James 2

1 ನನ್ನ ಜೋತೆಗಾರೆ ದೊಡ್ಡದಾಗಿರ ನಂಗ ಕರ್ತನಾಗಿರ ಯೇಸುಕ್ರಿಸ್ತುಲು ನಂಬಿಕೆ ಇತ್ ರ ನಿಂಗ ಭೇದಭಾವ ಇಬ್ರ ದ್ . 2 ಇಗೆಂದಲೇ ಒಬ್ಬ ಮೈಸನು ಚಿನ್ನದ ಉಂಗುರನೆ ಹೊಸದಾಗಿರ ಬಟ್ಟೆನೆ ಹಾಕ್ಯೋಡು ನಿಂಗ ಗುಡಿಒಳಗೆ ಬರಗ ಒಬ್ಬ ಬಡಮೈಸನು, 3 ಕೊಳೆಬಟ್ಟ ನೆ ಹಾಕ್ಯೋಡು ಬರಗ ನಿಂಗ ಹೊಸಬಟ್ಟನೆ ಹಾಕ್ಯೋಡು ಬರವನೆ ಮಾರ್ಯದಿಯಿಂದ ನೋಡಿ ಅವನ್ ಗ್ , ನಿಂಗ ಇಲ್ಲಿ ಮೆಜೆಎ ದ್ದಲೂ ಕುಳಿನ್ ಅಂದ್ ಅ ಬಡವನ ಗ್ ನೀನ್ ಅಲ್ಲಿ ನಿಂದೋ ಎಲ್ಲದರೆ ನನ್ನ ಕಾಲ್ ದಂಡೆ ಕುಳತೋ ಅಂದ್ ಆಳಿದರೆ ನಿಂಗ ನಿಂಗಲೂ. 4 ಭೇದಮಾಡ ವಾರಾಗಿರದೆ ಅನ್ಯಾಯ ತೀರ್ಪುನೆ ಮಾಡೋವರಾದ್ದೆರಲ್ಲಾ, 5 ನನ್ನ ಒಳ್ಳೆ ಜೋತೆಗಾರರೆ ಕೇಳ ನ್ ದೈವ ಲೋಕ ವಿಷಯಲು ಬಡವರಾಗಿರವರ್ ನೆ ಹಾದುಕೊಂಡು ಅರ ಕಿ (ಎತ್ತಿ )ಅವರ್ ನಂಬಿಕೆಲ್ ಹಣಗಾರಾಗಿ ತನ್ನ ಪ್ರೀತಿಸೋ (ಸ್ನೇಹಮಾಡೋವರ್ ನೆ )ತಾನು ಹೇಳಿದ ರಾಜಗ್ ಇರಕಂದ್ ಆಳಿರಾದಿಲ್ಲೆವಾ ನಿಂಗ ಅಂದರೆ ಬಡವರ್ ನೆ ಅವ್ ಮಾನ ಪಡಿಸಿದೇರೆ . 6 ನಿಂಗನೆ ಕಷ್ಟಪಡಿಸಿ ನ್ಯಾಯಮಾಡತನಾಗ್ ಅ ಳ್ ತೋಡ ಜತೆರೆ ಹಣಗಾರರವಾ ನಿಂಗಕರಿದ್ರ ಶುದ್ಧನಾಮನ . 7 ದೋಷಣೆ ಮಾಡವರಲ್ಲಾ ಅಂದಲಿ, 8 ಕಲಿಸ್ಸೋದು ಸರಿಯಾಗಿ ನಿನ್ನ ದಂಡೆಲಿರವರ್ ನೆ ನಿನ್ನಂತೆ ಸ್ನೇಹಮಾಡ ಕಂಭ ರಾಜನ್ಯಾಮನೆ ನಿಂಗ ಮಾಡಿದರೆ ನಿಂಗಒಳ್ಳೆದ್ ನೆ ಮಾಡೋವರ್ 9 ಅದ್ ನೆ ಬಟ್ ಭೇದಭಾವಮಾಡೋವರಾಗಿದ್ದಾಲೇ ನಿಂಗ ಪಾವಮಾಡುವವರಾಗಿದ್ದ ತಪ್ಪುಮಾಡವರಂದು . 