ಯೇಸು ಕ್ರಿಸ್ತನು ಬುದ್ದಿವಂತೆಯರು ಮತ್ತು ಮೂರ್ಖರಾದ ಕನ್ಯೆಯರ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ. (ಸಾಮ್ಯಗಳು ನೋಡಿರಿ)
ಇವುಗಳು ಏನೆಂದರೆ ೧) ದೀಪಗಳು (ಯುಡಿಬಿ ನೋಡಿರಿ) ಅಥವಾ ೨) ಕಟ್ಟಿಗೆಯ ಮೂಲೆಗೆ ಬಟ್ಟೆಯನ್ನು ಸುತ್ತುವುದು ಮತ್ತು ಎಣ್ಣೆಯಿಂದ ಬಟ್ಟೆಯನ್ನು ನೆನೆಸಿ ಅದಕ್ಕೆ ಬೆಂಕಿಯನ್ನಿಡುವದಾಗಿದೆ.
"ಐದು ಮಂದಿ ಕನ್ನಿಕೆಯರು"
"ಅವರ ದೀಪಗಳಲ್ಲಿ ಮಾತ್ರವೇ ಎಣ್ಣೆ ಇದ್ದವು"
ಯೇಸು ಕ್ರಿಸ್ತನು ಬುದ್ದಿವಂತೆಯರು ಮತ್ತು ಮೂರ್ಖರಾದ ಕನ್ಯೆಯರ ಬಗ್ಗೆ ಸಾಮ್ಯವನ್ನು ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ಹತ್ತು ಮಂದಿ ಕನ್ನಿಕೆಯರು ನಿದ್ದೆ ಮಾಡಿದರು"
ಯೇಸು ಕ್ರಿಸ್ತನು ಬುದ್ದಿವಂತೆಯರು ಮತ್ತು ಮೂರ್ಖರಾದ ಕನ್ಯೆಯರ ಬಗ್ಗೆ ಸಾಮ್ಯವನ್ನು ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ತಮ್ಮ ದೀಪಗಳು ಹೆಚ್ಚು ಬೆಳಕನ್ನು ಕೊಡುವ ಸಲುವಾಗಿ ಅವುಗಳನ್ನು ಸರಿಪಡಿಸಿಕೊಂಡರು"
"ಮೂರ್ಖರಾದ ಕನ್ಯೆಯರು ಬುದ್ದಿವಂತೆಯರಾದ ಕನ್ಯೆಯರಿಗೆ ಹೇಳಿದ್ದೇನೆಂದರೆ"
"ನಮ್ಮ ದೀಪದಲ್ಲಿರುವ ಬೆಂಕಿಯು ಹೆಚ್ಚು ಬೆಳಕು ಕೊಡುವ ರೀತಿಯಲ್ಲಿ ಉರಿಯುತ್ತಿಲ್ಲ" (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ಬುದ್ದಿವಂತೆಯರು ಮತ್ತು ಮೂರ್ಖರಾದ ಕನ್ಯೆಯರ ಬಗ್ಗೆ ಸಾಮ್ಯವನ್ನು ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ಐದು ಮಂದಿ ಮೂರ್ಖರಾದ ಕನ್ಯೆಯರು ಹೊರಟುಹೋದಸ್ರು"
ಹೆಚ್ಚು ಎಣ್ಣೆಯಿದ್ದ ಕನ್ಯೆಯರು
"ಯಾರೋ ಬಾಗಿಲು ಮುಚ್ಚಿದರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ನಾವೂ ಒಳಗೆ ಬರುವದಕ್ಕಾಗಿ ನಮಗಾಗಿ ಬಾಗಿಲನ್ನು ತೆರೆ" (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)
"ನೀವು ಯಾರೆಂದು ನನಗೆ ಗೊತ್ತಿಲ್ಲ."
ಯೇಸು ಕ್ರಿಸ್ತನು ನಂಬಿಗಸ್ತರು ಮತ್ತು ಅಪನಂಬಿಗಸ್ತರಾದ ಸೇವಕರ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸಿದನು.
