ಅಧ್ಯಾಯ 4

1 ಇದಾದ ಮೇಲೆ ನಾನ್ ನೋಡಿದ ಪರಲೋಕಲ್ ತೊರೆದ ಬಾಗಿಲ ಕಂಡತ್ ಯಿಂದೆ ನನ್ನ ಜೋತೆಲು ಕೊಳಲ್ ಮತಾಡಿತೋ ಅಂಬಂತೆ. ನಾನ್ ಮೊದಲು ಕೇಳಿದ ಮಾತ್ ಕೇಳಿತ ಇಲ್ಲಿಗ್ ಹತ್ತಿ ಬಾ ಮುಂದಕ್ ನಡಿವದ್ನೆ ನಿನಗ್ ತೋರಿಸುತ್ತೀನಿ ಅಂದು ಹೇಳಿತ್. 2 ಅಗಳಿಗೆ ದೈವಾತ್ಮ ಸೇರಿತ್ ಆಗ ನೋಡು ಪರಲೋಕ ಒಂದು. 3 ಸಿಂಹಾಸನ ಇತ್ ಸಿಂಹಾಸನ ಉದ್ದಲ್ ಒಬ್ಬನು ಕುಳಿತಿದನು, ಕುಳಿತಿದವನ ಕಣಗ್ ನ್ಯಾರ ಮಾದರಿ ಪದ್ಮರಾಗ ಮಣಿಮಾದ್ರಿ ಕಣಿತೇನೆ. ಸಿಂಹಾಸನ ಸುತ್ತ ಪಚ್ಚೆಮಾದ್ರಿ ತೋರಿದ ಮುಗಿಲ್ ಬಿಲ್ಲು ಇತ್ತು. 4 ಇದಲಿದೆ ಸಿಂಹಾಸನ ಸುತ್ತ ಇಪ್ಪತ್ತು ನಾಕು ಸಿಂಹಾಸನ ಇತ್ತು. ಆ ಸಿಂಹಾಸನ ಉದ್ದಲ್ ಒಳ್ಳೆ ಬಟ್ಟೆ ಹಾಕಿದ ಇಪ್ಪತ್ ನಾಕು ಮಂದಿ ಹಳೆವರ್ ಕುಲಿತಿದರು. ಅವರ ತಲೆ ಉದ್ದಲ್ ಚಿನ್ನ ಕಿರೀಟ ಇತ್ತೇ ಸಿಂಹಸನವಳೆಗೆ. 5 ಯಿಂದ ಮಿಂಚು ಮಾತು ಗುಡುಗು ಬರುತಿದೆ ಅದರ ಮುಂದಕ್ ದೈವ ಇಳ್ ಆತ್ಮ ಯಿರ ಇಳ್ ದೀಪ ಹಾಡೊತಿಡಿತ್ 6 ಇದಲಿದೆ ಸಿಂಹಾಸನ ಮುಂದಕ್ ಸ್ಪಟಿಕಾಗ ಸಮಹಗಿರ ಗಾಜಿನ ಸಮುದ್ರ ಇದ್ದ ಮಾದ್ರಿ ತೋಚಿತ್ ಸಿಂಹಾಸನ ಮಧ್ಯೆಲ್ ಅದರ ನಾಕ್ ಕಡಲ್ ನಾಕ ಜೀವಿ ಆವೆಗ್ ಇಂದಕ್ ಮುಂದಕ್ 7 ತುಂಬ ಕಣ್ಣಾಪಾಲ್ ಇತ್ತು ಮೊದಲನೇ ಜೀವಿ ಸಿಂಹ ಮಾದ್ರಿ ಇತ್ತು , ಎರಡನೇ ಜೀವಿ ಹೋಲಿ ಮಾದ್ರಿ ಇತ್ತು, ಮೂರನೇ ಜೀವಿ ನ ಮುಖ ಮೈಸನ ಮೊಖ ಮಾದ್ರಿ ಇತ್ತು,ನಾಕನೇ ಜೀವಿ ಹಾರೋ 8 ಗರುಡನ ಮಾದ್ರಿ ಇತ್ತು ಆ ನಾಕ್ ಜೀವಿ ವಳಗೆ ಒಂದೊಂದುಗು ಅರಾರ್ ರೆಕ್ಕೆ ಇತ್ತು ಆ ಜೀವಿಗ್ ಸುತ್ತೆ ವೇಳೆಗೆ ತುಂಬಾ ಕಣ್ಣು ಇತ್ತು, ಆ ಜೀವಿಲ್ ಹಗಲ ರಾತ್ರಿ ತಳರಸದೆ ದೈವರಾಗಿ ಕರ್ತನ ಪರಿಶುದ್ದನ್ ಪರಿಶುದ್ದನ್ ಅವನ್ ಯಲ್ಲಿ ದಗಿರವನ್ ನಡದನ. 9 ಹಂದ್ ಹೇಳಿತೇನೆ ಯಾಗ್ಯಗಲು ಇರವ ಸಿಂಹಾಸನ ಉದ್ದಲ್ ಕುಳಿತಿರುವ 10 ನಗ ಆ ನಾಕ್ ಜೀವಿ ದೊಡ್ಡ ಮರವಡಿ ಸುತ್ತಿನೆ ಮಾಡೋಗೆ ಆ ಇಪ್ಪತ್ ನಾಕ್ ಮಂದಿ ಹಳೆವರ್ ಸಿಂಹಾಸನ ಉದ್ದಲ್ ಕುಳುತಿರವನ ಪಾದಕ್ ಬಿದ್ದು ತಂಗ ಕೀರಿಟನ ಸಿಂಹಾಸನ ಮುಂದಕ್ ಹಾಕಿ 11 ದೈವ ನಂಗ ದೈವ ನೀನ್ ದೊಡ್ಡದಾಗಿರ ಬಲನೆ ಹೊಂದೊಲೆ ಯೋಗ್ಯ ಆಗಿದೆ ಯಲ್ಲಿದೆ ಉಂಟುಮಾಡಿದ ವನ ನೀನೆವೆ ಯಲ್ಲಾ ನಿನ ಯಿಂದಲೇ ಇತ್ತು ನಿನ್ನಯಿಂದಲೇ ಪುಂಟತ್ ಹಂದ್ ಹೇಳೋದ ಯಾವಾಗಲು ಇರುವವನೇ ಕೊಂಡಾಡಿತೆರೆ.