ಯೇಸು ತನ್ನ ಶಿಷ್ಯರೊಂದಿಗೆ ಯೆರೂಸಲೇಮಿಗೆ ಪ್ರಯಾಣಿಸುತ್ತಿದ್ದಾನೆ.
ಹಳ್ಳಿ (ಹೆಸರುಗಳ ಭಾಷಾಂತರ ನೋಡಿರಿ)
"ಯೌವನಪ್ರಾಯದ ಗಂಡು ಕತ್ತೆ"
ಯೇಸು ಕತ್ತೇಮರಿಯ ಮೇಲೆ ಕುಳಿತು ಯೆರೂಸಲೇಮಿಗೆ ಹೋದ ದಾಖಲೆಯು ಇಲ್ಲಿ ಮುಂದುವರೆಯುತ್ತದೆ.
"ದೇವರು ತನ್ನ ಪ್ರವಾದಿಯ ಮೂಲಕ ಅನೇಕ ವರ್ಷಗಳ ಮುಂಚಿತವಾಗಿಯೇ ಹೀಗಾಗುವುದು ಎಂಬದಾಗಿ ಹೇಳಿದ್ದನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಪ್ರವಾದಿಯು ಮೊದಲೇ ಹೇಳಿರುವ ಮಾತು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಇಸ್ರಾಯೇಲ್ (ಸಿನೊಕ್ಡೇಕ್ ನೋಡಿರಿ)
ಬಡವರ ವಾಹನ
ಯೌವನಪ್ರಾಯದ ಗಂಡು ಕತ್ತೆ
ಯೇಸು ಕತ್ತೇಮರಿಯ ಮೇಲೆ ಕುಳಿತು ಯೆರೂಸಲೇಮಿಗೆ ಹೋದ ದಾಖಲೆಯು ಇಲ್ಲಿ ಮುಂದುವರೆಯುತ್ತದೆ.
ಮೇಲಂಗಿ ಅಥವಾ ಉದ್ದವಾದ ಅಂಗಿ
"ಕತ್ತೆಯ ಮೇಲೆ ಹಾಸಲಾಗಿದ್ದ ಬಟ್ಟೆಯ ಮೇಲೆ ಯೇಸು ಕುಳಿತುಕೊಂಡನು."
ಯೇಸು ಕತ್ತೇಮರಿಯ ಮೇಲೆ ಕುಳಿತು ಯೆರೂಸಲೇಮಿಗೆ ಹೋದ ದಾಖಲೆಯು ಇಲ್ಲಿ ಮುಂದುವರೆಯುತ್ತದೆ.
ಇದು ಇಬ್ರಿಯ ಪದವಾಗಿದ್ದು ಇದರ ಅರ್ಥ "ನಮ್ಮನ್ನು ಕಾಪಾಡು" ಆದರೆ "ದೇವರಿಗೆ ಸ್ತೋತ್ರ" ಎಂಬ ಅರ್ಥವನ್ನೂ ಕೊಡುತ್ತದೆ.
"ಪಟ್ಟದಲ್ಲಿರುವವರೆಲ್ಲರೂ ಆತನನ್ನು ನೋಡಬೇಕೆಂದು ಬಯಸಿದರು"
"ಪಟ್ಟಣದಲ್ಲಿರುವ ಬಹುತೇಕ ಜನರು" (ಮೆಟಾನಿಮೈ ಮತ್ತು ಹೈಪರ್ಬೋಲ್ ನೋಡಿರಿ)
ಯೇಸು ಕ್ರಿಸ್ತನು ದೇವಾಲಯದೊಳಗೆ ಪ್ರವೇಶಿಸಿದ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
"ಚೀನಿವಾರರು ಮತ್ತು ಕೊಂಡುಕೊಳ್ಳುವವರು ಹಾಗೂ ಮಾರುವವರಿಗೆ ಯೇಸು ಹೇಳಿದ್ದೇನೆಂದರೆ"
"ಜನರು ಪ್ರಾರ್ಥನೆ ಮಾಡುವ ಸ್ಥಳ"
"ಕಳ್ಳರು ಬಚ್ಚಿಟ್ಟುಕೊಳ್ಳುವ ಸ್ಥಳ" (ರೂಪಕಾಲಂಕಾರ ನೋಡಿರಿ)
ನಡೆಯಲು ಆಗದವರು ಅಥವಾ ಕಾಲುಗಳಿಗೆ ಗಂಭೀರವಾದ ಗಾಯವಾಗಿರುವವರು.
ಯೇಸು ಕ್ರಿಸ್ತನು ದೇವಾಲಯದೊಳಗೆ ಪ್ರವೇಶಿಸಿದ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
೨೧:೯ರಲ್ಲಿ ಹೇಗೆ ಭಾಷಾಂತರ ಮಾಡಿದಿರೆಂದು ನೋಡಿರಿ.
