ಅಧ್ಯಾಯ 3

1 ಸಾದ್ರಿ ಸಿನಲ್ಲಿರ ಸಭೆ ದೈವದೂತನ ಬರೆ ದೈವ ಯೋಳು ಆತ್ಮನೇ ಯೋಳು ಮಿನ್ನ ಇರವ ಅಂದ್ ಅಳಾದಯನಂದಲೇ ನಿನ್ನ ನಡೆತೆ ಗೊತ್ತು ಜೀವಿಸುವ ಅಂದ್ ಯಾಸರ್ ನಿನಗಿದ್ದರು ಸತ್ರಾವನಾಗಿದ್ದರೆ ಅಂಬದೆನಗೊತ್ತು 2 ಯಚ್ಚರ ಆಗಿರ ಸಾಯಲೇ ಆಗಿರ ಉಳಿದದನೆ ದೈರ್ಯ ಪಡಿಸಿ ದೈವನೆ ಮುಂದಕ್ ನಿನ್ನ ನಡೆತಲ್ ಒಂದಾರ್ ಪೂರ್ತಿ ಆದದ್ದ ನಾ ಕಂಡಲ್. 3 ಆದದ್ದರಿಂದ ನೀ ಹೊಂದಿದ ಮಾತನೆ ಅದನೇ ನೆನಪಾಗ ತಂದೋದು ಅದನೆ ಕಾಪಾಡೂಯಿಂದೆ ಮುಂದಕ್ ದೈವ ಕಡೆಗೂ ತಿರಿಗಿ ನೀ ಯಚ್ಚರ ಆಗದಿದ್ದಲೇ ಕಳ್ಳನ್ ಬರಾ ರೀತಿ ನಾ ಯವಗಳಿಗೆಲ್ ನಿನ್ನ ಮೇಲೆ ಬರುತಿನೋ ಅದ್ ನನಗ್ ತಿಳಿದಿಲ್ಲೇ . 4 ಅದಲೇ ತಂಗ ಬಟ್ಟನೆ ಮೈಲಿಗೆ ಮಾಡದಿರ ಅರ್ಧ ಜನ ಸಾದ್ರಿಸಿ ವಳಗೆ ನಿನ್ನಲ್ ಇದ್ದರೆ.ಅವರು ಯೋಗ್ಯ ರಾಗಿದರೆಂದು ಬಟ್ಟನೆ ಹಾಕೊಂಡ್ ತನ್ನ ಜೊತೆ ನಡಿತೆರೆ. 5 ಜಯಶಾಲಿಗ ಹಿಂಗ್ ವಳ್ಳೆ ಬಟ್ಟನೆ ಹಾಕಿತೆರೆ ಜೀವ ಬಾದ್ಯಾರ ಪಟ್ಟಿಯಿಂದ ಅವನ ಯಸರನೇ ನಾ ಅಳಿಸಿ ಬುಡದೆ ಅವನ ನನ್ನವನೆಂದು ನನ್ನ ಅಪ್ಪನ ಮುಂದಕ್ ಅವನ ದೈವ ದೂತರ ಮುಂದಕ್ ಒಪ್ಪಿ ಕೊತ್ತೀನಿ. 6 ದೈವ ಆತ್ಮನು ಸಭೆಗೆ ಹಳದನಂದಲೇ ಕಿವಿ ಇರಾವಾ ಕಾಳಲಿ. 7 ಪಿಲಿದೆಲ್ಪಿ ದಲ್ಲಿಇರ ಸಭೆ ದೈವ ದೂತರ್ ಬರೆ ಪರಿಶುದ್ದನು ಸತ್ಯವಂತನು ದವೀದನ ಬೀಗದ ಕೈ ಯುಲ್ಲವನು ಯಾರ ಮುಚ್ಚದಂತೆ ತೆಗೆತ್ತೇನೆ, ಯಾರ ತೆಗೆದ ರೀತಿ ಮುಚ್ಚುತ್ತೇನೆ ಆಗಿರವ ಹಳದನಂದಲೇ . 8 ನಿನ್ನ ನಡತೇನೆ ತಳದ್ದಿನಿ ನಿಂಗಗಿರ ಶಕ್ತಿ ಸ್ವಲ್ಪ ಇದ್ದಲೇ ನೀ ನನಗ್ ಸೇರಿದವಾ ಕಣಿ ಅಂದ್ ಹೇಳಿ ನನ್ನ ವಾಕ್ಯನೆ ಕಾಪಾಡಿಯಿಂದ ಈಗ ನಿನ್ನ ಮುಂಡಕ್ ಬಂದು ಬಕಿಲ್ ತೆಗಿತಿನಿ ಅದ್ ಯಾರ್ ಮುಚ್ಚಲಗದಿಲ್ಲೇ.