ಯೇಸು ಕ್ರಿಸ್ತನು ಮತ್ತು ಧಾರ್ಮಿಕ ನಾಯಕರ ನಡುವೆಯ ಮಾತುಕತೆ ಇಲ್ಲಿ ಪ್ರಾರಂಭವಾಗುತ್ತದೆ.
"ಹಿರಿಯ ಧಾರ್ಮಿಕ ನಾಯಕರು ಕೊಟ್ಟಿರುವ ನಿಯಮಗಳನ್ನು ಪಾಲಿಸುವದಿಲ್ಲ."
"ಧರ್ಮಶಾಸ್ತ್ರದಲ್ಲಿ ಹೇಳಿದ್ದರೂ ಅವರು ತಮ್ಮ ಕೈಗಳನ್ನು ತೊಳೆದುಕೊಳ್ಳುವದಿಲ್ಲ" (ಸ್ಪಷ್ಟ ಮತ್ತು ಅಸ್ಪಷ್ಟ ನೋಡಿರಿ)
ಯೇಸು ಕ್ರಿಸ್ತನು ಮತ್ತು ಧಾರ್ಮಿಕ ನಾಯಕರ ನಡುವೆಯ ಮಾತುಕತೆ ಇಲ್ಲಿ ಪ್ರಾರಂಭವಾಗುತ್ತದೆ.
"ಯಾರೇ ಆಗಲಿ" ಅಥವಾ "ಒಂದುವೇಳೆ ಯಾರದರೂ"
ತನ್ನ ತಂದೆಯನ್ನು ನೋಡಿಕೊಳ್ಳುವ ಮೂಲಕ ಆತನಿಗೆ ಮರ್ಯಾದೆಯನ್ನು ಕೊಡುವವನು
ಪರ್ಯಾಯ ಭಾಷಾಂತರ: "ದೇವರ ವಾಕ್ಯಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ನಿಯಮಗಳಿಗೆ ಆದ್ಯತೆಯನ್ನು ಕೊಟ್ಟಿದ್ದೀರಿ"
ಯೇಸು ಕ್ರಿಸ್ತನು, ಫರಿಸಾಯರು ಮತ್ತು ಶಾಸ್ತ್ರಿಗಳ ನಡುವೆಯ ಮಾತುಕತೆ ಇಲ್ಲಿ ಮುಂದುವರೆಯುತ್ತದೆ.
ಪರ್ಯಾಯ ಭಾಷಾಂತರ: "ಯೆಶಾಯನು ತನ್ನ ಪ್ರವಾದನೆಯಲ್ಲಿ ಸತ್ಯವನ್ನು ಹೇಳಿದ್ದಾನೆ"
ಪರ್ಯಾಯ ಭಾಷಾಂತರ: "ದೇವರು ಹೇಳಿರುವದನ್ನು ಅವನು ಹೇಳಿದಾಗ"
ಪರ್ಯಾಯ ಭಾಷಾಂತರ: "ಇವರು ಎಲ್ಲಾ ಒಳ್ಳೇ ವಿಷಯಗಳನ್ನು ಹೇಳುತ್ತಾರೆ"
"ಆದರೆ ಇವರು ನಿಜವಾಗಿಯೂ ನನ್ನನ್ನು ಪ್ರೀತಿಸುವದಿಲ್ಲ." (ನಾಣ್ಣುಡಿ ನೋಡಿರಿ)
"ಇವರ ಆರಾಧನೆಯು ನನ್ನನ್ನು ತಲುಪುವುದಿಲ್ಲ" ಅಥವಾ "ಇವರು ಕೇವಲ ಆರಾಧಿಸುವಂತೆ ನಟಿಸುತ್ತಾರಷ್ಟೇ"
"ಜನರು ಮಾಡಿರುವ ನಿಯಮಗಳು."
ಯೇಸು ಕ್ರಿಸ್ತನು ಜನರಿಗೆ ಸಾಮ್ಯದ ಮೂಲಕ ಕಲಿಸುತ್ತಿದ್ದಾನೆ.
ಯೇಸು ಕ್ರಿಸ್ತನು ಪ್ರಾಮುಖ್ಯವಾದ ಹೇಳಿಕೆಯ ಸೂಚನೆಯನ್ನು ಕೊಡುತ್ತಿದ್ದಾನೆ.
ಯೇಸು ಕ್ರಿಸ್ತನು ತನ್ನ ಸಾಮ್ಯದ ಅರ್ಥವನ್ನು ೧೫:೧೧ರಲ್ಲಿ ವಿವರಿಸುತ್ತಿದ್ದಾನೆ.
