ಯೇಸು ಕ್ರಿಸ್ತನು ತಾನು ಯಾವ ರೀತಿಯಾಗಿ ಶ್ರಮೆಗಳನ್ನನುಭವಿಸಿ ಸಾಯುವನು ಎಂಬದನ್ನು ಶಿಷ್ಯರಿಗೆ ಹೇಳಲು ಪ್ರಾರಂಭಿಸಿದನು.
ಒಂದುವೇಳೆ ನಿಮ್ಮ ಭಾಷೆಯಲ್ಲಿ ಕಥೆಯಲ್ಲಿ ಹೊಸ ಭಾಗವನ್ನು ಪರಿಚಯಪಡಿಸುವ ವಿಧಾನ ಇರುವದಾದರೆ, ಅದನ್ನು ಇಲ್ಲಿ ಬಳಸಿರಿ.
೨೪:೪
೨೫:೪೬ರವರೆಗಿನ ಮಾತುಗಳು
"ಕೆಲವರು ಮನುಷ್ಯಕುಮಾರನನ್ನು ಇತರರಿಗೆ ಒಪ್ಪಿಸಿಕೊಡುವರು ಮತ್ತು ಅವರು ಆತನನ್ನು ಶಿಲುಬೆಗೆ ಹಾಕುವರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸುವನ್ನು ಬಂಧಿಸಿ ಕೊಲ್ಲಲು ಯೆಹೂದ್ಯ ನಾಯಕರು ಸಮಯ ನೋಡುತ್ತಿದ್ದರು.
"ಯಾರಿಗೂ ಗೊತ್ತಾಗದಂತೆ"
ಪ್ರತಿವರ್ಷದ ಪಸ್ಕ ಹಬ್ಬದ ಸಮಯದಲ್ಲಿ
ಯೇಸು ಕ್ರಿಸ್ತನ ಮರಣಕ್ಕಿಂತ ಮೊದಲು ಒಬ್ಬ ಸ್ತ್ರೀ ಆತನ ಮೇಲೆ ಎಣ್ಣೆಯನ್ನು ಹೊಯ್ದಳು.
ಆತನ ಮೇಲೆ ಬಾಗಿಕೊಂಡಿದ್ದನು. ಜನರು ಸಾಮಾನ್ಯವಾಗಿ ತಿನ್ನುವ ಸಮಯದಲ್ಲಿ ನಿಮ್ಮ ಸಂಸ್ಕ್ರುತಿಯಲ್ಲಿ ಹೇಗಿರುತ್ತಾರೋ ಅದನ್ನು ಬಳಸಿರಿ.
ಒಬ್ಬ ಸ್ತ್ರೀಯು ಯೇಸುವಿನ ಬಳಿಗೆ ಬಂದಳು
ದುರಾಬಿ ಬೆಲೆಬಾಳುವ ಭರಣಿ
ಪರಿಮಳ ಸುವಾಸನೆಯುಳ್ಳ ತೈಲ
ಈ ಸ್ತ್ರೀಯು ತೈಲವನ್ನು ವ್ಯರ್ಥಮಾಡುವ ಮೂಲಕ ಕೆಟ್ಟ ಕಾರ್ಯವನ್ನು ಮಾಡಿದ್ದಾಳೆ (ಆಲಂಕಾರಿಕ ಪ್ರಶ್ನೆ ನೋಡಿರಿ)
ತನ್ನ ಮರಣಕ್ಕಿಂತ ಮೊದಲು ತನಗೆ ಅಭಿಷೇಕ ಮಾಡಿದ ಸ್ತ್ರೀಯನ್ನು ಯೇಸು ಹೊಗಳಿದನು.
"ನೀವು ಈ ಸ್ತ್ರೀಗೆ ತೊಂದರೆ ಕೊಡಬಾರದು" (ಆಲಂಕಾರಿಕ ಪ್ರಶ್ನೆ ನೋಡಿರಿ)
ಶಿಷ್ಯರು
ತನ್ನ ಮರಣಕ್ಕಿಂತ ಮೊದಲು ತನಗೆ ಅಭಿಷೇಕ ಮಾಡಿದ ಸ್ತ್ರೀಯನ್ನು ಯೇಸು ಹೊಗಳುವದನ್ನು ಮುಂದುವರೆಸುತ್ತಿದ್ದಾನೆ.
