4 1 ದೈವನ ಮುಂದಕಜಿಂವ್ನ ಸತ್ರಾವರೆ ನ್ಯಾಯ ಮಾಡಲೆ ಬರ ಕ್ರಿಸ್ತಯೇಸುನ ಮುಂದಕ್ ನಾ ಅವರನ [ಕಂಡುಬರಾ] ಸಾಮ್ರಾಜ್ಯನೇ ಮುಂದಾಕಾಗಿ ನಿನಗಹೇಳದೆ ಯಾನಂದಲೇ. 2 ನೀ ದೈವನೆ ವಾಕ್ಯನೆ [ಆಸಕ್ತಿಯಿಂದ ಕಾಲನೆ ಕೇಳದೆ ಕಲಸ ಸತ್ಯನೇ ತೋರ್ಸೋದು ತಪ್ಪು ಸುಮಾಡ್ ವಳ್ಳೆದೇ ಕೈಗೋಡ್ಸು {ತಳ್ಮೆನೆ ಕಳದಬದೆ ವಾಕ್ಯ ಹೇಳನ್}] . 3 ಜ್ಞಾನ [ಕೆಟ್ಟ ಭೋದನೆ ಸಹಿಸದೆ ಸ್ವಂತಾಗಿ ನಡಿವಾ ಕಾಲ ಬರುತ್ತದೆ.] ತಂಗನ ಆಸೆಗ್ ಸರಿಯಾಗಿ ಕಲ್ಸೋವರಗೂ ಆತ್ರದಿಂದ ಕೇಳಲೇ ಕತ್ಯೋಡ ಇರುತ್ತೇವೆ. 4 ಸತ್ಯನೇ ಕೇಳದೆ ಕೆಟ್ಟದ ಕೇಳಲೇ ತಿರುಗಾಡಿತ್ತೆರೆ. 5 ಅಂದಲೇ ನೀ ಎಲ್ಲಕಾರ್ಯಲ್ ಒಂದೇ ಆಗಿರು ಕಷ್ಟನೆ ಸೈಸೋ ವಳ್ಳೆ ಸುದ್ದಿನೇ ಸಾರು ನಿನ್ನ ಕೆಲಸಾನೆ ಸೇರೆಗೆ ಮಾಡು. 6 ಯನ್ಗಂದಲೇನಾ ಈಗ ಬಲಿ ಕೊಡಲೆ ಆಗಿದಿನಿ ನಾ ವಾಗಲಿರು ಸಮೆ ಬಂದೆದೆ. 7 ನಾ ವಳ್ಳೆವಾಗಿ ಓಡಿ ಮುಗಿಸ್ತೀನಿ ನಾ ವಳ್ಳೆನ ಹೊರಾತವನು ಮಾಡಿದಿನಿ ನಾ ನಂಬಿಕೆನ ಉಳುಸಿನಿ. 8 ಮುಂದಕ್ ನನಗಾಗಿ ನೀತಿಯ ಕಿರೀಟ ಇದೆ. ಅದನೆ ನೀತಿಇರ ನ್ಯಾಯ ಮಾಡವರ್ ಆಗಿರ ಕರ್ತನ್ ಆ ಜೀನಲ್ ನನಗಕೊಡಿತ್ತೇನೆ ನನಗ್ ಮಾತ್ರ ಅಲದೆ ಅವರ್ನಕಾಣತರ ಇಷ್ಟಪಡುವರ್ ಯಲ್ಲರನೆ ಕೊಡಿತ್ತೇನೆ. 9 ನನ್ನ ತಾಣಗ್ ಬ್ಯಾಗ ಬಾರಲೇಕೊಡವಾದ್. 10 ಯಾನಗಂದಲೇ ದೈವನ ಈ ಲೋಕಾನೆ ಇಷ್ಟಪಟ್ ನನ್ನೆ ಬಟಥೆಸೆಲೋನಿಕಗ್ ಹೋಗಿ ಬಟ್ಟ ಕ್ರಿಸ್ತನ ಗಲಾತ್ಯ ಕ್ಕೊತೀತನದಲ್ಮ ತ್ಯಾಗ ವಾದರ್. 11 ಲೂಕ ಮಾತ್ರ ನನ್ನ ವಂದಿಗೆ ಇದ್ದನೆ ಮಾರ್ಕನೆ ನಿನ್ನ ವಂದಿಗೆ ಕರದ್ಯೋಡ್ ಬಾ ಅಂವ ಸೇವೆ ಮಾಡಲೇ ನನ್ನಗ ಬೇಕಾಗಿದೇನೆ. 