Matthew 19

Matthew 19:1

ಯೇಸು ಕ್ರಿಸ್ತನು ಗಲಿಲಾಯದಿಂದ ಹೊರಟು ಯೂದಾಯದಲ್ಲಿ ಬೋಧಿಸುತ್ತಿದ್ದಾನೆ.

ಆಗ ನಡೆದದ್ದೇನೆಂದರೆ

ಒಂದುವೇಳೆ ನಿಮ್ಮ ಭಾಷೆಯಲ್ಲಿ ಕಥೆಯಲ್ಲಿ ಹೊಸ ಭಾಗವನ್ನು ಪರಿಚಯಪಡಿಸುವ ವಿಧಾನ ಇರುವದಾದರೆ, ಅದನ್ನು ಇಲ್ಲಿ ಬಳಸುವ ಬಗ್ಗೆ ಯೋಚಿಸಿರಿ.

ಈ ಮಾತುಗಳು

೧೮:೧

೩೫ರಲ್ಲಿರುವ ಮಾತುಗಳು

ಹೊರಟುಹೋದನು

"ಅಲ್ಲಿಂದ ನಡೆದನು" ಅಥವಾ "ಅಲ್ಲಿಂದ ಹೊರಟನು"

ಮೇರೆಯೊಳಗೆ

"ಆ ಪ್ರದೇಶದೊಳಗೆ"

Matthew 19:3

ಯೇಸು ಕ್ರಿಸ್ತನು ಮದುವೆ ಮತ್ತು ವಿಚ್ಛೇದನದ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.

ಆತನ ಬಳಿಗೆ ಬಂದರು

ಯೇಸುವಿನ ಬಳಿಗೆ ಬಂದರು

ನೀವು ಓದಿಲ್ಲವೇ

ಯೇಸು ಕ್ರಿಸ್ತನು ಫರಿಸಾಯರಿಗೆ ನಾಚಿಕೆಯನ್ನುಂಟು ಮಾಡುತ್ತಿದ್ದಾನೆ. (ಆಲಂಕಾರಿಕ ಪ್ರಶ್ನೆ ನೋಡಿರಿ)

Matthew 19:5

ಯೇಸು ಕ್ರಿಸ್ತನು ಮದುವೆ ಮತ್ತು ವಿಚ್ಛೇದನದ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.

ಮತ್ತು ಆತನು ಏನು ಹೇಳಿದ್ದಾನೆ? ಇದು ಎಲಿಪ್ಸಿಸ್ ಪ್ರಶ್ನೆಯನ್ನು ಮುಂದುವರೆಸುತ್ತಿದೆ

ತನ್ನ ಹೆಂಡತಿಯನ್ನು ಸೇರಿಕೊಳ್ಳುತ್ತಾನೆ

"ತನ್ನ ಹೆಂಡತಿಗೆ ಹತ್ತಿರವಾಗಿರುತ್ತಾನೆ"

ಒಂದೇ ಶರೀರ

"ಒಂದೇ ವ್ಯಕ್ತಿ" (ರೂಪಕಾಲಂಕಾರ ನೋಡಿರಿ)

Matthew 19:7

ಯೇಸು ಕ್ರಿಸ್ತನು ಮದುವೆ ಮತ್ತು ವಿಚ್ಛೇದನದ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.

ಅವರು ಆತನಿಗೆ ಹೇಳಿದ್ದೇನೆಂದರೆ

"ಫರಿಸಾಯರು ಯೇಸು ಕ್ರಿಸ್ತನಿಗೆ ಹೇಳಿದ್ದೇನೆಂದರೆ"

ನಮಗೆ ಆಜ್ಞಾಪಿಸು

"ಯೆಹೂದ್ಯರಾದ ನಮಗೆ ಆಜ್ಞಾಪಿಸು"

