ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಜನರ ಮಧ್ಯದಲ್ಲಿ ಜೋರಾಗಿ ಕೊಂಬೂದುವವರ ಹಾಗೆ ಜನರ ಗಮನವನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಲು ಪ್ರಯತ್ನಿಸಬೇಡಿರಿ (ರೂಪಕಾಲಂಕಾರ ನೋಡಿರಿ)
೫:೧೬ರಲ್ಲಿ ಉಪಯೋಗಿಸಲಾಗಿರುವ ಪದವನ್ನೇ ಉಪಯೋಗಿಸಿರಿ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಇದು ಸಂಪೂರ್ಣವಾದ ರಹಸ್ಯಕ್ಕೆ ಬಳಸಲಾಗಿರುವ ರೂಪಕಾಲಂಕಾರವಾಗಿದೆ. ಕೈಗಳು ಸಾಮಾನ್ಯವಾಗಿ ಜೊತೆಯಲ್ಲಿ ಕಾರ್ಯ ಮಾಡುವಂತೆ ಮತ್ತು ಎರಡೂ ಎಲ್ಲಾ ಸಮಯಗಳಲ್ಲಿ ಮಾಡುವುದನ್ನು ತಿಳಿಯುತ್ತವೆ ಎಂದು ಹೇಳಿದರೂ, ಬಡವರಿಗೆ ಕೊಡುವಂಥದ್ದು ಬಲಗೈ ಮಾಡಿರುವುದು ಎಡಗೈಗೆ ಗೊತ್ತಾಗಬಾರದು. (ರೂಪಕಾಲಂಕಾರ ನೋಡಿರಿ)
"ಬೇರೆಯವರಿಗೆ ಗೊತ್ತಾಗದಂತೆ ಬಡವರಿಗೆ ಧರ್ಮಕೊಡಿರಿ"
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ."
"ಖಾಸಗಿ ಸ್ಥಳಕ್ಕೆ ಹೋಗಿರಿ" ಅಥವಾ "ಮನೆಯ ಒಳಕೋಣೆಗೆ ಹೋಗಿರಿ."
ಇದನ್ನು "ಜನರು ಅಂತರಂಗದಲ್ಲಿ ಏನು ಮಾಡುತ್ತಾರೆ ಎಂಬದನ್ನು ದೇವರು ನೋಡುತ್ತಾನೆ" ಎಂಬದಾಗಿ ಭಾಷಾಂತರ ಮಾಡಬಹುದಾಗಿದೆ.
ಅರ್ಥವಿಲ್ಲದ ಮಾತುಗಳನ್ನೇ ಮತ್ತೆಮತ್ತೆ ಹೇಳುವುದು
"ಉದ್ದವಾದ ಪ್ರಾರ್ಥನೆಗಳು" ಅಥವಾ "ಅನೇಕ ಪದಗಳು"
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ನೀನು ಪರಿಶುದ್ಧನೆಂದು ಎಲ್ಲರಿಗೂ ಗೊತ್ತಾಗಲಿ ಎಂಬದು ನಮ್ಮ ಬಯಕೆಯಾಗಿದೆ"
"ನೀನು ಎಲ್ಲರ ಮತ್ತು ಎಲ್ಲವುಗಳ ಮೇಲೆ ಸಂಪೂರ್ಣವಾಗಿ ಆಳ್ವಿಕೆ ಮಾಡುವುದನ್ನು ನಾವು ನೋಡಬೇಕು"
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಒಬ್ಬನು ಮತ್ತೊಬ್ಬನಿಂದ ಹಣ ತೆಗೆದುಕೊಂಡರೆ ಅದು ಸಾಲವಾಗಿದೆ. ಇದು ಪಾಪಗಳಿಗೆ ಹೇಳಲಾಗಿರುವ ರೂಪಕಾಲಂಕಾರವಾಗಿದೆ (ರೂಪಕಾಲಂಕಾರ ನೋಡಿರಿ)
ಸಾಲಗಾರನು ಎಂದರೆ ಮತ್ತೊಬ್ಬರಿಂದ ಹಣವನ್ನು ತೆಗೆದುಕೊಂಡಿರುವವನು. ಇದು ಪಾಪಿಗಳಿಗೆ ಬಳಸಲಾಗಿರುವ ರೂಪಕಾಲಂಕಾರವಾಗಿದೆ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ಹಾಗೆಯೇ"
"ಸಾಮಾನ್ಯವಾಗಿ ಇರುವವರಂತೆಯೇ ಇರ್ರಿ." ಇಲ್ಲಿ ತಲೆಗೆ ಎಣ್ಣೆ ಹಚ್ಚಿಕೊಳ್ಳುವದೆಂದರೆ ಒಬ್ಬರು ತಮ್ಮ ತಲೆಯ ಕೂದಲನ್ನು ನೋಡಿಕೊಳ್ಳುವದಾಗಿದೆ. ಇಲ್ಲಿ "ಕ್ರಿಸ್ತನು" ಎಂದರೆ "ಅಭಿಷಿಕ್ತನು" ಎಂಬ ಅರ್ಥದೊಂದಿಗೆ ಯಾವ ಸಂಬಂಧವೂ ಇಲ್ಲ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಗಂಟು ಎಂಬದು ಭೂಲೋಕ ಸಂಬಂಧವಾಗಿದ್ದು ನಮಗೆ ಸಂತೋಷವನ್ನುಂಟು ಮಾಡುತ್ತದೆ.