ಯೇಸುವನ್ನು ಬಂಧಿಸಿ ಕೊಲ್ಲಲು ಸಹಾಯ ಮಾಡುವದಾಗಿ ಆತನ ಶಿಷ್ಯರಲಿಯೇ ಒಬ್ಬನು ಯೆಹೂದ್ಯ ನಾಯಕರಿಗೆ ಹೇಳಿದನು.
"ಯೇಸುವನ್ನು ನಿಮಗೆ ಹಿಡಿದುಕೊಡುತ್ತೇನೆ" ಅಥವಾ "ಯೇಸುವನ್ನು ಬಂಧಿಸಲು ನಿಮಗೆ ಸಹಾಯ ಮಾಡುತ್ತೇನೆ"
ಇವುಗಳು ಹಳೆಯ ಒಡಂಬಡಿಕೆಯ ಪ್ರವಾದನೆಯಲ್ಲಿರುವ ಮಾತುಗಳಿಗೆ ಸಮಾನವಾಗಿರುವದರಿಂದ, ಇವುಗಳನ್ನು ಆಧುನಿಕ ಹಣಕ್ಕೆ ಬದಲಾಯಿಸುವ ಬದಲು ಹಾಗೆಯೇ ಬಿಡಿರಿ.
"ಯೇಸುವನ್ನು ಬಂಧಿಸಲು ಮಹಾಯಾಜಕರಿಗೆ ಸಹಾಯ ಮಾಡುವದು"
ಯೇಸು ತನ್ನ ಶಿಷ್ಯರೊಂದಿಗೆ ಪಸ್ಕದ ಊಟವನ್ನು ಮಾಡಲು ಸಿದ್ಧನಾದನು.
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ನೀವು ಮತ್ತೊಬ್ಬನ ಹತ್ತಿರ ಹೋಗಿ ನನ್ನ ಸಂದೇಶವನ್ನು ತಿಳಿಸಿರಿ ಎಂದು ಹೇಳಿದನು. "ಆತನು ಅವರಿಗೆ ನೀವು ಊರಲ್ಲಿರುವ ಒಬ್ಬ ವ್ಯಕ್ತಿಯ ಹತ್ತಿರಕ್ಕೆ ಹೋಗಿ, "ನಾನು ನನ್ನ ಶಿಷ್ಯರೊಂದಿಗೆ ನಿನ್ನ ಮನೆಯಲ್ಲಿ ಪಸ್ಕದ ಊಟವನ್ನು ಮಾಡುತ್ತೇನೆ" ಎಂಬದಾಗಿ ಹೇಳಿರಿ ಎಂದು ಹೇಳಿ ಕಳುಹಿಸಿದನು" ಅಥವಾ "ಅವನು ತನ ಶಿಷ್ಯರಿಗೆ ನೀವು ಊರೊಳಗಿರುವ ಒಬ್ಬ ವ್ಯಕ್ತಿಯ ಮನೆಗೆ ಹೋಗಿ ನಮ್ಮ ಗುರು ತನ್ನ ಶಿಷ್ಯರೊಂದಿಗೆ ನಿನ್ನ ಮನೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂದಿದ್ದಾನೆ ಎಂಬದಾಗಿ ಹೇಳಿರಿ ಎಂದು ಕಳುಹಿಸಿದನು." # ನನ್ನ ಸಮಯ
ಅರ್ಥಗಳು ಏನೆಂದರೆ: ೧) "ನಾನು ನಿಮಗೆ ತಿಳಿಸಿರುವ ಸಮಯ" (ಯುಡಿಬಿ) ಅಥವಾ ೨) "ದೇವರು ನನಗಾಗಿ ನೇಮಿಸಿರುವ ಸಮಯ."
