ಆತನು ಬರುವದಕ್ಕಿಂತ ಮೊದಲು ಏನಾಗುವದೆಂದು ತನ್ನ ಶಿಷ್ಯರಿಗೆ ಹೇಳಲು ಯೇಸು ಪ್ರಾರಂಭಿಸಿದನು.
ಅರ್ಥಗಳು ಏನಾಗಿರುವದೆಂದರೆ: ಯೇಸು ಕ್ರಿಸ್ತನು ಮಾತನಾಡುತ್ತಿರುವುದು ೧) ದೇವಾಲಯದ ಬಗ್ಗೆ (ಈ ಕಟ್ಟಡಗಳ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತೇನೆ.) ಅಥವಾ ೨) ನಾಶನವನ್ನು ಈಗ ತಾನೇ ಆತನು ವಿವರಿಸಿದ್ದಾನೆ (ನಾನು ಹೇಳಿದವುಗಳನ್ನು ನೀವು ಅರ್ಥಮಾಡಿಕೊಂಡಿರಬೇಕಾಗಿತ್ತು ಆದರೆ ಅರ್ಥಮಾಡಿಕೊಳ್ಳಲಿಲ್ಲ) (ಆಲಂಕಾರಿಕ ಪ್ರಶ್ನೆ ನೋಡಿರಿ)
ಆತನು ಬರುವದಕ್ಕಿಂತ ಮೊದಲು ಏನಾಗುವದೆಂದು ತನ್ನ ಶಿಷ್ಯರಿಗೆ ಹೇಳಲು ಯೇಸು ಪ್ರಾರಂಭಿಸಿದನು.
"ಈ ಕಾರ್ಯಗಳ ವಿಷಯವಾಗಿ ಯಾರೂ ನಿಮ್ಮನ್ನು ವಂಚಿಸದಂತೆ ಎಚ್ಚರವಾಗಿರ್ರಿ."
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
"ಈ ಕಾರ್ಯಗಳು ನಿಮ್ಮನ್ನು ಕಳವಳಗೊಳಿಸದಂತೆ ನೋಡಿಕೊಳ್ಳಿರಿ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
"ನಿಮ್ಮನ್ನು ಹಿಂಸಿಸಲು ಬಯಸುವವರು ಅವರಿಗೆ ಒಪ್ಪಿಸುವರು"
೧೦:೧೭ರಲ್ಲಿ ಭಾಷಾಂತರ ಮಾಡಿರುವಂತೆ ಮಾಡಿರಿ.
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
ಅರ್ಥಗಳು ಏನೆಂದರೆ: ೧) "ಅನೇಕ ಜನರು ಇತರರನ್ನು ಪ್ರೀತಿಸುವದಿಲ್ಲ" (ಯುಡಿಬಿ ನೋಡಿರಿ) ಅಥವಾ ೨) "ಅನೇಕ ಜನರು ದೇವರನ್ನು ಪ್ರೀತಿಸುವದಿಲ್ಲ" (ನಾಣ್ಣುಡಿ ನೋಡಿರಿ)
"ಎಲ್ಲಾ ಸ್ಥಳಗಳಲ್ಲಿರುವ ಜನರು" (ಮೆಟಾನಿಮೈ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
"ಪ್ರವಾದಿಯಾದ ದಾನಿಯೇಲನು ಬರೆದಿರುವ ಸಂಗತಿಗಳು" (ಸಕ್ರಿಯ ಮತ್ತು ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
ಗರ್ಭಿಣಿ ಸ್ತ್ರೀಯರು (ಎಫುಮಿಸಮ್ ನೋಡಿರಿ)
"ಚಳಿಗಾಲ"
ಜನರು (ಸಿನೊಕ್ಡೆಕ್ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
"ಅವರು ನಿಮಗೆ ಹೇಳಿರುವ ಸುಳ್ಳುಗಳನ್ನು ನಂಬಬೇಡಿರಿ"
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
ಆತನು ಅತ್ಯಂತ ವೇಗವಾಗಿ ಬರುವನು ಮತ್ತು ಅದನ್ನು ನೋಡಲು ಸುಲಭವಾಗಿರುವದು. (ಉಪಮೆ ನೋಡಿರಿ)
