James 1
1
ದೈವಗ್ ಕರ್ತನಾಗಿರ ಯೇಸ್ ಕ್ರಿಸ್ತನು ಕೆಲ್ಸ ಮಾಡೊ ಯೋಕೊಬ ಬೇರೆ ದೇಶಗ್ ಹೋಗಿರ ಇಸ್ರಾಯೇಲ್ ಹನ್ನೆರಡ ಕುಲದವರ್ ಗ್ ಬರಿವದ್ ನಿಂಗಗ್ ವಳ್ಳೆದಾಗಲಿ.
2
ನನ್ನ ಜೊತೆಗಾರ್ ನಿಂಗ ವಿಶ್ವಾಗ್ ಬರ ಶ್ವೊದನೆ ತಾಳ್ಮೆ ಹುಂಟು ಮಾಡಿತೆಂದ್ ತ್ ಲ್ದ ನಿಂಗ
3
ಬೇರೆ ಬೇರೆ ತರ ಕಷ್ಟ ಲ್ ಬ್ ದ್ರಗ್ ಹ್ ದ್ನೆ ವಳ್ಳೆದ್ o ದ್ ತ್ ಳಿ ನ್ .
4
ಆ ತಾಳ್ಮೆ ಕಾರ್ಯಗ್ ಬರಲಿ ಆಗ ನಿಂಗ ಕ್ ಲ್ ತ್ರ ವರ ಯಲ್ಲಾದ್ಗ್ ಬುದ್ದಿವುಳ್ಳವರ್ ಯಾನ್ಗ್ ಕಡಿಮೆ ಇಲ್ಲದವರ್ ಆತಿರ್ .
5
ನಿಂಗಲ್ ಯಾವನ್ ಗಾರ್ (ಜ್ಞಾನ )ಕಮ್ಮಿ ಇದ್ದಲೆ ಅವನ್ ದೈವನೆ ಕಾಳಲಿ ಹ್ ದ್ ಅವನ್ಗ್ ಸಿಕ್ಕಿದದ್ ದೈವ ಹ್ o ಗ್ಸದೆ ಯಲ್ಲರ್ಗೆ ದಾರಾಳ ಮನ್ಸ್ ಯಿಂದ ಕೊಡ್ತೆರೆ .
6
ಸ್ ಲ್ಪ ಸಂದೇಹ ಪಡದೆ ನಂಬಿಕೆಯಿಂದ ಕಾಳಕ್ ಸಂದೇಹ ಪ್ ಡೋವೊನು ಗಾಳಿಯಿಂದ ಬಡಿವ ಸಮುದ್ರ ಅಲ್ಹೆ ಮಾದ್ರಿ ಇದ್ದನ್ .
7
ಆ ಮೈಸನ್ ತಾನ್ ದೈವಯಿಂದ ಯಾನಾರ್ ಸಕ್ಕಿದಂದ್ ಗ್ಯಾನಮಾಡದೆ .
8
ಇರಲಿ ಅವನ್ ಎ ರ್ ಡ ಮನ್ಸ್ ವುಳ್ಳವನ್ ತನ್ನ ನಡ್ತೆಯಲ್ಲ ತಪ್ಪಿವಾಗದೆ ಆದೆನೆ .
9
ಕಿಳಾ ಗೀರ ಜೋ ತುಗಾರ್ನೆ ತಾನ್ ಒಳ್ಳೆ ದಾತಂದು ಸಂತೋಷಪಡಲಿ .