"ಈ ಹೇಳಿಕೆಯಿಂದ ಫರಿಸಾಯರು ಕೋಪಿಸಿಕೊಂಡರು?" ಅಥವಾ "ಈ ಹೇಳಿಕೆಯು ಫರಿಸಾಯರನ್ನು ಉದ್ರಿಕ್ತರನ್ನಾಗಿ ಮಾಡಿತು?" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನು ಶಿಷ್ಯರಿಗೆ ತನ್ನ ಸಾಮ್ಯದ ಅರ್ಥವನ್ನು ೧೧ನೇ ವಚನದಲ್ಲಿ ವಿವರಿಸುತ್ತಿದ್ದಾನೆ.
"ಶಿಷ್ಯರಿಗೆ"
"ಹೋಗುತ್ತದೆ"
ಜನರು ತಮ್ಮ ಮಲವನ್ನು ಹೂಳಿಡುವ ಸ್ಥಳವನ್ನು ಸೂಚಿಸುವ ಪದ
ಯೇಸು ಕ್ರಿಸ್ತನು ಶಿಷ್ಯರಿಗೆ ತನ್ನ ಸಾಮ್ಯದ ಅರ್ಥವನ್ನು ೧೫:೧೧ರಲ್ಲಿ ವಿವರಿಸುವುದನ್ನು ಮುಂದುವರೆಸುತ್ತಿದ್ದಾನೆ.
"ಒಬ್ಬ ವ್ಯಕ್ತಿಯು ಹೇಳುವ ಮಾತುಗಳು"
"ಒಬ್ಬ ವ್ಯಕ್ತಿಯ ನಿಜವಾದ ಭಾವನೆ ಮತ್ತು ಆಲೋಚನೆಗಳಿಂದ ಬರುತ್ತವೆ."
ನಿರಪರಾಧಿಗಳನ್ನು ಕೊಲ್ಲುವದು
"ಇತರರಿಗೆ ನೋವಾಗುವಂತ ವಿಷಯಗಳನ್ನು ಹೇಳುವದು"
ಆಚಾರದ ಪ್ರಕಾರ ಕೈಗಳನ್ನು ತೊಳೆಯದಿರುವುದು
ಯೇಸು ಕ್ರಿಸ್ತನು ಕಾನಾನ್ಯಳ ಮಗಳನ್ನು ಗುಣಪಡಿಸುವ ದಾಖಲೆಯು ಇಲ್ಲಿ ಪ್ರಾರಂಭವಾಗುತ್ತದೆ.
ಆ ಸ್ತ್ರೀಯು ಇಸ್ರಾಯೇಲಿನಿಂದ ದೂರವಿರುವ ತನ್ನ ಸ್ವಂತ ದೇಶವನ್ನು ಬಿಟ್ಟಿದ್ದಳು, ಈಗ ಇಸ್ರಾಯೇಲಿನಲ್ಲಿ ಯೇಸುವಿನ ಬಳಿಗೆ ಬಂದಳು.
ಕಾನಾನ್ ದೇಶವಾಗಿ ಅಸ್ತಿತ್ವದಲ್ಲಿ ಇರಲಿಲ್ಲ: "ಕಾನಾನ್ಯರು ಎಂಬದಾಗಿ ಕರೆಯಲ್ಪಡುವ ಜನರ ಗುಂಪಿನವಳು."
"ಒಂದು ದುರಾತ್ಮವು ನನ್ನ ಮಗಳನ್ನು ಬಹಳವಾಗಿ ಪೀಡಿಸುತ್ತಿದೆ" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಏನೂ ಹೇಳಲಿಲ್ಲ"
ಯೇಸು ಕ್ರಿಸ್ತನು ಕಾನಾನ್ಯಳ ಮಗಳನ್ನು ಗುಣಪಡಿಸಿದ ದಾಖಲೆ ಮುಂದುವರೆಯುತ್ತಿದೆ.
"ಕಾನಾನ್ಯ ಸ್ತ್ರೀ ಬಂದಳು"
"ಯೆಹೂದ್ಯರಿಗೆ ಸಲ್ಲಬೇಕಾದದ್ದು ... ಅನ್ಯರಿಗೆ" (ರೂಪಕಾಲಂಕಾರ ನೋಡಿರಿ)
ಯೇಸು ಕ್ರಿಸ್ತನು ಕಾನಾನ್ಯಳ ಮಗಳನ್ನು ಗುಣಪಡಿಸಿದ ದಾಖಲೆ ಮುಂದುವರೆಯುತ್ತಿದೆ.
