ಸಬ್ಬತ್ ದಿನದಂದು ಹಸಿವೆ ನೀಗಿಸಿಕೊಳ್ಳಲು ತೆನೆಗಳನ್ನು ಮುರಿದುಕೊಂಡು ತಿಂದ ತನ್ನ ಶಿಷ್ಯರ ಮೇಲೆ ಫರಿಸಾಯರು ಆರೋಪ ಮಾಡಿದಾಗ ಯೇಸು ಅವರನ್ನು ಸಮರ್ಥಿಸಿಕೊಂಡಿದ್ದಾನೆ.
ತೆನೆಗಳನ್ನು ಬೆಳೆಯುವ ಸ್ಥಳ. ಒಂದುವೇಳೆ ಗೋಧಿಯ ಪರಿಚಯವಿಲ್ಲದಿದ್ದರೆ ಮತ್ತು "ಧಾನ್ಯ" ಎಂಬದು ತೀರಾ ಸಾಮಾನ್ಯವಾಗಿದ್ದರೆ, "ಅವರು ತಮ್ಮ ಆಹಾರಕ್ಕಾಗಿ ಬೆಳೆಯುತ್ತಿದ್ದ ಬೆಳೆಯ ಹೊಲಗಳು."
ಇತರರ ಹೊಲದಲ್ಲಿ ತೆನೆಗಳನ್ನು ಕಿತ್ತು ತಿನ್ನುವುದನ್ನು ಕಳ್ಳತನ ಎಂಬದಾಗಿ ಭಾವಿಸಲಾಗುತ್ತಿರಲಿಲ್ಲ (ಯುಡಿಬಿ ನೋಡಿರಿ). ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ ಸಬ್ಬತ್ ದಿನವನ್ನು ಬಿಟ್ಟು ಬೇರೆ ದಿನಗಳಲ್ಲಿ ಹೀಗೆ ಮಾಡುವುದು ನ್ಯಾಯವಾಗಿತ್ತೋ.
ತೆನೆಯ ಮೇಲ್ಭಾಗ
ಇದು ಗೋಧಿ ತೆನೆಯ ಮೇಲ್ಭಾಗವಾಗಿದೆ ಮತ್ತು ಬಲತಿರುವ ಅಥವಾ ಕಾಳುಗಳನ್ನು ಒಳಗೊಂಡಿರುತ್ತದೆ.
ಪರ್ಯಾಯ ಭಾಷಾಂತಾರ: "ಗಮನಿಸಿರಿ" ಅಥವಾ "ಕೇಳಿರಿ" ಅಥವಾ "ನಾನು ಹೇಳುವ ಮಾತುಗಳಿಗೆ ಗಮನ ಕೊಡಿರಿ."
ಸಬ್ಬತ್ ದಿನದಂದು ಹಸಿವೆ ನೀಗಿಸಿಕೊಳ್ಳಲು ತೆನೆಗಳನ್ನು ಮುರಿದುಕೊಂಡು ತಿಂದ ತನ್ನ ಶಿಷ್ಯರ ಮೇಲೆ ಫರಿಸಾಯರು ಆರೋಪ ಮಾಡಿದಾಗ ಯೇಸು ಅವರನ್ನು ಸಮರ್ಥಿಸಿಕೊಂಡಿದ್ದಾನೆ.
ಫರಿಸಾಯರು
ಫರಿಸಾಯರು ತಾವು ಓದಿರುವದರಿಂದ ಕಲಿತುಕೊಳ್ಳದಿರುವದಕ್ಕಾಗಿ ಯೇಸು ಅವರನ್ನು ಲಘುವಾಗಿ ಗದರಿಸುತ್ತಿದ್ದಾನೆ. ಪರ್ಯಾಯ ಭಾಷಾಂತರ: "ನೀವು ಓದಿರುವದರಿಂದ ಕಲಿತುಕೊಳ್ಳಬೇಕು" (ಆಲಂಕಾರಿಕ ಪ್ರಶ್ನೆ ನೋಡಿರಿ)
ದಾವೀದನು
ದೇವರಿಗೆ ಅರ್ಪಿಸಲಾಗಿದ್ದ ರೊಟ್ಟಿಯನ್ನು ಆತನ ಮುಂದೆ ಇಡಲಾಗಿತ್ತು (ಯುಡಿಬಿ)
"ದಾವೀದನ ಜೊತೆಯಲ್ಲಿ ಇದ್ದವರು"
"ಅದನ್ನು ತಿನ್ನಲು ಯಾಜಕರಿಗೆ ಮಾತ್ರವೇ ಅನುಮತಿಯಿತ್ತು" (ಆಲಂಕಾರಿಕ ಪ್ರಶ್ನೆ ನೋಡಿರಿ)
ಸಬ್ಬತ್ ದಿನದಂದು ಹಸಿವೆ ನೀಗಿಸಿಕೊಳ್ಳಲು ತೆನೆಗಳನ್ನು ಮುರಿದುಕೊಂಡು ತಿಂದ ತನ್ನ ಶಿಷ್ಯರ ಮೇಲೆ ಫರಿಸಾಯರು ಆರೋಪ ಮಾಡಿದಾಗ ಯೇಸು ಅವರನ್ನು ಸಮರ್ಥಿಸಿಕೊಂಡಿದ್ದಾನೆ.