10 ನ್ಯಾಯ ಪ್ರಮಾಣದಿಂದ ತೀರ್ಮಾನ ಮಾಡೋಲಾತೆದೆ ಯಾನ್ ಗಂದರೆ ಯಾವಾನಾದರು ನ್ಯಾಯಪ್ರಮಾಣನೆಲ್ಲಾ ಕೈಗೊಂಡು ನಡದ ಬಂದೊಂದಲ್ ತಪ್ಪಿದರೆ ಅವನ್ ಯಾಲ್ಲಾ ವಿಷಯಲ್ ತಪ್ಪುಮಾಡೋವನಾತೆನೆ . 11 ಕೆಟ್ಟದ್ ಮಾದಬಾರದೆಂದ್ ಆಳಿದವನೆವೆ ಕೊಲೆಮಾಡಬಾರದಂದು ಅಳಿದೆನೆ ಅಂದರೆ ನೀನು ಪಾಪಮಾಡದೆ ಇದ್ದಲಿ . 12 ಕೊಲೆಮಾಡಬಾರದಂದು ನ್ಯಾಯಪ್ರಮಾಣ ಮೀರಿದವನಾದೆ ನಿಂಗ ಅಂದರೆ ಜಯ ಉಂಟುಮಾಡೋ ಧರ್ಮಪ್ರಮಾಣದ ಪ್ರಕಾರ ತೀರ್ಮಾನನೆ ಹೊಂದಕಂದು ಮಾತಾಡಿನಾಡಿನ್ . 13 ಕರುಣೆ ತೋರಿಸ್ಸದೆ ಇರವನ್ ಗ್ ನ್ಯಾಯ ತೀರ್ಮಾನಲು ಕರುಣೆ ತೋರಿಸದಿಲ್ಲೇ ಕರುಣೆ ನ್ಯಾಯ ತೀರ್ಮಾನೆ ಗೆದ್ದು ಸಂತೋಷ ಪಡ ತ್ತದೆ . 14 ನನ್ನ ಜೋತೆಗಾರನೇ ಒಬ್ಬನ್ ತನಂಗ್ ನಂಬಿಕೆ ಇದೆಂದ್ ಹೋಳೊಡು ತಕ್ಕವನಾರದಲೇ ಯಾನ ಪ್ರಯೋಜನ ಅಂತ ನಂಬಿಕೆ ಇವನೆ ಕಾಪಾಡಿದದಾವಾ ಒಬ್ಬ . 15 ಜೊತೆಗಾರನಿಗೆ ಅಂದರೆ ಒಬ್ಬ ಜೊತೆಗಾರ್ ಗ್ ಬಟ್ಟೆ ಕ್=ಜಿನಲ ತೀನಿ ಇಲ್ಲದೆ ಇರಾಗ ನಿನ್ಗಲೂ ಒಬ್ಬನೂ ಅವರ್ ಗ್ ತಡಿಗ್ಬೇಕಾದಾದ್ ನೆ ಕೊಡದೆ . 16 ಸಮಾಧಾನ ದಿಂದವಾನ್ ಬೆಂಕಿಕಾಯಿನ್ ಹೋಟ್ಟ ತುಂಬುಸ್ಸೋನು ಅಂದ್ ಬುರೇ ಮಾತ್ ಆಳಿದರೆ ಯಾನ ಪ[ಪ್ರಯೋಜನ. 17 ಆಗ್ಯಾವೆ ಕ್ರೀಯಾ ಕಾರ್ಯಮಾಡದರೆ ನಂಬಿಕೆಲೂ ಜೀವಕಾಣಿ ಇಗಿಲ್ಲದಲೇ, 18 ಒಬ್ಬ ಮೈಸನು ನಿನಗ್ ನಂಬಿಕೆ ಇದ್ದೆ ನನ್ನ ಕಾರ್ಯಾ ಮುಗಾಂತರ ನನ್ನ ನಂಬಿಕೆನೆ ನಿನಗ್ ತೋರಿಸಿತ್ತೇನೆ ನೀನ್ ಕಾರ್ಯ ಹಿಲ್ಲದೆ ನೀನು ನಂಬಿಕೆ ನೆ ತೋರ್ಸ್ಸ್ ನೋಡಾ ಅಂದ್ ಆಳಿತನಾಲ್ಲವಾ . 19 ದೈವ ಒಬ್ಬನೆ ಅಂದ್ ನೀನ್ ನಂಬೋವನೋ ನಂಬಿ ಅಂಜಿನಡಿಗಿತ್ತೇವೆ. 20 ಕೆಲ್ಸಗ್ ಬಾರದವನೆ ಕಾರ್ಯ ಹಿಲ್ಲದೇ ನಂಬಿಕೆ ವ್ಯರ್ಥ ಅಂಬದ್ ಗ್ ದ್ರುಷ್ಟಾಂತಬೇಕೋ ) 21 ನಂಗ ಅಪ್ಪಾನಾಗಿರ ಹಬ್ರಾಆಮಾನು ಇಸಕಾನೆಂಬ ತನ್ನ ಮಗನೆ ಬಲಿಕೊಡ ಗಾ ನೀತಿವಂತಾನಂದ್ (ನಿರ್ಣಯವನ್ನು )ಹೊಂದಿಕಾರ್ಯಹಿಂದಲ್ಲವಾ . 22 ಅವನ ನಂಬಿಕೆ ಕಾರ್ಯಯಿಂದ (ಪ್ರ ವರ್ತಿಸಿ )ಆ ಕಾರ್ಯಹಿಂದವೇ ಒಳ್ಳೆದ್ ಗ್ ಬಂತಂಬದೂ ಕಂಡು ಬರ್ ತೆದಲ್ಲೂ ಆಹಾಬ್ರಾ ಆಮಾನು ದೈವನೆ ನಂಬಿದನ್. 23 ಆ ನಂಬಿಕೆ ಅವನ ಲೆಕ್ಕಗ್ ನೀತಿ ಎಂದ ಆಳಿತ್ ಅಂಬ ಪ್ರಮಾಣ ಮಾತು ಹೀಗೆ ನೆರೆವೇರಿತು ಹಿಂದೇ ದೈವ ಜೋತೆಗಾರನೆಂಬ ಹೆಸರು ಅವನ್ ಗ್ ಉಂಟಾತ್. 24 ಮೈಸನ್ ಕಾರ್ಯಯಿಂದ ನಿತಿವಂತನೆಂದ್ ಹೇಳಿತೇನೋ ವರ್ತು ಬುರೆನಂಬಿಕೆ ಕಾಣಿ ಅರಿದು ನೋಡಿತ್ತಿರ್. 25 ಅದೇ ಮಾದ್ರಿ ಸೂಳೆ ಆಗಿರ ರಹಭಳು ಗೊಡಚಾರನ್ ತನ್ನ ಮನಲ್ ಸೇರಿ ಸ್ಯೋಡು ಬೇರೆದಾರಿಯಿಂದ ಅವರನೇ ಕಳಿಸಿದಗಾ ಕರ್ಯಾಹಿಂದವೇ ನಿತಿವಂತರೆಂದ್ ಹೇಳ್ ಹೊಂದಿದರವಾ. 26 ಗುರುಭ ಇಲ್ಲದ ತಡಿ ಸತ್ಯಾ ಪ್ರಕಾರ ಕಾರ್ಯ ಇಲ್ಲದ ನಂಬಿಕೆ ಸತ್ತ್ರಾ ದೇವೇ .