ಅರ್ಥಗಳು ಏನಾಗಿರುವವೆಂದರೆ: ೧) ಮನುಷ್ಯಕುಮಾರನು ಬರುವಾಗ, ಎಲ್ಲರೂ ಆತನನ್ನು ನೋಡುವರು ಮತ್ತು ಆತನು ಬಂದಿದ್ದಾನೆಂದು ಎಲ್ಲರಿಗೂ ಗೊತ್ತಾಗುವುದು (ಯುಡಿಬಿ ನೋಡಿರಿ) ಅಥವಾ ೨) ಆತ್ಮೀಕವಾಗಿ ಸತ್ತಿರುವ ಜನರು ಸುಳ್ಳು ಪ್ರವಾದಿಗಳು ಇರುವ ಕಡೆಗಳಲ್ಲಿ (ರೂಪಕಾಲಂಕಾರ)
ಮೃತಪಟ್ಟಿರುವ ಅಥವಾ ಸಾಯುವ ಹಂತದಲ್ಲಿರುವ ಪ್ರಾಣಿಗಳನ್ನು ತಿನ್ನುವ ಪಕ್ಷಿಗಳು
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
"ಕೂಡಲೇ"
೨೪:೨೩
೨೮ರಲ್ಲಿ ವಿವರಿಸಲಾಗಿರುವ ದಿನಗಳು
"ದೇವರು ಸೂರ್ಯನನ್ನು ಕತ್ತಲಾಗುವಂತೆ ಮಾಡಿದನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ದೇವರು ಆಕಾಶದಲ್ಲಿರುವ ಮತ್ತು ಆಕಾಶದ ಮೇಲಿರುವವುಗಳನ್ನು ಅಲುಗಾಡಿಸುತ್ತಾನೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
ಬರುವ ಶಿಕ್ಷೆಯನ್ನು ನೆನಸಿ ಭಯಪಟ್ಟು ಅರವು ತಮ್ಮ ಎದೆಯನ್ನು ಬಡಿದುಕೊಳ್ಳುವರು
"ಆತನ ದೂತರು ಒಟ್ಟುಗೂಡಿಸುವರು"
"ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದಿಂದ" (ಯುಡಿಬಿ ನೋಡಿರಿ) ಅಥವಾ "ಎಲ್ಲಾ ಕಡೆಗಳಿಂದಲೂ." (ಮೆಟಾನಿಮೈ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
ಪಟ್ಟಣದೊಳಗೆ ಬರಲು ಸಿದ್ಧವಿರುವ ಸೈನ್ಯದ ಹಾಗೆ (ರೂಪಕಾಲಂಕಾರ ನೋಡಿರಿ)
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
"ಇಂದು ಜೀವಿಸುತ್ತಿರುವ ಜನರೆಲ್ಲರೂ ಸಾಯುವದಿಲ್ಲ" (ಎಫುಮಿಸಮ್ ನೋಡಿರಿ)
"ಈ ಕಾರ್ಯಗಳೆಲ್ಲವೂ ನಡೆಯುವಂತೆ ದೇವರು ಮಾಡುವ ತನಕ"
"ಭೂಮಿ ಮತ್ತು ಆಕಾಶವು ಇರುವದಿಲ್ಲ"
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
"ಮನುಷ್ಯಕುಮಾರನು ಬರುವ ಸಮಯದಲ್ಲಿನ ದಿನಗಳು ನೋಹನ ಕಾಲದ ದಿನಗಳಂತೆ ಇರುವವು" ಯಾಕೆಂದರೆ ತಮಗೆ ಕೇಡು ಸಂಭವಿಸುವದೆಂದು ಯಾರಿಗೂ ಗೊತ್ತಿರುವದಿಲ್ಲ.
ಮನುಷ್ಯಕುಮಾರನು ಬರುವಾಗಲೂ ಹೀಗೆಯೇ ಇರುವದು
"ಮನುಷ್ಯಕುಮಾರನು ಬರುವದಕ್ಕಿಂತ ಮುಂಚಿನ ದಿವಸಗಳು ಜಲಪ್ರಳಯ ಬರುವದಕ್ಕಿಂತ ಮುಂಚಿನ ದಿನಗಳ ಹಾಗೆಯೇ ಇದ್ದವು, ಎಲ್ಲರೂ ತಿನ್ನುವಾಗ ಮತ್ತು ಕುಡಿಯುತ್ತಿರುವಾಗ...ಅವರೆಲ್ಲರನ್ನು ಎಲ್ಲವೂ ತೆಗೆದುಕೊಂಡು ಹೋಯಿತು"
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಅಂತ್ಯಕಾಲದ ಬಗ್ಗೆ ಹೇಳಲು ಮುಂದುವರೆಸುತ್ತಿದ್ದಾನೆ.