ವಿಚ್ಛೇದನ ಪತ್ರ

ಮದುವೆಯನ್ನು ಕಾನೂನುಬದ್ದವಾಗಿ ಕೊನೆಗೊಳಿಸುವ ಪತ್ರ

ಪ್ರಾರಂಭದಿಂದಲೂ ಇದು ಈ ರೀತಿಯಾಗಿರಲಿಲ್ಲ

"ದೇವರು ಸ್ತ್ರೀಯನ್ನು ಮತ್ತು ಪುರುಷನನ್ನು ಉಂಟುಮಾಡಿದಾಗ ಅವರು ವಿಚ್ಛೇದನ ಪಡೆದುಕೊಳ್ಳಬೇಕೆಂದು ಬಯಸಿರಲ್ಲಿಲ್ಲ"

ಹಾದರದ ಕಾರಣದಿಂದಲ್ಲದೆ

"ಲೈಂಗಿಕವಾಗಿ ಅಪನಂಬಿಗಸ್ತರಾದರೆ ಮಾತ್ರವೇ"

ವಿಚ್ಛೇದನ ಪಡೆದಿರುವ ಸ್ತ್ರೀಯನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುತ್ತಾನೆ

ಬಹಳ ಹಳೆಯ ವಚನಭಾಗಗಳಲ್ಲಿ ಈ ರೀತಿಯಾಗಿ ಹೇಳಲಾಗಿಲ್ಲ.

Matthew 19:10

ಯೇಸು ಕ್ರಿಸ್ತನು ಮದುವೆ ಮತ್ತು ವಿಚ್ಛೇದನದ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.

ತಾಯಿಯ ಗರ್ಭದಿಂದಲೇ ನಪುಂಸಕರಾಗಿ ಹುಟ್ಟಿರುವವರು

"ಲೈಂಗಿಕ ಅಂಗಗಳು ಕಾಯಮಾಡದಂತೆ ಹುಟ್ಟುವ ಪುರುಷರು"

ತಮ್ಮನ್ನು ತಾವೇ ನಪುಂಸಕರನ್ನಾಗಿ ಮಾಡಿಕೊಂಡಿರುವವರು

ಅರ್ಥಗಳು ಏನಾಗಿರುವವೆಂದರೆ: ೧) "ತಮ್ಮ ಲೈಂಗಿಕ ಅಂಗವನ್ನು ಕತ್ತರಿಸಿಕೊಂಡಿರುವವರು" ಅಥವಾ ೨) "ಮದುವೆ ಮಾಡಿಕೊಳ್ಳದೆ ಮತ್ತು ಲೈಂಗಿಕವಾಗಿ ಶುದ್ಧವಾಗಿರುವ ಪುರುಷರು" (ರೂಪಕಾಲಂಕಾರ ನೋಡಿರಿ)

ಪರಲೋಕ ರಾಜ್ಯದ ನಿಮಿತ್ತ

"ಇದರಿಂದ ಅವರು ದೇವರ ರಾಜ್ಯದ ಸೇವೆಯನ್ನು ಉತ್ತಮವಾಗಿ ಮಾಡಬಹುದು"

ಈ ಬೋಧನೆಯನ್ನು ಅಂಗೀಕರಿಸಿಕೊಳ್ಳಿರಿ

೧೯:೧೧ರಲ್ಲಿ "ಈ ಬೋಧನೆಯನ್ನು ಅಂಗೀಕರಿಸಿಕೊಳ್ಳಿರಿ" ಎಂಬದನ್ನು ಹೇಗೆ ಭಾಷಾಂತರ ಮಾಡಿದಿರಿ ಎಂಬದನ್ನು ನೋಡಿರಿ.

Matthew 19:13

ಜನರು ಮಕ್ಕಳನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು.

ಕೆಲವು ಚಿಕ್ಕಮಕ್ಕಳನ್ನು ಆತನ ಬಳಿಗೆ ಕರೆದುಕೊಂಡು ಬಂದರು

"ಕೆಲವರು ಚಿಕ್ಕಮಕ್ಕಳನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)

ಅನುಮತಿ

"ಅವಕಾಶ"

ನನ್ನ ಬಳಿಗೆ ಬರುವವರಿಗೆ ತೊಂದರೆ ಕೊಡಬೇಡಿರಿ

"ಅವರು ನನ್ನ ಬಳಿಗೆ ಬರದಂತೆ ಅವರಿಗೆ ಅಡ್ಡಿಪಡಿಸಬೇಡಿರಿ"