೨೧:೯ರಲ್ಲಿ ಹೇಗೆ ಭಾಷಾಂತರ ಮಾಡಿದಿರೆಂದು ನೋಡಿರಿ
"ಅವರು ಯೇಸುವನ್ನು ಇಷ್ಟಪಡಲಿಲ್ಲ ಮತ್ತು ಕೋಪಿಸಿಕೊಂಡರು"
"ಜನರು ನಿನ್ನ ವಿಷಯದಲ್ಲಿ ಹೀಗೆ ಮಾತನಾಡಲು ನೀವು ಅವಕಾಶ ಕೊಡಬಾರದು" (ಆಲಂಕಾರಿಕ ಪ್ರಶ್ನೆ ನೋಡಿರಿ)
"ಹೌದು, ನನಗೆ ಇವು ಕೇಳಿಸುತ್ತಿವೆ, ಆದರೆ ಶಾಸ್ತ್ರದಲ್ಲಿ ನೀವು ಓದಿರುವದನ್ನು ನೆನಪಿಸಿಕೊಳ್ಳಬೇಕು" (ಆಲಂಕಾರಿಕ ಪ್ರಶ್ನೆ ನೋಡಿರಿ)
"ಯೇಸು ಮಹಾಯಾಜಕರು ಮತ್ತು ಶಾಸ್ತ್ರಿಗಳ ಮಧ್ಯದಿಂದ ಹೊರಟುಹೋದನು"
ಯೇಸು ಕ್ರಿಸ್ತನು ಅಂಜೂರದ ಮರವನ್ನು ಶಪಿಸಿದ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
"ಸತ್ತುಹೋಯಿತು"
ಯೇಸು ಕ್ರಿಸ್ತನು ಅಂಜೂರದ ಮರವನ್ನು ಶಪಿಸಿದ ವಿಷಯವನ್ನು ಇದು ವಿವರಿಸುತ್ತದೆ.
"ಒಣಗಿಹೋಯಿತು ಮತ್ತು ಸತ್ತುಹೋಯಿತು"
ಧಾರ್ಮಿಕ ನಾಯಕರು ಯೇಸುವನ್ನು ಪ್ರಶ್ನಿಸುವ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತಿದೆ.
ಧಾರ್ಮಿಕ ನಾಯಕರು ಯೇಸುವನ್ನು ಪ್ರಶ್ನಿಸುವ ದಾಖಲೆಯು ಇಲ್ಲಿ ಮುಂದುವರೆಯುತ್ತಿದೆ.
"ಪರಲೋಕದಲ್ಲಿರುವ ದೇವರಿಂದ" (ಮೆಟಾನಿಮೈ ನೋಡಿರಿ)
"ಯೇಸು ನಮಗೆ ಹೇಳುವನು"
"ಜನ ನಮಗೆ ಏನು ಮಾಡುತ್ತಾರೋ ಅಥವಾ ನಮ್ಮ ಬಗ್ಗೆ ಏನು ಯೋಚಿಸುತ್ತಾರೋ ಎಂಬ ಭಯ ನಮಗಿದೆ"
"ಯೋಹಾನನು ಪ್ರವಾದಿ ಎಂಬದು ಅವರ ನಂಬಿಕೆಯಾಗಿದೆ"
ಯೇಸು ಸಾಮ್ಯದೊಂದಿಗೆ ಧಾರ್ಮಿಕ ನಾಯಕರಿಗೆ ಉತ್ತರವನ್ನು ಕೊಡುತ್ತಿದ್ದಾನೆ.
ಯೇಸು ಸಾಮ್ಯದೊಂದಿಗೆ ಧಾರ್ಮಿಕ ನಾಯಕರಿಗೆ ಉತ್ತರವನ್ನು ಕೊಡುವದನ್ನು ಮುಂದುವರೆಸುತ್ತಿದ್ದಾನೆ.
"ಮಹಾಯಾಜಕರು ಮತ್ತು ಶಾಸ್ತ್ರಿಗಳು ಹೇಳಿದ್ದೇನೆಂದರೆ"
"ಯೇಸು ಮಹಾಯಾಜಕರು ಮತ್ತು ಹಿರಿಯರಿಗೆ ಹೇಳಿದ್ದೇನೆಂದರೆ"
ಯೋಹಾನನು ಬಂದು ಧಾರ್ಮಿಕ ನಾಯಕರು ಮತ್ತು ಸಾಮಾನ್ಯ ಜನರಿಗೆ ಬೋಧನೆಯನ್ನು ಮಾಡಿದನು.
ಜನರು ದೇವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಜೀವಿಸಬೇಕು ಎಂಬದನ್ನು ಯೋಹಾನನು ತೋರಿಸಿದನು. (ರೂಪಕಾಲಂಕಾರ ನೋಡಿರಿ)
ಯೇಸು ಯೆಹೂದ್ಯ ನಾಯಕರಿಗೆ ಎರಡನೆಯ ಸಾಮ್ಯದ ಮೂಲಕ ಉತ್ತರವನ್ನು ಕೊಡಲು ಮುಂದುವರೆಸುತಿದ್ದಾನೆ.