ಅರ್ಥಗಳು ಏನೆಂದರೆ: ೧) "ಸಮೀಪಿಸಿದೆ" (ಯುಡಿಬಿ) ಅಥವಾ ೨) "ಬಂದಿದೆ." (ನಾಣ್ಣುಡಿ ನೋಡಿರಿ)
"ಪಸ್ಕದ ಊಟವನ್ನು ಮಾಡಬೇಕೆಂದಿದ್ದಾನೆ" ಅಥವಾ "ವಿಶೇಷವಾದ ಭೋಜನವನ್ನು ಮಾಡುವ ಮೂಲಕ ಪಸ್ಕವನ್ನು ಆಚರಿಸಬೇಕೆಂದಿದ್ದಾನೆ"
ಯೇಸು ತನ್ನ ಶಿಷ್ಯರೊಂದಿಗೆ ಪಸ್ಕದ ಊಟವನ್ನು ಮಾಡುವಾಗ ಅವರಿಗೆ ಬೋಧಿಸುತ್ತಿದ್ದಾನೆ.
ನಿಮ್ಮ ಸಂಸ್ಕೃತಿಯಲ್ಲಿ ಜನರು ಸಾಮಾನ್ಯವಾಗಿ ಊಟ ಮಾಡಲು ಕುಳಿತುಕೊಳ್ಳುವಾಗ ಯಾವ ರೀತಿಯಿರುತ್ತಾರೋ ಆ ಪದವನ್ನು ಬಳಸಿರಿ.
"ಕರ್ತನೇ ಖಂಡಿತವಾಗಿಯೂ ನಾನಲ್ಲ, ನಾನಲ್ಲವಲ್ಲ ಕರ್ತನೇ?" (ಆಲಂಕಾರಿಕ ಪ್ರಶ್ನೆ ನೋಡಿರಿ)
ಯೇಸು ತನ್ನ ಶಿಷ್ಯರೊಂದಿಗೆ ಪಸ್ಕದ ಊಟವನ್ನು ಮಾಡುವಾಗ ಅವರಿಗೆ ಬೋಧಿಸುವದನ್ನು ಮುಂದುವರೆಸುತ್ತಿದ್ದಾನೆ.
"ಮನುಷ್ಯಕುಮಾರನನ್ನು ಶತ್ರುಗಳಿಗೆ ಒಪ್ಪಿಸುವವನು"
"ನೀನೇ ಹೇಳಿರುವಂತೆ, ಅವನು ನೀನೇ" ಅಥವಾ "ನೀನೇ ಅದನ್ನು ಒಪ್ಪಿಕೊಂಡಿರುವೆ" (ನಾಣ್ಣುಡಿ ನೋಡಿರಿ)
ಯೇಸು ತನ್ನ ಶಿಷ್ಯರೊಂದಿಗೆ ಪಸ್ಕದ ಊಟವನ್ನು ಮಾಡುವಾಗ ಅವರಿಗೆ ಬೋಧಿಸುವದನ್ನು ಮುಂದುವರೆಸುತ್ತಿದ್ದಾನೆ.
೧೪:೧೯ರಲ್ಲಿ ಮಾಡಿದಂತೆಯೇ ಇಲ್ಲಿಯೂ ಮಾಡಿರಿ.
ಯೇಸು ತನ್ನ ಶಿಷ್ಯರೊಂದಿಗೆ ಪಸ್ಕದ ಊಟವನ್ನು ಮಾಡುವಾಗ ಅವರಿಗೆ ಬೋಧಿಸುವದನ್ನು ಮುಂದುವರೆಸುತ್ತಿದ್ದಾನೆ.
೧೪:೧೯ರಲ್ಲಿ ಭಾಷಾಂತರ ಮಾಡಿರುವಂತೆಯೇ ಮಾಡಿರಿ
"ಶಿಷ್ಯರಿಗೆ ಅವುಗಳನ್ನು ಕೊಟ್ಟನು"
"ಒಡಂಬಡಿಕೆಯು ಕಾರ್ಯದಲ್ಲಿದ್ದೆ ಎಂಬದನ್ನು ತೋರಿಸುವ ರಕ್ತ" ಅಥವಾ "ಒಡಂಬಡಿಕೆಯನ್ನು ಸಾಧ್ಯವನ್ನಾಗಿರುವ ರಕ್ತ"
"ಮರಣದ ಮೂಲಕ ಸುರಿಸಲ್ಪಟ್ಟಿದೆ" ಅಥವಾ "ಬಹುಬೇಗನೇ ನನ್ನ ದೇಹದಿಂದ ಸುರಿಸಲ್ಪಡುತ್ತದೆ" ಅಥವಾ "ನಾನು ಸಾಯುವಾಗ ನನ್ನ ಗಾಯಗಳಿಂದ ಸುರಿಯುತ್ತದೆ"
"ದ್ರಾಕ್ಷಾರಸ" (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಎಣ್ಣೇಮರಗಳ ಗುಡ್ಡಕ್ಕೆ ಹೋಗುವಾಗ ಬೋಧಿಸುವದನ್ನು ಮುಂದುವರೆಸಿದನು.
