ಯೇಸು ಕ್ರಿಸ್ತನ ಪುನರುತ್ಥಾನದ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತಿದೆ.
ಸಬ್ಬತ್ ಕೊನೆಗೊಂಡಾಗ, ಭಾನುವಾರ ಮುಂಜಾನೆಯಾಗುತ್ತಿದ್ದಂತೆಯೇ"
"ಮರಿಯಳು ಎಂಬ ಹೆಸರಿನ ಮತ್ತೊಬ್ಬ ಸ್ತ್ರೀ," ಯಾಕೋಬ ಮತ್ತು ಯೋಸೇಫನ ತಾಯಿಯಾದ ಮರಿಯಳು (೨೭:೫೬).
ಬರಹಗಾರನು ಓದುಗನಿಗೆ ಆಶ್ಚರ್ಯಕರವಾದ ಕಾರ್ಯ ನಡೆಯುವದರ ಬಗ್ಗೆ ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.
ಅರ್ಥಗಳು ಏನೆಂದರೆ: ೧) ದೇವದೂತನು ಇಳಿದು ಬಂದು ಬಂಡೆಯನ್ನು ಜರುಗಿಸಿದ್ದರಿಂದ ಭೂಕಂಪವು ಉಂಟಾಯಿತು (ಯುಎಲ್ಬಿ) ಅಥವಾ ೨) ಈ ಘಟನೆಗಳೆಲ್ಲವೂ ಒಂದೇ ಸಮಯದಲ್ಲಿ ನಡೆದವು (ಯುಡಿಬಿ).
ಕೂಡಲೇ ಭೂಮಿಯು ನಲುಗಿತು
ಯೇಸು ಕ್ರಿಸ್ತನ ಪುನರುತ್ಥಾನದ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
"ದೇವದೂತನ ಪ್ರತ್ಯಕ್ಷತೆ"
"ಹೊಳೆಯುವ ಮಿಂಚಿನಂತಿತ್ತು"
"ಸಂಪೂರ್ಣವಾಗಿ ಬಿಳುಪಾಗಿತ್ತು"
"ಅಲುಗಾಡಲು ಆಗದೆ"
ಯೇಸು ಕ್ರಿಸ್ತನ ಪುನರುತ್ಥಾನದ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
"ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು"
"ಜನರು ಮತ್ತು ಸಿಪಾಯಿಗಳು ಶಿಲುಬೆಗೆ ಹಾಕಿದವನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಆದರೆ ದೇವರು ಅವನನ್ನು ಎಬ್ಬಿಸಿದ್ದಾನೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನ ಪುನರುತ್ಥಾನದ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
"ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು"
ಬರಹಗಾರನು ಓದುಗನಿಗೆ ಮುಂದೆ ಸಂಭವಿಸಲಿಕ್ಕಿರುವ ಆಶ್ಚರ್ಯಕರವಾದ ಘಟನೆಯ ಬಗ್ಗೆ ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.
"ತಮ್ಮ ಮೊಣಕಾಲುಗಳ ಮೇಲೆ ನಿಂತು ಆತನ ಪಾದಗಳನ್ನು ಹಿಡಿದುಕೊಂಡರು"
ಯೇಸುವಿನ ಶಿಷ್ಯರು
ಆತನ ಪುನರುತ್ಥಾನಕ್ಕೆ ಅಧಿಕಾರಿಗಳು ತೋರಿದ ಪ್ರತಿಕ್ರಿಯೆಯ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.
ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು
ಬರಹಗಾರನು ಓದುಗನಿಗೆ ಮುಂದೆ ಸಂಭವಿಸಲಿಕ್ಕಿರುವ ಆಶ್ಚರ್ಯಕರವಾದ ಘಟನೆಯ ಬಗ್ಗೆ ಹೇಳುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.
"ಅವರು ತಮ್ಮೊಳಗೆ ಒಂದು ತೀರ್ಮಾನವನ್ನು ತೆಗೆದುಕೊಂಡರು." ಮಹಾಯಾಜಕರು ಮತ್ತು ಹಿರಿಯರು ಸಿಪಾಯಿಗಳಿಗೆ ಹಣವನ್ನು ಕೊಡಲು ತೀರ್ಮಾನಿಸಿದರು.
"ಯಾರಾದರು ನಿಮಗೆ ಕೇಳಿದರೆ ನಾವು ನಿದ್ದೆ ಮಾಡುವಾಗ ಯೇಸುವಿನ ಶಿಷ್ಯರು ಬಂದರು..."
ಅಧಿಕಾರಿಗಳು ಸಿಪಾಯಿಗಳು ಮಾಡಲು ಹೇಳಿದ ಕಾರ್ಯಗಳು ಮುಂದುವರೆಯುತ್ತಿವೆ.
ಪಿಲಾತನು (೨೭:೨)
"ಯಾಜಕರು ತಮಗೆ ಮಾಡಲು ಹೇಳಿದಂತೆಯೇ ಅವರು ಮಾಡಿದರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಮತ್ತಾಯನು ಈ ಪುಸ್ತಕವನ್ನು ಬರೆದ ಸಮಯ
ಯೇಸು ಕ್ರಿಸ್ತನು ಪುನರುತ್ಥಾನದ ನಂತರ ತನ್ನ ಶಿಷ್ಯರನ್ನು ಭೇಟಿ ಮಾಡಿದ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
ಯೇಸು ಕ್ರಿಸ್ತನು ಪುನರುತ್ಥಾನದ ನಂತರ ತನ್ನ ಶಿಷ್ಯರನ್ನು ಭೇಟಿ ಮಾಡಿದ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
"ಅಧಿಕಾರದ ಮೂಲಕ"
ಯೇಸು ಕ್ರಿಸ್ತನು ಪುನರುತ್ಥಾನದ ನಂತರ ತನ್ನ ಶಿಷ್ಯರನ್ನು ಭೇಟಿ ಮಾಡಿದ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
"ನೀವು ದೀಕ್ಷಾಸ್ನಾನ ಮಾಡಿಸುವವರಿಗೆ ಉಪದೇಶ ಮಾಡಿರಿ" (೨೮:೧೯)
ಪರ್ಯಾಯ ಭಾಷಾಂತರ: "ಗಮನಿಸಿರಿ" ಅಥವಾ "ಕೇಳಿರಿ" ಅಥವಾ "ನಾನು ಹೇಳುವ ವಿಷಯಗಳಿಗೆ ಗಮನ ಕೊಡಿರಿ."