬೆಳ್ಳಿ ನಾಣ್ಯಗಳು

ಯೇಸುವನು ಹಿಡಿದುಕೊಡಲು ಮಹಾಯಾಜಕರು ಯೂದನಿಗೆ ಕೊಟ್ಟ ಹಣ (೨೬:೧೫)

ನಿರಪರಾಧಿಯ ರಕ್ತ

"ಸಾಯಬಾರದಾಗಿದ್ದ ವ್ಯಕ್ತಿ" (ಮೆಟಾನಿಮೈ ನೋಡಿರಿ)

Matthew 27:6

ಯೂದನು ಹೇಗೆ ಆತ್ಮಹತ್ಯೆ ಮಾಡಿಕೊಂಡನು ಎಂಬ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.

ಇದನ್ನು ಹಾಕುವುದು ನಿಯಮವಲ್ಲ

ಇದನ್ನು ಹಾಕಲು ನಮ್ಮ ನಿಯಮವು ಅನುಮತಿಸುವದಿಲ್ಲ

ಇದನ್ನು ಹಾಕು

"ಈ ಬೆಳ್ಳಿಯನ್ನು ಹಾಕು"

ರಕ್ತದ ಬೆಲೆ

ಒಬ್ಬ ವ್ಯಕ್ತಿಯು ಸಾಯಲು ಪಾವತಿಸಲಾಗಿರುವ ಹಣ (ಮೆಟಾನಿಮೈ ಮತ್ತು ಯುಡಿಬಿ ನೋಡಿರಿ)

ಕುಂಬಾರನ ಹೊಲ

ಯೆರೂಸಲೇಮಿನಲ್ಲಿ ಸಾಯುವ ಪರದೇಶಸ್ಥರನ್ನು ಹೂಣಿಡಲು ಈ ಸ್ಥಳವನ್ನು ಕೊಂಡುಕೊಳ್ಳಲಾಗಿತ್ತು. (ಯುಡಿಬಿ ನೋಡಿರಿ)

ಈ ದಿನದವರೆಗೂ

ಬರಹಗಾರನು ಬರೆದಿರುವ ಈ ಸಮಯದವರೆಗೂ

Matthew 27:9

ಯೂದನು ಹೇಗೆ ಆತ್ಮಹತ್ಯೆ ಮಾಡಿಕೊಂಡನು ಎಂಬ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.

ಪ್ರವಾದಿಯಾದ ಯೆರೆಮಿಯನ ಮೂಲಕವಾಗಿ ಹೇಳಿದ ಮಾತುಗಳು ಈ ರೀತಿಯಾಗಿ ನೆರವೇರಿತು

ಪ್ರವಾದಿಯಾದ ಯೆರೆಮೀಯನು ಈ ಪ್ರವಾದನೆಯನ್ನು ಹೇಳಿದ್ದನು ಮತ್ತು ಇದು ನೆರವೇರಿತು; ಅವನು ಹೇಳಿದ್ದೇನೆಂದರೆ (ಸಕ್ರಿಯ ಮತ್ತು ನಿಷ್ಕ್ರಿಯ ನೋಡಿರಿ)

ಇಸ್ರಾಯೇಲ್ ಜನರು

ಇಸ್ರಾಯೇಲಿನ ಧಾರ್ಮಿಕ ನಾಯಕರು (ಮೆಟಾನಿಮೈ ನೋಡಿರಿ)

ನನ್ನ ವಿಷಯದಲ್ಲಿ

"ಪ್ರವಾದಿಯಾದ ಯೆರೆಮಿಯನು" ನನ್ನ ವಿಷಯದಲ್ಲಿ (೨೭:೯)

Matthew 27:11

೨೭:೨ರಿಂದ ರೋಮನ್ ದೇಶಾಧಿಪತಿಯ ಎದುರಿನಲ್ಲಿ ಯೇಸು ಕ್ರಿಸ್ತನಿಗಾದ ವಿಚಾರಣೆಯನ್ನು ಮುಂದುವರೆಸುತ್ತದೆ.