12 ಸುಖಿಕನೆ ನಾ ಎಫೆಸಗ ಕಳಿಸದ್ದಿನಿ. 13 ತ್ರೋವಲ ನಾ ಕರ್ಪನ ತಣಲ್ ಬಟ್ತೋಟ ಬಂದ್ರಾ ಬಟ್ಟೆನೆ ಪುಸ್ತಕನೆ ಸಕಳನ ಕಜಾಗನೆ ನೀ ಬರಗಎತ್ತೋಡ ಬಾ. 14 ಕನಸುಗಾರ ಆದ ಅಲೆಕ್ಸಂದ್ರನ್ ನನಗ್ ಬಳಿ ಕ್ಯಟ್ಟದ ಮಾಡಿದ್ದೇನೆ ಸೈವ ಅಂವನ ಕಾರ್ಯಾಗತಕ್ಕ ಅಂವನಾಗ ಪ್ರತಿಫಲನೆ ಕೊಡಲಿ. 15 ನಿನ್ ಅಂವನ ವಿಷಯಲ್ ಯಚ್ಚರ ಇರಯನ್ಗಂದಲೇ ಅಂವ ನಂಗ ಮಾತ್ನೆ ಬಳಿ ಬಡಂದ ತಳ್ಳಿ ಹಾಕಿತ್ತೇನೆ. 16 ನಾ ಮೊದ್ಲೇ ಸಲ ಪ್ರತಿವಾದ ಮಾಡಿದಾಗ ಯಾರು ನನ್ನ ವಂದಿಗೆ ಇತ್ಲೇಯಲ್ಲಾರ ನನ್ನ ಬಟ್ಟಬೇಟ್ಟರುಇದ ಅವರನೇ ಲೆಕ್ಕಕ ಸೇರಅಂದೆಹೇಳದೆ ಇರಲಿ. 17 ಅಂದಲೇ ಸ್ವಾಮಿ ನನ್ನ ಮುಂದಕ ಇದ್ದರ ನಾ ದೈವನ ವಳ್ಳೆ ಸುದ್ದಿನೇ ಹೇಳಂತೆ ಅನ್ಯ ದರ್ಮಿಯರ್ಯಲ್ಲರು ಅದ್ನೆ ಕೆಳಾಂತರ ಮಾಡಿದರ್ ಇದ್ ಆಲದೆ ಸಿಂಹನ ಬಾಯಿಂದ ರಕ್ಷಿಸಿದರ್. 18 ಸ್ವಾಮಿ ನನ್ನೆಯೆಲ್ಲ ಕಷ್ಟಯಿಂದ ರಕ್ಷಿಸಿ ತಂಗನೆ ಸ್ವರ್ಗನ ರಾಜ್ಯಗ ನಿನ್ನೆ ವಳ್ಳೆದಾಗಿ ಸೇರಿಸುತ್ತಾರೆ ಯಾವುಗಲ್ ಅವರಗ ಮಹಿಮೆ ಆಗಲಿ. ಅಮೆನ್.. 19 ಪ್ರಿಸ್ನಳಿಗು ಅಕ್ವಿಲ್ಲನಿಗೂ ಒನೆಸಿಪೋರನ ಮನೆಯವರ್ಗ ನನ್ನ ಶುಭಾಶಯನೆ ಹೇಳ್. 20 ಎರಸ್ತನ್ ಕೊರಿಂಥಲ್ ಇದ್ದನೆ ತ್ರೊಫಿಮನ್ ಉಸರ್ ಇಂದ ಕಂಡಾಗ್ ಮಿಲೇತಲ್ ಬೇತಿದೀನಿ. 21 ಸನ್ನಿ ಬರದ ಮುಂಚವೆ ಇಲ್ಲಿಗ್ ಬರಲೇ ತ್ವೋಡಾಗ್ ಯುಬುಲನು ಪೂದೆಯನು ಲೀನನು ಕ್ಲೌದ್ಯಳು ಇಂದೇ ಇನವರಗ್ ನಿನಗ್ ಶುಭಾಶಯನೆ ಹೇಳಿದೆರೆ. 22 ಸ್ವಾಮಿ ನಿಂಗವಂದಿಗೆ ಇರಲಿ ದೈವನ ನಂಗ ವಂದಿಗೆ ನಿಂಗ್ಯಲ್ಲರ ವಂದಿಗೆ ಇರಲಿ.