ಅಧ್ಯಾಯ 2

1 ಎಪೆಸಲಿರ ಸಭೆ ದೈವ ದೂತನಾಗ್ ಬರೀ ಯೋಳು ಮಿನನ್ನೇ ಬಲಕೈಲ್ ಹಿಡ ಕೊಂಡ ಯೋಳು ಚಿನ್ನ ದಿಪಸ್ತಂಭ ಮಧ್ಯಲ್ ತಿರುಗಾಡಿ ದಂವ ಹಾಳ ದ್ಯನಂದಲೇ . 2 ನಿನ್ನ ನಡೆತೆನೆ ಪ್ರಯಸನೆ ತಾಳ್ಮೆ ನೆ ತಳಿತಿನಿ ನೀ ದುಷ್ಟರನೆ ಸಹಿಸಲೇ ತಂಗನೆ ಅಪೋಸ್ತಳರಂದು ಹೇಳಿರುವನೆ ಅಂದ್ ನೀಳಿದೆ ಅವರನೇ ಸುಳ್ಳು ಹಳವ ಅಂದ್ ನೋಡಿ ನೀ . 3 ನೀನ್ ತಾಳ್ಮೆ ಇರವ ಆಗಿ ನನ್ನ ಯೇಸರ್ ಯಿಂದ ಕಷ್ಟನೆ ಸಯಿಸಿಕೊಂಡು ಬೇಜಾರು ಮಾಡದೇ ಇದನ್ನೆಲ್ಲ ತಳ ದ್ರವಾ . 4 ಅಂದಲೇ ಮೊದ್ಲು ನಿನಗಿರ ಪ್ರೀತಿನೆ ನೀ ಬಿಟ್ಟು ಬಿಟ್ಟು ಬಡಿತೀನಿ ಅಂದ್ ನಾ ನಿನ್ನ ಮೇಲೆ ತಪ್ಪು ಅಳಲ್ಯ ತೆದೆ . 5 ಅದರಿಂದ ನೀ ಎಲಿಂದ ಬದ್ದಸದ್ದೋ ಅದನೆ ನಿನ್ನ ಗ್ಯಾನಾಗ್ ತಕೊಂಡು ದೈವನ ಕಡೆಗ ತಿರುಗಿ ನೀ ಮೊದ್ಲು ಮಾಡಿಯೋದಿದ್ದ ನಡೆತೆಗೆ ಮಾಡು ನೀ ದೈವನ ಕಡೆಗ ತಿರುಗದೆ ವದಲೇ ನಾ ಬಂದ್ ನಿನ್ನ ದೀಪಸ್ತಂಭನೆ ಅದರ ಜಾಗಯಿಂದ ತೆಗೆದು ಹಾಕುತಿನಿ . 6 ಅಂದಲೇ ನಿನ್ನದಲ್ ವಳ್ಳೆದ ಒಂದಿದ್ದೆ ಅದ್ ಯನಂದಲೇ ನಾ ದ್ವೇಷಿಸಲೇ ನಿಕೋಲಾಯಿತರ ನಡೆತೆನೆ ನೀ ಕೂಡ ದ್ವೇಷಿಸುತ್ತಿ 7 ದೈವ ಆತ್ಮನ್ ಸಭೆಗೆ ಹಾಳದನೆ ಕಿಂವಿ ಇರವಾ ಕಾಳಲಿ ಯವುನ್ ಜಯನೆ ಹೊಂದಿತ್ತೇನೆ ಅವನಾಗ್ ದೈವ ಪರ ದೈಸಿನಲ್ಲಿರ [ಜೀವದಯಕ ವೃಕ್ಷ ದ] ಹಣ್ಣುನೆ ತಿನಲೆ ಕೊಡ್ತೀನಿ 8 ಸುಮ್ಮನಿರಲಿ ಸಭೆಗೆ ದೈವ ದೂತರಗೆ ಬರೆ. ಸತ್ತಾವ ಆಗಿ ಇದ್ ಜೀವ ಇರವನ ಆಗಿ ಬಂದ್ ಅದ್ಯಂತನ್ ಹಳದ್ ಯನಂದಲೇ ನಾ ನಿನ್ನ ಕಷ್ಟ ನೇ 9 ನಿನ್ನ ಬಡತನನೆ ಗೊತ್ತು ಅಂದಲೇ ನೀ ಹಣವುಳ್ಳವಾ ಇದ್ ಅಲ್ಲದೆ ತಂಗನೆ ಯಹೊದ್ದರಂದು ಹಳವರೆಲ್ಲರ್ ನಿನ್ನ ಸುದ್ದಿಲ್ ದೂಷಣೆ ಮಾಡುದ್ ಗೊತ್ತು ಅವರ ಯಹೊದ್ಯರಲ್ಲ ಪಿಶಾಚಿನ ಸಮಾಜ ದೈವಾಗಿರದೆ .ಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು. 10 ನಿನಗ್ ಸಂಭವಿಸಲಿರ ಕಷ್ಟಗ್ ಅಂಜಬೇಡ, ಇಗೋ ದುಷ್ಟ ಪ್ರೇರಣೆಗೆ ವಳಗೆ ಆಗುವ ಪಿಶಚಿನೆ ನಿಂಗಲ್ ಸ್ವಲ್ಪ ಅಳನೆ ಜೈಲುಯಿಂದ ಹಾಕಲೇ ಇದ್ದೇನೆ ಇಂದೇ ಹತ್ತು ಜಿನಗಂಟ್ ಕಷ್ಟ ಇದ್ದೇದ ನೀ ಸಾಯಾಗ ನಂಬಿಕೆಯಿಂದ ಇರ್ ನಾನಿನ್ನಗ ಜೀವ ಇರ ಜಯಮಲೇನೆ ಕೊಡ್ತೀನಿ. 11 ದೈವದೂತರು ಸಭೆಗ್ ಹಳದನೆ ಕಿವಿ ಇರವ ಕಳಲಿ ಜಯಹೊ೦ದಿದವನ ಎರಡನೇ ಸಾವುಲ್ ಕೆಡಾಗದಿಲೆ. 12 ಪೆರ್ಗ ಮಲ್ ಇರ ಸಭೆ ದೈವ ದೂತರಾಗ ಬರೀ. ಅರಿತ ಆಗಿರ ಹಿಬ್ಬಾಯಿಕತ್ತಿಯಿಂದ ಇಡತರಾ ಅವ ಅಳದ್ ಯನಂದಲೇ ನೀ ಯಿರ ಜಾಗನೇ ಗೊತ್ತು. ಆದ್ 13 ಸೈತಾನನ ಸಿಂಹಾಸನ ಇರ ಜಾಗ ನೀ ನನ್ನ ಯಸರನೇ ಬುಡದೆ ಹಾಡತಿದೆ ನೀ ಮರೆಮಾಡಿತಿಲ್ಲೇ.ನೀನು ನನ್ನ ಹೆಸರನ್ನು ದೃಢವಾಗಿ ಹಿಡಿದುಕೊಂಡಿರುವಿ. ಸೈತಾನನ ನಿವಾಸವಾದ ನಿನ್ನ ಪಟ್ಟಣದಲ್ಲಿರುವ ಸಭೆಯ ದೂತನಿಗೆ ಬರೆ, ಹರಿತವಾದ ಇಬ್ಬಾಯಿ ಕತ್ತಿಯ 14 ಅಂದಲೇ ಸ್ವಲ್ಪ ಸುದ್ದಿಲ್ ನಿನ್ನ ಮೇಲೆ ತಪ್ಪು ಹಳಲೇ ಅತ್ತದೆ ಗುಡಿಗ್ ಕೊಟ್ಟ ಸಮನನೆ ತಿನ್ನಾದ್ ಜಾರತ್ವ ಮಾಡದಲ ಇಸ್ರಾಯಲ್ ಮುಗ್ಗರಿಸಿ ಬುಳಕಂಡ್ ಬಿಳಾಮನು ಬಾಲಕನಾಗಿ ಹೇಳಿದ ಕೆಟ್ಟ ಮಾತು ಸೇರಿದವರ್ ನಿಂಗಲಿದ್ದರೆ. 15 ಹಂಗೆ ನಿಕೊಲಾಯಿತರ ಮಾತಾಗ್ ಕಳ್ ದ್ರಾವಿರ್ ನಿಂಗಲಿದ್ದೆರೆ.