Philippians 3

1 ಕಡೆ ಮಾತ್ಯಾನಂದಲೆ ನನ್ನ ಜೊತೆಗಾರೆ ದೆವಲ್ ಸಂತೋಸ ಪಡನ ಮೊದ್ಲು ತ್ ಳ್ಸಿದ ಮಾತ್ ನೆ ತಿರಿಗಿ ನಿoಗಗ್ ಹಾಳದ್ಲ್ ನನಗ್ಯಾನ್ ಬ್ಯಾಜರ ಕಾಣಿ ನಿoಗಗ್ಯಾರ್ ಹ್ ದ್(ನೆಲೆಆಗಿರದ್) 2 ನಾಯಿಪಾಲ್ ಗ್ ಯಚ್ಚರಾಗಿರನ್ ಧರ್ಮ ಮನ್ಸ್ ಯಿಂದ ಕ್ಯಾಲ್ಸ್ ಮಾಡೊವೋರುಲ್ ಯೆಸರಾಗಿರನ್ (ದೀಕ್ಷಸ್ನಾನಅಂದ್) ಹೇಳೋಡ(ಅಂಗಚ್ಚೆದನ) ಮಾಡೊವೋರೂಲ್ ಯೆಸರಾಗಿರನ್. 3 ನಿಜ್ಹಾಗಿರ(ದೀಕ್ಷಸ್ನಾನ) ಯಾವುದಂದಲೆ ದೆವಾತ್ಮಯಿಂದ ಬೇಡೊವೂರು ಕ್ರಿಸ್ತು ಯೇಸುಲ್ ವಳ್ಳೆದಾಗಿತ್ತಿರೆ ಥ್ ಡಿ ಸಮಂದಲ್ ನಂಬಿಕೆ ಇಲದವರ್ ನಂಗವೆ. 4 ನಾ ಅಂದಲೆ ಥಡಿಸಮಂದಲ್ ನಂಬಿಕೆ ಯ್ ಟ್ಟಲೆ ಯ್ ಡಬೊದು ಬೇರೆ ಯಾವನಾರ್ ಥ್ ಡಿಸಮಂದಲ್ ನಂಬಿಕೆ ಯಾಡಬೋದ್oದ್ ಗ್ಯಾನಸೊದಾದಲೆ ನಾನ್ ಅವನ್ ಗಿಂತ ಯಚ್ಚಗೆ ಹಾಂಗೆ ಗ್ಯಾನಸಬೋದು. 5 ಹುಟ್ಟಿದ ಎOಟೆನ್ ಜಿನಲ್ ನನಗ್(ದೀಕ್ಷಸ್ನಾನ) ಹಾತ್ ನಾನ್ ಇಸ್ರಯಲ್ ವಂಶಲವನ್ ಬೆನ್ಯಾಮಿನ್ ಕುಲವನ್ ಇಬ್ರುಯಿಂದ ಹುಟ್ಟಿದ ಇಬ್ರಾಹಿನ್ ನ್ಯಾಮನಿಷ್ಟೆ ನೋಡಿದಲೇ ನಾನ್ ಪಿರಿಶಾಯಾನ್. 6 ಜ್ಹಾತಿ ನೋಡಿದಲೆ ನಾನ್ (ಕ್ರಿಸ್ತಸಭೆ) ತೊoದ್ರಿಕೊಡೋವೊನು ನ್ಯಾಮ ಸಾಸ್ತ್ರಲ್ ಹೇಳಿರ ನೀತಿ ನೋಡಿದೆಲೆ ನಾನ್(ಕ್ಯಟ್ಟoವ). 7 ಅಂದ್ದಲೆ ನನಗ್ ಲಾಭ ಇರದ್ನೆ ಕ್ರಿಸ್ತುಯಿಂದ ನಷ್ಟ ಹಂದ್ ಗ್ಯಾನಸಿ. 8 ಅಲ್ಲದೆ ನನ್ನ ಉದ್ದೇಶ ಯೇಸು ಕ್ರಿಸ್ತು ಹರಿಪದೆ ಶುದ್ದ ಹoದ್ ನಾನ್ ಯಲ್ಲನೆ ಕ್ ಳ್ದ ಹದ್ನೆ ಕಸ ಹಂದ್ ಗ್ಯಾನ ಮಾಡ್ತಿನಿ. 9 ನಿಂಗ ಯಾವುದ್ನೆ ನನ್ನೆ ಕೇಳಿ ಕಲಿತ್ವೊಂದಿತಿರೋ ಅದ್ನೆ ಮಾಡೋಡು ಬಾನ್ ಇಂತೆ ಮಾಡಿದಲೆ ಶಾಂತಿ ಆಗಿರ ದೈವ ನಿಂಗೊಂದಿಗೆ ಇದ್ದನ್. 10 ನನ್ನ ಸುದ್ದಿ ನಿಂಗ ಗ್ಯಾನ ಹಂಬ ಕುಡಿ ಇಸ್ ಜಿನ ಹಾದ್ ಮೇಲೆ ಪುನಃ ಚಿಗ್ರಿದದ್ಗ್ ನಾನ್ ದೈವಯಿಂದ ಬಾಳ ಸಂತೋಷ ಪಡ್ತೀನಿ. ಇಂಥ ಗ್ಯಾನ ನಿಂಗಲ್ ನಿಜ್ಹಾಗಿ ಇದ್ದಲೇ ಇದ್ಗಂಟ ಅದರ ಮಾದ್ರಿ ಮಾಡಿದದ್ಗ್ ಸಮೆ ಸಿಕ್ಕಿತಿಲ್ಲ್ಯಾಕೊ. 