Matthew 22

Matthew 22:1

ಯೇಸು ಕ್ರಿಸ್ತನು ಧಾರ್ಮಿಕ ನಾಯಕರಿಗೆ ಮದುವೆಯ ಔತಣದ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ.

ಪರಲೋಕ ರಾಜ್ಯವು

೧೩:೨೪ರಲ್ಲಿ ಹೇಗೆ ಭಾಷಾಂತರ ಮಾಡಿದಿರೆಂದು ನೋಡಿರಿ.

ಆಹ್ವಾನಿಸಲ್ಪಟ್ಟವರು

"ಅರಸನು ಆಹ್ವಾನವನ್ನು ಕಳುಹಿಸಿದ್ದ ಜನರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

Matthew 22:4

ಯೇಸು ಕ್ರಿಸ್ತನು ಧಾರ್ಮಿಕ ನಾಯಕರಿಗೆ ಮದುವೆಯ ಔತಣದ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ.

ನೋಡಿರಿ

"ಗಮನಿಸಿರಿ" ಅಥವಾ "ಕೇಳಿಸಿಕೊಳ್ಳಿರಿ" ಅಥವಾ "ನಾನು ಹೇಳುತ್ತಿರುವ ಮಾತುಗಳಿಗೆ ಗಮನವನ್ನು ಕೊಡಿರಿ."

Matthew 22:5

ಯೇಸು ಕ್ರಿಸ್ತನು ಧಾರ್ಮಿಕ ನಾಯಕರಿಗೆ ಮದುವೆಯ ಔತಣದ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ.

ಆ ಜನರು

"ಆಹ್ವಾನಿಸಲ್ಪಟ್ಟ ಅತಿಥಿಗಳು" (೨೨:೪)

ಆತನ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸಲಿಲ್ಲಾ

"ಆತನ ಆಹ್ವಾನವನ್ನು ತಿರಸ್ಕರಿಸಿದರು"

Matthew 22:8

ಯೇಸು ಕ್ರಿಸ್ತನು ಧಾರ್ಮಿಕ ನಾಯಕರಿಗೆ ಮದುವೆಯ ಔತಣದ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ.

ಹೆದ್ದಾರಿಯನ್ನು ದಾಟುವ ಸ್ಥಳದಲ್ಲಿ

"ದಾರಿಗಳನ್ನು ದಾಟುವ ಸ್ಥಳದಲ್ಲಿ."

ಕೋಣೆ

ವಿಸ್ತಾರವಾದ ದೊಡ್ಡ ಕೋಣೆ

Matthew 22:11

ಯೇಸು ಕ್ರಿಸ್ತನು ಧಾರ್ಮಿಕ ನಾಯಕರಿಗೆ ಮದುವೆಯ ಔತಣದ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ.

Matthew 22:13

ಯೇಸು ಕ್ರಿಸ್ತನು ಧಾರ್ಮಿಕ ನಾಯಕರಿಗೆ ಮದುವೆಯ ಔತಣದ ಬಗ್ಗೆ ಸಾಮ್ಯವನ್ನು ಹೇಳಲು ಪ್ರಾರಂಭಿಸುತ್ತಿದ್ದಾನೆ.

Matthew 22:15

ಯೇಸುವನ್ನು ಹಿಡಿಯಲು ಧಾರ್ಮಿಕ ನಾಯಕರು ಸಂಚುರೂಪಿಸುವ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.

ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಅವರು ಸಮಯ ನೋಡುತ್ತಿದ್ದರು

"ಆತನು ಹೇಳುವ ಮಾತುಗಳನ್ನೇ ಆತನಿಗೆ ವಿರುದ್ಧವಾಗಿ ತಿರುಗಿಸುವುದು ಹೇಗೆ ಎಂಬದನ್ನು ಅವರು ಯೋಚಿಸುತ್ತಿದ್ದರು"