ಫರಿಸಾಯರು
"ನೀವು ಧರ್ಮಶಾಸ್ತ್ರವನ್ನು ಓದಿದ್ದೀರಿ, ಆದ್ದರಿಂದ ಅದರಲ್ಲಿ ಬರೆದಿರುವುದು ನಿಮಗೆ ಗೊತ್ತಿರಬೇಕು" (ಆಲಂಕಾರಿಕ ಪ್ರಶ್ನೆ ನೋಡಿರಿ)
"ಬೇರೆ ದಿವಸಗಳಲ್ಲಿ ಮಾಡುವ ಕಾರ್ಯವನ್ನು ಅವರು ಸಬ್ಬತ್ ದಿನದಂದು ಮಾಡಬಾರದು"
"ದೇವರು ಇವರನ್ನು ಶಿಕ್ಷಿಸುವದಿಲ್ಲ"
"ದೇವಾಲಯಕ್ಕಿಂತಲೂ ಹೆಚ್ಚಿನವನಾಗಿದ್ದಾನೆ." ಯೇಸು ಕ್ರಿಸ್ತನು ತನ್ನನ್ನೇ ಹೆಚ್ಚಿನವನು ಎಂದು ಹೇಳುತ್ತಿದ್ದಾನೆ.
ಸಬ್ಬತ್ ದಿನದಂದು ಹಸಿವೆ ನೀಗಿಸಿಕೊಳ್ಳಲು ತೆನೆಗಳನ್ನು ಮುರಿದುಕೊಂಡು ತಿಂದ ತನ್ನ ಶಿಷ್ಯರ ಮೇಲೆ ಫರಿಸಾಯರು ಆರೋಪ ಮಾಡಿದಾಗ ಯೇಸು ಅವರನ್ನು ಸಮರ್ಥಿಸಿಕೊಂಡಿದ್ದಾನೆ.
"ನಿಮಗೆ ಗೊತ್ತಿಲ"
ಫರಿಸಾಯರು
ಯಜ್ಞಗಳು ಒಳ್ಳೆಯದೇ ಆದರೆ ಕರುಣೆಯು ಉತ್ತಮವಾಗಿದೆ. (ಹೈಪರ್ಬೋಲ್ ನೋಡಿರಿ)
"ದೇವರು ಧರ್ಮಶಾಸ್ತ್ರದಲ್ಲಿ ಏನು ಹೇಳಿದ್ದಾನೆ"
"ನನ್ನ" ಎಂಬ ಸರ್ವನಾಮವು ದೇವರನ್ನು ಸೂಚಿಸುತ್ತದೆ.
ಸಬ್ಬತ್ ದಿನದಲ್ಲಿ ಯೇಸು ಒಬ್ಬನನ್ನು ಗುಣಪಡಿಸಿದ್ದಕ್ಕೆ ಆತನನ್ನು ಟೀಕಿಸಿದ ಫರಿಸಾಯರಿಗೆ ಉತ್ತರವನ್ನು ಕೊಡುತ್ತಿದ್ದಾನೆ.
"ಯೇಸು ಹೊಲದಿಂದ ಹೊರಟುಹೋದನು"
ಫರಿಸಾಯರ ಸಭಾಮಂದಿರದಿಂದ ತಾನು ಮಾತನಾಡುತ್ತಿದ್ದ ಸ್ಥಳಕ್ಕೆ ಹೋದನು
"ನೋಡಿರಿ" ಎಂಬ ಪದವು ಕಥೆಯಲ್ಲಿ ಹೊಸ ವ್ಯಕ್ತಿಯನ್ನು ಪರಿಚಯಪಡಿಸುತ್ತದೆ. ನಿಮ್ಮ ಭಾಷೆಯಲ್ಲಿ ಇದನ್ನು ಮಾಡುವ ವಿಧಾನ ಇರಬಹುದು.
"ಕೈ ಬತ್ತಿಹೋಗಿದ್ದವನು" ಅಥವಾ "ಕೈಯನ್ನು ತಿರುಗಿಸಲು ಆಗದವನು"
ಸಬ್ಬತ್ ದಿನದಲ್ಲಿ ಯೇಸು ಒಬ್ಬನನ್ನು ಗುಣಪಡಿಸಿದ್ದಕ್ಕೆ ಆತನನ್ನು ಟೀಕಿಸಿದ ಫರಿಸಾಯರಿಗೆ ಉತ್ತರವನ್ನು ಕೊಡುವದನ್ನು ಮುಂದುವರೆಸುತ್ತಿದ್ದಾನೆ.
