James 3
1
ನನ್ನ ಜೋತೆಗಾರರೆ ಕಲಿಸ್ಸೋರು ನಂಗಗ್ ಬಹಳ ಜನ ಕಷ್ಟದ ತಿರ್ಪಾತಂದ್ ತಿಳ ದು ಬಹಳ ಮಂದಿ ಕಲ್ಸೋವರಾಗಿರದೆನು.
2
ಬಹಳ ಸುದ್ಧಲ್ ನಂಗ ಕಳ್ದ್ ತನ್ನ ತಿಪ್ಪಿ ಹೋತಿಗೆ ಒಬ್ಬನ್ ಮತ್ ಲ್ ತಪ್ಪಿದಲೇ ಅವನ್ ಕಳ್ದ್ ತನ್ನ ತಿಡನೆಲ್ಲಾ ಗೆದ್ದು ಕೊತ್ತಿನೆಂದು ಜ್ಞಾನವುಳ್ಳಾ ವನಾಗಿದ್ದಾನೆ .
3
ನಂಗ ಕುದುರೆ ಪಾಲ್ ನೆ ಅದ್ ನೆಲ್ಲಾ ಎತ್ತಿಕಾಂದ್ ಇರಾಗ ಅವೆಬಾವಿಗ್ ಕಟ್ಟಿತ್ತಿಗಲ್ಲಾ ಆಗ ಅದರ ತಡಿಯಾಲ್ಲಾ ತಿರ್ ಕಲೆ ಆತೆದೇ .
4
ಹಡಗ ಪಾಲುನೇ ನೋಡುನ್ ಅವೆ ಬಹಳ ದೊಡ್ಡದ್ ಬಲಾಗಿರ ಗಾಳಿನಿಂದ ಉಯಿಸ್ಸೋಡು ಹೋತ್ತಿದೆ ಅಂದರೆ ನಡೋಸ್ಸೋವನು ಸಣ್ಣ ಕೋಲ್ ಇಂದ್ ಅವೆನೆ ತನ್ನ ಮನ್ ಸ್ಸ್ ಬಂದಕಡೆ ತಿರಿಗ್ಸೇತೇನೆ.
5
ಹಾಗೇ ನಾಲಿಗೆ ಕೂಡ ಸಣ್ಣದಾಗಿಂದಲಿನು ದೊಡ್ಡಕಾರ್ಯನೆ ಆಳಿತ್ತೆದೆ .
6
ಯಾಸ ಸಲ್ಪ ಬೆಂಕಿ ಯಾಸ ದೊಡ್ದಕಾಡ್ ನೆ ಸುಡತ್ತೇನೆ ನಾಲಗೆನೂ ಬೆಂಕಿವೆ ನಾಲಿಗೆ ಕೆತ್ತದ್ನೆ ಬಯಸುತ್ತದೆ ನಂಗ ತಡಿನ ಮಧ್ಯ ಇದ್ದೆ ಅದು ತಡಿನಲ್ಲಾ ಹಾಳುಮಾಡಿತ್ತೇವೆ.ತಾನ್ ನರಕಗುಳಿಂದ ಬೆಂಕಿ ಹ್ ಡ ಸ್ಸಿ ಲೋಕನಲ್ಲಾ ಬಂಡಿಗವಾ .
7
ಬೆಂಕಿ ಹ್ ಡಸ್ ತ್ತೇವೆ ನರೆ ಮೈಸರೂ ಎಲ್ಲಾ ಜಾತಿಯಿಂದ ಮೃಗ ,ಹಕ್ಕಿ,ಹುಳು,ನೀರು ತಡೆಹಾಕಬೋದ್ ಅಂದರೆ ತರಬೋದ್.
8
ಅಂದರೇ ನಾಲಗೆನೆ ಯಾವ ಮೈಸನೂ ತಡೆಮಾಡದೆಕೋಳ್ಳಾ ಅದ್ ಸಮ್ಮನಿರಾಗ ಕೆಡಾಗಿದೇವೆ ಸಾವ್ ಎಂಬ ಸುದ್ಧಿ .
9
ತುಂಬ ಇದ್ದೆ ನಾಲಗೆಯಿಂದ ಅಪ್ಪಾನಾಗಿರ ದೈವನೆ ಕೊಂಡಾಡ ತ್ತೇವೆ ಆಗಂಬಗ ದೈವಗೂ ಬಲಿಕೆಯಾಗಿದೆದ್ದೆ ಉಂಟುಮಾಡಿದ್ರಾ ಮೈಸಾರನ್ನೆ ಶಾಪಕೊಡ್ ತ್ತೇನೆ.