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
"ದೀಪದ ಹಾಗೆ, ಕಣ್ಣು ಎಲ್ಲವನ್ನು ಸ್ಪಷ್ಟವಾಗಿ ನೋಡಲು ಸಹಾಯ ಮಾಡುತ್ತದೆ" (ರೂಪಕಾಲಂಕಾರ ನೋಡಿರಿ)
ನಿಮ್ಮ ಕಣ್ಣುಗಳು ಆರೋಗ್ಯವಾಗಿದ್ದರೆ, ನಿಮ್ಮ ಇಡೀ ದೇಹವು ಚೆನ್ನಾಗಿ ಕಾರ್ಯಮಾಡುತ್ತದೆ. ಅಂದರೆ, ನೀವು ನಡೆಯಬಹುದು, ಕೆಲಸ ಮಾಡಬಹುದು, ಇತ್ಯಾದಿ. ದೇವರು ಕಾರ್ಯಗಳನ್ನು ನೋಡುವ ಪ್ರಕಾರವೇ ವಿಶೇಷವಾಗಿ ಉದಾರತೆ ಮತ್ತು ಅತಿಯಾಸೆಯ ಸಮಯದಲ್ಲಿ ನಿರ್ದಿಷ್ಟವಾಗಿ ನೋಡಬೇಕಾಗಿದೆ (ಯುಡಿಬಿ ನೋಡಿರಿ).
ಇದನ್ನು ನೀವು ಬಹುವಚನವಾಗಿ ಭಾಷಾಂತರ ಮಾಡಬೇಕು.
ಇದು ತಿಳುವಳಿಕೆಯುಳ್ಳವರಾಗಿರಲು ರೂಪಕಾಲಂಕಾರವಾಗಿದೆ.
ಇದು ಮ್ಯಾಜಿಕ್ ಅನ್ನು ಸೂಚಿಸುವದಿಲ್ಲ. ಪರ್ಯಾಯ ಭಾಷಾಂತರ: "ದೇವರು ಕಾರ್ಯಗಳನ್ನು ನೋಡುವ ಪ್ರಕಾರ ನೀವು ನೋಡುವದಿಲ್ಲ." ಇದು ದುರಾಸೆಗೆ ಉಪಯೋಗಿಸಲಾಗಿರುವ ರೂಪಕಾಲಂಕಾರವಾಗಿದೆ ("ನೀವು ಎಷ್ಟು ದುರಾಸೆಯುಳ್ಳವರಾಗಿರುವಿರಿ" ಮತ್ತು ೨೦:೧೫ ನೋಡಿರಿ).
"ನೀವು ಬೆಳಕು ಎಂಬದಾಗಿ ತಿಳಿದಿರುವುದು ನಿಜವಾಗಿಯೂ ಕತ್ತಲಾಗಿದೆ." ದೇವರು ಕಾರ್ಯಗಳನ್ನು ನೋಡುವ ಪ್ರಕಾರವೇ ನಾನು ನೋಡುತ್ತೇನೆ ಎಂಬದಾಗಿ ಹೇಳುವವನು ನೋಡದಿರುವದಕ್ಕೆ ಇದು ರೂಪಕಾಲಂಕಾರವಾಗಿದೆ.
ಕತ್ತಲೆಯಲ್ಲಿರುವುದು ಕೆಟ್ಟದ್ದಾಗಿದೆ. ಕತ್ತೆಲೆಯಲ್ಲಿದ್ದು ನಾನು ಬೆಳಕಿನಲ್ಲಿದ್ದೇನೆ ಎಂಬದಾಗಿ ಹೇಳುವುದು ಇನ್ನೂ ಘೋರವಾಗಿದೆ.