"ಪರಲೋಕ ರಾಜ್ಯವು ಹೇಗೆದೆ ಎಂದರೆ" (೨೫:೧ ನೋಡಿರಿ)
"ಹೋಗಲು ಸಿದ್ಧನಾಗಿದ್ದನು" ಅಥವಾ "ಬೇಗನೇ ಹೊರಡುವವನಾಗಿದ್ದನು"
"ತನ್ನ ಆಸ್ತಿಯ ಮೇಲೆ ಅವರನ್ನು ನೇಮಿಸಿದನು"
"ಅವನ ಸ್ವಾಸ್ತ್ಯ"
ಒಂದು ತಲಾಂತು ಇಪ್ಪತ್ತು ವರ್ಷಗಳ ಸಂಬಳಕ್ಕೆ ಸಮಾನವಾಗಿತ್ತು. ಇದನ್ನು ಆಧುನಿಕ ಕಾಲದ ಹಣದೊಂದಿಗೆ ಭಾಷಾಂತರ ಮಾಡುವದನ್ನು ತಪ್ಪಿಸಿರಿ. ಈ ಸಾಮ್ಯವು ಐದು, ಎರಡು ಮತ್ತು ಒಂದು ಹಾಗೆಯೇ ಇದರಲ್ಲಿರುವ ಅಪಾರವಾದ ಆಸ್ತಿಯು ಒಳಗೊಂಡಿರುವದನ್ನು ಹೋಲಿಸುತ್ತದೆ (ಯುಡಿಬಿ ನೋಡಿರಿ, "ಐದು ಚೀಲಗಳ ಬಂಗಾರ" ಮತ್ತು ಸತ್ಯವೇದದ ಹಣ)
"ಯಜಮಾನನು ಪ್ರಯಾಣಕ್ಕೆ ಹೊರಟನು"
"ಇನ್ನೂ ಐದು ತಲಾಂತುಗಳನ್ನು ಸಂಪಾದಿಸಿಕೊಂಡನು"
ಯೇಸು ಕ್ರಿಸ್ತನು ನಂಬಿಗಸ್ತರು ಮತ್ತು ಅಪನಂಬಿಗಸ್ತರಾದ ಸೇವಕರ ಬಗ್ಗೆ ಸಾಮ್ಯ ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ಇನ್ನೆರೆಡು ತಲಾಂತುಗಳನ್ನು ಸಂಪಾದಿಸಿಕೊಂಡನು"
ಯೇಸು ಕ್ರಿಸ್ತನು ನಂಬಿಗಸ್ತರು ಮತ್ತು ಅಪನಂಬಿಗಸ್ತರಾದ ಸೇವಕರ ಬಗ್ಗೆ ಸಾಮ್ಯ ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ನಾನು ಇನ್ನೂ ಐದು ತಲಾಂತುಗಳನ್ನು ಸಂಪಾದನೆ ಮಾಡಿದ್ದೇನೆ"
೨೫:೧೫ರಲ್ಲಿ ಹೇಗೆ ಭಾಷಾಂತರ ಮಡಿರುವಿರೆಂದು ನೋಡಿರಿ.
"ನೀನು ಒಳ್ಳೆಯ ಕೆಲಸವನ್ನು ಮಾಡಿರುವೆ" ಅಥವಾ "ನೀನು ಉತ್ತಮವಾದ ಕೆಲಸವನ್ನು ಮಾಡಿರುವೆ." ನಿಮ್ಮ ಸಂಸ್ಕೃತಿಯಲ್ಲಿಯೂ ಯಜಮಾನನು (ಅಥವಾ ಅಧಿಕಾರದಲ್ಲಿರುವವನು) ತನ್ನ ಸೇವಕನು (ಅಥವಾ ತನ್ನ ಅಧೀನದಲ್ಲಿರುವವನು) ಮಾಡಿರುವ ಕಾರ್ಯವನ್ನು ಒಪ್ಪಿಕೊಂಡು ಹೊಗಳುವ ವಿಧಾನ ಇರಬಹುದು.
ಯೇಸು ಕ್ರಿಸ್ತನು ನಂಬಿಗಸ್ತರು ಮತ್ತು ಅಪನಂಬಿಗಸ್ತರಾದ ಸೇವಕರ ಬಗ್ಗೆ ಸಾಮ್ಯ ಹೇಳುವದನ್ನು ಮುಂದುವರೆಸುತ್ತಿದ್ದಾನೆ.
೨೫:೨೦ರಲ್ಲಿ ಹೇಗೆ ಭಾಷಾಂತರ ಮಾಡಿರುವಿರಿ ನೋಡಿರಿ.
೨೫:೨೧ರಲ್ಲಿ ಹೇಗೆ ಭಾಷಾಂತರ ಮಾಡುರಿವಿರಿ ನೋಡಿರಿ.