ಈಗ

ವಿರಾಮದ ನಂತರ ಕಥೆಯನ್ನು ಮುಂದುವರೆಸುವ ಸಂಸ್ಕೃತಿಯು ನಿಮ್ಮ ಭಾಷೆಯಲ್ಲಿರುವದಾದರೆ, ಅದನ್ನು ಇಲ್ಲಿ ಬಳಸಬಹುದು.

ದೇಶಾಧಿಪತಿ

ಪಿಲಾತನು (೨೭:೧)

ನೀನೇ ಹೇಳಿರುವೆ

"ನೀನೇ ಅದನ್ನು ಒಪ್ಪಿಕೊಂಡಿರುವೆ" (ನಾಣ್ಣುಡಿ ನೋಡಿರ್)

ಆದರೆ ಮಹಾಯಾಜಕರು ಮತ್ತು ಹಿರಿಯರು ಅವನ ಮೇಲೆ ಆರೋಪ ಮಾಡಿದಾಗ

"ಆದರೆ ಮಹಾಯಾಜಕರು ಹಾಗೂ ಹಿರಿಯರು ಆತನ ವಿರುದ್ಧ ಆರೋಪ ಮಾಡಿದಾಗ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ನಿನಗೆ ವಿರುದ್ಧವಾಗಿ ಮಾಡಲಾಗಿರುವ ಆರೋಪಗಳು ಗೊತ್ತಿಲ್ಲವೇ

"ಜನರು ನಿನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದರೂ ನೀನು ಉತ್ತರ ಕೊಡದಿರುವುದು ನನಗೆ ಆಶ್ಚರ್ಯವಾಗುತ್ತಿದೆ!" (ಆಲಂಕಾರಿಕ ಪ್ರಶ್ನೆ ನೋಡಿರಿ)

ಒಂದು ಮಾತು, ದೇಶಾಧಿಪತಿಯು ಬಹಳವಾಗಿ ಆಶ್ಚರ್ಯಪಟ್ಟನು

"ಒಂದು ಮಾತು; ದೇಶಾಧಿಪತಿಯು ಬಹಳವಾಗಿ ಆಶ್ಚರ್ಯಪಡಲು ಕಾರಣವಾಯಿತು."

Matthew 27:15

೨೭:೨ರಿಂದ ರೋಮನ್ ದೇಶಾಧಿಪತಿಯ ಎದುರಿನಲ್ಲಿ ಯೇಸು ಕ್ರಿಸ್ತನಿಗಾದ ವಿಚಾರಣೆಯನ್ನು ಮುಂದುವರೆಸುತ್ತದೆ.

ಈಗ

ಮುಖ್ಯವಾದ ಕಥೆಯಲ್ಲಿ ವಿರಾಮವನ್ನು ಸೂಚಿಸಲು ಈ ಪದವನ್ನು ಬಳಸಲಾಗಿದೆ ಇದರಿಂದಾಗಿ ಓದುಗನು ಪ್ರಾರಂಭದಲ್ಲಿ ನಡೆದ ಘಟನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಲು ಕೆಲವು ಮಾಹಿತಿಗಳನ್ನು ಕೊಡುತ್ತಿದ್ದಾನೆ, ಬರವಣಿಗೆಯ ಶೈಲಿಗಳು

ಹಿನ್ನಲೆ ಮಾಹಿತಿ)

ಹಬ್ಬ

ಪಸ್ಕವನ್ನು ಆಚರಿಸುವ (೨೬:೨) ಹಬ್ಬದ ಸಮಯದಲ್ಲಿ

ಜನರು ಸೆರೆಯವನನ್ನು ಆರಿಸಿಕೊಳ್ಳುತ್ತಿದ್ದರು

"ಜನರು ಆರಿಸಿಕೊಳ್ಳುವ ಸೆರೆಯವನು" (ಸಕ್ರಿಯ ಅಥವಾ ನಿಷ್ಕ್ರಿಯ)

