Philippians 4

1 ಹೀಗಿರಗ ಇಷ್ಟ ಇರವರಾಗಿ ನನ್ನ ಜ್ವೊತೆಗಾರರೆ ನನಗ್ ಸಂತೋಷ ಜಯಮಾಲೆ ಆಗಿರವರೆ ನಾನ್ ಹೇಳಿದಂತೆ ದೈವಲ್ ನಂಬಿಕೆಅಗಿ ನಿಲ್ಲನ್ ಇಷ್ಟಇರವರೆ. 2 ದೈವಲ್ ಒಂದೇ ಮನ್ಸ್ ಇರವರಂದ್ ಯುವೊದ್ಯಳ್ ನೆ ಸಂತುಕೆನೆ ಕಲ್ಸಿತ್ತಿನಿ, 3 ಸತ್ಯ ಸಯುಜನೆ ಆವರ್ಗ್ ಸಹಾಯ ಆಗಿರಕಂದ್ ನಿನ್ನೆ ಕೆಳ್ಕೊತ್ತಿನಿ, ಅವರ್ ಕ್ಲೆಮೆನ್ಸ್ ಇನ್ ಇರ ನನ್ನ ಜ್ವೊತೆ ಕೆಲ್ಸಗಾರ ಸಮೆತ ನನ್ನ ಕೂಡ ಸುವಾರ್ತೆಗಾಗಿ ಕಷ್ಟಪಟ್ಟವರ್ ಅವರವರ್ ಹೆಸರ್ ಜೀವಬಾದ್ಯರ ಪಟ್ಟಿಲ್ ಬರ್ದೆದೆ. 4 ಯಾಗ್ಲ್ ದೈವಲ್ ಸಂತೋಷಯಿಂದ ಸಂತೋಷ ಪಡನ್ ಹಂದ್ ತಿರಿಗಿ ಹೇಳಿತ್ತಿನಿ. 5 ನಿಂಗ ತಾಳ್ಮೆಯಲ್ಲಾ ಮೈಸರ್ಗ್ ಗೊತ್ತಾಗಲಿ ದೈವ ದನದೆಲಿದ್ದೇನೆ. 6 ಯಾವ ಸಮಂದಲ್ ಚಿಂತೆ ಮಾಡದೆ ಎಲ್ಲಾ ಸುದ್ದಿಲ್ ದೈವ ಮುಂದಕ್ ತಗ್ಗಿಸೋಡ್ ಪ್ರಾರ್ಥನೆ ಮಾಡೋಡು ನಿಂಗಗ್ ಬೇಕಾದದ್ನೆ ಹೇಳ್ ನ. 7 ಆಗ ಯಲ್ಲಾ ತಿಳವಳಿಕೆ ಇರ ದೈವ ಶಾಂತಿ ನಿಂಗ ಗುರುಭಲ್, ಗ್ಯಾನನೆ ಕ್ರಿಸ್ತ ಯೇಸುಲು ಕಾಣಿತ್ತೆದೆ. 8 ಕಡೆ ಮಾತ್ಯಾನಂದಲೇ ಜ್ವೊತೆಗಾರ ಯಾವುದ ಸತ್ಯ,ಮಾನ,ನ್ಯಾಯ,ಶುದ್ದ,ಪ್ರೀತಿ, ಮನೋಹರವೋ ಆದದ್ ಯಾವುದ ವಳ್ಳೆಗುಣ ಆತೆದೋ ಯಾವದ ಕೀರ್ತಿಗೆ ಯೋಗ್ಯವೋ ಅವೆಲ್ಲನೆ ನೆನಪಿಗ್ ತಂದೊನು. 9 ನಿಂಗ ಯಾವುದ್ನೆ ನನ್ನೆ ಕೇಳಿ ಕಲಿತ್ವೊಂದಿತಿರೋ ಅದ್ನೆ ಮಾಡೋಡು ಬಾನ್ ಇಂತೆ ಮಾಡಿದಲೆ ಶಾಂತಿ ಆಗಿರ ದೈವ ನಿಂಗೊಂದಿಗೆ ಇದ್ದನ್. 10 ನನ್ನ ಸುದ್ದಿ ನಿಂಗ ಗ್ಯಾನ ಹಂಬ ಕುಡಿ ಇಸ್ ಜಿನ ಹಾದ ಮೇಲೆ ಪುನಃ ಚಿಗ್ರಿದದ್ಗ್ ನಾನ್ ದೈವಯಿಂದ ಬಾಳ ಸಂತೋಷ ಪಡ್ತೀನಿ. ಇಂಥ ಗ್ಯಾನ ನಿಂಗಲ್ ನಿಜ್ಹಾಗಿ ಇದ್ದಲೇ ಇದ್ಗಂಟ ಅದರ ಮಾದ್ರಿ ಮಾಡಿದದ್ಗ್ ಸಮೆ ಸಿಕ್ಕಿತಿಲ್ಲ್ಯಾಕೋ. 