ಈ ಎರಡು ವಿಷಯಗಳು ಒಂದೇ ಕಾರ್ಯವನ್ನು ತಿಳಿಸುತ್ತವೆ
ದೇವರು ಮತ್ತು ಹಣವನ್ನು ಒಂದೇ ಸಮಯದಲ್ಲಿ ಸೇವಿಸಲು ಆಗುವದಿಲ್ಲ. (ಸಮಾನತೆಯನ್ನು ನೋಡಿರಿ)
"ಒಂದೇ ಸಮಯದಲ್ಲಿ ದೇವರು ಮತ್ತು ಹಣವನ್ನು ಆರಾಧಿಸಲು ಆಗುವದಿಲ್ಲ."
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಊಟ ಮತ್ತು ಬಟ್ಟೆ ಜೀವನದಲ್ಲಿ ಅತ್ಯಂತ ಪ್ರಾಮುಖ್ಯವಾದ ಸಂಗತಿಗಳಲ್ಲ. ಆಲಂಕಾರಿಕವಾದ ಈ ಪ್ರಶ್ನೆಯ ಅರ್ಥವೇನೆಂದರೆ "ನಿಮ್ಮ ಜೀವಿತವು ನೀವು ತಿನ್ನುವದಕ್ಕಿಂತಲೂ ಮತ್ತು ಧರಿಸಿಕೊಳ್ಳುವದಕ್ಕಿಂತಲೂ ಹೆಚ್ಚಿನದಾಗಿದೆ." ಪರ್ಯಾಯ ಭಾಷಾಂತರ: "ಪ್ರಾಣವು ಊಟಕ್ಕಿಂತ ಮುಖವಾಗಿದೆಯಲ್ಲವೇ? ಮತ್ತು ದೇಹವು ಉಡುಪಿಗಿಂತ ಪ್ರಾಮುಖ್ಯವಾಗಿದೆಯಲ್ಲವೇ? (ಆಲಂಕಾರಿಕ ಪ್ರಶ್ನೆ ನೋಡಿರಿ.)
ಬೆಳೆಯನ್ನು ಎತ್ತಿಡುವ ಸ್ಥಳ
ಆಲಂಕಾರಿಕವಾದ ಈ ಪ್ರಶ್ನೆಯ ಅರ್ಥ "ನೀವು ಹಕ್ಕಿಗಳಿಗಿಂತ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ." ಪರ್ಯಾಯ ಭಾಷಾಂತರ: "ನೀವು ಹಕ್ಕಿಗಳಿಗಿಂತ ಹೆಚ್ಚು ಬೆಲೆಯುಳ್ಳವರಾಗಿರುವಿರಿ, ಅಲ್ಲವೇ?"
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಆಲಂಕಾರಿಕವಾದ ಈ ಪ್ರಶ್ನೆಯ ಅರ್ಥ ಚಿಂತೆ ಮಾಡಿ ಯಾರಿಂದಲೂ ಹೆಚ್ಚು ಕಾಲ ಬದುಕಲು ಆಗುವದಿಲ್ಲ ಎಂಬದಾಗಿದೆ. (ಆಲಂಕಾರಿಕ ಪ್ರಶ್ನೆ ನೋಡಿರಿ)
"ಮೊಳ" ಎಂಬದು ಅರ್ಧ ಮೀಟರ್ ಗಿಂತ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಇದನ್ನು ಆಯುಷ್ಯವನ್ನು ಹೆಚ್ಚಿಸುವದನ್ನು ಹೇಳುವ ರೂಪಕಾಲಂಕಾರಕ್ಕೆ ಹೋಲಿಸಲಾಗಿದೆ. (ಸತ್ಯವೇದದ ಅಂತರ ಮತ್ತು ರೂಪಕಾಲಂಕಾರ ನೋಡಿರಿ)
ಆಲಂಕಾರಿಕವಾದ ಈ ಪ್ರಶ್ನೆಯ ಅರ್ಥ "ಏನು ಹೊದ್ದುಕೊಳ್ಳಬೇಕು ಎಂಬ ವಿಷಯದಲ್ಲಿ ನೀವು ಚಿಂತೆಮಾಡಬಾರದು."