ಘಾತುಕನು

ಕೆಟ್ಟಕಾರ್ಯಗಳಿಗೆ ಹೆಸರುವಾಸಿಯಾದವನು

Matthew 27:17

೨೭:೨ರಿಂದ ರೋಮನ್ ದೇಶಾಧಿಪತಿಯ ಎದುರಿನಲ್ಲಿ ಯೇಸು ಕ್ರಿಸ್ತನಿಗಾದ ವಿಚಾರಣೆಯನ್ನು ಮುಂದುವರೆಸುತ್ತದೆ.

ಆತನನ್ನು ಒಪ್ಪಿಸಿದ್ದರು

"ಯೇಸುವನ್ನು ಆತನ ಬಳಿಗೆ ಕರೆದುಕೊಂಡು ಬಂದಿದ್ದರು" ಪಿಲಾತನು ಶಿಕ್ಷೆ ವಿಧಿಸಬೇಕೆಂಬದು ಅವರ ಬಯಕೆಯಾಗಿತ್ತು

ಆತನು ಕುಳಿತಿರುವಾಗ

"ಪಿಲಾತನು ಕುಳಿತಿರುವಾಗ"

ನ್ಯಾಯಾಸನದ ಮೇಲೆ ಕುಳಿತಿದ್ದಾನೆ

ಅಧಿಕಾರಿಯಾಗಿ ತನ್ನ ಕಾರ್ಯವನ್ನು ಮಾಡುತ್ತಿದ್ದನೆ (ರೂಪಕಾಲಂಕಾರ ನೋಡಿರಿ)

ವಾಕ್ಯವನ್ನು ಕಳುಹಿಸಿದ್ದಾನೆ

"ಸಂದೇಶವನ್ನು ಕಳುಹಿಸಿದನು"

Matthew 27:20

೨೭:೨ರಿಂದ ರೋಮನ್ ದೇಶಾಧಿಪತಿಯ ಎದುರಿನಲ್ಲಿ ಯೇಸು ಕ್ರಿಸ್ತನಿಗಾದ ವಿಚಾರಣೆಯನ್ನು ಮುಂದುವರೆಸುತ್ತದೆ.

ಅವರನ್ನು ಕೇಳಿದನು

"ಜನರನ್ನು ಕೇಳಿದನು"

Matthew 27:23

೨೭:೨ರಿಂದ ರೋಮನ್ ದೇಶಾಧಿಪತಿಯ ಎದುರಿನಲ್ಲಿ ಯೇಸು ಕ್ರಿಸ್ತನಿಗಾದ ವಿಚಾರಣೆಯನ್ನು ಮುಂದುವರೆಸುತ್ತದೆ.

ಆತನು ಮಾಡಿದ್ದಾನೆಯೇ

"ಯೇಸು ಮಾಡಿದ್ದಾನೆಯೇ"

ಅವರು ಕೂಗಿಕೊಂಡರು

"ಜನರು ಕೂಗಿಕೊಂಡರು"

ರಕ್ತ

"ಮರಣ" (ಮೆಟಾನಿಮೈ ನೋಡಿರಿ)

Matthew 27:25

೨೭:೨ರಿಂದ ರೋಮನ್ ದೇಶಾಧಿಪತಿಯ ಎದುರಿನಲ್ಲಿ ಯೇಸು ಕ್ರಿಸ್ತನಿಗಾದ ವಿಚಾರಣೆಯನ್ನು ಮುಂದುವರೆಸುತ್ತದೆ.

ಆತನ ರಕ್ತಾಪರಾಧವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಬರಲಿ!