10
ಹಣಗಾರನಾಗಿರ ಜೋತೆಗಾರನ್ ತಾನ್ ಕಟ್ಟ್ ಹೊಗಿರವನೆಂದು ಸಂತೋಷಪಡಲಿ ಯ್ಯಾಗಂದಲೇ ಹಣವಂತನು ಹುಲ್ಲು ಹೂವು ಮಾದ್ರಿ ಬಾಡಿಹೊತೇನೆ .ನ್ಯಾರ ಬರಗ ಸೂಡುಗಾಳಿ ಬೀಸಿ ಹುಲ್ ಬಾಡಿ ಆ ಹುಲ್ ನ ಹೂವು ಉದುರಿ ಅದರ ರೂಪು
11
ಸೊಗಡ್ ಕಟ್ಟ್ ಹೊತೆದೆ ಹಿಂಗೆತ ಹಣಗಾರ್ ನ್ ತನ್ನ ಕಾರ್ಯಲ್ ಸೋತುಹೋತೆನೆ .
12
ಕಷ್ಟಹೊರೋವನು ಭಾಗ್ಯವನ್ ಅವನ್ ಶುದ್ಧ ಆದಾಗ ಜೀವ ಮಾಲೆನೆ ಹೇಸಿದನ್ ;ದೈವ ತನ್ನ ಸ್ನೇಹಮಾಡೋವರ್ ಗ್ ಇದ್ ನ್ ಆಳಿದೇನೆ .
13
ಯಾವಾನಾರ್ ಪಾ[ಪಾಪಮಾಡಲೆ ಗ್ಯಾನ ಬಂದಾಗ ಈ ಗ್ಯಾನ (ಆಸೆ )ನನಗ್ ದೈವಯಿಂದ ಉಂಟಾತ್ ಅಂದು ಹಾಳಬಾರಾದ್ .
14
ದೈವ ಕೆಟ್ಟದ್ ಗ್ ಕೊಟ್ ಗಾರನಲ್ಲ .ಅವನ್ ಯಾರ್ನೆ ಪಾಪಕ್ಕೆ ಕರಿವದಿಲ್ಲೇ ಅಂದರೆ ಪ್ರತಿಯೊಬ್ಬನ (ಇಲ್ಲಾರು )ತನ್ನಲಿರ ಆಶೆಪಾ ಶೆ ದಿಂದ ಕರಿದ್ ಎತ್ತಿ ಮಂಕುಮಾಡಿ ಆಶೆ ಪಡಿತ್ತೇನೆ .
15
ಹಿಂದೇ ಆಶೆ ಉಸಿರಾಗಿ ಪಾಪನೆ ಹೆತ್ತದ್ ;ಪಾಪತುಂಬ ಒಳ್ ದ್ ಸಾವು ಬರಿತ್ತೇವೆ .
16
ಅಂದಲೇ ನಿಂಗ ನಿಂಗಲೆವೆ ಸಂತೋಷ ಪಡ್ತಿರ್ ಅಂಥ ಸಂತೋಷ ಯಲ್ಲಾ ಕ್ಯಟ್ಟದ್ .
17
ಒಣಕ್ ಗ್ ಮುಖ್ಯ ಆದವನಿಂದ ಇಳ ದು ಬರುತ್ತೇವೆ ಅವನ್ ಲು ಯಾನ್ ತಪತರ ಕಾಣಿ ಬೇರೆತರ ಕಾರ್ಯಕಾಣಿ .
18
ಅವನ್ ತನ್ನ ಒಳ್ಳೆದಾಗಿರ ಸತ್ಯ ಕಲಿಸೋ ಮಾತಿಂದ ನಂಗನೆ ಹುಟ್ಟಿಸೋಲೆ ನಂಗ ಅವನೆ ಉಂತುಮಾಡಿದದ್ದಲ್ ಮೊದಲುನ ಫಲ ಆದೆವು .
19
ನನ್ನ ಒಳ್ಳೆ ಜೋತೆಗಾರರೆ .ನಿಂಗ ಬಲ್ಲವರು ಅಂದರೆ ಎಲ್ಲರೂ ಕಿವಿಕಳೋದ್ಲ್ ತಿವ್ರವಾಗಿ ಅo ಚೊ ದ್ಲ್ ಮಾತಾಡದ್ ವ್ ಮೆಲ್ಲ ಇರಲಿ ಕೊಪಮಾಡೋದ್ ಲ್ ಮೆಲ್ಲ ಇರಲಿ .