ಫರಿಸಾಯರು
"ಯಾವನಿಗಾದರೂ ಇದ್ದರೆ"
"ಕುರಿಯನ್ನು ಹಳ್ಳದಿಂದ ಮೇಲಕ್ಕೆ ಎತ್ತುವದಿಲ್ಲವೇ"
"ಒಳ್ಳೇ ಕೆಲಸಗಳನ್ನು ಮಾಡುವವರು ಧರ್ಮಶಾಸ್ತ್ರಕ್ಕೆ ಅವಿಧೇಯರಲ್ಲ" ಅಥವಾ "ಒಳ್ಳೇ ಕೆಲಸಗಳನ್ನು ಮಾಡುವವರು ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿದ್ದಾರೆ"
ಸಬ್ಬತ್ ದಿನದಲ್ಲಿ ಯೇಸು ಒಬ್ಬನನ್ನು ಗುಣಪಡಿಸಿದ್ದಕ್ಕೆ ಆತನನ್ನು ಟೀಕಿಸಿದ ಫರಿಸಾಯರಿಗೆ ಉತ್ತರವನ್ನು ಕೊಡುವದನ್ನು ಮುಂದುವರೆಸುತ್ತಿದ್ದಾನೆ.
ಕೈಬತ್ತಿಹೋಗಿದ್ದ ಮನುಷ್ಯನು
"ನಿನ್ನ ಕೈಯನ್ನು ತೋರಿಸು" ಅಥವಾ "ನಿನ್ನ ಕೈಯನ್ನು ಮುಂದಕ್ಕೆ ಚಾಚು."
ಆ ಮನುಷ್ಯನು
ಆ ಮನುಷ್ಯನ ಕೈ
"ಪೂರ್ತಿಯಾಗಿ ಗುಣವಾಯಿತು" ಅಥವಾ "ಸಂಪೂರ್ಣವಾಗಿ ಸರಿಯಾಯಿತು"
"ಹಾನಿ ಮಾಡಲು ಯೋಚಿಸಿದರು"
"ಮಾರ್ಗಗಳನ್ನು ಎದುರುನೋಡುತ್ತಿದ್ದರು"
ಆತನನ್ನು ಕೊಲ್ಲಲು
ಯೇಸು ಕ್ರಿಸ್ತನು ತನ್ನ ಕ್ರಿಯೆಗಳ ಮೂಲಕ ಯೆಶಾಯನ ಪ್ರವಾದನೆಗಳಲ್ಲಿ ಒಂದನ್ನು ಹೇಗೆ ನೆರವೇರಿಸಿದನು ಎಂಬದನ್ನು ಈ ವಾಕ್ಯಗಳು ತೋರಿಸುತ್ತವೆ.
"ಅಂದರೆ ಫರಿಸಾಯರು ಆತನನ್ನು ಕೊಲ್ಲಲು ಯೋಚಿಸುತ್ತಿದ್ದದ್ದು."
"ಅಲ್ಲಿ ಇರಲಿಲ್ಲ"
"ತನ್ನ ಕುರಿತಾಗಿ ಬೇರೆ ಯಾರಿಗೂ ಹೇಳಬಾರದು"
"ದೇವರು ಹೇಳಿರುವ ಮಾತು ಪ್ರವಾದಿಯಾದ ಯೆಶಾಯನು ಏನೆಂದು ಬರೆದಿದ್ದಾನೆ"
ಯೇಸು ಕ್ರಿಸ್ತನು ತನ್ನ ಕ್ರಿಯೆಗಳ ಮೂಲಕ ಯೆಶಾಯನ ಪ್ರವಾದನೆಗಳಲ್ಲಿ ಒಂದನ್ನು ಹೇಗೆ ನೆರವೇರಿಸಿದನು ಎಂಬದನ್ನು ಈ ವಾಕ್ಯಗಳು ತೋರಿಸುತ್ತವೆ. ಇವುಗಳ ದೇವರ ಮಾತುಗಳಾಗಿದ್ದು ಯೆಶಾಯನು ಬರೆದಿದ್ದಾನೆ.
ಯೇಸು ಕ್ರಿಸ್ತನು ತನ್ನ ಕ್ರಿಯೆಗಳ ಮೂಲಕ ಯೆಶಾಯನ ಪ್ರವಾದನೆಗಳಲ್ಲಿ ಒಂದನ್ನು ಹೇಗೆ ನೆರವೇರಿಸಿದನು ಎಂಬದನ್ನು ಈ ವಾಕ್ಯಗಳು ತೋರಿಸುತ್ತವೆ. ಇವುಗಳ ದೇವರ ಮಾತುಗಳಾಗಿದ್ದು ಯೆಶಾಯನು ಬರೆದಿದ್ದಾನೆ.