ಹೌದು! ಆತನನ್ನು ಮರಣಕ್ಕೆ ಒಪ್ಪಿಸಿದ ಜವಾಬ್ದಾರಿಕೆಯನ್ನು ನಾವು ಮತ್ತು ನಮ್ಮ ಮಕ್ಕಳು ಸಂತೋಷವಾಗಿ ಹೊತ್ತುಕೊಳ್ಳುವೆವು! (ಮೆಟಾನಿಮೈ ನೋಡಿರಿ)

Matthew 27:27

ರೋಮನ್ ಸಿಪಾಯಿಗಳು ಯೇಸುವನ್ನು ಹಾಸ್ಯಮಾಡುವ ದಾಖಲೆಯು ಪ್ರಾರಂಭವಾಗುತ್ತದೆ.

ಪಟಾಲಮು

ಅರ್ಥಗಳು ಏನೆಂದರೆ: ೧) ಸಿಪಾಯಿಗಳು ಜೀವಿಸುವ ಸ್ಥಳ (ಯುಡಿಬಿ ನೋಡಿರಿ) ಅಥವಾ ೨) ದೇಶಾಧಿಪತಿಯು ಜೀವಿಸುವ ಸ್ಥಳ

ಆತನ ವಸ್ತ್ರಗಳನ್ನು ತೆಗೆದರು

"ಆತನ ವಸ್ತ್ರಗಳನ್ನು ಹರಿದರು"

ಕೆಂಪು ಒಲ್ಲಿ

ಗಾಢವಾದ ಕೆಂಬಣ್ಣ

ನಮಸ್ಕಾರ

"ನಾವು ನಿನ್ನನ್ನು ಗೌರವಿಸುತ್ತೇವೆ" ಅಥವಾ "ನೀನು ದೀರ್ಘಕಾಲ ಬಾಳು"

Matthew 27:30

ರೋಮನ್ ಸಿಪಾಯಿಗಳು ಯೇಸುವನ್ನು ಹಾಸ್ಯಮಾಡುವ ದಾಖಲೆಯು ಮುಂದುವರೆಯುತ್ತಿದೆ.

ಅವರು ... ಅವರು ... ಅವರು

ಪಿಲಾತನ ಸಿಪಾಯಿಗಳು

ಆತನ ... ಆತನ ... ಆತನ ... ಆತನ ... ಅತನ ... ಆತನ ... ಆತನ

ಯೇಸುವಿನ

Matthew 27:32

ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕುವ ದಾಖಲೆಯು ಪ್ರಾರಂಭವಾಗುತ್ತದೆ.

ಅವರು ಹೊರಗೆ ಬಂದಾಗ

"ಅವರು ಯೆರೂಸಲೇಮಿನಿಂದ ಹೊರಗೆ ಬಂದಾಗ" (ಸ್ಪಷ್ಠ ಮತ್ತು ಅಸ್ಪಷ್ಟ ನೋಡಿರಿ)

ಶಿಲುಬೆಯನ್ನು ಹೊರುವದಕ್ಕಾಗಿ ಅವರು ಒತ್ತಾಯದಿಂದ ಕರೆದುಕೊಂಡು ಹೋದರು

"ಯೇಸುವಿನ ಶಿಲುಬೆಯನ್ನು ಹೊರಲು ಸಿಪಾಯಿಗಳು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದರು"

ಗೊಲ್ಗೊತ್ಥಾ ಎಂಬ ಸ್ಥಳ

"ಜನರು ಗೊಲ್ಗೊಥಾ ಎಂದು ಕರೆಯುವ ಸ್ಥಳ"

ಹುಳಿ ರಸ

ಇದು ಬಹಳ ಕಹಿಯಾಗಿರುತ್ತದೆ

Matthew 27:35

ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕುವ ಮತ್ತು ಆತನು ಮೃತಪಡುವ ದಾಖಲೆಯು ಮುಂದುವರೆಯುತ್ತದೆ.

ವಸ್ತ್ರಗಳು

ಯೇಸು ಕ್ರಿಸ್ತನು ಧರಿಸಿಕೊಂಡಿದ್ದ ವಸ್ತ್ರಗಳು (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)

Matthew 27:38

ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕುವ ಮತ್ತು ಆತನು ಮೃತಪಡುವ ದಾಖಲೆಯು ಮುಂದುವರೆಯುತ್ತದೆ.