"ಹೆಚ್ಚು ಹೊಲಗಳಿದ್ದ ಹೊಲದ ಯಜಮಾನನು."
"ದ್ರಾಕ್ಷೇತೋಟದ ಮೇಲೆ ಒಕ್ಕಲಿಗರನ್ನು ನೇಮಿಸಿದನು." ಆದರೂ ಯಜಮಾನನಿಗೆ ತೋಟದ ಮೇಲೆ ನಿಯಂತ್ರಣವಿತ್ತು.
ದ್ರಾಕ್ಷೆಗಳನ್ನು ಹೇಗೆ ನೋಡಿಕೊಳ್ಳಬೇಕೆಂದು ಎಂಬದನ್ನು ಅರಿತಿದ್ದ ಒಕ್ಕಲಿಗರು.
ಯೇಸು ಯೆಹೂದ್ಯ ನಾಯಕರಿಗೆ ಎರಡನೆಯ ಸಾಮ್ಯದ ಮೂಲಕ ಉತ್ತರವನ್ನು ಕೊಡಲು ಮುಂದುವರೆಸುತಿದ್ದಾನೆ.
"ದುಬಾರಿಯಾದ ಬೆಲೆಬಾಳುವ ಹೊಲವಿದ್ದ ಯಜಮಾನನ" ಸೇವಕರು (೨೧:೩೩)
ಯೇಸು ಯೆಹೂದ್ಯ ನಾಯಕರಿಗೆ ಎರಡನೆಯ ಸಾಮ್ಯದ ಮೂಲಕ ಉತ್ತರವನ್ನು ಕೊಡಲು ಮುಂದುವರೆಸುತಿದ್ದಾನೆ.
ಯೇಸು ಯೆಹೂದ್ಯ ನಾಯಕರಿಗೆ ಎರಡನೆಯ ಸಾಮ್ಯದ ಮೂಲಕ ಉತ್ತರವನ್ನು ಕೊಡಲು ಮುಂದುವರೆಸುತಿದ್ದಾನೆ.
"ಜನರು ಯೇಸು ಕ್ರಿಸ್ತನಿಗೆ ಹೇಳಿದ್ದೇನೆಂದರೆ"
ಯೇಸು ಕ್ರಿಸ್ತನು ಸಾಮ್ಯವನ್ನು ವಿವರಿಸಲು ಪ್ರವಾದನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆ.
"ಯೇಸು ಜನರಿಗೆ ಹೇಳಿದ್ದೇನೆಂದರೆ" (೨೧:೪೧)
"ಮನೆಕಟ್ಟುವವರು ಬೇಡವೆಂದು ನಿರಾಕರಿಸಿದ ಕಲ್ಲೇ ಬಹಳ ಮುಖ್ಯವಾದ ಕಲ್ಲಾಯಿತು." ಅಧಿಕಾರಿಗಳು ಯೇಸುವನ್ನು ನಿರಾಕರಿಸುವರು, ಆದರೆ ದೇವರು ಅವನನ್ನು ಆತನ ರಾಜ್ಯದ ಮುಖ್ಯಸ್ಥನನ್ನಾಗಿ ಮಾಡುವನು. (ರೂಪಕಾಲಂಕಾರ ನೋಡಿರಿ)
"ಇಂಥ ಬದಲಾವಣೆಗೆ ಕರ್ತನೇ ಕಾರಣನಾಗಿದ್ದಾನೆ"
ಯೇಸು ಸಾಮ್ಯವನ್ನು ವಿವರಿಸುವ ಕಾರ್ಯವನ್ನು ಮುಂದುವರೆಸುತ್ತಿದ್ದಾನೆ.
ಯೇಸು ಮಹಾಯಾಜಕರು ಮತ್ತು ಹಿರಿಯರೊಂದಿಗೆ ಮಾತನಾಡುತ್ತಿದ್ದಾನೆ.
"ಯಾವುದು ಸರಿಯೋ ಅದನ್ನೇ ಮಾಡುತ್ತಾನೆ"
"ದೇವರ ರಾಜ್ಯದ ಪ್ರಥಮ ಫಲ"
"ಈ ಕಲ್ಲಿಗೆ ಎಡವಿಬೀಳುವ್ವನು" (ರೂಪಕಾಲಂಕಾರ ನೋಡಿರಿ)
"ಯಾರಿಗೆ ನ್ಯಾಯತೀರ್ಪು ಉಂಟಾಗುತ್ತದೋ" (ರೂಪಕಾಲಂಕಾರ ನೋಡಿರಿ)
ಯೇಸು ಹೇಳಿದ ಸಾಮ್ಯಕ್ಕೆ ಧಾರ್ಮಿಕ ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ.
"ಯೇಸು ಕ್ರಿಸ್ತನ ಸಾಮ್ಯಗಳು"
"ಬಂಧಿಸಿದರು"