೧೨:೧೮ರಲ್ಲಿರುವ "ಸೇವಕನು".
"ಆತನು ದುರ್ಬಲ ಜನರನ್ನು ಮುರಿಯುವುದಿಲ್ಲ" (ರೂಪಕಾಲಂಕಾರ ನೋಡಿರಿ)
"ಕೆಲವು ಭಾಗ ಮುರಿಯಲ್ಪಟ್ಟಿರುವ ಅಥವಾ ಹಾನಿಗೊಳಗಾಗಿರುವ"
ಬೆಂಕಿಯನ್ನು ಊದುವಾಗ ಆರುವ ದೀಪ, ಅಸಹಾಯಕರು ಅಥವಾ ಕಳೆಗುಂದಿರುವವರನ್ನು ಪ್ರತಿನಿಧಿಸುತ್ತದೆ (ರೂಪಕಾಲಂಕಾರ ನೋಡಿರಿ)
ಇದನ್ನು ಹೊಸ ವಾಕ್ಯದಲ್ಲಿ ಭಾಷಾಂತರ ಮಾಡಲಾಗಿದೆ: "ಅಲ್ಲಿಯ ತನಕ ಆತನು ಇದನ್ನು ಮಾಡುವನು"
"ನಾನು ನೀತಿವಂತನು ಎಂಬದನ್ನು ಆತನು ಜನರಿಗೆ ಮನವರಿಕೆ ಮಾಡಿಸುವನು"
ಯೇಸು ಕ್ರಿಸ್ತನು ಸೈತಾನನ ಶಕ್ತಿಯ ಮೂಲಕವಾಗಿ ಆ ವ್ಯಕ್ತಿಯನ್ನು ಗುಣಪಡಿಸಿದನು ಎಂಬದಾಗಿ ಫರಿಸಾಯರು ಹೇಳುವದನ್ನು ನಾವು ಇಲ್ಲಿ ನೋಡುತ್ತೇವೆ.
"ನೋಡಲು ಮತ್ತು ಮಾತನಾಡಲು ಬಾರದಿರುವ ಯಾರೋ ಒಬ್ಬನು."
"ಆ ವ್ಯಕ್ತಿಗೆ ಗುಣವಾದದ್ದನ್ನು ನೋಡಿದವರೆಲ್ಲರೂ ಬಹಳವಾಗಿ ಆಶ್ಚರ್ಯಪಟ್ಟರು"
ಯೇಸು ಕ್ರಿಸ್ತನು ಸೈತಾನನ ಶಕ್ತಿಯ ಮೂಲಕವಾಗಿ ಆ ವ್ಯಕ್ತಿಯನ್ನು ಗುಣಪಡಿಸಿದನು ಎಂಬದಾಗಿ ಫರಿಸಾಯರು ಹೇಳಿದ್ದು ಮುಂದುವರೆಯುವುದನ್ನು ನಾವು ಇಲ್ಲಿ ನೋಡುತ್ತೇವೆ.
ಕುರುಡನು, ಮೂಗನು ಮತ್ತು ದುರಾತ್ಮ ಪೀಡಿತನಾಗಿದ್ದವನಿಗೆ ದೊರೆತ ಸ್ವಸ್ಥತೆಯ ಅದ್ಭುತ.
"ಇವನು ಬೆಲ್ಜೆಬೂಲನ ಸೇವಕನಾಗಿರುವದರಿಂದಲೇ ದೆವ್ವಗಳನ್ನು ಓಡಿಸುತ್ತಾನೆ"
ಫರಿಸಾಯರು ಯೇಸುವನ್ನು ತಾವು ತಿರಸ್ಕರಿಸಿದ್ದೇವೆ ಎಂಬದನ್ನು ಸೂಚಿಸಲು ಆತನನ್ನು ಹೆಸರು ಹಿಡಿದು ಕರೆಯಲು ನಿಲ್ಲಿಸಿದರು.
ಫರಿಸಾಯರು
೫:೧ರಲ್ಲಿ ಪ್ರಾರಂಭವಾದ ಈ ಘಟನೆಯನ್ನು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಕಲಿಸುವುದನ್ನು ಮುಂದುವರೆಸುತ್ತಿದ್ದಾನೆ.
"ಜನರು ದೀಪವನ್ನು ಹಚ್ಚುವುದಿಲ್ಲ"
ಇದೊಂದು ಸಣ್ಣ ಬಟ್ಟಲಾಗಿದ್ದು ಇದರಲ್ಲಿ ಹತ್ತಿ ಮತ್ತು ಎಣ್ಣೆಯನ್ನು ಹಾಕಲಾಗಿರುತ್ತದೆ. ಪ್ರಾಮುಖ್ಯವಾದ ಸಂಗತಿಯೆಂದರೆ ಇದು ಬೆಳಕನ್ನು ಕೊಡುತ್ತಿತ್ತು.