10
ಅದೇ ಬಾಯಿಂದ ಸ್ತುತ್ತಿ ಸೋತ್ರ ಎರಡ್ ಬರ್ ತ್ತೇವೆ ನನ್ನ ಜೊತೆಗಾರ ರೇ ಹೀಗೆಂದು ಒಳ್ಳೆದಲ್ಲಾ .
11
(ಉಟೆಯ )ಒಂದೇ ಬಾಯಿಂದ ಸಿಯ್ಯ ನೀರು ಕಹ್ಯಿಯನೀರ್ ಎರಡ್ ಬರ್ ತ್ತೇವೆ .
12
ನನ್ನ ಜೋತೆಗಾರರೆ ಅಂಜುರದ ಮರಾವ್ ಹಣ್ಣೆಮರದ ಕ್ ಕಾಯಿಬಿಡ್ ತ್ತೇವೆದ್ರಾಕ್ಷಿಬ ಳ್ಳಿಲ್ ಅಂಜುರದ ಹಣ್ಣು ಆತೆದಾವಾ ?ಹಾಗೆವೇ ಉಪ್ಪು ನೀರ್ ನಬಾಯಿಂದ ಸಿಹ್ಯಯ ನೀರ್ ಬರದಿಲ್ಲೆ .
13
ನಂಗವರಲ್ಲಿ ಜ್ಞಾ ನ ಯ್ ಬುದ್ಧಿವಂತರ್ ಯಾರ್ ಅಂತವನ್ ಸೆರೆಗೆ ನಡ ದುಕೊಂಡ್ ಬುದ್ಧಿಯಗುಣವಾಗಿರುವಾ ತಾಳ್ಮೆಯಿಂದ ಅದರಾ ಫಾಲನೆ ತೋರ್ ಸಲಿ .
14
ಅಂದರೇ (ತಕ್ಷಣವಾದ )ಜಗಳವೂ ಭೇದಭಾವಾದ್ ನಿಂಗ ಗುರುಭಾಲೊಳಗೆ ಇರವರಲ್ಲ ಸತ್ಯಕ್ಕೆ ನಿಂದಿಸದವರಾಗಿ ಸುಳ್ಳು ಹಳೋವರಾಗಿ ಹೊಗಳಿಕೊಲ್ಲಬಾರಾದ್ ,
15
ಅದ್ ಮ್ಯಾಲೆಯಿಂದ ಬಂದ ಬುದ್ಧಿಅಲ್ಲ ಅದ್ ಭೂ ಮಿಗ್ ಸೇರಿದದ್ (ಲೋಕಲಿರ ಗ್ಯಾನ ಮಾದ್ರಿ ಅಲ್ಲ )ಪಿಶಾಚಿಗಳಿ ಗ್ ಸೇರಿದದ್.
16
ಜಗಳ ಜಾತಿಭೇದ ಇದ್ದಕಡೆ ಗಲಿಬಿಲಿಗ್ ಎಲ್ಲಾತರ ಕೆಟ್ಟಸ್ವಭಾವ ಇರ್ ತ್ತೇದ್ದೆ .
17
ಅನ್ದಲೇಬ್ ಮ್ಯಾಲೀರ ಬಂದ ಬುದ್ಧಿ ಯೂಮೊ ದ್ ಲ್ ಶುದ್ಧ ಆದದ್ ಇಂದೇ ಸಮಾಧಾನ ಆದದ್ (ತಾಳ್ಮೆಯಾಗಿರ )ಸಂತೋಷಯಿಂದ ಒಪ್ಯಾಬಾದ್ ಕರುಣೆ ಮುಂತಾದ ಎಲ್ಲಾನೆ ಒಳ್ಳೆ ಫಾಲದಿಂದ ತುಂಬಿರಾದ್ ಅದ್ ಲ್ಲಾ ತಪತರ ಕ್ರಮ ಕಾಣಿ .
18
ಸಮಾಧಾನ್ ಪಡಿಸ್ಸೋವರ್ ಸಮಾಧಾನ ಎಂಬ ಕ್ವೊಟ್ಟೆ ನಟ್ಟು ನೀತಿಅಂಬ ಫಲ ನೇ ಕೊಯಿತೀಗೆ