ಹೆರೋದ್ಯರು

ಯೆಹೂದ್ಯರ ಅರಸನಾದ ಹೆರೋದನ ಅಧಿಕಾರಿಗಳು ಮತ್ತು ಹಿಂಬಾಲಕರು. ಇವನು ರೋಮನ್ ಸಾಮ್ರಾಜ್ಯದೊಂದಿಗೆ ಸ್ನೇಹವನ್ನು ಹೊಂದಿದ್ದನು (ಹೆಸರುಗಳ ಭಾಷಾಂತರ ನೋಡಿರಿ)

ನೀವು ಜನರ ನಡುವೆ ತಾರತಮ್ಯ ಮಾಡುವದಿಲ್ಲ

"ಕೆಲವರಿಗೆ ವಿಶೇಷವಾದ ಮರ್ಯಾದೆಯನ್ನು ಕೊಡುವದಿಲ್ಲ" ಅಥವಾ "ಹೆಚ್ಚು ಪ್ರಾಮುಖ್ಯತೆಯಿರುವ ಜನರ ಕಡೆಗೆ ಗಮನವನ್ನು ಕೊಡುವದಿಲ್ಲ"

Matthew 22:18

ಧಾರ್ಮಿಕ ನಾಯಕರು ಸುಂಕದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

ಒಂದು ಪಾವಲಿ

ರೋಮನ್ ನಾಣ್ಯವಾಗಿದ್ದು ಒಂದು ದಿನದ ಸಂಬಳವಾಗಿತ್ತು. (ಸತ್ಯವೇದದ ಹಣ ನೋಡಿರಿ)

Matthew 22:20

ಧಾರ್ಮಿಕ ನಾಯಕರು ಸುಂಕದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

ಕೈಸರನದ್ದು

"ಕೈಸರನಿಗೆ ಸಂಬಂಧಪಟ್ಟವುಗಳು" (ಮೆಟಾನಿಮೈ ನೋಡಿರಿ)

ದೇವರದ್ದು

"ದೇವರಿಗೆ ಸಂಬಂಧಪಟ್ಟವುಗಳು"

Matthew 22:23

ಧಾರ್ಮಿಕ ನಾಯಕರು ವಿಚ್ಛೇದನದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

ಬೋಧಕನೇ, ಮೋಶೆಯು, "ಒಬ್ಬನು ಸತ್ತರೆ.... ಎಂದು ಹೇಳಿದ್ದಾನೆ"

ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದಿರುವದರ ಬಗ್ಗೆ ಅವರು ಆತನನ್ನು ಕೇಳುತ್ತಿದ್ದಾರೆ. ಒಂದುವೇಳೆ ನಿಮ್ಮ ಭಾಷೆಯಲ್ಲಿ ಹೇಳಿಕೆಯಲ್ಲಿ ಹೇಳಿಕೆಗೆ ಸ್ಥಾನವಿಲ್ಲದಿದ್ದರೆ, ಇದನ್ನು ಪರೋಕ್ಷವಾದ ಹೇಳಿಕೆಯಾಗಿ ಭಾಷಾಂತರ ಮಾಡಬಹುದಾಗಿದೆ: "ಮೋಶೆ ಹೇಳಿರುವದೇನೆಂದರೆ ಒಬ್ಬನು ಸತ್ತರೆ..." (ಭಾಷಣ ಹೇಳಿಕೆಗಳು ನೋಡಿರಿ)

ಅವನ ಸಹೋದರನು...ಅವನ ಹೆಂಡತಿ...ಅವನ ಸಹೋದರನು

ಮೃತ ವ್ಯಕ್ತಿ

Matthew 22:25

ಧಾರ್ಮಿಕ ನಾಯಕರು ವಿಚ್ಛೇದನದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

ಅವರೆಲ್ಲರ ನಂತರ

"ಪ್ರತಿಯೊಬ್ಬ ಸಹೋದರನು ಆಕೆಯನ್ನು ಮದುವೆ ಮಾಡಿಕೊಂಡ ನಂತರ" ಅಥವಾ "ಪ್ರತಿಯೊಬ್ಬ ಸಹೋದರನು ಮೃತಪಟ್ಟ ನಂತರ"

Matthew 22:29

ದೇವರ ಶಕ್ತಿ

"ದೇವರು ಏನನ್ನು ಮಾಡಲು ಶಕ್ತನಾಗಿದ್ದಾನೆ" ಧಾರ್ಮಿಕ ನಾಯಕರು ವಿಚ್ಛೇದನದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