ದೇವರನ್ನು ಸ್ತುತಿಸುವ ಗೀತೆ
"ಬಿಟ್ಟುಬಿಡುವರು"
೧) "ಅವರು ಮಂದೆಯ ಕುರಿಗಳನ್ನೆಲ್ಲಾ ಚದುರಿಸುವರು" (ಯುಡಿಬಿ) ಅಥವಾ ೨) "ಮಂದೆಯ ಕುರಿಗಳು ಎಲ್ಲಾ ದಿಕ್ಕುಗಳಲ್ಲಿಯೂ ಓಡಿಹೋಗುವವು."
ಶಿಷ್ಯರು (ರೂಪಕಾಲಂಕಾರ ನೋಡಿರಿ)
"ದೇವರು ನನ್ನನ್ನು ಎಬ್ಬಿಸುವ ನಂತರ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ದೇವರು ನನ್ನನ್ನು ಸತ್ತವರೊಳಗಿಂದ ಎಬ್ಬಿಸುವನು"
ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಎಣ್ಣೇಮರಗಳ ಗುಡ್ಡಕ್ಕೆ ಹೋಗುವಾಗ ಬೋಧಿಸುವದನ್ನು ಮುಂದುವರೆಸಿದನು.
೨೬:೩೧ರಲ್ಲಿ ಭಾಷಾಂತರ ಮಾಡಿರುವಂತೆಯೇ ಮಾಡಿರಿ.
"ಸೂರ್ಯನು ಉದಯಿಸುವ ಮೊದಲು"
ಸೂರ್ಯನು ಉದಯಿಸುವ ಸಮಯದಲ್ಲಿ ಜೋರಾಗಿ ಕೂಗುವ ಪಕ್ಷಿ
ಕೋಳಿಯು ಮಾಡುವ ಶಬ್ದ
ಯೇಸು ಕ್ರಿಸ್ತನು ತನ್ನ ಶಿಷ್ಯರೊಂದಿಗೆ ಎಣ್ಣೇಮರಗಳ ಗುಡ್ಡಕ್ಕೆ ಹೋಗುವಾಗ ಬೋಧಿಸುವದನ್ನು ಮುಂದುವರೆಸಿದನು.
ದುಃಖಪಡುವುದು
ಯೇಸು ಕ್ರಿಸ್ತನು ಗೆತ್ಸೆಮನೆ ತೋಟದಲ್ಲಿ ಪ್ರಾರ್ಥಿಸುವುದು ಇಲ್ಲಿ ಪ್ರಾರಂಭವಾಗುತ್ತಿದೆ.
ಉದ್ದೇಶಪೂರ್ವಕವಾಗಿ ಪ್ರಾರ್ಥನೆ ಮಾಡಲು ಬೋರಲು ಬಿದ್ದನು (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ಗೆತ್ಸೆಮನೆ ತೋಟದಲ್ಲಿ ಪ್ರಾರ್ಥನೆ ಮಾಡುವುದು ಇಲ್ಲಿ ಮುಂದುವರೆಯುತ್ತಿದೆ.
"ಯೇಸು ಹೊರಟು ಹೋದನು"
"ನಾನು ಶ್ರಮೆಗಳೆಂಬ ಈ ಪಾನವನ್ನು ಕುಡಿಯುವ ತನಕ"
"ಅವರಿಗೆ ಬಹಳ ನಿದ್ದೆ ಹತ್ತಿತ್ತು" (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ಗೆತ್ಸೆಮನೆ ತೋಟದಲ್ಲಿ ಪ್ರಾರ್ಥನೆ ಮಾಡುವುದು ಇಲ್ಲಿ ಮುಂದುವರೆಯುತ್ತಿದೆ.
"ಸಮಯವು ಬಂದಿದೆ"
"ಪಾಪಿಗಳು" (ಸಿನೊಕ್ಡೆಕ್ ನೋಡಿರಿ)
"ನಾನು ಹೇಳುವ ವಿಷಯಗಳಿಗೆ ಗಮನವನ್ನು ಕೊಡಿರಿ."
ಯೇಸು ಕ್ರಿಸ್ತನು ಗೆತ್ಸೆಮನೆ ತೋಟದಲ್ಲಿ ಪ್ರಾರ್ಥನೆ ಮಾಡುವುದು ಇಲ್ಲಿ ಮುಂದುವರೆಯುತ್ತಿದೆ.
"ಯೇಸು ಇನ್ನೂ ಮಾತನಾಡುತ್ತಿರುವಾಗಲೇ"
"ಆತನು ಯಾರಿಗೆ ಮುದ್ದಿಡುವನೋ ಅವನನ್ನು ಹಿಡಿಯಬೇಕೆಂದು ಹೇಳಿದ್ದನು" (ಭಾಷಣದ ಹೇಳಿಕೆಗಳು ನೋಡಿರಿ)
"ನಾನು ಮುತ್ತು ಕೊಡುವ ವ್ಯಕ್ತಿ" ಅಥವಾ "ನಾನು ಯಾರಿಗೆ ಮುತ್ತು ಕೊಡುತ್ತೇನೋ ಆತನೇ" (ಯುಡಿಬಿ)
ಒಬ್ಬನು ತನ್ನ ಬೋಧಕನನ್ನು ಗೌರವಿಸುವ ವಿಧಾನ
ಯೇಸು ಕ್ರಿಸ್ತನು ಗೆತ್ಸೆಮನೆ ತೋಟದಲ್ಲಿ ಬಂಧಿಸಿದ ದಾಖಲೆಯು ಇಲ್ಲಿಂದ ಪ್ರಾರಂಭವಾಗುತ್ತಿದೆ.
"ಯೂದನು ಯೇಸುವಿನ ಬಳಿಗೆ ಬಂದನು"
"ಮುತ್ತಿನೊಂದಿಗೆ ಅವನನ್ನು ಭೇಟಿಯಾದನು"
ಯೇಸುವಿಗೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಹಿಡಿದುಕೊಂಡರು (ಮೆಟಾನಿಮೈ ನೋಡಿರಿ)
ಆತನನ್ನು ಬಂಧಿಸಿದರು
ಯೇಸು ಕ್ರಿಸ್ತನು ಗೆತ್ಸೆಮನೆ ತೋಟದಲ್ಲಿ ಬಂಧಿಸಿದ ದಾಖಲೆಯು ಇಲ್ಲಿಂದ ಮುಂದುವರೆಯುತ್ತದೆ.
ಬರಹಗಾರನು ಕಥೆಯಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಪಡಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.
"ನಾನು ನನ್ನ ತಂದೆಯನ್ನು ಬೇಡಿಕೊಂಡರೆ ಆತನು ನನಗಾಗಿ ದೂತಗಣವನ್ನು ಕಳುಹಿಸುವನು ಎಂಬದು ನಿಮಗೆ ಗೊತ್ತಿರಬೇಕು." (ಆಲಂಕಾರಿಕ ಪ್ರಶ್ನೆ ನೋಡಿರಿ)
ದೇವದೂತರ ನಿಖರವಾದ ಸಂಖ್ಯೆಯು ಪ್ರಾಮುಖ್ಯವಲ್ಲ. (ಸಂಖ್ಯೆಗಳ ಭಾಷಾಂತರ ನೋಡಿರಿ)
ರೋಮನ್ ಸೈನ್ಯದಲ್ಲಿರುವ ಸುಮಾರು ಆರು ಸಾವಿರ ಸೈನಿಕರ ವಿಭಾಗಗಳು (ಅಪರಿಚಿತಗಳ ಭಾಷಾಂತರ ನೋಡಿರಿ)
ಯೇಸು ಕ್ರಿಸ್ತನು ಗೆತ್ಸೆಮನೆ ತೋಟದಲ್ಲಿ ಬಂಧಿಸಿದ ದಾಖಲೆಯು ಇಲ್ಲಿಂದ ಮುಂದುವರೆಯುತ್ತದೆ.
