ಯೇಸು ಕ್ರಿಸ್ತನು ಮತ್ತು ಧಾರ್ಮಿಕ ನಾಯಕರ ನಡುವೆಯ ಚರ್ಚೆಯು ಇಲ್ಲಿ ಪ್ರಾರಂಭವಾಗುತ್ತದೆ.
ಯೆಹೂದ್ಯ ನಾಯಕರು ದೇವರಿಂದ ಸೂಚಕಕಾರ್ಯವನ್ನು ಕೇಳುತ್ತಿದ್ದರು (ಮೆಟಾನಿಮೈ ನೋಡಿರಿ) ಆದರೆ ಯೇಸು ಅವರಿಗೆ ಆಕಾಶವನ್ನು ನೋಡಿರಿ ಎಂಬದಾಗಿ ಹೇಳಿದನು. ದೇವರು ವಾಸಿಸುವ ಮತ್ತು ಅಕಾಶ ಎರಡಕ್ಕೂ ಒಂದೇ ಪದವನ್ನು ಬಳಸಿರಿ ಆದರೆ ಓದುಗರು ವಿವಿಧ ಅರ್ಥಗಳನ್ನು ತಿಳಿದುಕೊಳ್ಳುವವರಾಗಿರಬೇಕು.
ಸೂರ್ಯನು ಮುಳುಗುವ ಸಮಯ
ಸ್ಪಷ್ಟವಾಗಿರುವ ಮತ್ತು ಪ್ರಶಾಂತವಾಗಿರುವ
ಆಕಾಶವು ಬಿಳುಪಾಗಿದೆ ಮತ್ತು ಕೆಂಪಾಗಿರುವ ಸೂರ್ಯೋದಯದೊಂದಿಗೆ ಸ್ಪಷ್ಟವಾಗಿದೆ.
ಯೇಸು ಕ್ರಿಸ್ತನು ಮತ್ತು ಧಾರ್ಮಿಕ ನಾಯಕರ ನಡುವೆಯ ಚರ್ಚೆಯು ಇಲ್ಲಿ ಪ್ರಾರಂಭವಾಗುತ್ತದೆ.
"ಮೋಡಕವಿದಿರುವ ಮತ್ತು ಬಿರುಗಾಳಿಯ ವಾತಾವರಣ"
"ಕತ್ತಲೆ ಮತ್ತು ಗಾಬರಿಯುಳ್ಳದ್ದಾಗಿದೆ"
"ದೇವರು ನಿಮಗೆ ಯಾವ ಸೂಚಕಕಾರ್ಯವನ್ನೂ ಕೊಡುವದಿಲ್ಲ" (ಸಕ್ರಿಯ ಅಥವಾ ನಿಷ್ಕ್ರಿಯ ಮತ್ತು ಸ್ಪಷ್ಟ ಹಾಗೂ ಅಸ್ಪಷ್ಟ ನೋಡಿರಿ)
ಯೇಸು ಕ್ರಿಸ್ತನು ಧಾರ್ಮಿಕ ನಾಯಕರೊಂದಿಗೆ ಮಾತನಾಡಿದ ನಂತರ ತನ್ನ ಶಿಷ್ಯರಿಗೆ ಎಚ್ಚರಿಕೆಯನ್ನು ಕೊಟ್ಟನು.
ಕೆಟ್ಟ ಆಲೋಚನೆಗಳು ಮತ್ತು ತಪ್ಪಾದ ಬೋಧನೆಗಳು (ರೂಪಕಾಲಂಕಾರ ನೋಡಿರಿ)
"ವಾದ" ಅಥವಾ "ಜಗಳ"
ಯೇಸು ಕ್ರಿಸ್ತನು ಧಾರ್ಮಿಕ ನಾಯಕರೊಂದಿಗೆ ಮಾತನಾಡಿದ ನಂತರ ತನ್ನ ಶಿಷ್ಯರಿಗೆ ಎಚ್ಚರಿಕೆಯನ್ನು ಕೊಟ್ಟನು.