ಮನುಷ್ಯಕುಮಾರನು ಬರುವಾಗ
ಅರ್ಥಗಳು ಏನಾಗಿರುವವೆಂದರೆ: ೧) ದೇವರು ಒಬ್ಬನನ್ನು ಪರಲೋಕಕ್ಕೆ ಕರೆದುಕೊಂಡು ಹೋಗುವನು ಮತ್ತು ಶಿಕ್ಷೆಯನ್ನು ಅನುಭವಿಸಲು ಇನ್ನೊಬ್ಬನನ್ನು ಭೂಮಿಯ ಮೇಲೆ ಬಿಡುವನು (ಯುಡಿಬಿ ನೋಡಿರಿ) ಅಥವಾ ೨) ದೇವದೂತನು ಒಬ್ಬನನ್ನು ಶಿಕ್ಷಿಸಲು ದೂರಕ್ಕೆ ಕರೆದುಕೊಂಡು ಹೋಗುವರು ಮತ್ತು ಇನ್ನೊಬ್ಬನನ್ನು ಆಶೀರ್ವಾದಕ್ಕಾಗಿ ಬಿಡುವರು (೧೩:೪೦
೪೩ ನೋಡಿರಿ)
ಬೀಸುವ ಸಾಧನ
"ನಾನು ನಿಮಗೆ ಹೇಳಿರುವ ಕಾರ್ಯಗಳ ನಿಮಿತ್ತ"
"ಗಮನ ಕೊಡಿರಿ"
ಯೇಸು ಕ್ರಿಸ್ತನು ತನ್ನ ಬರೋಣಕ್ಕಾಗಿ ಶಿಷ್ಯರಿಗೆ ಯಾವ ರೀತಿ ಸಿದ್ಧರಾಗಬೇಕೆಂದು ಹೇಳಿದ್ದಾನೆ.
ಜನರು ಎದುರುನೋಡದಿರುವಾಗ ಕಳ್ಳನು ಬರುವ ಹಾಗೆ ಬರುವೆನು ಎಂಬದಾಗಿ ಯೇಸು ಹೇಳುತ್ತಿದ್ದಾನೆ.
"ಅವನು ತನ್ನ ಮನೆಯನ್ನು ಕಾಯುತ್ತಿದ್ದನು" ಆಗ ಏನೂ ತೊಂದರೆ ಆಗುತ್ತಿರಲಿಲ್ಲ
ತನ್ನ ಮನೆಗೆ ನುಗ್ಗಿ ಕಳ್ಳತನ ಮಾಡಲು ಅವನು ಯಾರಿಗೂ ಅನುಮತಿ ಕೊಡುತ್ತಿರಲಿಲ್ಲ (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನು ತನ್ನ ಬರೋಣಕ್ಕಾಗಿ ಶಿಷ್ಯರಿಗೆ ಯಾವ ರೀತಿ ಸಿದ್ಧರಾಗಬೇಕೆಂದು ಹೇಳಿದ್ದಾನೆ.
"ಯಜಮಾನನ ಮನೆಯಲ್ಲಿ ಜನರಿಗೆ ಅವರ ಆಹಾರವನ್ನು ಕೊಡಿರಿ"
ಯೇಸು ಕ್ರಿಸ್ತನು ತನ್ನ ಬರೋಣಕ್ಕಾಗಿ ಶಿಷ್ಯರಿಗೆ ಯಾವ ರೀತಿ ಸಿದ್ಧರಾಗಬೇಕೆಂದು ಹೇಳಿದ್ದಾನೆ.
"ತನ್ನ ಮನಸ್ಸಿನೊಳಗೆ ಯೋಚಿಸುವನು"
"ಅವನೊಂದಿಗೆ ನಡೆದುಕೊಳ್ಳಲು"