"ಕೊಳಗದ ಒಳಗೆ ಇಡುವದಿಲ್ಲ." ದೀಪವನ್ನು ಹಚ್ಚಿ ಅದು ಯಾರಿಗೂ ಕಾಣಿಸದಂತೆ ಮರೆಮಾಡುವುದು ಮೂರ್ಖತನದ ಕಾರ್ಯವಾಗಿದೆ.
ಯೇಸು ಕ್ರಿಸ್ತನು ಸೈತಾನನ ಶಕ್ತಿಯ ಮೂಲಕವಾಗಿ ಆ ವ್ಯಕ್ತಿಯನ್ನು ಗುಣಪಡಿಸಿದನು ಎಂಬದಾಗಿ ಫರಿಸಾಯರು ಹೇಳಿದ್ದು ಮುಂದುವರೆಯುವುದನ್ನು ನಾವು ಇಲ್ಲಿ ನೋಡುತ್ತೇವೆ.
ಫರಿಸಾಯರ ಮೇಲೆ
"ಮೊದಲು ಬಲಿಷ್ಠನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದಿದ್ದರೆ"
"ನನ್ನನ್ನು ಬೆಂಬಲಿಸದಿರುವವನು" ಅಥವಾ "ನನ್ನೊಂದಿಗೆ ಕೆಲಸ ಮಾಡದಿರುವವನು"
"ನನಗೆ ವಿರುದ್ಧವಾಗಿ ಕಾರ್ಯಮಾಡುತ್ತಾನೆ" ಅಥವಾ "ನನ್ನ ಕೆಲಸವನ್ನು ಹಾಳು ಮಾಡುತ್ತಾನೆ"
ಇದು ಬೆಳೆಯನ್ನು ಕೊಯ್ಯುವಾಗ ಉಪಯೋಗಿಸುವ ಪದವಾಗಿದೆ. (ರೂಪಕಾಲಂಕಾರ ನೋಡಿರಿ)
ಯೇಸು ಕ್ರಿಸ್ತನು ಸೈತಾನನ ಶಕ್ತಿಯ ಮೂಲಕವಾಗಿ ಆ ವ್ಯಕ್ತಿಯನ್ನು ಗುಣಪಡಿಸಿದನು ಎಂಬದಾಗಿ ಫರಿಸಾಯರು ಹೇಳಿದ್ದು ಮುಂದುವರೆಯುವುದನ್ನು ನಾವು ಇಲ್ಲಿ ನೋಡುತ್ತೇವೆ.
ಫರಿಸಾಯರಿಗೆ
"ಮಾನವರು ಮಾಡುವ ಪ್ರತಿಯೊಂದು ಪಾಪ ಮತ್ತು ದೂಷಣೆಯು ಕ್ಷಮಿಸಲ್ಪಡುತ್ತದೆ" ಅಥವಾ "ದೇವರು ಪಾಪ ಮಾಡುವ ಮತ್ತು ದೂಷಣೆ ಮಾಡುವ ಪ್ರತಿಯೊಬ್ಬರನ್ನು ಕ್ಷಮಿಸುವನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
"ಪವಿತ್ರಾತ್ಮನಿಗೆ ವಿರುದ್ಧವಾಗಿ ಮಾಡುವ ದೂಷಣೆಯನ್ನು ದೇವರು ಕ್ಷಮಿಸುವದಿಲ್ಲ"
"ಮನುಷ್ಯಕುಮಾರನಿಗೆ ವಿರುದ್ಧವಾಗಿ ಆಡುವ ಮಾತುಗಳನ್ನು ದೇವರು ಕ್ಷಮಿಸುವನು"
ಪರ್ಯಾಯ ಭಾಷಾಂತರ: "ಈ ಸಮಯ ... ಮುಂಬರಲಿರುವ ಸಮಯ."
ಯೇಸು ಕ್ರಿಸ್ತನು ಸೈತಾನನ ಶಕ್ತಿಯ ಮೂಲಕವಾಗಿ ಆ ವ್ಯಕ್ತಿಯನ್ನು ಗುಣಪಡಿಸಿದನು ಎಂಬದಾಗಿ ಫರಿಸಾಯರು ಹೇಳಿದ್ದು ಮುಂದುವರೆಯುವುದನ್ನು ನಾವು ಇಲ್ಲಿ ನೋಡುತ್ತೇವೆ.