"ಯೋಚನೆ ಮಾಡಿರಿ"
ಅಡವಿಯ ಹೂವು
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
ಒಂದುವೇಳೆ ನಿಮ್ಮ ಭಾಷೆಯಲ್ಲಿ "ಹುಲ್ಲನ್ನು" ಸೇರಿಸಲು ಪದ ಇರುವದಾದರೆ ಮತ್ತು ೬:೨೮ ಹೂವುಗಳಿಗೆ ಪದ ಇರುವುದಾದರೆ ಅದನ್ನು ಇಲ್ಲಿ ಉಪಯೋಗಿಸಿರಿ.
ಯೇಸು ಕ್ರಿಸ್ತನ ಕಾಲದಲ್ಲಿ ಜೀವಿಸುತ್ತಿದ್ದ ಯೆಹೂದ್ಯರು ಅಡುಗೆ ಮಾಡಲು ಹುಲ್ಲನ್ನು ಸೌದೆಯಾಗಿ ಬಳಸುತ್ತಿದ್ದರು (ಯುಡಿಬಿ ನೋಡಿರಿ). ಪರ್ಯಾಯ ಭಾಷಾಂತರ: "ಬೆಂಕಿಗೆ ಹಾಕಲಾಗುತ್ತದೆ" ಅಥವಾ "ಸುಡಲಾಗುತ್ತದೆ."
ಜನರು ದೇವರಲ್ಲಿ ನಂಬಿಕೆಯಿಲ್ಲದವರಾಗಿರುವದರಿಂದ ಯೇಸು ಅವರನ್ನು ಬೈಯ್ಯುತ್ತಿದ್ದಾನೆ. ಪರ್ಯಾಯ ಭಾಷಾಂತರ: "ನಿಮ್ಮ ನಂಬಿಕೆ ಕಡಿಮೆ" ಅಥವಾ ಹೊಸ ವಾಕ್ಯವಾಗಿ, "ನಿಮ್ಮ ನಂಬಿಕೆ ಕಡಿಮೆಯಾಗಿರುವುದು, ಯಾಕೆ?"
ಪರ್ಯಾಯ ಭಾಷಾಂತರ: "ಇವೆಲ್ಲವುಗಳ ನಿಮಿತ್ತ."
ಯೇಸು ತನ್ನ ಶಿಷ್ಯರಿಗೆ ಉಪದೇಶ ಮಾಡುವದನ್ನು ಮುಂದುವರೆಸುತ್ತಿದ್ದಾನೆ. ಇದು ೫:೧ರಲ್ಲಿ ಪ್ರಾರಂಭವಾಯಿತು.
೬:೩೧ ವಚನವನ್ನು ವಿವರಿಸುವ ವಾಕ್ಯವನ್ನು ಇವು ಪರಿಚಯಪಡಿಸುತ್ತವೆ. ಅಂದರೆ, ಅನ್ಯರು ಇವುಗಳಿಗಾಗಿ ತವಕಪಡುತ್ತಾರೆ, ಆದ್ದರಿಂದ "ಚಿಂತೆ ಮಾಡಬೇಡಿರಿ"; "ನಿಮಗೆ ಅವುಗಳು ಬೇಕೆಂದು ನಿಮ್ಮ ಪರಲೋಕದ ತಂದೆಗೆ ಗೊತ್ತದೆ," ಆದ್ದರಿಂದ "ಚಿಂತೆ ಮಾಡಬೇಡಿರಿ."
ಪರ್ಯಾಯ ಭಾಷಾಂತರ: "ಇವೆಲ್ಲವುಗಳ ನಿಮಿತ್ತ."
ವ್ಯಕ್ತಿಗತಗೊಳಿಸುವಿಕೆಯು ನಿಜವಾಗಿಯೂ "ಮಾರಣೆಯ ದಿನ" ಜೀವಿಸುವ ವ್ಯಕ್ತಿಯನ್ನು ಸೂಚಿಸುತ್ತದೆ (ಯುಡಿಬಿ ನೋಡಿರಿ). (ವ್ಯಕ್ತಿಗತಗೊಳಿಸುವಿಕೆ ನೋಡಿರಿ)
ಇದನ್ನು ಈ ರೀತಿಯಾಗಿ ಭಾಷಾಂತರ ಮಾಡಬಹುದು "ಒಂದು ದಿನದಲ್ಲಿ ಅದರಲ್ಲಿ ತನ್ನದೇ ಆದ ಕೆಟ್ಟತನವನ್ನು ಒಳಗೊಂಡಿರುವದು."