ಇಬ್ಬರು ಕಳ್ಳರನ್ನು ಆತನ ಜೊತೆಯಲ್ಲಿ ಶಿಲುಬೆಗೆ ಹಾಕಲಾಯಿತು

"ಸಿಪಾಯಿಗಳು ಇಬ್ಬರು ಕಳ್ಳರನ್ನು ಯೇಸುವಿನ ಜೊತೆಯಲ್ಲಿ ಶಿಲುಬೆಗೆ ಹಾಕಿದರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ತಮ್ಮ ತಲೆಗಳನ್ನು ಆಡಿಸಿದರು

ಯೇಸುವನ್ನು ಹಾಸ್ಯ ಮಾಡಿದರು

Matthew 27:41

ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕುವ ಮತ್ತು ಆತನು ಮೃತಪಡುವ ದಾಖಲೆಯು ಮುಂದುವರೆಯುತ್ತದೆ.

ಆತನು ಇತರರನ್ನು ಕಾಪಾಡಿದನು, ಆದರೆ ತನ್ನನ್ನು ಕಾಪಾಡಿಕೊಳ್ಳಲು ಆಗಲಿಲ್ಲ

ಅರ್ಥಗಳು ಏನೆಂದರೆ: ೧) ಯೆಹೂದ್ಯ ನಾಯಕರು ಯೇಸು ಇತರರನ್ನು ಕಾಪಾಡಿದನು ಎಂಬುದನ್ನು ನಂಬಲಿಲ್ಲ (ವ್ಯಂಗ್ಯ ಮತ್ತು ಯುಡಿಬಿ ನೋಡಿರಿ) ಅಥವಾ ಆತನು ತನ್ನನ್ನು ರಕ್ಷಿಸಿಕೊಳ್ಳುತ್ತಾನೆ ಎಂಬದನ್ನೂ ನಂಬಲಿಲ್ಲ ಅಥವಾ ೨) ಆತನು ಇತರರನ್ನು ಕಾಪಾಡಿದರು ಆದರೆ ತನ್ನನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ ಎಂಬದಾಗಿ ಹಾಸ್ಯಮಾಡಿದರು.

ಆತನು ಇಸ್ರಾಯೇಲಿನ ಅರಸನಾಗಿದ್ದಾನೆ

ಯೇಸು ಇಸ್ರಾಯೇಲಿನ ಅರಸನು ಎಂಬದನ್ನು ನಾಯಕರು ನಂಬಲಿಲ್ಲ. (ವ್ಯಂಗ್ಯ ನೋಡಿರಿ)

Matthew 27:43

ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕುವ ಮತ್ತು ಆತನು ಮೃತಪಡುವ ದಾಖಲೆಯು ಮುಂದುವರೆಯುತ್ತದೆ.

ಮತ್ತು ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು

"ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಗಿದ್ದ ಕಳ್ಳರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 27:45

ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕುವ ಮತ್ತು ಆತನು ಮೃತಪಡುವ ದಾಖಲೆಯು ಮುಂದುವರೆಯುತ್ತದೆ.

ಅತ್ತರು

"ಕರೆದರು" ಅಥವಾ "ಕೂಗಿಕೊಂಡರು"

ಏಲಿ, ಏಲಿ, ಲಾಮಾ ಸಬಕ್ತಾನಿ

ಭಾಷಾಂತರಗಾರರು ಇದನ್ನು ಮೂಲ ಇಬ್ರಿಯದಲ್ಲಿ ಹಾಗೆಯೇ ಬಿಟ್ಟಿದ್ದಾರೆ. (ಹೆಸರುಗಳ ಭಾಷಾಂತರ ನೋಡಿರಿ)

Matthew 27:48

ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕುವ ಮತ್ತು ಆತನು ಮೃತಪಡುವ ದಾಖಲೆಯು ಮುಂದುವರೆಯುತ್ತದೆ.