ಯೆಹೂದ್ಯರು ಬಿಸಾಡುತ್ತಿರುವ ಒಳ್ಳೆಯವುಗಳಲ್ಲಿ ಸ್ವಲ್ಪವಾದರೂ ಅನ್ಯರಿಗೆ ಸಿಗಬೇಕು. (ರೂಪಕಾಲಂಕಾರ ನೋಡಿರಿ)
"ಯೇಸು ಆಕೆಯ ಮಗಳನ್ನು ಗುಣಪಡಿಸಿದನು" ಅಥವಾ "ಯೇಸು ಆಕೆಯ ಮಗಳನ್ನು ಸ್ವಸ್ಥಪಡಿಸಿದನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ನಿಖರವಾಗಿ ಆ ಸಮಯದಲ್ಲಿಯೇ" ಅಥವಾ "ಕೂಡಲೇ"
ಯೇಸು ಕ್ರಿಸ್ತನು ಗಲಿಲಾಯದ ಜನರನ್ನು ಗುಣಪಡಿಸಿದ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.
"ಜನರಲ್ಲಿ ಕೆಲವರಿಗೆ ನಡೆಯಲು ಆಗುತ್ತಿರಲಿಲ್ಲ, ಕೆಲವರಿಗೆ ಕಣ್ಣು ಕಾಣುತ್ತಿರಲಿಲ್ಲ, ಕೆಲವರಿಗೆ ಮಾತನಾಡಲು ಆಗುತ್ತಿರಲಿಲ್ಲ, ಮತ್ತು ಕೆಲವರಿಗೆ ಕೈಕಾಲುಗಳು ನೆಟ್ಟಗಿರಲಿಲ್ಲ." ಕೆಲವು ಹಿಂದಿನ ವಚನಗಳಲ್ಲಿ ಈ ಪದಗಳನ್ನು ಬೇರೆ ಕ್ರಮದಲ್ಲಿ ಕೊಡಲಾಗಿದೆ.
"ಜನರು ಅನಾರೋಗ್ಯದಲ್ಲಿರುವವರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು"
ಯೇಸು ಕ್ರಿಸ್ತನು ಗಲಿಲಾಯದ ಜನರನ್ನು ಗುಣಪಡಿಸಿದ ದಾಖಲೆಯನ್ನು ಇದು ಪ್ರಾರಂಭಿಸುತ್ತದೆ.
ಅರ್ಥಗಳು ಏನೆಂದರೆ: ೧) "ಭಯದಿಂದ ಅವರು ತಮ್ಮ ಪ್ರಜ್ಞೆಯನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳಬಹುದು" ಅಥವಾ ೨) "ಭಯದಿಂದ ಅವರು ದುರ್ಬಲರಾಗಬಹುದು" (ಹೈಪರ್ಬೋಲ್ ನೋಡಿರಿ)
ಮೇಜು ಇಲ್ಲದಿರುವ ಸಮಯದಲ್ಲಿ ಜನರು ನಿಮ್ಮ ಸಂಸ್ಕೃತಿಗಳಲ್ಲಿ ಯಾವ ರೀತಿ ಊಟ ಮಾಡುತ್ತಾರೆ ಎಂಬದನ್ನು ಬಳಸಿರಿ.
ಯೇಸು ಕ್ರಿಸ್ತನು ಗಲಿಲಾಯದಲ್ಲಿ ಜನರಿಗೆ ಆಹಾರ ಒದಗಿಸಿದ ದಾಖಲೆಯನ್ನು ಮುಂದುವರೆಸುತ್ತದೆ.
"ಯೇಸು ತೆಗೆದುಕೊಂಡನು." ೧೪:೧೯ರಲ್ಲಿ ಮಾಡಿದಂತೆಯೇ ಇದನ್ನು ಭಾಷಾಂತರ ಮಾಡಿರಿ.
"ರೊಟ್ಟಿ ಚೂರುಗಳು ಮತ್ತು ಮೀನುಗಳನ್ನು ಕೊಟ್ಟನು"
"ಶಿಷ್ಯರು ಒಟ್ಟುಗೂಡಿಸಿದರು"
"ತಿಂದ ಜನರು"
"ದೇಶದ ಆ ಭಾಗದಲ್ಲಿ"
ಕೆಲವೊಮ್ಮೆ "ಮಗದಾಲ" ಎಂಬದಾಗಿ ಕರೆಯಲ್ಪಡುತ್ತದೆ (ಭಾಷಾಂತರ ಹೆಸರುಗಳು ನೋಡಿರಿ)