ಯೇಸು ಕ್ರಿಸ್ತನು ನಂಬಿಗಸ್ತರು ಮತ್ತು ಅಪನಂಬಿಗಸ್ತರಾದ ಸೇವಕರ ಬಗ್ಗೆ ಸಾಮ್ಯ ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ನೀವು ತೋಟದಿಂದ ತೋಟದ ಆಹಾರವನ್ನು ಕೂಡಿಸುವಿರಿ ಅದರಲ್ಲಿ ಬೇರೆಯೊಳಗೆ ಬೀಜವನ್ನು ಬಿತ್ತಲು ನೀವು ಹಣವನ್ನು ಕೊಟ್ಟಿದ್ದೀರಿ" (ಸಮಾನತೆ ನೋಡಿರಿ)
ಆಗಿನ ದಿವಸಗಳಲ್ಲಿ ಅವರು ಸಾಲಾಗಿ ಬೀಜವನ್ನು ಬಿತ್ತುವ ಬದಲು ಹಾಗೆಯೇ ಬಿಸಾಡುತ್ತಿದ್ದರು.
"ನೋಡಿರಿ, ನಿಮ್ಮದು ಇಲ್ಲಿಯೇ ಇದೆ"
ಯೇಸು ಕ್ರಿಸ್ತನು ನಂಬಿಗಸ್ತರು ಮತ್ತು ಅಪನಂಬಿಗಸ್ತರಾದ ಸೇವಕರ ಬಗ್ಗೆ ಸಾಮ್ಯ ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ಕೆಲಸ ಮಾಡಲು ಇಷ್ಟವಿಲ್ಲದಿರುವ ದುಷ್ಟ ಸೇವಕನು ನೀನು"
೨೫:೨೪ರಲ್ಲಿ ಹೇಗೆ ಭಾಷಾಂತರ ಮಾಡಿರುವಿರಿ ನೋಡಿರಿ.
"ನನ್ನ ಸ್ವಂತ ಬಂಗಾರವನ್ನು ಹಿಂಪಡೆಯುತ್ತೇನೆ" (ಎಲಿಪ್ಸಿಸ್ ನೋಡಿರಿ)
ಯಜಮಾನನ ಹಣವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುವದರಿಂದ ಪಾವತಿಸುವ ಹೆಚ್ಚಿನ ಹಣ
ಯೇಸು ಕ್ರಿಸ್ತನು ನಂಬಿಗಸ್ತರು ಮತ್ತು ಅಪನಂಬಿಗಸ್ತರಾದ ಸೇವಕರ ಬಗ್ಗೆ ಸಾಮ್ಯ ಹೇಳುವದನ್ನು ಮುಂದುವರೆಸುತ್ತಿದ್ದಾನೆ.
"ಇನ್ನೂ ಹೆಚ್ಚಾಗಿ"
"ಜನರು ಅಲ್ಲಿ ಗೋಳಾಡುವರು ಮತ್ತು ಕಟಕಟನೆ ಹಲ್ಲು ಕಡಿಯುವರು."
ಯುಗದ ಸಮಾಪ್ತಿಯಲ್ಲಿ ತಾನು ಜನರನ್ನು ಯಾವ ರೀತಿ ವಿಚಾರಿಸುವದಾಗಿ ಶಿಷ್ಯರಿಗೆ ಹೇಳಲು ಯೇಸು ಪ್ರಾರಂಭಿಸಿದನು.
"ಆತನು ಎಲ್ಲಾ ಜನರು ತನ್ನ ಎದುರಿನಲ್ಲಿ ಸೇರಿಬರುವಂತೆ ಮಾಡುವನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಆತನ ಮುಂದೆ"
"ಎಲ್ಲಾ ದೇಶಗಳ ಜನರು" (ಮೆಟಾನಿಮೈ ನೋಡಿರಿ)
ಮೇಕೆಗಳು ಸಾಮಾನ್ಯವಾಗಿ ನಾಲ್ಕು ಕಾಲುಗಳಿರುವ ಪ್ರಾಣಿಗಳಾಗಿದ್ದು ಕುರಿಗಳಿಗೆ ಸಮಾನವಾಗಿರುತ್ತವೆ.
"ಮನುಷ್ಯಕುಮಾರನು ಇಡುವನು"
ಯುಗದ ಸಮಾಪ್ತಿಯಲ್ಲಿ ತಾನು ಜನರನ್ನು ಯಾವ ರೀತಿ ವಿಚಾರಿಸುವದಾಗಿ ಶಿಷ್ಯರಿಗೆ ಹೇಳಲು ಯೇಸು ಪ್ರಾರಂಭಿಸಿದನು.