ಅವರಲ್ಲಿ ಒಬ್ಬನು

ಅರ್ಥಗಳು ಏನೆಂದರೆ: ೧) ಸಿಪಾಯಿಗಳಲ್ಲಿ ಒಬ್ಬನು ಅಥವಾ ೨) ಪಕ್ಕದಲ್ಲಿಯೇ ನಿಂತು ನೊಡುತ್ತಿದ್ದ ಒಬ್ಬನು

ಸ್ಪಂಜು

ನೀರನ್ನು ಹೀರಿಕೊಂಡು ಯಾರಾದರೂ ಕೇಳುವಾಗ ಅದರ ಮೂಲಕ ಕೊಡಲಾಗುತ್ತಿತ್ತು

ಅದನ್ನು ಅವನಿಗೆ ಕೊಟ್ಟರು

"ಅದನ್ನು ಯೇಸುವಿಗೆ ಕೊಟ್ಟರು"

Matthew 27:51

ಯೇಸು ಕ್ರಿಸ್ತನು ಮೃತಪಟ್ಟಾಗ ಈ ಘಟನೆಗಳು ಸಂಭವಿಸಿದವು.

ನೋಡಿರಿ

ಬರಹಗಾರನು ಓದುಗನಿಗೆ ಮುಂಬರುವ ಆಶ್ಚರ್ಯಕರ ಮಾಹಿತಿಗೆ ಗಮನವನ್ನು ಕೊಡುವಂತೆ ಹೇಳುತ್ತಿದ್ದಾನೆ.

ಸಮಾಧಿಗಳು ತೆರೆಯಲ್ಪಟ್ಟವು ಮತ್ತು ನಿದ್ರೆ ಹೋಗಿರುವ ಅನೇಕ ಭಕ್ತರ ದೇಹಗಳು ಎಬ್ಬಿಸಲ್ಪಟ್ಟವು

"ದೇವರು ಸಮಾಧಿಗಳನ್ನು ತೆರೆದನು ಮತ್ತು ಮೃತಪಟ್ಟಿದ್ದ ಅನೇಕ ಭಕ್ತರನ್ನು ಎಬ್ಬಿಸಿದನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ನಿದ್ದೆ ಹೋಗಿರುವವರು

"ಮೃತಪಟ್ಟಿರುವವರು" (ಎಫುಮಿಸಮ್ ನೋಡಿರಿ)

ಸಮಾಧಿಗಳು ತೆರೆಯಲ್ಪಟ್ಟವು ... ಅನೇಕರಿಗೆ ಕಾಣಿಸಿಕೊಂಡರು

ಘಟನೆಗಳ ಕ್ರಮವು ಅಸ್ಪಷ್ಟವಾಗಿದೆ. ಸಾಧ್ಯವಿರಬಹುದಾದ ಕ್ರಮ ಏನೆಂದರೆ: ಯೇಸು ಕ್ರಿಸ್ತನು ಸತ್ತ ನಂತರ ಭೂಕಂಪವಾದ್ದರಿಂದ ಸಮಾಧಿಗಳು ತೆರೆಯಲ್ಪಟ್ಟವು ೧) ಭಕ್ತರು ಎದ್ದು ಬಂದರು, ಯೇಸು ಕ್ರಿಸ್ತನು ಪುನರುತ್ಥಾನಗೊಂಡನು ಮತ್ತು ಭಕ್ತರು ಪಟ್ಟಣದೊಳಗೆ ಬಂದರು ಹಾಗೂ ಅನೇಕರು ಅವರನ್ನು ನೋಡಿದರು, ಅಥವಾ ೨) ಯೇಸು ಕ್ರಿಸ್ತನು ಪುನರುತ್ಥಾನಗೊಂಡನು ಮತ್ತು ಭಕ್ತರು ಎದ್ದುಬಂದರು, ಪಟ್ಟಣದೊಳಗೆ ಪ್ರವೇಶಿಸಿದರು ಹಾಗೂ ಅನೇಕ ಜನರು ಅವರನ್ನು ನೋಡಿದರು.