11 ಕಷ್ಟಲ್ ಇದ್ದನೆ ಅಂದ್ ತೋರ್ಸದ್ಗ್ ನಾನ್ ಇದ್ನೆ ಆಳದಿಲ್ಲೇ; ನಾನಂತ್ ಇದ್ದ ಮಾದ್ರೆವೆ ವಳ್ಳೆದ್ ಆಗಿರದ್ನೆ ಕಲ್ತೋಣಿ. 12 ಬಡವ ಆಗಿ ಇರಲೇ ಗೊತ್ತು ಶ್ರಿಮಂತನಾಗಿರಲೆನ್ ಗೊತ್ತು. ನಾನ್ ತೃಪ್ತಿ ಆಗಿ ಇದಲೆನು ಹೊಸ್ತ್ ಇದ್ದಲೆನು.ಶ್ರಿಮಂತನಾಗಿರಲೆನ್ ಕಷ್ಟ ಇದ್ದಲೆನ್ ಯಾವ ಮಾದ್ರಿ ಇರವ ಆದಲೆನ್ ಅದರ ಗುಟ್ಟು ನನಗ್ ಗೊತ್ತಿದೆ. 13 ನನ್ನೆ ಬಲಪಡಿಸವಲ್ಲಿದ್ ಯಲ್ಲದ್ಗ್ ಶಕ್ತನಾಗಿದೆನೆ. 14 ಹಿಂಗೆ ಇದ್ದಲೆನು ನಿಂಗ ನನ್ನ ಸಂಗಟಲ್ ಪಾಲಾಗಿದದ್ ಒಳ್ಳೆದಾತ್. 15 ನಂಗಲ್ ಬುದ್ದಿ ಇರವರಾಗಿ ಇದ್ಲ್ ನಂಬಿಕೆ ಇರವರಾಗಮೋ ಯಾವುದಾರ್ ಒಂದು ನಿಂಗ ಬೇರೆ ನಂಬಿಕೆಲ್ ಇರಗ ಅದ್ನೆ ದೈವ ನಿಂಗಗ್ ತೋರ್ಸಿ ಕ್ವೊಟ್ಟನ್. 16 ಅಂದಲೇ ನಂಗ ಯಾವುದ್ನೆ ನಂಬಿ ಇಲ್ಲಿಗಂಟ ಬಂದೆವೋ ಅದ್ನೆ ಅನುಸರಿಸಿ ನದೆಮೋ. 17 ಜ್ವೊತೆಗಾರೆ ನಿಂಗೆಲ್ಲರ್ ನನ್ನ ಹೆಸರನೆ ಸುವೊರಾಗಿರ್ನ ನನ್ನೆ ನೋಡಿ ನಡಿವರಾಗಿರ್ನೆ ಯಿಂದ ನಂಗ ನಿಂಗಗ್ ತೋರ್ಸಿ ನಡ್ದ್ ಮಾದ್ರಿ ನಡಿವವರ್ನೆ ಮನ್ಸಗ್ ತಂದೊನು. 18 ಯಾನ್ಗಂದಲೇ ಸುಮಾರಾಳ್ ಕ್ರಿಸ್ತು ಶಿಲುಬೆಗ್ ಕರಮಕಟ್ಟಿ ನಡ್ತೆರೆ ಅವರ್ ಸುದ್ದಿಲ್ ನಿಂಗಗ್ ಯಾಸೋ ಸಾರಿ ಹೇಳಿದನೆ ಈಗ್ಲ್ ಹತ್ತೋಡು ಹೇಳಿತ್ತಿನಿ. 19 ನಾಶನವೇ ಆವರ್ಗ್ ಕ್ವೊನೆಕಾಲ ವಟ್ತೇನೆ ಆವರ್ಗ್ ದೈವ ನಾಸಿಗೆ ಕ್ಯಲ್ಸಲೆವೆ ಅವರ್ ಮರ್ವದಿ ಅವರ್ ಲೋಕದ ಕಾರ್ಯ ಉದ್ದಲ್ ಮನ್ಸ್ ಹ್ ಡ್ವರ್ ನಂಗಾರ್ ಸ್ವರ್ಗನ ರಾಜ್ಯದವರ್. 20 ಒಡ್ಯ ಯೇಸು ಅಲ್ಲಿಂದವೇ ಕಾಪವರಾಗಿ ಬರದ್ನೆ ಕಾತೋಡು ಇದ್ದಿಗೆ. 21 ಯಲ್ಲನೆ ತನಗ್ ಸೇರ್ಸೋಲಿರ ಬಲನೆ ಕ್ವೋಟ್ಟುಬಡತನಯಿಂದ ನಂಗ ಥಡಿಲ್ ರೂಪಮಾಡಿ ದೊಡ್ಡ ತನ್ನ ಥ್ ಡಿನೆ ಸ್ವರೂಪ ಆಗಂಗೆ ಮಾಡ್ತೇನೆ.