2 1 ಅದ್ಗತಾ ನನ್ನ ಮಗ ನೀ ಕ್ರಿಸ್ತ ಯೇಸುಸ್ವಾಮಿಗ್ ಇರ ಕ್ರುಪೆಲ್ ಬಲ ಇರವನಾಗಿರ್. 2 ಸುಮರಾಳ್ ಮುಂದಕ್ ನಾ ಕಲ್ಸಿದದ್ನೆ ನೀ ಕೇಳಿವೆ ಅದ್ನವೇ ಇನ್ವರ್ಗ್ ಕೆಲ್ಸಲೇ ನಂಬಿಕೆ ಇರವರ್ನೆ ಗೊತ್ತುಮಾಡ್ 3 ಯೇಸುಸ್ವಾಮಿನ ವಳ್ಳೆ ಸೈನಿಕಲಕ ನೀ ಕಾರ್ಯ ಮಾಡ್. 4 ಯುದ್ದಗ್ ವಾಗವರ್ ಯಾವ ಸೈನಿಕನ್ ಲೋಕನ ಕಾರ್ಯಲ್ ಇರದಿಲ್ಲೆ. ಯಾನ್ಗಂದಲೇ ತನ್ನೆ ಸೈನ್ಯಗ್ ಸೇರ್ಸಿದವನೆ ಇಷ್ಟಪಂಡತೆ ಅಂವ ಮಾಡಿತ್ತೇನೆ. 5 ಆಟಲ್ ಇರವರ್ ಆಟನ ನ್ಯಾಮನೆ ಕೇಳದಲೇ ಬಹುಮಾನಯತ್ತಾಲೆ ಹಾಗದಿಲ್ಲೇ. 6 ವಲಲ್ ಕಷ್ಟಪಟ್ಟ ಕೆಲ್ಸಾ ಮಾಡವನಾಗ್ ತಲ್ಲಾ ಮೊದ್ಲ್ ನ ಪಾಲ್? 7 ನಾ ಹೇಳದ್ನೆ ಗ್ಯಾನಮಾಡಿನೋಡ್;ಇದ್ನೆಲ್ಲಾನೆ ಸೇರೆಗೆ ಅರ್ಥ ಮಾಡಲೇ ಸ್ವಾಮಿ ನಿನಗ್ ಸಹಾಯ ಆಗಿದೇನೆ. 8 ಕ್ರಿಸ್ತಯೇಸ್ ಸ್ವಾಮಿನೇ ಗ್ಯಾನ ಮಾಡೋ ದಾವೀದನ ಕುಡುಮದವನಾದ ಅವರ್ ಸತ್ 9 ಪುನಃ ಜಿಂವಾಗಿ ಬಂದರ್ ಇದೆವೇ ನಾ ಹೇಳದ್ ವಳ್ಳೆ ಸುದ್ದಿ ಇದ್ನೆ ಸಾರಿದಕಂಡ್ಗ್ ನಾ ಕಷ್ಟಗ್ ಬಂತ್, ಕಳ್ಳರ್ ತರ ಕೈಗ್ ಬೇಡಿಹಾಕಿದರ್ ಅಂದಲೇ ದೈವನ ವಾಕ್ಯನೇ ಯಾರ್ ಬೇಡಿ ಹಾಕಲೇ ಹಾಗದಿಲ್ಲೇ. 10 ದೈವಯಿಂದ ಗೊತ್ತು ಆಗಿರವರ್ ಯೇಸುಸ್ವಾಮಿಗ್ ಸಿಕಕ್ ರಕ್ಷಣನೆ (ಯಾಗ್ ಲೀರ ಮಹಿಮೆನೆ )ನನ್ನ ವಂದಿಗೆ ಇರಲೇಂದ್ ನಾ ಇದ್ನೆಲ್ಲಾನೆ ಅವರ್ಗಾಗಿ ಸಹಿಸಿಕೊತ್ತೀನಿ. 11 ಇದ್ ನಂಬಂತ ಮಾತ್ ಆಗಿದೆದೆ.ಯಾನ್ಗಂದಲೇ ನಂಗ ಅವರ್ ವಂದಿಗೆ ನಂಗನ್ ಜೀವಿಸಿತ್ತಿಗೆ. 12 ಸಹಿಸವರ್ ಆಗಿದ್ದಲೇ ಅವರ್ ವಂದಿಗೆ ನಂಗನ್ ಅಳ್ ತ್ತಿಗೆ ಅವರ್ನೆ ಬೇಡಂದಲೇ ಅವರ್ ನಂಗನೆ ಸೇರ್ಸದಿಲ್ಲೇ. 13 ನಂಗ ನಂಬಿಕೆ ಇಲ್ಲದವರ್ ಆಗಿದಲೇನ್ ಅವರ್ ನಂಬಿಕೆ ಯಿಂದವೇ ಇರ್ತೆರೆ. ಅವರ್ ತನ್ನ ವೇತಾನೆ ಬ್ ಡಂದ್ ಹೇಳದಿಲ್ಲೆ. 14 ಈ ಸುದ್ದಿನೇ ನಿನ್ನ ಸಭೆಯವರ್ಗ್ ಗ್ಯಾನಮಾಡ್ಸಿ ಬೋಡದಿದ್ದ ಮಾತ್ನೆ ನಿಲ್ಸಕಂದ್ ಅವರ್ನೆ ದೈವನ ಸುದ್ದಿಲ್ ಎಚ್ಚಾರಿಕೆ ಕೊಡ್ನೆ ಈ ಮಾತ್ ಮಾತಿಂದ ಕೇಳವರ್ಗ್ ಕ್ಯಟ್ಟಪದ ಅಗದ್ ವರ್ತ್ ವಳ್ಳೆದ್ಯಾನ್ ಆಗದಿಲ್ಲೆ. 15 ನೀ ಆರ್ ದೈವಗ್ ಮ್ಯಾಚ್ಚಾತರ ತನ್ನ ಕ್ಯಲ್ಸಲ್ ಇಂದಕ್ ವಾಗದೆ ಕ್ಯಾಲ್ಸಗಾರನತರ, ಸುವಾರ್ತೆನೆ. ವಳ್ಳೆದಾಗಿ ಸಾರತರ, ಕಷ್ಟಪಡು 16 ಲೋಕಲಿರ ಹರಟೆ ಮಾತ್ ಯಿಂದ ದೂರ ಇರ್.ಅದ್ಲೆ ನಂಗ ನಂಬಿಕೆಯಲ್ಲಾ ಕಮ್ಮಿಆಗ್ಯೋಡ್ ಹೊತ್ತೆದೆ. 17 ಅವರ್ ಮಾತ್ ವಾಸೆ ಆಗದ ಹುಣ್ಣುತರ ಹರ್ದ್ತ್ತೆದೆ. ಅವರ್ಲ್ ಹುಮೇನಾಯೆನ್ ಫಿಲಾತನ ಇದ್ದರೆ. 18 ಅವರ್ ಸತ್ತ್ ಪುನಃ ಎದ್ದಿಬರ ಕಾಲ ಆಗಲೇ ತಿರ್ದೆಂದ್ ಹೇಳ್ಸೋಡು ಸತ್ಯನ ಗುರಿನೆ ತಪ್ಸಿ ಅರ್ದ ಆಳ್ನೆ ನಂಬಿಕೆನೆ ಕಡ್ಸ್ ಬ್ ಡವರ್ ಆಗಿದೇರೆ. 19 ಅಂದಲೇ ದೈವ ಹಾಕಿದ ಅಡಿಪಾಯನೆ ಯಾರಿಂದ ನಾಶ ಮಾಡಲೇ ಆಗದಿಲ್ಲೆ. ಅದ್ಲೆ "ತನ್ನವರ್ ಯಾರ್ ಅಂದ್ ಸ್ವಾಮಿಗ್ ಗೊತ್ತು ಇದ್ದೆ. ಇಂದೆತಾ ದೈವನ ಹೆಸರ್ನೆ ಹೇಳ್ಸೋಡು ಇರಯಲ್ಲಾರ್ ಕ್ಯಟ್ಟ ದಾರಿಯಿಂದ ದೂರ ಇರಲಿ " ಅಂದ್ ಬರ್ ದ್ ದೆದೆ. 20 ದೊಡ್ದಮನೆಲ್ ಬೆಳ್ಲಿಬಂಗಾರದ ತಪ್ಪಲೆ ಅಲ್ಲದೆ ಮರಣ ಇಂದೇ ಮಣ್ಣನ್ನ ತಪಾಲೆ ಇರ್ತೆದೆ.ಇದ್ಲ್ ಆರ್ದ್ ವಲ್ಲೆದ್ಗ್ ಇನ್ ಸ್ವಲ್ಪ ಮಟ್ಟಗ್ ಬರ್ತ್ತೆದೆ. 21 ಹಿಂಗೇ ಇರಗ, ಒಬ್ಬ ಸಣ್ಣತನದಿಂದ ತನ್ನೆತಂಗವೇ ಸರಿ ಮಾಡ್ಯೂಡಲೇ.ಅಂವ ಒಳ್ಳೆ ರೀತಿ ಬರಲೇ ಸರಿ ಆತೇನೆ. ಅಂವ ದೈವನ ಸೇವೆಲ್ ಬರ್ತ್ತೇನೆ.ಯಜಮಾನನಗ್ ಉಪಯೋಗ ಆತ್ತೇನೆ ವೊಳ್ಳೆ ಕಾರ್ಯನೆ ಮಾಡಲೇ ತೊಡಗಿತ್ತೇನೆ. 22 ವೋಸ್ಸನ ಆಶೆಯಿಂದ ದೂರ ಇರ್. ವಳ್ಳೆ ಮನ್ಸನೆ ಇರವರಾಗಿ ಕರ್ತನೆ ಬ್ಯಾಡವರ್ನೆ ವಂದಿಗೆ ನೀತಿ, ನಂಬಿಕೆ,ಪ್ರೀತಿ, ಸಮಾಧಾನ ಇದ್ನೆ ಎತ್ತೆಬಲೇ ಕಷ್ಟ ಪಡ್ ನ್. 23 ಬುದ್ದಿಯಿಲ್ಲದ ಮಾತ್ ಯಿಂದ ಜ್ಹಗಳನೆ ಬರ್ತೆಂದ್ ಗೊತ್ತು ಮಾಡಿ ಅದ್ನೆ ಬೇಡ್. 24 ಕರ್ತನ ಸೇವೆ ಮಾಡಂವ ಜ್ಹಗಳ ಮಾಡದೆಯಲ್ಲಾರ್ನೆ ವಿಷಯಲ್ ವಳ್ಳೆದ್ನೆ ಹೆಲ್ದ್ಲ್ ಬುದ್ದಿ ಇರವನ್ ಸಮಾದಾನ ಇರವನ್ ಆಗಿರಕ್. 25 ಕಲ್ಸೋಗ ಬುದ್ದಿಇರವನ್ ಕ್ಯಟ್ಟದ್ನೆ ಸಹಿಸದವನ್ ವಿರೋದ ಮಾಡವರ್ನೆ ಸಮದಾನದಿಂದ ಸರಿಮಾಡಂವ ಆಗಿರಕ್. ಆ ವಿರೋಧ ಮಾಡಂವರ್ ಒಪ್ಪ್ಯೋಡು ಒಳ್ಳೆದಾರಿ ಹಿಡಿಯುವಂತ್ಯೆ ದೈವ ಅವರ್ಲ್ ಕ್ವೊಡಬುದ್. 26 ಗಾಳಿನ ಬಲೆಗ್ ಸಿಕ್ಕಿದವರ್ ಅಂವನ ಇಷ್ಟತರ ಮಾಡವರ್ ಹಿಂಗೆ ಬಿಡುಗಡೆ ಹೊಂದಿದಲೇ ವೋಳ್ಳೆದಾತ್ತೆದೆ.