"ಮರವು ಒಳ್ಳೇದು ಮತ್ತು ಅದರ ಫಲವು ಒಳ್ಳೇದಾಗಿದೆ ಅಥವಾ ಫಲವು ಕೆಟ್ಟದಾಗಿದೆ ಅದಂತೆಯೇ ಮರವು ಕೆಟ್ಟದಾಗಿದೆ ಎಂಬದನ್ನು ತೀರ್ಮಾನಿಸಿರಿ"
ಇದರ ಅರ್ಥ ೧) "ಆರೋಗ್ಯಕರ ... ಅನಾರೋಗ್ಯಕರ" ಅಥವಾ ೨) "ಯುಕ್ತವಾದದ್ದು ... ಅಯುಕ್ತವಾದದ್ದು."
ಇದರ ಅರ್ಥ ೧) "ಜನರು ಮರದ ಫಲವನ್ನು ನೋಡಿ ಮರ ಒಳ್ಳೇದೋ ಅಥವಾ ಕೆಟ್ಟದೋ ಎಂಬದನ್ನು ತಿಳಿದುಕೊಳ್ಳುವರು" ಅಥವಾ ೨) "ಜನರು ಫಲಗಳನ್ನು ನೋಡಿ ಅದರ ಮರ ಎಂಥದ್ದೆಂದು ಹೇಳುವರು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಫರಿಸಾಯರು
"ಒಬ್ಬ ವ್ಯಕ್ತಿಯು ತನ್ನ ಹೃದಯದೊಳಗಿರುವದನ್ನೇ ಹೇಳುತ್ತಾನೆ" (ಮೆಟಾನಿಮೈ ನೋಡಿರಿ)
"ನೀತಿಯುಳ್ಳ ಆಲೋಚನೆಗಳು ... ಅನೀತಿಯುಳ್ಳ ಆಲೋಚನೆಗಳು (ರೂಪಕಾಲಂಕಾರ ನೋಡಿರಿ)
ಯೇಸು ಕ್ರಿಸ್ತನು ಸೈತಾನನ ಶಕ್ತಿಯ ಮೂಲಕವಾಗಿ ಆ ವ್ಯಕ್ತಿಯನ್ನು ಗುಣಪಡಿಸಿದನು ಎಂಬದಾಗಿ ಫರಿಸಾಯರು ಹೇಳಿದ್ದು ಮುಂದುವರೆಯುವುದನ್ನು ನಾವು ಇಲ್ಲಿ ನೋಡುತ್ತೇವೆ.
ಫರಿಸಾಯರು
"ದೇವರು ಅವರನ್ನು ವಿಚಾರಿಸುವನು" ಅಥವಾ "ದೇವರು ಅದರ ಬೆಲೆಯನ್ನು ಇತ್ಯರ್ಥಮಾಡುವನು"
"ಪ್ರಯೋಜನವಿಲ್ಲದ್ದು." ಪರ್ಯಾಯ ಭಾಷಾಂತರ: "ಹಾನಿಕರ" (ಯುಡಿಬಿ ನೋಡಿರಿ)
"ಜನರು"
"ದೇವರು ನಿಮ್ಮನ್ನು ನೀತಿವಂತರೆಂದು ಹೇಳುವನು ... ದೇವರು ನಿಮ್ಮನ್ನು ಖಂಡಿಸುವನು" (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನು ದುರಾತ್ಮಪೀಡಿತನಾಗಿದ್ದ ಕುರುಡನನ್ನು ಗುಣಪಡಿಸಿದ ನಂತರ ಅಪನಂಬಿಕೆಯುಳ್ಳ ಶಾಸ್ತ್ರಿಗಳು ಮತ್ತು ಫರಿಸಾಯರು ಸೂಚಕಕಾರ್ಯವನ್ನು ಕೇಳಿದ್ದಕ್ಕೆ ಅವರನ್ನು ಗದರಿಸಿದನು.
"ಬಯಸಿದ್ದು"
ಈ ಸಮಯದಲ್ಲಿ ಜೀವಿಸುತ್ತಿದ್ದ ಜನರು ದುಷ್ಟತನವನ್ನು ಪ್ರೀತಿಸುತ್ತಿದ್ದರು ಮತ್ತು ದೇವರಿಗೆ ಅಪನಂಬಿಗಸ್ತರಾಗಿದ್ದರು.
"ದೇವರು ದುಷ್ಟ ಮತ್ತು ವ್ಯಭಿಚಾರಿಯಂತಿರುವ ಈ ಸಂತತಿಯವರಿಗೆ ಯಾವ ಸೂಚಕಕಾರ್ಯವನ್ನೂ ಮಾಡುವದಿಲ್ಲ." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಯೋನನಿಗೆ ಏನಾಯಿತು" ಅಥವಾ "ದೇವರು ಯೋನನಿಗೆ ಮಾಡಿದ ಅದ್ಭುತ" (ರೂಪಕಾಲಂಕಾರ ನೋಡಿರಿ)
ಸಮಾಧಿಯ ಒಳಗೆ (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ದುರಾತ್ಮಪೀಡಿತನಾಗಿದ್ದ ಕುರುಡನನ್ನು ಗುಣಪಡಿಸಿದ ನಂತರ ಅಪನಂಬಿಕೆಯುಳ್ಳ ಶಾಸ್ತ್ರಿಗಳು ಮತ್ತು ಫರಿಸಾಯರು ಸೂಚಕಕಾರ್ಯವನ್ನು ಕೇಳಿದ್ದಕ್ಕೆ ಅವರನ್ನು ಗದರಿಸಿದ್ದು ಮುಂದುವರೆಯುವುದನ್ನು ನೋಡುತ್ತೇವೆ.