ನಿನ್ನ ಕೃತ್ಯಗಳನ್ನು ಬಲ್ಲೆನು. ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀ 9 ನಾನಿನ್ನಗ ದಯಪಾಲಿಸ ದ್ಯನಂದಲೇ ತಂಗ ಯೆಹೋದ್ಯರಂದ್ ಸುಳ್ಳಾಗಿ ಹಳಾವರನೆ ಪಿಶಾಚಿಗ್ ಸೇರಿದವರಲ್ ಅರ್ಥ ಹಾಳ್ ಬಂದ್ ನಿನ್ನ ಕಾಲಕೆಳಗೆ ಮುಂದಕ್ ಬುಳಾಗೆ ನಿನ್ನೆ ನಾ ಪ್ರೀತಿಸಿದನೆ ತಳದ ಬಲೆ ಮಾಡತ್ತಿನಿ. 10 ನೀ ನನ್ನ ಸಹನ ವಾಕ್ಯನೆ ಕಾಪಾಡಿದ್ದಯಿಂದ ಭೂಲೋಕದವರನೆ ಪರೀಕ್ಷೆಸಲೇ ಲೋಕದ ಮೇಲೆಲ್ಲಾ ಬರಲಿರಾ ಶೋಧನೆಯ್ ಸಮೆಲ್ ನಿನ್ನೇ ತಪ್ಪಿಸಿ ಕಪಾಡುತ್ತೀನಿ. 11 ಬ್ಯಾಗನೆ ಬರತ್ತೀನಿ ನಿನ್ನಗಿರದೇನೆ ಇಡತೋಡಿರ ನಿನ್ನ ಜಯಮಲೇನೆ ಯಾರ್ ಎತ್ತಬರಾದ್ . 12 ಯಾವನ್ ಜಯಹೊಂದಿತನೆ ಅವನೇ ನನ್ನ ದೈವ ಮನೆಲ್ ಕಂಬ ಆಗಿ ನಿಲ್ಲಿಸಿತಿನಿ , ಅದನವಳಗೆ ಯಿಂದವಾಗದೆ ಕಣಿ ಅದಲ್ಲದೆ ನನ್ನ ದೈವ ಯಸರನೇ ನನ್ನ ದೈವ ತಣಿಯಿಂದ ಪರಲೋಕ ಯಿಂದ ಇಳಿದ ಬರಾ ವಸ ಯೇಸುಸಲೆಮ್ ಪಟ್ಟಣ ಅಂಬ ನನ್ನ ದೈವ ಪಟ್ಟಣದ ಯಸರನೇ ನನ್ನ ವಸ ಯಸರನೇ ಅವನ ಮೇಲೆ ಬರಿವಾದ್, ಯೇಸೋಸಲೆಮ್ ಪಟ್ಟಣ ಅಂಬ ನನ್ನ ದೈವ ಪಟ್ಟಣದ ಯೆಸರನೆ ನನ್ನ ವಸ ಯೆಸರನೆ ಅವನ ಮೇಲೆ ಬರಿವಾದ್. 13 ದೈವ ಆತ್ಮನು ಸಭೆಗ್ ಹಾಳಾ ದ್ಯನಂದಲೆ ಕಿವಿ ಇರಾವ ಕಾಳಲಿ. 14 ಲವೋದಿಕಿಯ ಸಭೆ ದೈವ ದೂತರಾಗ ಬರಿವಾದ್ ಅಮೆನ್ ಅಂಬವಾ ಅಂದಲೇ ನಂಬಿರಾ ಸತ್ಯಾಸಾಕ್ಷಿನೆ ದೈವ ಉಂಟು ಮಾಡಿದವನೆ ಅಪ್ಪನು ಆಗಿರವ ಹಾಳಾದ್ಯನಂದಲೇ . 