11 ಕಷ್ಟಲ್ ಇದ್ದೆನೆ ಅಂದ್ ತೋರ್ಸುದ್ಗ್ ನಾನ್ ಇದ್ನೆ ಆಳದಿಲ್ಲೆ; ನಾನಂತ್ ಇದ್ದ ಮಾದ್ರೆವೆ ವಳ್ಳೆದ್ ಆಗಿರದ್ನೆ ಕಲ್ತೋಣಿ. 12 ಬಡವ ಆಗಿ ಇರಲೇ ಗೊತ್ತು ಶ್ರೀಮಂತನಾಗಿರಲೆನ್ ಗೊತ್ತು. ನಾನ್ ತೃಪ್ತಿಹಾಗಿ ಇದಲೆನು ಹಸ್ತ್ ಇದ್ದಲೆನು. ಶ್ರೀಮಂತನಾಗಿರಲೆನ್ ಕಷ್ಟ ಇದ್ದಲೆನ್ ಯಾವ ಮಾದ್ರಿ ಇರವ ಆದಲೆನ್ ಅದರ ಗುಟ್ಟು ನನಗ್ ಗೊತ್ತಿದ್ದೆ. 13 ನನ್ನೆ ಬಲಪಡಿಸವಲ್ಲಿದ್ದ್ ಯಲ್ಲದ್ಗ್ ಶಕ್ತಿನಾಗಿದೆನೆ. 14 ಹಿಂಗೆ ಇದ್ದಲೆನು ನಿಂಗ ನನ್ನ ಸಂಗಟಲ್ ಪಾಲಾಗಿದ್ದದ್ ಒಳ್ಳೆದಾತ್. 15 ಇದಲ್ಲದೆ ಪಿಲಿಪ್ಪಿನವರೆ ನಾನ್ ಮೊದ್ಲು ನಿಂಗಲ್ ಸುವಾರ್ತೆನ್ ಹೇಳಿ ಮೆಕೆದೊನ್ಯದಿಂದ ವಾದಾಗ ಕ್ವೊಡಲಿರ ದೈವಲಿರ ಸುದ್ದಿಲ್ ನಿಂಗನೆ ಬುಟ್ ಬೇರೆ ಯಾವ ಸಬೇಗ್ ನನಗ್ ಸಂಬಂದ ಕಾಣಿ ಅಂದ್ ನಿಂಗಗ್ ಗೊತ್ತು. 16 ನಾನ್ ಥೆಸಲೋನಿಕಲ್ಲಿದಗ ನಿಂಗ ಒಂದ್ ಎರಡ್ ಸಲಿ ನನ್ನ ಕಷ್ಟ ಪಡ್ದನೆ ತೀರ್ಸದ್ಗ್ ಕೊಟ್ಟು ಕಳ್ಸಿದೆರಲ್ಲಾ. 17 ನಾನ್ ನಿಂಗಯಿಂದ ದಾನ ಕಾಳದಿಲ್ಲೇ ನಿಂಗ ಗುರುಭಲಗ್ ಆದಾಯ ಆಗಂತೆ ಪ್ರತಿಫಲ ಬೇಕಾದದ್ ನನಗಿದ್ದೆ, ಬಳ್ ದತ್. 18 ಎಪಪ್ರೋದೀತನ ಕೈಯಿಂದ ನಿಂಗ ಕೊಟ್ಟು ಕಳ್ಸಿದದ್ ನನಗ್ ತಲುಪಲಾಗಿ ನಾನ್ ತುಂಬಿ ತುಳ್ ಕವ ಆಗಿದೆನೆ. ಅದ್ ದೈವಗ್ ಇಷ್ಟ ಆದದ್, ವಳ್ಳೆ ಮಣ ಇಷ್ಟ ಬಲಿವೆ. 19 ನನ್ನ ದೈವ ಕ್ರಿಸ್ತು ಯೇಸುಯಿಂದ ತನ್ನ ಮೈಮನ ಐಶ್ವರ್ಯಗ್ ತಕ್ಕ ಮಾದ್ರಿ ನಿಂಗ ಯಲ್ಲಾ ಪಾಡ್ನೇ ತೆಗಿತಿನಿ. 20 ನಂಗ ಅಪ್ಪನಾಗಿರ ದೈವಗ್ ಯಾವಾಗ್ಲ್ ಮೈಮೆ ಆಮೆನ್. 21 ದೈವ ಜ್ಹನಲ್ ಯಲ್ಲಾ ಮೈಸನಗ್ ಜ್ವೊತೆ ದೈವ ಅಂದ್ ನನ್ನ ವಂದನೆ ಹೇಳ್ ನ್ ನನ್ನ ಜ್ವೊತೆಲಿರ ಜ್ವೊತೆಗಾರ ನಿಂಗನೇ ವಂದಿಸಿತೆರೆ. 22 ಚಕ್ರವರ್ತಿಯ ಅರಮನೆಗ್ ಸೇರಿದವರ್ ವಿಶೇಷವಾದ ನಮಸ್ಕಾರ ಹೇಳಿತೆರೆ. 23 ವಡೆಯನಾಗಿರ ಯೇಸು ಕ್ರಿಸ್ತುನ ಕೃಪೆ ನಿಂಗ ಗುರುಭವೊಂದಿಗೆ ಇರಲಿ.