ಪರ್ಯಾಯ ಭಾಷಾಂತರ: "ನಿನವೆಯ ಜನರು ಈ ಸಂತತಿಯವರನ್ನು ದೂಷಿಸುವರು ಮತ್ತು ದೇವರು ಅವರ ಆರೋಪಗಳನ್ನು ಕೇಳಿ ನಿಮ್ಮನ್ನು ಖಂಡಿಸುವನು" ಅಥವಾ "ದೇವರು ನಿನಗೆ ಮತ್ತು ಈ ಸಂತತಿಯ ಜನರಿಗೆ ನ್ಯಾಯತೀರ್ಪು ಕೊಡುವನು ಆದರೆ ಅವರು ಪಶ್ಚಾತ್ತಾಪಪಟ್ಟದ್ದರಿಂದ, ನಿಮ್ಮನ್ನು ಮಾತ್ರವೇ ಆತನು ಖಂಡಿಸುವನು" (ಮೆಟಾನಿಮೈ ನೋಡಿರಿ)
ಯೇಸು ಕ್ರಿಸ್ತನು ಬೋಧಿಸುತ್ತಿದ್ದ ಸಮಯದಲ್ಲಿ ಜೀವಿಸುತ್ತಿದ್ದ ಜನರು (ರೂಪಕಾಲಂಕಾರ ನೋಡಿರಿ)
"ಹೆಚ್ಚು ಪ್ರಾಮುಖ್ಯತೆಯುಳ್ಳವನು"
ಯೇಸು ಕ್ರಿಸ್ತನು ದುರಾತ್ಮಪೀಡಿತನಾಗಿದ್ದ ಕುರುಡನನ್ನು ಗುಣಪಡಿಸಿದ ನಂತರ ಅಪನಂಬಿಕೆಯುಳ್ಳ ಶಾಸ್ತ್ರಿಗಳು ಮತ್ತು ಫರಿಸಾಯರು ಸೂಚಕಕಾರ್ಯವನ್ನು ಕೇಳಿದ್ದಕ್ಕೆ ಅವರನ್ನು ಗದರಿಸಿದ್ದು ಮುಂದುವರೆಯುವುದನ್ನು ನೋಡುತ್ತೇವೆ.
ಪರ್ಯಾಯ ಭಾಷಾಂತರ: "ದಕ್ಷಿಣದ ರಾಣಿಯು ಈ ಸಂತತಿಯವರನ್ನು ದೂಷಿಸುವಳು ... ಮತ್ತು ದೇವರು ಆಕೆಯ ದೂಷಣೆಯನ್ನು ಕೇಳುವನು ಹಾಗೂ ನಿಮ್ಮನ್ನು ಖಂಡಿಸುವನು" ಅಥವಾ "ದೇವರು ಪಾಪದ ಅಪರಾಧದ ಮೇಲೆ ದಕ್ಷಿಣದ ರಾಣಿ ಮತ್ತು ಈ ಸಂತತಿಯವರಿಗೆ ನ್ಯಾಯತೀರ್ಪು ಕೊಡುವನು ಆದರೆ ಆಕೆಯು ಅರಸನಾದ ಸೊಲೊಮೊನನ ಮಾತುಗಳನ್ನು ಕೇಳಲು ಬಂದಳು ಮತ್ತು ನೀವು ನನ್ನ ಮಾತುಗಳನ್ನು ಕೇಳಲಿಲ್ಲವಾದ್ದರಿಂದ, ಆತನು ನಿಮ್ಮನ್ನು ಮಾತ್ರವೇ ಖಂಡಿಸುವನು" (ಮೆಟಾನಿಮೈ, ಸ್ಪಷ್ಟ ಮತ್ತು ಅಸ್ಪಷ್ಠ ಮಾಹಿತಿ ನೋಡಿರಿ)
ಇದು ಅನ್ಯಸಂಸ್ಥಾನದ ಶೆಬ ರಾಣಿಯನ್ನು ಸೂಚಿಸುತ್ತದೆ. (ಹೆಸರುಗಳ ಭಾಷಾಂತರ, ಅಪರಿಚಿತವುಗಳ ಭಾಷಾಂತರ ನೋಡಿರಿ)
"ಆಕೆಯು ಬಹು ದೂರದಿಂದ ಬಂದಳು" (ನಾಣ್ಣುಡಿ ನೋಡಿರಿ)
ಯೇಸು ಕ್ರಿಸ್ತನು ಬೋಧಿಸುತ್ತಿದ್ದ ಸಮಯದಲ್ಲಿ ಜೀವಿಸುತ್ತಿದ್ದ ಜನರು (ರೂಪಕಾಲಂಕಾರ ನೋಡಿರಿ)
"ಯಾರೋ ಹೆಚ್ಚು ಪ್ರಾಮುಖ್ಯನಾದವನು"
ಯೇಸು ಕ್ರಿಸ್ತನು ದುರಾತ್ಮಪೀಡಿತನಾಗಿದ್ದ ಕುರುಡನನ್ನು ಗುಣಪಡಿಸಿದ ನಂತರ ಅಪನಂಬಿಕೆಯುಳ್ಳ ಶಾಸ್ತ್ರಿಗಳು ಮತ್ತು ಫರಿಸಾಯರು ಸೂಚಕಕಾರ್ಯವನ್ನು ಕೇಳಿದ್ದಕ್ಕೆ ಅವರನ್ನು ಗದರಿಸಿದ್ದು ಮುಂದುವರೆಯುವುದನ್ನು ನೋಡುತ್ತೇವೆ.