ಧನೆಯನ್ನು ಅವಲಂಬಿಸಿರುವವವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿ 16 ಅಂದಲೇ ದೈವಕಡೆಗ್ ತಿರುಗದಿದ್ದಲೇ ನಾ ಬ್ಯಾಗ ನಿಂಗ ತಣಗ್ ಬಂದ್ ತನ್ನ ಬಾಯಿಲಿರ ಕತ್ತಿಗ್ ಅವರ ಮೇಲೆ ಯುದ್ದ ಮಾಡತ್ತಿನಿ. ದೈವ ಆತ್ಮನ್ ಸಭೆ ಹಾಳ ದ್ಯನಂದಲೇ ಕಿವಿ ಇರವ ಕಳಾಲಿ ಯವುನ ಜಯಹೊಂದಿತ್ತೇನೆ ಅವನಾಗ್ ಜಸಿಟ್ರ ಮನ್ನ ಅಂಬ ತೀನಿನೆ ಕೊಡುತ್ತೀನಿ , 17 ಅದ ಅಲ್ಲದೆ ಅವನಗ್ ಬಳೆ ಕಲ್ಲು ಅಕಲ್ಲಿನ ಮೇಲೆ ಕೆತ್ತಿರ ವಸ ಯಾಸರ್ ಕೊಡುತ್ತೀನಿ ಯಸರನೆ ಹೊಂದಿದವನಗ ಕೊಡುತ್ತೀನಿ ಅದ್ ಇನ್ಯರಗ ಗೊತ್ತು ಕಣಿ.ಆಹಾರವನ್ನು ಕೊಡುವೆನು. ಇದಲ್ಲದೆ ಅವನಿಗೆ ಬಿಳೀಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ 18 ಧುವತೈರ ದಲ್ಲಿರ ಸಭೆ ದೈವ ದೂತನ ಬಿಂಕೆಲಕ ಇರ ಕಣ್ಣ ತಮ್ರಲಕ ಇರ ಕಲಕಳಗೆ ದೈವ ದೂತಗ್, 19 ಹಾಳಾದ್ ಯನಂದಲೇ ನಿನ್ನ ನಡತೆನೆ ನಿನ್ನ ಸ್ನೇಹನೆ ನಂಬಿಕೆನೆ ದೊಡ್ಡ ಪಕರನೆ ತಾಳ್ಮೆನೆ ತಳದ್ದಿನಿ ಇದಲ್ಲದೆ ನಿನ್ನ ಕಡೆ ನಡಮೊದಲನೇ ನಡತೆಗಿಂತ ಜಾಸ್ತಿ ಇದ್ದದಂಗ ಗೊತ್ತು.ಹೊಳೆಯುವ ತಾಮ್ರದಂತಿರುವ ಪಾದಗಳುಳ್ಳ ದೇವಕುಮಾರನುಇದಲ್ಲದೆ ನಿನ್ನ ಇತ್ತೀಚಿನ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ 20 ಅಂದಲೇ ನಿನ್ನ ಮೇಲೆ ಒಂದು ತಪ್ಪು ಅಳಾಲ್ಯಾತ್ತೆದೆ ಅದು ಯನಂದಲೇ ಯೆಜೆಬೇಲೆಂಬ ಆ ಹೆಂಗಸ್ ತನ್ನೆ ಪ್ರವಾದಿ ಅಂದ್ ಹೇಳ್ಯೋದು ಕ್ಯಾಡ್ಡದ ಮಾಡಬೋದು ವಿಗ್ರಹ ಪೂಜೆ ಮಡಿದ ಪದಾರ್ಥನೆ ತಿನಬೋದಂದ್ ನನ್ನ ದಸರಾಗ್ ಹೇಳಿಯೋದು ಅವರನೇ ತಪ್ಪು ದಾರಿಲ್ ಸೇರಿಸಯೋಡು ನೀ ಅವನೇ ತಡೆದೆ ಬುಟಿದೆ. 