5
1
ಕ್ರಿಸ್ತು ನಂಗ್ಳನ್ನು ಸ್ವತಂತ್ರತಾಳಿಕ್ಬೆಕಂಡ್ ನಂಗ್ಳ್ಕ್ ಬಿಡಗಡೆಸೆಂದು. ಅದರ್ತಾಳಿ ಸ್ಥಿರವಾಯಿ ನಿಂಡ್ರಗಂಗೋ; ದಾಸತ್ವದ ನೋಗತಾಳಿ ತಿರ್ಗಿ ಪಟಗಮಾಣ೦ಗೊ.
2
ಪಾರಂಗೋ, ಪೌಳನಂಗ್ರಾ ನಾನ ನಿಂಗ್ಳ್ಕ್ ಒಂಡ ಸೋಣ್ಣಾರೆ-ನಿಂಗಾ ಸುನ್ನತಿಸೆಯಿಬಿಚ್ಚ
3
ಗುಂಡೆಕೆ ಕ್ರಿಸ್ತನುಂಡಾ ನಿಂಗ್ಳ್ಕ್ ಎಂದು ಪ್ರಯೋಜನವಿಲ್ಲ. ಸುನ್ನತಿಸೆಯಿಬಿಚ್ಚಗ್ರಾ ಪ್ರತಿಯೊಂಡಾಳ್ಕ-ನಿನ್ ಧರ್ಮಶಾಸ್ತ್ರತಾಳಿ ಸೊಂಣಿಕ್ರಾತ್ಅದ್ನಿ ಸೇಯಿರಾ ಹಂಗಿನಲ್ಲಿದ್ದೀ ಅಂಡ್
4
ತಿರ್ಗಿ ಪ್ರಮಾಣವಾಯಿ ಸೊಣ್ಣಾರೆ. ನಿಂಗಳತಾಳಿ ಎದಎದ್ ಕರ್ಮತುಂಡ ನೀತಿವಂತರಾಗ ಬೇಕೆಂದಿರುತ್ತಾರೋ. ಅಂಗಾ ಕ್ರಿಸ್ತನುಂಡಾ ಅಗಲಿ ಹೊನಂಗಾ. ಕೃಪಾಶಯದುಳ್ಳಿ೦ಡಾ
5
ಬೂದು ಒನಂಗ. ನಂಗೋ ದೌರತ್ಮನ ಪರ್ಗೋಟಿ ನಂಬಿಕೆಯಿಂಡಾ ನೀತಿವಂತರಾಗುತ್ತೆ
6
ವೆಂಬುವ ನೀರಿಕ್ಷೆ ಸಫಲ ಆಕ್ದಂಡ್ ಎದ್ರ್ ಪಾಕಾರೋ. ಕ್ರಿಸ್ತ ಯೇಸುವಿನತಾಳಿ ಇಕ್ರಾಂಗ್ಳ್ಕ್ ಸುನ್ನತಿಆನೆಕು ಪ್ರಯೋಜನವಿಲ್ಲ, ಆಗ್ದಿಂದೆಕು ಪ್ರಯೋಜನವಿಲ್ಲ.