"ಒಣಗಿದ ಸ್ಥಳಗಳು" ಅಥವಾ "ಜನರು ಜೀವಿಸದಿರುವ ಸ್ಥಳಗಳು" (ಯುಡಿಬಿ ನೋಡಿರಿ)
"ವಿಶ್ರಾಂತಿ ಸಿಗದಿರುವಾಗ"
"ಅಶುದ್ಧ ಆತ್ಮಗಳು ಹೇಳುವದೇನೆಂದರೆ"
ಪರ್ಯಾಯ ಭಾಷಾಂತರ: "ಅಶುದ್ಧ ಆತ್ಮನು ಯಾರೋ ಮನೆಯನ್ನು ಶುದ್ಧ ಮಾಡಿರುವದನ್ನು ಮತ್ತು ಎಲ್ಲವನ್ನೂ ಕ್ರಮಪಡಿಸಿರುವದನ್ನು ಕೇಳಿ ತಿಳಿದುಕೊಂಡು ಅಲ್ಲಿಗೇ ಸೇರುವುದು." (ಸಕ್ರಿಯ ಅಥವಾ ನಿಷ್ಕ್ರಿಯ ನೋಡಿರಿ)
ಯೇಸು ಕ್ರಿಸ್ತನ ತಾಯಿ ಮತ್ತು ಸಹೋದರರು ಬಂದಾಗ ತನ್ನ ಆತ್ಮೀಕ ಕುಟುಂಬದ ಬಗ್ಗೆ ವಿವರಿಸಲು ಆತನಿಗೆ ಅವಕಾಶ ಸಿಕ್ಕಿತು.
ಯೇಸು ಕ್ರಿಸ್ತನ ಮಾನುಷಿಕ ತಾಯಿ
ಇದರ ಅರ್ಥ ೧) ಒಂದೇ ಕುಟುಂಬದಲ್ಲಿರುವ ಸಹೋದರರು (ಯುಡಿಬಿ ನೋಡಿರಿ) ಅಥವಾ ೨) ಹತ್ತಿರದ ಸ್ನೇಹಿತರು ಅಥವಾ ಇಸ್ರಾಯೇಲ್ಯರ ಸಂಬಂಧಿಕರು.
"ಬಯಸುವುದು"
ಯೇಸು ಕ್ರಿಸ್ತನ ತಾಯಿ ಮತ್ತು ಸಹೋದರರು ಬಂದಾಗ ತನ್ನ ಆತ್ಮೀಕ ಕುಟುಂಬದ ಬಗ್ಗೆ ವಿವರಿಸಲು ಆತನಿಗೆ ಅವಕಾಶ ಸಿಕ್ಕಿತು.
"ಯೇಸು ಕ್ರಿಸ್ತನಿಗೆ ನಿನ್ನ ತಾಯಿ ಮತ್ತು ಸಹೋದರರು ನಿನ್ನನ್ನು ನೋಡಬೇಕೆಂದು ಕಾಯುತ್ತಿದ್ದಾರೆ ಎಂಬದಾಗಿ ಹೇಳಿದ ವ್ಯಕ್ತಿ"
ಪರ್ಯಾಯ ಭಾಷಾಂತರ: "ನನಗೆ ನಿಜವಾಗಿಯೂ ತಾಯಿ ಮತ್ತು ಸಹೋದರರು ಯಾರು ಎಂದು ಹೇಳುತ್ತೇನೆ." (ಆಲಂಕಾರಿಕ ಪ್ರಶ್ನೆ ನೋಡಿರಿ)
"ಯಾವನಾದರೂ"