15 ನಿನ್ನ ನಡತೆ ತಿಳಿದಿನಿ ನೀ ತಣ್ಣಗು ಅಲ್ಲ ಸೂಡಾಗಿ ಅಲ್ಲ , ನೀ ತಣ್ಣಗಾಗಲಿ ಸುಡಾಗಲಿ ಇದ್ದಲೇ ಒಳ್ಳೆದಾಗಿತ್ತು. 16 ನೀ ಸುಡಾಗಿರದೆ ತಣ್ಣಗೆ ಇರದೇ ಉಗುರು ಬೆಚ್ಚಗಿ ಇರದ್ರಿಂದ ನಿನ್ನೆ ನನ್ನ ಬಾಯಿವಳಗಿಂದ ಕಕ್ಕುಬುಡುತ್ತಿನಿ. 17 ನಿನ್ನೆ ನನ್ನ ಸುದ್ದಿಲ್ ನಾ ದೊಡ್ಡವನು ಸಂಪನ್ನನು ಬಂದಳು ಕೊರತೆ ಇಲ್ಲದವ ಅಂದ್ ಹೇಳಿಕೊತ್ತಿದ್ದಿ ಅಂದಲೇ ನೀ ಕಷ್ಟಲ್ ಬುದರದನ ದೌರ್ಭಗ್ಯನು , ದರಿದ್ರನು ,ಕಣ್ಣು ಕಾಣದವನು ,ಬಟ್ಟೆ ಇಲ್ಲದವನು ಆಗಿರದೆ ಗೊತ್ತಿಲ್ಲದೇ ಇದ್ದೆ. 18 ನೀ ದೊಡ್ದವಾಗಲೇ ಬಿಂಕೆಲ್ ಚಿನ್ನನೆನಿನ್ನ ಬೆತ್ತಲೆತನ ಕಾಣದಂತೆ ಪತ್ತದಗಾಗಿಬಳೆ ಬಟ್ಟನೆ ಕಣ್ಣುಗ್ ಕಾಣರೀತಿ ನಿನ್ನ ಕಣ್ಣಾಗ್ ಹಾಕಲೇ ಕಣ್ಣು ಕಪ್ಪುನೆನನ್ನಿಂದ ಯತಕಂದು ನಿನಗ್ ಬುದ್ದಿ ಹೇಳುತ್ತೀನಿ.ಕುರುಡನು, ಬೆತ್ತಲೆಯಾಗಿರುವವನೂ ಆಗಿರುವುದನ್ನು ತಿಳಿಯದೇ ಇರುವೆ. 18ನೀನು ಐಶ್ವರ್ಯವಂತನಾಗಲು 19 ನಾ ಯಾರೇರ್ಯನನೆ ಸ್ನೇಹ ಮಡಿತ್ತಿನೋ ಅವರನೇ ಅಂಚಿತ್ತಿನಿ ಇಂದೇ ಶಿಕ್ಷಿಸುತ್ತಿನಿ ಅದರಿಂದ ನೀ ಆಶಕ್ತನಾಗಿರ್ ದೈವನ ಕಡೆಗ ತಿರಿಕೋ. 20 ನೋಡು ಬಾಕಿಲಲ ನಿಂತುಕೊಂಡು ತಟ್ಟಿ ಕೊಂಡು ಇದ್ದೀನಿಯಾವುನಾರ್ ನನ್ನ ಸದ್ದು ಕೇಳಿ ಬಗಿಲನೆ ತೆಗುತ್ತಲೇ ನಾ ವಳಗೆ ಬಂದು ಅವನ ಜೊತೇಲ್ ತಿಂತೀನಿ ಅವನ ನನ್ನ ಜೊತೇಲ್ ತಿಂತಾನೆ. 21 ನಾ ಗೆದ್ದು ನನ್ನ ಅಪ್ಪನ ಜೊತೇಲ್ ಸಿಂಹಾಸನಲ್ ಕುಳಿತ್ ಕೊತ್ತಿನಿ ಹಂಗೆವೆ ಗೆಲಲೇ ನನ್ನ ಜೊತೇಲ್ ಸಿಂಹಾಸನಲ್ಕುಳಿಪಲೇ ಮಾಡುತ್ತೀನಿ. 22 ದೈವ ಆತ್ಮನು ಸಭೆಗೆ ಹಳಾದ್ಯನಂದಲೇ ಕಿವಿ ಇರಾವಾ ಕಾಳಲಿ.