"ಮನುಷ್ಯಕುಮಾರನು" (೨೫:೩೧)
"ಕುರಿಗಳ್ಲು" (೨೫:೩೩)
"ನನ್ನ ತಂದೆಯಿಂದ ಆಶೀರ್ವಾದ ಹೊಂದಿರುವವರೇ ಬನ್ನಿರಿ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ದೇವರು ನಿಮಗಾಗಿ ಸಿದ್ಧಮಾಡಲಾಗಿರುವ ದೇಶದೊಳಗೆ ಸೇರಿರಿ"
ಯುಗದ ಸಮಾಪ್ತಿಯಲ್ಲಿ ತಾನು ಜನರನ್ನು ಯಾವ ರೀತಿ ವಿಚಾರಿಸುವದಾಗಿ ಶಿಷ್ಯರಿಗೆ ಹೇಳುವದನ್ನು ಯೇಸು ಮುಂದುವರೆಸುತ್ತಿದ್ದಾನೆ.
"ಮನುಷ್ಯಕುಮಾರನು" (೨೫:೩೧)
"ಬಲಗಡೆಯಲ್ಲಿರುವವರಿಗೆ ಹೇಳಿರಿ"
ಒಂದುವೇಳೆ ನಿಮ್ಮ ಭಾಷೆಯಲ್ಲಿ ಸ್ತ್ರೀಯರು ಮತ್ತು ಪುರುಷರನ್ನು ಸೂಚಿಸುವ ಪದ ಇರುವದಾದರೆ ಅದನ್ನು ಇಲ್ಲಿ ಬಳಸಿರಿ.
"ಇದನ್ನು ನೀನು ನನಗಾಗಿ ಮಾಡಿರುವೆ ಎಂದು ನಾನು ಭಾವಿಸುತ್ತೇನೆ"
ಯುಗದ ಸಮಾಪ್ತಿಯಲ್ಲಿ ತಾನು ಜನರನ್ನು ಯಾವ ರೀತಿ ವಿಚಾರಿಸುವದಾಗಿ ಶಿಷ್ಯರಿಗೆ ಹೇಳುವದನ್ನು ಯೇಸು ಮುಂದುವರೆಸುತ್ತಿದ್ದಾನೆ.
"ದೇವರಿಂದ ಶಾಪ ಹೊಂದಿರುವವರೇ"
"ದೇವರು ಸಿದ್ಧಮಾಡಿರುವ ನಿತ್ಯವಾದ ಬೆಂಕಿ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಆತನ ಸಹಾಯಕರು
"ನೀನು ನನಗೆ ಬಟ್ಟೆಗಳನ್ನು ಕೊಟ್ಟಿಲ್ಲ"
"ನಾನು ಅನಾರೋಗ್ಯದಲ್ಲಿ ಮತ್ತು ಸೆರೆಮನೆಯಲ್ಲಿದ್ದೆನು"
ಯುಗದ ಸಮಾಪ್ತಿಯಲ್ಲಿ ತಾನು ಜನರನ್ನು ಯಾವ ರೀತಿ ವಿಚಾರಿಸುವದಾಗಿ ಶಿಷ್ಯರಿಗೆ ಹೇಳುವದನ್ನು ಯೇಸು ಮುಂದುವರೆಸುತ್ತಿದ್ದಾನೆ.
"ಆತನ ಎಡಭಾಗದಲ್ಲಿರುವವರು" (೨೫:೪೧) ಸಹ ಉತ್ತರಿಸುವರು
"ನನ್ನ ಜನರೊಳಗೆ ಪ್ರಾಮುಖ್ಯತೆಯಿಲ್ಲದಿರುವ ಒಬ್ಬರಾದರು"
"ನೀವು ನನಗಾಗಿ ಮಾಡಲಿಲ್ಲ ಎಂದು ನಾನು ಪರಿಗಣಿಸುತ್ತೇನೆ" ಅಥವಾ "ನೀವು ನಿಜವಾಗಿಯೂ ನನಗೆ ಯಾವ ಸಹಾಯವನ್ನೂ ಮಾಡಲಿಲ್ಲ"
"ಕೊನೆಗೊಳ್ಳದಿರುವ ಶಿಕ್ಷೆ"
"ನೀತಿವಂತರು ನಿತ್ಯಜೀವಕ್ಕೆ ಬಾಧ್ಯರಾಗುವರು"