Matthew 27:54

ಯೇಸು ಕ್ರಿಸ್ತನು ಮೃತಪಟ್ಟಾಗ ಸಂಭವಿಸಿದ ಅದ್ಭುತ ಘಟನೆಗಳು ಮುಂದುವರೆಯುತ್ತಿದೆ.

Matthew 27:57

ಯೇಸು ಕ್ರಿಸ್ತನನ್ನು ಹೂಣಿಡುವ ದಾಖಲೆಯು ಪ್ರಾರಂಭವಾಗುತ್ತಿದೆ.

ನಂತರ ಪಿಲಾತನು ಅವನಿಗೆ ಕೊಡಬೇಕೆಂದು ಆಜ್ಞಾಪಿಸಿದನು

"ನಂತರ ಪಿಲಾತನು ಯೇಸುವಿನ ದೇಹವನ್ನು ಯೋಸೇಫನಿಗೆ ಕೊಡಿರಿ ಎಂದು ಆಜ್ಞಾಪಿಸಿದನು."

Matthew 27:59

ಯೇಸು ಕ್ರಿಸ್ತನನ್ನು ಹೂಣಿಡುವ ದಾಖಲೆಯು ಪ್ರಾರಂಭವಾಗುತ್ತಿದೆ.

ನಾರುಮಡಿ

ದುಬಾರಿ ಬೆಲೆಯುಳ್ಳ ವಸ್ತ್ರ

ಸಮಾಧಿಗೆ ಅಡ್ಡವಾಗಿ

"ಸಮಾಧಿಗೆ ವಿರುದ್ಧವಾಗಿ"

Matthew 27:62

ಯೇಸು ಕ್ರಿಸ್ತನನ್ನು ಹೂಣಿಡುವ ನಂತರದ ಘಟನೆಗಳ ದಾಖಲೆಯು ಮುಂದುವರೆಯುತ್ತಿದೆ.

ಸಿದ್ದತೆ

ಪಸ್ಕ ಹಬ್ಬಕ್ಕಾಗಿ ಸಿದ್ದಗೊಳ್ಳುವ ದಿನ

ವಂಚಕನು ಜೀವದಿಂದಿರುವಾಗ

"ವಂಚಕನಾದ ಯೇಸು ಕ್ರಿಸ್ತನು ಜೀವದಿಂದಿರುವಾಗ"

Matthew 27:65

ಯೇಸು ಕ್ರಿಸ್ತನನ್ನು ಹೂಣಿಡುವ ನಂತರದ ಘಟನೆಗಳ ದಾಖಲೆಯು ಮುಂದುವರೆಯುತ್ತಿದೆ.

ಕಾವಲುಗಾರರು

೪ ರಿಂದ ೧೬ ರೋಮನ್ ಸಿಪಾಯಿಗಳು

ಬಂಡೆಯನ್ನು ಇಟ್ಟರು

ಅರ್ಥವೇನೆಂದರೆ: ೧) ಅವರು ಕಲ್ಲಿಗೆ ಮುದ್ರೆ ಹಾಕಿ ಸಮಾಧಿಯನ್ನು ಭದ್ರಪಡಿಸಿದರು (ಯುಡಿಬಿ ನೋಡಿರಿ) ಅಥವಾ ೨) ಅವರು ಕಲ್ಲು ಮತ್ತು ಗೋಡೆಯ ನಡುವೆ ಮುದ್ರೆ ಹಾಕಿದರು

ಕಾವಲುಗಾರರನ್ನು ಇಟ್ಟರು

"ಜನರು ಸಮಾಧಿಯನ್ನು ಮುಟ್ಟದಂತೆ ಕಾಪಾಡುವ ಸಲುವಾಗಿ ಕಾವಲುಗಾರರನ್ನು ನೇಮಿಸಲಾಗಿತ್ತು"