Matthew 22:31

ಧಾರ್ಮಿಕ ನಾಯಕರು ವಿಚ್ಛೇದನದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

ಯಾಕೋಬನು...ಎಂದು ನೀವು ಓದಿಲ್ಲವೇ?: "ನೀವು ಓದಿದ್ದೀರ ಎಂದು ನನಗೆ ಗೊತ್ತಿದೆ, ಆದರೆ ಯಾಕೋಬನು... ನಿಮಗೆ ಅರ್ಥವಾಗಿಲ್ಲ ಎಂದು ನನಗೆ ಅನ್ನಿಸುತದೆ" (ಆಲಂಕಾರಿಕ ಪ್ರಶ್ನೆ ನೋಡಿರಿ)

ದೇವರು ನಿಮಗೆ ಹೇಳಿರುವ ಮಾತು

"ದೇವರು ನಿಮಗೆ ಹೇಳಿರುವ ವಿಷಯ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ದೇವರು ಹೇಳುತ್ತಿದ್ದಾನೆ, ’ನಾನು ಯಾಕೋಬನು’?

ಇದು ಹೇಳಿಕೆಯಲ್ಲಿರುವ ಹೇಳಿಕೆಯಾಗಿದೆ. "ದೇವರು ಮೋಶೆಗೆ ನಾನು, ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂಬದಾಗಿ ಹೇಳಿದನು" (ಭಾಷಣದ ಹೇಳಿಕೆಗಳು ನೋಡಿರಿ)

Matthew 22:34

ಧಾರ್ಮಿಕ ನಾಯಕರು ಧರ್ಮಶಾಸ್ತ್ರದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

ಪಂಡಿತನು

ಮೋಶೆಯ ಧರ್ಮಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳಲು ವಿಶೇಷವಾದ ತಿಳುವಳಿಕೆಯಿರುವ ಫರಿಸಾಯನು

Matthew 22:37

ಧಾರ್ಮಿಕ ನಾಯಕರು ಧರ್ಮಶಾಸ್ತ್ರದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

Matthew 22:39

ಧಾರ್ಮಿಕ ನಾಯಕರು ಧರ್ಮಶಾಸ್ತ್ರದ ವಿಷಯದಲ್ಲಿ ಯೇಸುವನ್ನು ಸಿಕ್ಕಿಸಬೇಕೆಂದು ಪ್ರಯತ್ನಿಸಿದ್ದು.

ಇದರಂತೆ

೨೨:೩೭ರ ಆಜ್ಞೆಯಂತೆ.

Matthew 22:41

ಯೇಸು ಧಾರ್ಮಿಕ ನಾಯಕರಿಗೆ ಮೆಸ್ಸೀಯನ ಕುರಿತಾದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದನು.

Matthew 22:43

ಯೇಸು ಧಾರ್ಮಿಕ ನಾಯಕರಿಗೆ ಮೆಸ್ಸೀಯನ ಕುರಿತಾದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದನು.

ನನ್ನ ಬಲಗಡೆಯಲ್ಲಿ

"ಬಲಗೈ" ಸಾಮಾನ್ಯವಾಗಿ ಘನತೆಯ ಸ್ಥಾನವನ್ನು ಸೂಚಿಸಲು ಬಳಸಲಾಗುತ್ತದೆ. (ಮೆಟಾನಿಮೈ ನೋಡಿರಿ)

ನಾನು ನಿನ್ನ ವಿರೋಧಿಗಳು ನಿನಗೆ ಪಾದಪೀಠವಾಗಿ ಮಾಡುವ ತನಕ

"ನಾನು ನಿನ್ನ ವೈರಿಗಳನ್ನು ಜಯಿಸುವ ತನಕ" (ನಾಣ್ಣುಡಿ ನೋಡಿರಿ)

Matthew 22:45

ಯೇಸು ಧಾರ್ಮಿಕ ನಾಯಕರಿಗೆ ಮೆಸ್ಸೀಯನ ಕುರಿತಾದ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದನು.