3 1 ಅಂದಲೇ ಕೊನೆ ಜಿನಲಿ ಕಷ್ಟದ ಕಾಲ ಬರಿತ್ತೆದೆ ಅಂಬದ್ನೆ ಗೊತ್ತುಮಾಡೋ. 2 ಮಹಿಸರ್ ತಂಗನೆತಂಗವೇ ಇಷ್ಟಪಡಿತ್ತೆರೆ. ದುಡ್ಡು ಆಸೆ ಇರವರ್ ಬಡಾಯ ಹೇಳುವರ್. ಅಂಕರದವರ ದೈವನೆ ಬೀಡೆಂದ ಇರವರ್ ಅವ್ವ ಅಪ್ಪ ನಾಗ ಮರೆದೆ ಕೊಡವರ ಸತ್ಯಇಲ್ಲದವರು ಹಾತ್ತಾರೆ. 3 ಸ್ವಂತ ಪ್ರೀತಿ ತೋರಿಸದವರ [ಸಮಾಧಾನ ಆಗದವರ, ಚಾಡಿ ಹೇಳವರ್, ಕೋಪಆಗವರ್, ವಳ್ಳೆದನೇ ಇಷ್ಟಪಡದವರ್,] 4 ನಂಬಿಸಿ ಮೋಸ ಮಾಡವರ್ ಕ್ವೋಪ ಮಾಡವರ್ ದೈವನೆ ಇಷ್ಟಪಡದೆ ಲೋಕಾನೆ ಇಷ್ಟಪಡುವರ 5 ಅವರ್ ನಂಬಿಕೆ ಇದ್ದಲೇ ಅದನೆ ನಿಜ ಆಗಿ ನಡಿವದಿಲ್ಲೇ. 6 ಇಂತವರ್ ಮನೆಲ್ ಹೋಗಿ ಪಾಪದವರಗಿತರ ತರವಾದ ಇಷ್ಟದಿಂದ ಮಾಡವರ ಆಗಿರ, ಬುದ್ದಿಇಲ್ಲದವರ ಯೆಂಗಸತೆಂಗವರ ಸೇರಿಸಿಕೋತ್ತೆರೆ. 7 ಆಯಂಮಕದಿರ್ ಯರಗ್ ಬೇಕಾಂದಲೇನೆ ಮಾತ್ ಕೇಳವರ್,ಸತ್ಯನೇ ಮಾತ್ರ ಬಟ್ ದೂರ ಇರವರ್. 8 ಯೆನ್ನ ಯೆಂಬ ಅಂಬವರ್ ಮೆಲನೆ ಬಡಂದತರಇವರನ ಸತ್ಯನೇ ಈಗ ಬಡಂದ ಹೇಳಿತ್ತೆರೆ. ಇದ್ ಅಲ್ಲದೆ ಇವರ ಬುದ್ದಿಹೇಳಿದನೆಲ್. ಕೇಳದವರ ನಂಬಿಕೆನ ವಿಷಯದಲ್ [ಕೆಟ್ಟವರಾಗಿರದೆ] ಆದಯೆಲ್ಲರಗ್ ಗೊತ್ತು ಹಾತ್ತೆದೆ. 9 ಅಂದಲೇ ಇವರ್ ಇನ್ನು ಮುಂದಕ್ ಬರಲೇ ಹಾಗದಿಲ್ಲೇ, ಯೆನ್ನ ಯೆಂಬ್ರರ ಪೆದ್ದಯಿಂದ ಎಲ್ಲರಿಗೂ ಸೇರೆಗೆಗೊತ್ತು ಹಾದತರ ಇವರದು ಗೊತ್ತು ಹಾಗುತೆ. 10 ನೀ ಯಾರನ ಕಳಿಸಿದೆ ನಡೆನೆ ಇಂದೇ ನಂಬಿಕೆನೆ ಗೊತ್ತು ಮಾಡಿದೆ ಯಾವಾಗಲು ಸಮಾಧಾನಯಿಂದ, ಪ್ರೀತಿ, ವಿಶ್ವಾಸ ಇರಿ. 11 ಅಂತಿ ಯೋಕ್ಯೆಇಕೊನ್ಯ ಲುಸ್ತ್ರ ಸಿಮೆಲ್ ನನಗ ಹಾದ ನೋವುನೆ ಕಷ್ಟನೆ ನಾ ಗೊತ್ತು ಮಾಡಿದೆ ಅಂದಲೇ, ಕರ್ತನ್ ನನ್ನೆ ಇದರಿಂದ ಬಿಡಿಸಿದಾನೆ. 12 ನಿಜನಾ ಕ್ರಿಸ್ತ ಯೇಸು ಸ್ವಾಮಿಲ್ ನಂಬಿ ಇರವರಾಗಿ ಜೀವನಾ ಮಾಡಲೇ ಮನಸ ಮಾಡಿರ ಯೆಲ್ಲಾರು ನೋವುಗು ಗುರಿ ಹಾತ್ತೇರೆ. 13 ಅಂದಲೇ ಕಳ್ಳರ ಮೋಸ ಮಾಡಿರ ಇನ್ನು ಅವರನ್ನೇ ಮೆಚ್ಚಿಸುತ್ತ ತಂಗನೆ ಮೆಚ್ಚಿಸಿ ಕೊಳ್ಳುತ್ತಾ ಜಾಸ್ತಿ ಕೆಟ್ಟದಕ್ಕ ಹೊತ್ತಾರೆ. 14 ನೀ ಅವರು ಕಲಿತದನೆ ಸತ್ಯಗಿ ನಡಿ ಕಲಿಸಿದವರ್ ಯಾರ್ ಅಂಬುದ್ ನಿನಗ್ ಗೊತ್ತು ಇದೆ. 15 ಸಣ್ಣದಿಂದವೇ ನೀ ಸತ್ಯ ಪುಸ್ತಕನೆ ಕಲತದೆ ಯೇಸು ಸ್ವಾಮಿನೇ ನಂಬಿಕೆಯಿಂದ ನಂಬಿ ಪುನಹ ಜೀವನ ಪಡಿತಿಗೆ ಅಂಬ ಬುದ್ದಿ ಇರದ ಆ ಸತ್ಯ ಪುಸ್ತಕಯಿಂದಲೇ. 16 ಸತ್ಯ ಪುಸ್ತಕ ದೈವನಯಿಂದ ಬಂದದ ಅದುಎಲ್ಲಾ [ಮಾತ ದಂಡನೆಗೆ] ಸರಿಮಾಡಲೇ ವಳ್ಳೆದಾಗಿ ಕಲಿಪಾಲೇ ಇದ್ದ ಆಗಿದೆ. 17 ಆಗ ದೈವನ ಮಕ್ಕಳ ಒಂದೇ ಮನಸಿಂದ ಎಲ್ಲಾ ಕೆಲಸನ, ಕಾರ್ಯನ ಮಾಡಿತ್ತೆರೆ.