ಯಾಕೆಂದರೆ ಪರಲೋಕ ರಾಜ್ಯವು ಅಂಥವರದೇ ಆಗಿದೆ

"ಈ ರೀತಿಯಾಗಿರುವ ಜನರಿಗೆ ಪರಲೋಕ ರಾಜ್ಯವು ಸೇರಿದ್ದಾಗಿದೆ" ಅಥವಾ "ಈ ಚಿಕ್ಕ ಮಕ್ಕಳಂತೆ ಇರುವ ಜನರು ಮಾತ್ರವೇ ಪರಲೋಕ ರಾಜ್ಯದೊಳಗೆ ಹೋಗುತ್ತಾರೆ"

Matthew 19:16

ಲೋಕದಲ್ಲಿರುವ ಐಶ್ವರ್ಯ ಮತ್ತು ಪರಲೋಕದಲ್ಲಿರುವ ಬಹುಮಾನಗಳ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಪ್ರಾರಂಭಿಸುತ್ತಿದ್ದಾನೆ.

ಎಚ್ಚರಿಕೆ

ಬರಹಗಾರನು ಕಥೆಯಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಪಡಿಸುತ್ತಿದ್ದಾನೆ. ನಿಮ್ಮ ಭಾಷೆಯಲ್ಲಿಯೂ ಇದನ್ನು ಮಾಡುವ ವಿಧಾನ ಇರಬಹುದು.

ಒಳ್ಳೆಯ ಕಾರ್ಯಗಳು

ದೇವರಿಗೆ ಮೆಚ್ಚಿಕೆಯಾಗುವ ಕಾರ್ಯಗಳು

ಒಳ್ಳೇಯವನು ಒಬ್ಬನೇ

"ದೇವರೊಬ್ಬನೇ ಸಂಪೂರ್ಣವಾಗಿ ಒಳ್ಳೆಯವನಾಗಿದ್ದಾನೆ"

Matthew 19:18

ಲೋಕದಲ್ಲಿರುವ ಐಶ್ವರ್ಯ ಮತ್ತು ಪರಲೋಕದಲ್ಲಿರುವ ಬಹುಮಾನಗಳ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಪ್ರಾರಂಭಿಸುತ್ತಿದ್ದಾನೆ.

Matthew 19:20

ಲೋಕದಲ್ಲಿರುವ ಐಶ್ವರ್ಯ ಮತ್ತು ಪರಲೋಕದಲ್ಲಿರುವ ಬಹುಮಾನಗಳ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಪ್ರಾರಂಭಿಸುತ್ತಿದ್ದಾನೆ.

ಬಯಕೆ

"ಬೇಕಾದವುಗಳು"

Matthew 19:23

ಲೋಕದಲ್ಲಿರುವ ಐಶ್ವರ್ಯ ಮತ್ತು ಪರಲೋಕದಲ್ಲಿರುವ ಬಹುಮಾನಗಳ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಪ್ರಾರಂಭಿಸುತ್ತಿದ್ದಾನೆ.

ಐಶ್ವರ್ಯವಂತನು ಪರಲೋಕ ರಾಜ್ಯದೊಳಗೆ ಹೋಗುವದಕ್ಕಿಂತ ಒಂಟೆಯು ಸೂಚಿಕಣ್ಣಿನೊಳಗೆ ಹೋಗುವುದು ಸುಲಭ

ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ (ಹೈಪರ್ಬೋಲ್ ನೋಡಿರಿ)

ಸೂಚಿಕಣ್ಣು

ದಾರವನ್ನು ಹಾಕಲು ಸೂಜಿಯ ಕೊನ್ಯಲ್ಲಿರುವ ಜಾಗ

Matthew 19:25

ಲೋಕದಲ್ಲಿರುವ ಐಶ್ವರ್ಯ ಮತ್ತು ಪರಲೋಕದಲ್ಲಿರುವ ಬಹುಮಾನಗಳ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಪ್ರಾರಂಭಿಸುತ್ತಿದ್ದಾನೆ.

