ಯೇಸು ಕ್ರಿಸ್ತನು ತನ ಶಿಷ್ಯರಿಗಾಗಿ ಚಿಕ್ಕ ಮಕ್ಕಳ ಉದಾಹರಣೆಯನ್ನು ಕೊಟ್ಟಿದಾನೆ.
"ಚಿಕ್ಕ ಮಕ್ಕಳು ಆಲೋಚಿಸುವಂತೆ ಆಲೋಚಿಸಿರು" (ಉಪಮೆ ನೋಡಿರಿ)
ಯೇಸು ಕ್ರಿಸ್ತನು ಚಿಕ್ಕಮಕ್ಕಳನ್ನು ಉದಾಹರಣೆಯಾಗಿ ಬಳಸುವದನ್ನು ಮುಂದುವರೆಸುತ್ತಿದ್ದಾನೆ.
"ಚಿಕ್ಕ ಮಕ್ಕಳು ತಗ್ಗಿಸಿಕೊಳ್ಳುವ ಹಾಗೆಯೇ ತಮ್ಮನ್ನು ತಗ್ಗಿಸಿಕೊಳ್ಳುವವರು" (ಉಪಮೆ ನೋಡಿರಿ)
"ಒಂದುವೇಳೆ ಅವರು ಅವನ ಕುತ್ತಿಗೆಗೆ ದೊಡ್ಡ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರದ ಆಳಕ್ಕೆ ಬಿಸಾಡುವರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಗೋಧಿಯನ್ನು ಬೀಸಲು ಬಳಸುವಂಥ ಗುಂಡಗಿರುವ ದೊಡ್ಡ ಕಲ್ಲು. "ಭಾರವಾದ ದೊಡ್ಡ ಕಲ್ಲು."
ಯೇಸು ಕ್ರಿಸ್ತನು ಚಿಕ್ಕಮಕ್ಕಳನ್ನು ಉದಾಹರಣೆಯಾಗಿ ಬಳಸುವದನ್ನು ಮುಂದುವರೆಸುತ್ತಿದ್ದಾನೆ.
ಯೇಸು ಕ್ರಿಸ್ತನು ತನ್ನ ಕೇಳುಗರೊಂದಿಗೆ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವ ಹಾಗೆ ಮಾತನಾಡುತ್ತಿದ್ದಾನೆ.
ಯೇಸು ಕ್ರಿಸ್ತನು ಚಿಕ್ಕಮಕ್ಕಳನ್ನು ಉದಾಹರಣೆಯಾಗಿ ಬಳಸುವದನ್ನು ಮುಂದುವರೆಸುತ್ತಿದ್ದಾನೆ.
ಈ ವಚನಗಳು ಅಪನಂಬಿಕೆಯ ಗಂಭೀರತೆ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ತಿಳಿಸುತ್ತವೆ.
"ನಿತ್ಯಜೀವದೊಳಗೆ ಪ್ರವೇಶಿಸುತ್ತಾನೆ"
ಯೇಸು ಕ್ರಿಸ್ತನು ಚಿಕ್ಕಮಕ್ಕಳನ್ನು ಉದಾಹರಣೆಯಾಗಿ ಬಳಸುವದನ್ನು ಮುಂದುವರೆಸುತ್ತಿದ್ದಾನೆ.
"ಬಲವಾಗಿ ಒಪ್ಪದಿರುವುದು" ಅಥವಾ "ಪ್ರಾಮುಖ್ಯವಲ್ಲದಿರುವದರ ಬಗ್ಗೆ ಯೋಚಿಸುವುದು"
"ಮಕ್ಕಳ ದೇವದೂತರು"
"ಯಾವಾಗಲೂ ಹತ್ತಿರವಾಗಿರುತ್ತಾರೆ"
ಯೇಸು ಕ್ರಿಸ್ತನು ಚಿಕ್ಕಮಕ್ಕಳನ್ನು ಉದಾಹರಣೆಯಾಗಿ ಬಳಸುವದನ್ನು ಮುಂದುವರೆಸುತ್ತಿದ್ದಾನೆ.
ಜನರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಆಲೋಚಿಸಿರಿ (ಆಲಂಕಾರಿಕ ಪ್ರಶ್ನೆ ನೋಡಿರಿ)
"ಆತನು ಯಾವಾಗಲೂ ಬಿಟ್ಟು ... ಹುಡುಕಲು ಹೋಗುತ್ತಾನೆ"
"೯೯"
"ಈ ಚಿಕ್ಕವರಲ್ಲಿ ಎಲ್ಲರೂ ಬದುಕಿಕೊಳ್ಳಬೇಕೆಂಬದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಾಗಿದೆ" (ಲಿಟೋಟಸ್ ನೋಡಿರಿ)
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.
"ನಿನ್ನ ಸಹೋದರನೊಂದಿಗೆ ನಿನ್ನ ಸಂಬಂಧವು ಮತ್ತೆ ಒಳ್ಳೇದಾಗಿರುವುದು"
"ಬಾಯಿಂದ ಹೊರಡುವ" ಸಾಕ್ಷಿಗಳ ಮಾತಿನಿಂದ (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.
ಸಾಕ್ಷಿಗಳ ಮಾತುಗಳನ್ನು ಕೇಳಿಸಿಕೊಳ್ಳಬೇಕು (೧೮:೧೬).