21 ದೈವನ ಕಡಗ್ ತಿರಗಾಲೆ ನಾ ಅವಾಗ್ ಸಮಯ ಕೊಟ್ಟವಿ ಅಂದಲೇ ದೈವ ಕಡೆಗ ತಿರಿಗ್ಯೋಡ್ ತನ್ನ ಕೆಟ್ಟದನೇ ಬುಟ್ಟಿಬುಡಲೇ ಅವಾಗ್ ಇಷ್ಟ ಕಾಣಿ. 22 ನೋಡನ್ ಅಂವ ಹಾಸಿಗೆ ಉದ್ದಲು ಬುದ್ರಲಕ ಮಾಡಿತ್ತೀನಿ ಇಂದೇ ಅವವಂದಿಗೆ ವ್ಯೆಭಿಚಾರ ಮಾಡವರ ತಂಗ ಮನ್ಸನೆ ದೈವ ವರಗ್ ರಿತಿಗಿಸ್ಯೋಡು ಆವಾ ಕಾರ್ಯನೆ ಬುಟ್ಬುಡದೆ ವಾದಲೇ ದೊಡ್ಡ ಕಷ್ಟಗೂ ಸಿಕ್ಕೊಂತೆಯಾಡಿತ್ತಿನಿ , 23 ಅಂವ ಮಕ್ಕನೇ ಕೊಂದೆ ಕೊಲ್ಲುತ್ತಿನಿ ಆಗ ನಾ ಮೈಸರ್ ಮನ್ಸನೆ ಹೃದಯನೇ ತಳ್ತೀನಿ ಅಂದ್ ಯಲ್ಲಾ ಸಬೆಗ್ ಗೊತ್ತಾತದೆ ನಿಂಗಲ್ ಯಲ್ಲಾರ್ಗ್ ಅವನವನ ನಡೆತೆ ತಕ್ಕಗೆ ಪ್ರತಿಪಲ ಕೊಡ್ತೀನಿ. 24 ಅಂದಲೇ ಥುವತೈರದಲ್ಲಿರ ಉಳಿದವರಾಗ ,ಅಂದಲೇ ಅಂಗೆ ಆದ ಮಾತನೆ ಹೇಳಿರ ಪಿಶಚಿಯಿಂದ ಬಂದ ಕೆಟ್ಟ ಮಾತನೆ ನಿಂಗಲ್ ಯಾರಾರೋ ಸಾರದೆ ಇದ್ದರೋ ಅವರಗ ಹಳದ್ದನಂದಲೇ . 25 ನಿಂಗಲ್ ಇರದನೆ ನಾ ಬರಗಂಟ್ ಬಿಗಿಯಾಗೆ ಇಡತ್ತಕಂಡು ಮಾತನೇ ಇನ್ನೊಂದು ಭಾರನೇ ನಿಂಗ ಮೇಲೆ ಹಾಕದಿಲ್ಲೇ.ಯಾರಾರು ತಿಳಿಯದೆಯೂ ಅದನ್ನು ಅವಲಂಬಿಸದೆಯೂ ಇರುತ್ತಾರೋ ಅವರಿಗೆ ಹೇಳುವುದೇನಂದರೆ, ನಾನು 26 ಯಾವುನ ಜಯಶಾಲಿ ಯಗಿದ್ದೆನೆಂದು ನನಗ್ ಮೆಚ್ಚಿರ ನಡತೆಗೆ ಕಡೆವರಗ್ ನಡೆಸೋ ಯೋಡುವಾಗ ಅವನಾಗ್ ನಾ ನನ್ನ ಅಷ್ಟಯಿಂದ ಹೊಂದಿರ ಅಧಿಕಾರಿನೆ ಕೊಡುತ್ತೀನಿ 27 ಅವನ ಕಬ್ಬುಣದ ಕಡ್ಡಿಯಿಂದ ಅವರನೇ ಆಳಿತೆನೆ ಮಣ್ಣುಯಿಂದ ಮಾಡಿದ ಮಡಿಕನೆ ವಡತರ ರೀತಿ ಅವರ ಶಕ್ತಿ ಮುರಿದೊತದೆ 28 ಇದಲ್ಲದೆ ಉದಯ ಸೂಚಕ ಮಿನ್ನನೆ ಅವನಾಗ ಕೊಡುತ್ತೀನಿ. 29 ದೈವ ಆತ್ಮನು ಸಭೆಗ್ ಅಳಾದಯನಂದಲೇ ಕಿವಿಇರವ ಕಳಲಿ.