ಅವರಿಗೆ ಬಹಳ ಆಶ್ಚರ್ಯವಾಯಿತು

"ಶಿಷ್ಯರಿಗೆ ಬಹಳ ಆಶ್ಚರ್ಯವಾಯಿತು"

ಹೀಗಿದ್ದರೆ ಯಾರು ರಕ್ಷಣೆ ಹೊಂದುವರು?

ಅರ್ಥಗಳು ಏನಾಗಿರುವವೆಂದರೆ: ೧) ಅವರು ಉತ್ತರವನ್ನು ಎದುರುನೋಡುತ್ತಿದ್ದರು ಅಥವಾ ೨) "ಹೀಗಿದ್ದರೆ ಯಾರೂ ರಕ್ಷಣೆ ಹೊಂದುವದಿಲ್ಲ" (ಆಲಂಕಾರಿಕ ಪ್ರಶ್ನೆ ನೋಡಿರಿ)

ನಾವು ಎಲ್ಲವನ್ನೂ ಬಿಟ್ಟು ಬಂದಿದ್ದೇವೆ

"ನಾವು ನಮ್ಮ ಐಶ್ವರ್ಯವನ್ನೆಲ್ಲಾ ಬಿಟ್ಟಿದ್ದೇವೆ" ಅಥವಾ "ನಾವು ನಮ್ಮ ಆಸ್ತಿಯನ್ನೆಲ್ಲಾ ಬಿಟ್ಟಿದ್ದೇವೆ"

ಹೀಗಿರುವಾಗ ನಮಗೇನು ಸಿಗುತ್ತದೆ

"ದೇವರು ನಮಗೆ ಕೊಡುವ ಒಳ್ಳೆಯ ವಸ್ತುಗಳು ಯಾವುವು"

Matthew 19:28

ಲೋಕದಲ್ಲಿರುವ ಐಶ್ವರ್ಯ ಮತ್ತು ಪರಲೋಕದಲ್ಲಿರುವ ಬಹುಮಾನಗಳ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಪ್ರಾರಂಭಿಸುತ್ತಿದ್ದಾನೆ.

ಹೊಸದಾಗಿ ಹುಟ್ಟಿದ್ದಾಗ

"ಎಲ್ಲಾ ಕಾರ್ಯಗಳನ್ನು ನೂತನಪಡಿಸುವ ಸಮಯದಲ್ಲಿ" ಅಥವಾ "ಹೊಸ ಯುಗದಲ್ಲಿ"

ಹನ್ನೆರೆಡು ಸಿಂಹಾಸನಗಳ ಮೇಲೆ ಕುಳಿತು ಆಳ್ವಿಕೆ ಮಾಡುವರು

"ಅರಸರು ಮತ್ತು ನ್ಯಾಯಾಧಿಪತಿಗಳಾಗಿರುವರು" (ಮೆಟಾನಿಮೈ ನೋಡಿರಿ)

Matthew 19:29

ಲೋಕದಲ್ಲಿರುವ ಐಶ್ವರ್ಯ ಮತ್ತು ಪರಲೋಕದಲ್ಲಿರುವ ಬಹುಮಾನಗಳ ಬಗ್ಗೆ ಕಲಿಸಲು ಯೇಸು ಕ್ರಿಸ್ತನು ಪ್ರಾರಂಭಿಸುತ್ತಿದ್ದಾನೆ.

ನೂರುಪಟ್ಟು ಹೆಚ್ಚಾಗಿ ಪಡೆಯುವರು

"ಅವರು ಬಿಟ್ಟುಬಂದಿರುವದಕ್ಕಿಂತ ನೂರು ಪಟ್ಟು ಹೆಚ್ಚಾಗಿ ಪಡೆಯುವರು"

ಮೊದಲಿನವರು ಕಡೆಯವರಾಗುವರು

ಲೋಕದ ದೃಷ್ಟಿಯಲ್ಲಿ ಮೊದಲಿಗರಾಗಿರುವವರು ಅಂದರೆ ಐಶ್ವರ್ಯವಂತರಾಗಿದ್ದು ಇತರರ ಮೇಲೆ ಆಳ್ವಿಕೆ ಮಾಡುವವರು, ದೇವರ ರಾಜ್ಯದಲ್ಲಿ ಒಂದು ದಿನ ಕಡೆಯವರಾಗಿರುವರು.