ಯೇಸು ಅವರನ್ನು ಬೈಯುತ್ತಿದ್ದಾನೆ
ನೀವು ೫ ರೊಟ್ಟಿಗಳನ್ನು ೫೦೦೦ ಜನರಿಗೆ ಕೊಟ್ಟಿದ್ದನ್ನು ಮತ್ತು ನೀವು ಕೂಡಿಸಿಟ್ಟ ಪುಟ್ಟಿಗಳನ್ನು ನೆನಪಿಸಿಕೊಳ್ಳಬೇಕಿತ್ತು! ಹಾಗೆಯೇ ೭ ರೊಟ್ಟಿಗಳನ್ನು ೪೦೦೦ ಜನರಿಗೆ ಕೊಟ್ಟದ್ದು ಮತ್ತು ನೀವು ಕೂಡಿಸಿಟ್ಟ ಪುಟ್ಟಿಗಳನ್ನು ನೆನಪು ಮಾಡಿಕೊಳ್ಳಬೇಕಿತ್ತು! (ಆಲಂಕಾರಿಕ ಪ್ರಶ್ನೆ ಮತ್ತು ಸಂಖ್ಯೆಗಳ ಭಾಷಾಂತರ ನೋಡಿರಿ)
ಯೇಸು ಕ್ರಿಸ್ತನು ಧಾರ್ಮಿಕ ನಾಯಕರೊಂದಿಗೆ ಮಾತನಾಡಿದ ನಂತರ ತನ್ನ ಶಿಷ್ಯರಿಗೆ ಎಚ್ಚರಿಕೆಯನ್ನು ಕೊಟ್ಟನು.
"ನಾನು ನಿಜವಾಗಿಯೂ ರೊಟ್ಟಿಯ ಬಗ್ಗೆ ಮಾತನಾಡುತ್ತಿಲ್ಲ ಎಂಬದನ್ನು ನೀವು ಅರ್ಥಮಾಡಿಕೊಳ್ಳಬೇಕು." (ಯುಡಿಬಿ) (ಆಲಂಕಾರಿಕ ಪ್ರಶ್ನೆ ನೋಡಿರಿ)
ದುಷ್ಟ ಆಲೋಚನೆಗಳು ಮತ್ತು ತಪ್ಪು ಬೋಧನೆಗಳು (ರೂಪಕಾಲಂಕಾರ ನೋಡಿರಿ)
"ಶಿಷ್ಯರು"
ಯೇಸುವೇ ದೇವಕುಮಾರನೆಂದು ಪೇತ್ರನು ಒಪ್ಪಿಕೊಂಡನು.
"ಆದರೆ ನಾನು ನಿಮಗೆ ಕೇಳುವದೇನೆಂದರೆ: ನಾನು ಯಾರೆಂದು ನೀವು ಹೇಳುತ್ತೀರಿ?"
ನೀನೇ ದೇವಕುಮಾರನು ಎಂದು ಪೇತ್ರನು ಒಪ್ಪಿಕೊಂಡಾಗ ಯೇಸು ಅವನಿಗೆ ಕೊಟ್ಟ ಪ್ರತಿಕ್ರಿಯೆ.
"ಯೋನನಾ ಮಗನಾದ ಸೀಮೋನನೇ"
"ನಿನಗೆ ಇದನ್ನು ಯಾವ ಮಾನವನೂ ಪ್ರಕಟಪಡಿಸಿಲ್ಲ" (ಮೆಟಾನಿಮೈ ನೋಡಿರಿ)
ಅರ್ಥಗಳು ಏನೆಂದರೆ: ೧) "ಮರಣದ ಅಧಿಕಾರಗಳು ಇದನ್ನು ಜಯಿಸಲಾರವು" (ಯುಡಿಬಿ ನೋಡಿರಿ) ಅಥವಾ ೨) "ಸೈನ್ಯವು ಪಟ್ಟಣವನ್ನು ಹಾಳುಮಾಡುವ ಹಾಗೆ ಮರಣದ ಅಧಿಕಾರವನ್ನು ಇದು ಮುರಿಯುವುದು. (ರೂಪಕಾಲಂಕಾರ ನೋಡಿರಿ)
ನೀನೇ ದೇವಕುಮಾರನು ಎಂದು ಪೇತ್ರನು ಒಪ್ಪಿಕೊಂಡಾಗ ಯೇಸು ಅವನಿಗೆ ಕೊಟ್ಟ ಪ್ರತಿಕ್ರಿಯೆ.