20
ಮೇಸನ್ ಕೋಪ ದೈವಗ್ ಮೆಚ್ಚಿ ಕೆಯಾಗಿರ ಮಾದ್ರಿ ಒಳ್ಳೆದ್ ಗ್ ಸರಿಯಾಗಿರದಿಲ್ಲೆ .
21
ಆಗಂಬಗ ಎಲ್ಲಾ ಕೆಟ್ಟದ್ ನೆ ಎಲ್ಲಾ ಕರಮನೆ ತೆಗ್ ತ್ ಹಾಕ್ ನ್ ಮನ್ಸ್ ಒಳಗೆ ಬೇರೆಬುಟರಾ ಮಾತ್ ಗ್ (ನಮ್ರತೆ )ಕೈಗೊಂಡು ನಡಿನು .ಅದ್ ನೆ ನಿಂಗ ಗುರುಬಲ್ ನೆ ಕಾಪಲೆ ಬುದ್ಧಿವುಳ್ಳದಾಗಿದೆ .
22
ವಾಕ್ಯದ ಮಾದ್ರಿ ನಡಿವವರಾಗಿರ್ ನ್ ಆದ್ನೆ ಕೊಳೋವರಾಗಿದ್ದು ನಿಂಗನೆ ನಿಂಗವೇ ಮೋಸಮಾಡಬೇಡ .
23
ಯಾವಾನಾರಾ ವಾಕ್ಯನೆ ಕಲೋದಾದರೆ ಅದನ ಮಾದ್ರಿ ನಡಿವದಲೇ ಅವನ್ ಕನ್ನಡೀಗ್ ತನ್ನ ಹುಟ್ಟು ಮುಖನೆ ನೋಡಿದ ಮೈಸನ್ ಮಾದ್ರಿ ಇರುತ್ತೇನೆ .
24
ಇವನ ತನ್ನ ನೋಡೋಟ್ಟು ಹೋಗಿ ತಾನು ಹೀಗೆ ಇದ್ದನೆಂದು ಆಗಳಿಗೆವೇ ಮರೆದ್ ಹೊತೆನೆ .
25
ಅಂದರೆ ಬಿಡುಸೊವನಾಗಿರ ಎಲ್ಲಾನೆ ಧರ್ಮಪ್ರಮಾಣ ಕಲಿಸ್ಸೊಲ್ ದ್ಲ್ ಕೇಳಿ ಇರುತ್ತೇನೆ ವಾಕ್ಯಮಾತ್ ಕೇಳಿ ಹೋಗದೆ ಅವನ ಮಾದ್ರಿ ನಡೆವವಾಗಿದ್ದು ತನ್ನ ನಡೆಯಿಂದ ಭಾಗ್ಯವನ್ .
26
ವಲ್ಲೆವರ್ನೆ ಸಿಕೊಳ್ಳುವ ಯಾವಾನಾರು ತನ್ನ ನಾಲಗೆಗೂ ಬಾಯಿಮು ಚ್ಚದೆ ತನ್ನಗುರುಬಲನೆ ಮೋಸಮಾಡಿದರೆ ಅವನ್ ಭಕ್ತಿ ಒಳ್ಳೆದಾಗಿದ್ದೆ .
27
ಸಂಗಡಲು ಇರ ದಿಕ್ಕಿಲ್ಲದವರನೆ ಗಂಡ ಇಲ್ಲದವರನೆ ಸಮಾಧಾನ ಆಳಿ ತನಗ್ ಲೋಕದಕರಮ ಹತ್ತದಂತೆ ನೋಡಿರುವವರೇ ಅಪ್ಪಾನಾಗಿರ ದೈವಗುಡಿ ಲು ಒಳ್ಳೆದ್ ,ನಿರ್ಮಲವೂ ಆಗಿರಭಕ್ತಿ .