"ನಾನು ಕಳ್ಳನಲ್ಲ ಎಂಬದು ನಿಮಗೆ ಗೊತ್ತಿದೆ, ಆದ್ದರಿಂದ ನನ್ನನ್ನು ಹಿಡಿಯಲು ನೀವು ಕತ್ತಿಗಳು ಮತ್ತು ಈಟಿಗಳನ್ನು ಹಿಡಿದುಕೊಂಡು ಬಂದಿರುವುದು ತಪ್ಪಾಗಿದೆ." (ಆಲಂಕಾರಿಕ ಪ್ರಶ್ನೆ ನೋಡಿರಿ)
ಜನರನ್ನು ಹೊಡೆಯಲು ಮರದ ಭಾರವಾದ ತುಂಡುಗಳು
ಅವರು ಆತನೊಂದಿಗೆ ಇರಬೇಕಾದ ಸಮಯದಲ್ಲಿ ಆತನನ್ನು ಬಿಟ್ಟು ಹೋಗಿರುವದಕ್ಕೆ ನಿಮ್ಮ ಭಾಷೆಯಲ್ಲಿ ಯಾವುದಾದರು ಪದ ಇದ್ದರೆ ಅದನ್ನು ಬಳಸಿರಿ.
ಮಹಾಯಾಜಕರು ಯೇಸುವನ್ನು ಪ್ರಶ್ನಿಸುವ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
ಮಹಾಯಾಜಕನ ಮನೆಯ ಬಳಿಯಲ್ಲಿರುವ ತೆರೆದ ಸ್ಥಳ
ಮಹಾಯಾಜಕರು ಯೇಸುವನ್ನು ಪ್ರಶ್ನಿಸುವ ದಾಖಲೆಯು ಮುಂದುವರೆಯುತ್ತಿದೆ.
"ಇಬ್ಬರು ವ್ಯಕ್ತಿಗಳು ಮುಂದೆ ಬಂದರು" (ಯುಡಿಬಿ) ಅಥವಾ "ಇಬ್ಬರು ಸಾಕ್ಷಿಗಳು ಮುಂದೆ ಬಂದರು"
"ನಾನು ದೇವರ ಆಲಯವನ್ನು ಬೀಳಿಸಿ ಮೂರು ದಿನದಲ್ಲಿ ಮತ್ತೆ ಕಟ್ಟುವೆನು ಎಂಬದಾಗಿ ಹೇಳಿದ್ದನ್ನು ಕೇಳಿದೆವು ಎಂಬದಾಗಿ ಸಾಕ್ಷಿ ಹೇಳಿದರು." (ಭಾಷಾಣದ ಹೇಳಿಕೆ ನೋಡಿರಿ)
"ಯೇಸು ಕ್ರಿಸ್ತನು ಹೇಳಿರುವದೇನೆಂದರೆ"
ಮಹಾಯಾಜಕರು ಯೇಸುವನ್ನು ಪ್ರಶ್ನಿಸುವ ದಾಖಲೆಯು ಮುಂದುವರೆಯುತ್ತಿದೆ.
"ಈ ಪ್ರತ್ಯಕ್ಷದರ್ಶಿಗಳು ನಿನಗೆ ವಿರುದ್ಧವಾಗಿ ಸಾಕ್ಷಿ ಹೇಳುತ್ತಿದ್ದಾರೆ"
"ಒಂದುವೇಳೆ ನೀವು ಕ್ರಿಸ್ತನಾಗಿದ್ದರೆ ನಮಗೆ ಹೇಳು"
"ನೀವೇ ಹೇಳಿದ್ದೀರಿ, ನಾನೇ" ಅಥವಾ "ನೀವೇ ಅದನ್ನು ಒಪ್ಪಿಕೊಂಡಿದ್ದೀರಿ" (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ಮಹಾಯಾಜಕರು ಮತ್ತು ಅಲ್ಲಿರುವ ಇತರರೊಂದಿಗೆ ಮಾತನಾಡುತ್ತಿದ್ದಾನೆ.