7
ಪ್ರಿತಿಯಿಂಡಾ ಪಣಿ ನಡಪಿಕ್ರಾ ನಂಬಿಕೆಯಿಂಡೆ ಪ್ರಯೋಜನವಾಯಿದ್. ನಲ್ಕ್ ಓಡ್ತಾ
8
ಇದ್ದಿರಿ; ನಿಂಗಾ ನೆಬದ್ದೆನಾ ಅನುವರ್ತಿಸದಂತೆ ಎದ್ ನಿಂಗ್ಳನ್ನ ತಡಜಿಕ್ರಾದ್? ಈ
9
ಭೋದನೆಯು ನಿಂಗ್ಳನ್ನು ಕುಟಿಕ್ರಾವ್ನುಂಡಾ ಪರ್ದಿಕ್ರಾದಲ್ಲಾ ರವತ್ನೆ ಪುಲ್ಪುಂಡಾ ಕಣಿಕವೆಲ್ಲಾ
10
ಪುಲ್ಪಾಗ್ರಾದ್. ನನ್ಕಂತು ನಿಂಗಾ ಯೆರೆ ಅಭಿಪ್ರಾಯವನ್ನು ಪುಡಿಕಿದಿಲ್ಲಾ ಅಂಡ್ ಕರ್ತನತಾಳಿ ನಿಂಗ್ಳನ್ನು ಕುರಿತು ಭರವಸ ಕಿದ್. ನಿಂಗ್ಳತಾಳಿ ಭೆದತಾ ಪರ್ಪಿಕ್ರಾವ್
11
ಯೇವ್ ಆನೆಕು ಸರಿ ವಾರರಾ ದಂಡನೆಯನ್ನು ಅನುಭವಿಸುವನು. ನಾನಾನೇಕೆ ದೆಂಬೇಂಗ್ಳೆ, ಸುನ್ನತಿಯಾಗ್ಬೇಕಂಡ್ ಇನ್ನೂ ಸಾರರಾವ್ನಯಿಂದೇಕೆ ಇನ್ನ ನನ್ಕ್ ಹಿಂಸೆಯಾಗ್ರಾದ್ ಎಂತ್ಕ್? ಆ ಪಕ್ಷತಾಳಿ ಶಿಲುಬೆಯ ದೆಸೆಯಿಂಡಾ ಉಂಟಾದ ಆಕ್ಷೇಪವು
12
ಹೊಸಲ್ಲೇ?ನಿಂಗ್ಳನ್ನ ಕಳವಳಸೇಯಿರಾಂಗ ಅಂಗಚ್ಛೆದನೇಯಾನ್ನಾದರೂ ಸೆಯಿಬಿಚ್ಚಗುಂಡೆಕೆ ವಾಸಿ. ನೇಮಿನಿಷ್ಠೆಗಳ ಅಧಿಕಾರ್ತನ್ನಾ ತಪ್ಸೆಟ್ ಬಿಡುಗಡೆಯನ್ನಾ ಹೊಂದಿಕ್ರಾಂಗಾ ಮನ್ಸವಂದತಿರ್ಗಿ ನಡ್ಕ್ರಾದೆ ಪವಿತ್ರಾತ್ಮನ್ಕ್ ಅನುಗುಣವಾಯಿ ಯೋಗ್ಯರಾಯಿ ನಡ್ಕ್ರಾಂಗಾ
13
ದೆಂಬೇಂಗ್ಳೆ, ನಿಂಗಾ ಸ್ವತಂತ್ರರಾಯಿಕಬೆಕಂಡ್ ದೌರ್ ನಿಂಗ್ಳನ್ನಾ ಕುಟು. ಆನೆಕೆ ನಿಂಗ್ಳಕಿಕ್ರಾ ಸ್ವಾತಂತ್ರವನ್ನ ಶರಿರಾಧೀನಸ್ವಭಾವಕ್ಕೆ ಆಸ್ಪದವಾಯಿ ಬಳಸ್ರಾದೆ ಪ್ರಿತಿಯಿಂಡಾ
14
ಒಂಡಾಳ್ಕಒಂಡಾಳ್ ಸೇವೆ ಸೇಯಿಂಗೂ. ನಿಟಾ ನೆರೆಯವನನ್ನು ನಿನತಿರ್ಗಿ ಪ್ರಿತಿಸ್ ಎಂಬ
15
ಒಂಡೇ ವಾತ್ಯಾಳಿ ಧರ್ಮಶಾಸ್ತ್ರದ್ನಿ ಅಡಕವಾಯಿದ್. ಅನೇಕೆ ನಿಂಗಾ ಒಂಡಾಳ್ಕಒಂಡಾಳ್ ಕಚ್ಚಿ ಹರಕೊಂಡು ನುಂಗುವವರಾದರೆ ಒಂಡಾಳುಂಡಾಒಂಡಾಳ್ ನಾಶವಾಕ್ರಂಗಾ, ಪಾರಂಗೋ.