"ನೀವು ಅನ್ಯನನ್ನು ಮತ್ತು ಸುಂಕದವನನ್ನು ನೋಡುವಂತೆಯೇ ಅವನನ್ನು ನೋಡಿರಿ"
ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.
೧೬:೧೯ರಲ್ಲಿ ಹೇಗೆ ಭಾಷಾಂತರ ಮಾಡಿದಿರಿ ನೋಡಿರಿ.
"ದೇವರು ಕಟ್ಟುವನು, ದೇವರೇ ಬಿಚ್ಚುವನು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ನೀವಿಬ್ಬರು"
"ಇಬ್ಬರು ಅಥವಾ ಹೆಚ್ಚಿನವರು" ಅಥವಾ "ಇಬ್ಬರಾದರೂ"
"ಭೇಟಿಯಾಗುವಾಗ"
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಪ್ರಾರಂಭಿಸುತ್ತಿದ್ದಾನೆ.
"೭ ಸಾರಿ" (ಸಂಖ್ಯೆಗಳ ಭಾಷಾಂತರ ನೋಡಿರಿ)
ಅರ್ಥಗಳು ಏನೆಂದರೆ: ೧) "೭೦ ಸಾರಿ" (ಯುಎಲ್ ಬಿ) ಅಥವಾ ೨) "೭೭ಸ್ ಅಲ" (ಯುಡಿಬಿ). ಒಂದುವೇಳೆ ಸಂಖ್ಯೆಗಳನ್ನು ಉಪಯೋಗಿಸುವುದು ಕಷ್ಟವಾಗಿದ್ದರೆ ಎಣಿಸಲು ಆದಿರುವಷ್ಟು ಸಾರಿ ಎಂಬದಾಗಿ ಹೇಳಬಹುದು (ಯುಡಿಬಿ ಮತ್ತು ಹೈಪರ್ಬೋಲ್ ನೋಡಿರಿ)
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಸಾಮ್ಯವನ್ನು ಉಪಯೋಗಿಸುತ್ತಿದ್ದಾನೆ.
"ಯಾರೋ ಅರಸನ ಸೇವಕರಲ್ಲಿ ಒಬ್ಬನನ್ನು ಕರೆದುಕೊಂಡು ಬಂದರು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"೧೦,೦೦೦ ರೂಪಾಯಿಗಳು" ಅಥವಾ "ಸೇವಕನಿಗೆ ಹಿಂದಿರುಗಿಸಲು ಆಗದಿರುವಷ್ಟು ಹಣ" (ಸತ್ಯವೇದದ ಹಣ ನೋಡಿರಿ)
"ಅರಸನು ತನ್ನ ಸೇವಕರಿಗೆ ಇವನನ್ನು ಮಾರಿಬಿಡಿರಿ ಮತ್ತು ಅದರಿಂದ ಬರುವ ಹಣದಿಂದ ಸಾಲವನ್ನು ತೀರಿಸಿರಿ ಎಂದು ಹೇಳಿದನು"
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಸಾಮ್ಯವನ್ನು ಉಪಯೋಗಿಸುತ್ತಿದ್ದಾನೆ.
"ಅವನ ಪಾದಗಳಿಗೆ ಅಡ್ಡಬಿದ್ದು ಬೇಡಿಕೊಂಡನು"
"ಅರಸನ ಎದುರಿನಲ್ಲಿ"
"ಹೋಗುವಂತೆ ಹೇಳಿದನು"
"೧೦೦ ರೂಪಾಯಿಗಳು" ಅಥವಾ "ಒಂದು ನೂರು ದಿನಗಳ ಕೂಲಿ" (ಸತ್ಯವೇದದ ಹಣ ನೋಡಿರಿ)
"ವಶಕ್ಕೆ ತೆಗೆದುಕೊಂಡನು" ಅಥವಾ "ಹಿಡಿದುಕೊಂಡನು" (ಯುಡಿಬಿ)
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಿರಿ "ಅಡ್ಡಬಿದ್ದು ದಯವಿಟ್ಟು ಕನಿಕರಿಸು ನಾನು ನಿನ್ನ ಸಾಲವನ್ನೆಲ್ಲಾ ಹಿಂದಿರುಗಿಸುತ್ತೇನೆ"
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಸಾಮ್ಯವನ್ನು ಉಪಯೋಗಿಸುತ್ತಿದ್ದಾನೆ.
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಸಾಮ್ಯವನ್ನು ಉಪಯೋಗಿಸುತ್ತಿದ್ದಾನೆ.
"ನಂತರ ಅರಸನು ಮೊದಲನೆಯ ಸೇವಕನನ್ನು ಕರೆಸಿದನು"
"ನೀನು ಕರುಣೆ ತೋರಿಸಿರಬೇಕು" (ಲಿಟೋಟಸ್ ನೋಡಿರಿ)
ಯೇಸು ಕ್ರಿಸ್ತನು ಪಶ್ಚಾತ್ತಾಪ ಮತ್ತು ಕ್ಷಮಾಪಣೆಯ ಬಗ್ಗೆ ಕಲಿಸಲು ಸಾಮ್ಯವನ್ನು ಉಪಯೋಗಿಸುತ್ತಿದ್ದಾನೆ.