ಅರ್ಥಗಳು ಏನೆಂದರೆ: ೧) ಈಗಿನಿನ ಭವಿಷ್ಯದಲ್ಲಿ ಕೆಲವು ಸಮಯದ ನಂತರ ಅವರು ಮನುಷ್ಯಕುಮಾರನನ್ನು ನೋಡುವರು (ಯುಡಿಬಿ ನೋಡಿರಿ) ಅಥವಾ ೨) "ಈಗಿನಿಂದ" ಎಂದರೆ ಆತನ ಮರಣ, ಸತ್ತವರಿಂದ ಎದ್ದುಬರುವರು ಮತ್ತು ಪರಲೋಕಕ್ಕೆ ಹೋಗುವ ತನಕ.
"ಸರ್ವಶಕ್ತನಾದ ದೇವರ ಬಲಗಡೆಯಲ್ಲಿ"
"ಪರಲೋಕದ ಮೋಡಗಳ ಮೇಲೆ ಇಳಿದು ಬರುವನು"
ಮಹಾಯಾಜಕರು ಯೇಸುವನ್ನು ಪ್ರಶ್ನಿಸುವ ದಾಖಲೆಯು ಮುಂದುವರೆಯುತ್ತಿದೆ.
ಬಟ್ಟೆಗಳನ್ನು ಹರಿದುಕೊಳ್ಳುವುದು ಕೋಪ ದುಃಖದ ಸಂಕೇತವಾಗಿದೆ.
"ಯೆಹೂದ್ಯ ನಾಯಕರು ಉತ್ತರಿಸಿದರು"
ಮಹಾಯಾಜಕರು ಯೇಸುವನ್ನು ಪ್ರಶ್ನಿಸುವ ದಾಖಲೆಯು ಮುಂದುವರೆಯುತ್ತಿದೆ.
ಅರ್ಥಗಳು ಏನೆಂದರೆ: "ನಂತರ ಕೆಲವು ಜನರು" ಅಥವಾ "ನಂತರ ಸಿಪಾಯಿಗಳು"
ಅವಮಾನ ಮಾಡಿದರು
ಪೇತ್ರನು ಯೇಸುವನ್ನು ಹೇಗೆ ನಿರಾಕರಿಸಿದನು ಎಂಬ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
ಸೇವಕಿಯು ಹೇಳುವ ಮಾತುಗಳು ಪೇತ್ರನಿಗೆ ಅರ್ಥವಾಗುತ್ತಿದ್ದವು. ತಾನು ಯೇಸುವಿನ ಜೊತೆಯಲ್ಲಿದ್ದನು ಎಂಬದನ್ನು ನಿರಾಕರಿಸಲು ಆತನು ಈ ಮಾತುಗಳನ್ನು ಉಪಯೋಗಿಸಿದನು.
ಪೇತ್ರನು ಯೇಸುವನ್ನು ಹೇಗೆ ನಿರಾಕರಿಸಿದನು ಎಂಬ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
"ಆಗ ಪೇತ್ರನು"
ಬಾಗಲಿನ ಕಡೆಯಲ್ಲಿ
ಪೇತ್ರನು ಯೇಸುವನ್ನು ಹೇಗೆ ನಿರಾಕರಿಸಿದನು ಎಂಬ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
"ಯೇಸುವಿನ ಜೊತೆಯಲ್ಲಿದ್ದವರಲ್ಲಿ ಒಬ್ಬನು"
"ನೀನು ಗಲಿಲಾಯದವರಂತೆ ಮಾತನಾಡುವದರಿಂದ ನೀನು ಗಲಿಲಾಯದವನು ಎಂದು ಹೇಳಬಹುದಾಗಿದೆ"
"ತನ್ನನ್ನು ಶಪಿಸಿಕೊಂಡನು"
"ನನಗೆ ಆತನು ಗೊತ್ತಿಲ್ಲ."
"ನನಗೆ ಆ ವ್ಯಕ್ತಿಯು ಗೊತ್ತಿಲ್ಲ" (ಭಾಷಣದ ಹೇಳಿಕೆಗಳು ನೋಡಿರಿ)