16
ನಾನ ಸೋಣ್ರಾದ ಎಂದ ಅಂಡೆಕೆ ಪವಿತ್ರಾತ್ಮನನ್ನು ಅನುಸರಿಸಿ ನಡ್ಜಗಂಗೋ; ಅಪ್ಪೋ ನಿಂಗಾ
17
ಶರೀರಭಾವದ ಅಭಿಲಾಷೆಗಳನ್ನು ಎತ್ನ್ ಮಾತ್ರಕ್ಕೂ ನೆರ್ವೆರ್ಸದಿಲಾ. ಎಂದ್ಕಂಡೆಕೆ ಶರೀರಭಾವವು ಅಭಿಲಾಷಿಸುವದು ಆತ್ಮನ್ಕ್ ವಿರುದ್ದವಾಯಿದ್, ಆತ್ಮು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ದವಾಯಿದ್, ನಿಂಗಾ ಸೆಯಿಂಗ್ಯಿಚ್ಚೆಪಡ್ಕ್ರಾತನ್ನಾ ಮಾಡದಂತೆ ಇವು
18
ಒಂಡ್ಕ್ಒಂಡ ಹೋರಾಡಾದ್. ಆನೆಕೆ ನಿಂಗಾ ಆತ್ಮತುಂಡಾ ನಡಿಸಿಕೊಳ್ಳುವವರಾದರೆ
19
ನೇಮನಿಷ್ಠೆ೦ಗ್ಳ್ಕ್ ಅಧಿನರಲ್ಲ. ಶರೀರಭಾವದ ಕರ್ಮಂಗ್ಳು ಪ್ರಸಿದ್ದವಾಗಿಯೇ ಅವೆ; ಯಾವವಂದರೆ-ಜಾರತ್ವ ಬಂಡುತನ ನಾಚಿಕೆಗೆಡಿತನ ವಿಗ್ರರಾಧನೆ ಮಾಟ ಹಗೆತನ
20
ಜಗಡ ಹೊಟ್ಟೆಕಿಚ್ಚು ರ್ವಾಸ್ ಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತಣ
21
ಇಂಥವುಗಳೇ. ಇವುಗಳ ವಿಷಯತಾಳಿ-ಇಂಥ ಕಾರ್ಯಂಗಳನ್ನ ನಡ್ಸ್ರಂಗಾ ದೌರ್ ರಾಜ್ಯಕ್ಕೆ ಬಾಧ್ಯರಾಗುವುದಿಲಾಅಂಡ್ ನಾನ ಪೆರ್ಲಿ ಸೋಣ್ತಿರ್ಗೆ ಇಪ್ಪೋದಿಕು ನಿಂಗ್ಳನ್ನ
22
ಎಚ್ಚರ್ಸಾರೆ. ಆನೆಕೆ ದೌರಾತ್ಮನಿಂದ ಉಂಟಾಗ್ರಾ ಫಲವೆಂದಂಡೆಕೆ-ಪ್ರೀತಿ ಸಂತೋಷ ಸಮಾಧಾನ ದಿರ್ಘಶಾಂತಿ ದಯೆ ಉಪಕಾರ ನಂಬಿಕಿ ಸಾಧುತ್ವ ಶಮೆದಮೆ ಇಂಥವುಗಳೇ.
23
ಇಂಥವುಗಳನ್ನು ಯಾವ ಧರ್ಮಶಾಸ್ತ್ರು ಆಕ್ಷೆಪಿಸುವದಿಲ್ಲ. ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಛಾಭಿಲಾಷೆ ಸಹಿತ ಸಿಲುಬಿಕಿ ಹೊಟಂಗಾ.
24
ಕ್ರೈಸ್ತರು ಪವಿತ್ರಾತ್ಮ ಪ್ರೇರಿತರಾಗಿ ನಡ್ಕಬೇಕಾದ ರೀತಿಯ ವಿಷಯತಾಳಿ ಕೆಲವು ಬುದ್ದಿವಾತೆಂಗ್ಳು
25
ನಂಗಾ ಆತ್ಮತುಂಡ ಜೀವಿಸುತ್ತಿರಲಾಗಿ ಆತ್ಮನನ್ನನುಸರಿಸಿ ನಡಿಯೋಣ.
26
ಒಂಡಾಳ್ಕಒಂಡಾಳ್ ಕೆಣ್ಕಾರಂಗಾ ಒಂಡಾಳ್ ಮೇನೊಂಡಾಳ್ ಮತ್ಸರವುಳ್ಳವರೂ ಆಗದೆ ಇಕ್ಕೆಂಬಂಗಾ.