ಸೇವಕನು ಅತಿಥಿಗಳನ್ನು ಮನೆಯೊಳಗೆ ಸ್ವಾಗತಿಸಿಕೊಳ್ಳುವ ಹಾಗೆ ದೇವಜನರಾಗಲು ಜನರಿಗೆ ಮಾರ್ಗವನ್ನು ಕೊಡುವ ಸಾಮರ್ಥ್ಯ (ರೂಪಕಾಲಂಕಾರ ನೋಡಿರಿ)
ಜನರಿಗೆ ಕ್ಷಮಿಸಲಾಗಿದೆ ಅಥವಾ ಖಂಡಿಸಲಾಗಿದೆ ಎಂದು ಪ್ರಕಟಪಡಿಸುವುದನ್ನು ಪರಲೋಕದಲ್ಲಿಯೂ ಮಾಡಲಾಗುವುದು (ರೂಪಕಾಲಂಕಾರ ನೋಡಿರಿ)
ತನ್ನ ಹಿಂಬಾಲಿಸುವುದರ ಬಲೆಯನ್ನು ಶಿಷ್ಯರಿಗೆ ಹೇಳಲು ಯೇಸು ಪ್ರಾರಂಭಿಸುತ್ತಿದ್ದಾನೆ.
ಯೇಸು ತನ್ನ ಶಿಷ್ಯರಿಗೆ ನಾನೇ ಕ್ರಿಸ್ತನು ಎಂದು ಯಾರಿಗೂ ಹೇಳಬೇಡಿರಿ ಎಂಬದಾಗಿ ಹೇಳಿದ ಸಮಯದಿಂದ, ತನ್ನ ವಿಷಯವಾಗಿರುವ ದೇವರ ಯೋಜನೆಯನ್ನು ಹಂಚಿಕೊಳ್ಳಲು ಆತನು ಪ್ರಾರಂಭಿಸಿದನು.
"ಅವರು ನನ್ನನ್ನು ಕೊಲ್ಲುವರು" (ಸಕ್ರಿಯ ಅಥವಾ ನಿಷ್ಕಿಯ ನೋಡಿರಿ)
"ಮೂರನೆಯ ದಿನದಲ್ಲಿ ಜೀವದಿಂದ ಎದ್ದುಬರುವಂತೆ ದೇವರು ಸಹಾಯ ಮಾಡುವನು"
ತನ್ನ ಹಿಂಬಾಲಿಸುವುದರ ಬಲೆಯನ್ನು ಶಿಷ್ಯರಿಗೆ ಹೇಳಲು ಯೇಸು ಪ್ರಾರಂಭಿಸುತ್ತಿದ್ದಾನೆ.
"ಶಿಷ್ಯರಾಗಿ ನನ್ನೊಂದಿಗೆ ಬನ್ನಿರಿ"
"ತನ್ನ ಬಯಕೆಗಳನ್ನು ಬಿಟ್ಟುಬಿಡದವನು" ಅಥವಾ "ತನ್ನ ಬಯಕೆಗಳನ್ನು ನಿರಾಕರಿಸದಿರುವವನು."
"ತನ್ನ ಶಿಲುಬೆಯನ್ನು ಹೊತ್ತುಕೊಳ್ಳಬೇಕು ಮತ್ತು ನನ್ನ ಹಿಂದೆ ನಡೆದುಬರಬೇಕು," ಯೇಸು ಕ್ರಿಸ್ತನ ಹಾಗೆ ಶ್ರಮೆಯನ್ನನುಭವಿಸಲು ಮತ್ತು ಸಾಯಲು ಸಿದ್ಧರಾಗಿರಬೇಕು (ರೂಪಕಾಲಂಕಾರ ನೋಡಿರಿ)
"ಯಾಕೆಂದರೆ ಯಾವನಿಗಾದರೂ ಬೇಕಿದ್ದರೆ"
"ಲೋಕದಲ್ಲಿರುವ ಎಲ್ಲವನ್ನೂ ಆತನು ಸಂಪಾದಿಸಿಕೊಂಡರು"
"ಅವನು ನಷ್ಟಪಟ್ಟರೆ ಅಥವಾ ನಾಶವಾದರೆ"
ತನ್ನ ಹಿಂಬಾಲಿಸುವುದರ ಬಲೆಯನ್ನು ಶಿಷ್ಯರಿಗೆ ಹೇಳಲು ಯೇಸು ಪ್ರಾರಂಭಿಸುತ್ತಿದ್ದಾನೆ.
"ಅವರು ಸಾಯುವ ಮೊದಲು ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವರು"
"ಮರಣಕ್ಕೆ ಪಾತ್ರರಾಗುವದಿಲ್ಲ" ಅಥವಾ "ಮೃತಪಡುವದಿಲ್ಲ"
"ನಾನು ನನ್ನ ರಾಜ್ಯದಲ್ಲಿ ಬರುವದನ್ನು ಅವರು ನೋಡುವ ತನಕ" (ಮೊದಲನೆಯ, ಎರಡನೆಯ ಮತ್ತು ಮೂರನೆಯ ವ್ಯಕ್ತಿಯನ್ನು ನೋಡಿರಿ)