4
1
ಆನೆಕೆ ನಾನ ಸೋಣ್ರಾದ್ಎಂದ೦ಡೆಕೆ ಬಾಧ್ಯನು ತಾನ ಆಸ್ತಿಗದ್ನಿ ಧಣಿಯಾಗಿಂದೆಕು
2
ಕೆರುವಾಯಿಗಿಕ್ರಾ ತನಕ ದಾಸನಂತೆ ಇಕ್ರಾವನೆ ಹೊರತು ಬೇರೆಯಿಲ್ಲ.ಅಯ್ಯು
3
ನೇಮಿಸಿಕ್ರಾ ದಿನದವರ್ಕು ಪಾಲಕರ ಮತ್ತು ಮನೆವಾರ್ತೆಯವರ ಕೈದಿಕಾಡಿಕ್ರಾವ್. ಅನಾಗೆ ನಂಗು ಸಹ ಕೆರುವಾಯಿಂದಾಪೆ ಲೋಕದವರ ಬಾಲಬೋಧೆಗೆ ಅಧಿನರಾಗಿದ್ದೆವು.
4
ಆನೆಕೆ ಕಾಲವು ಪರಿಪೋರ್ಣವಾನಾಪ ದೌರ್ ತನ್ನ ಮಗನನ್ನು ಅಂಪಿಚ್ಚಕುಡ್ತು.
5
ಧರ್ಮಶ್ಯಾಸ್ತ್ರಧೀನರಾದವರನ್ನು ವಿಮೊಚಿಸಬೇಕೆಂತಲೂ ಪುತ್ರರ ಪದವಿಯನ್ನು ನಂಗ್ಳ್ಕ್ ದೊರಕಬೇಕೆಂತಲೂ ಆತನು ಸ್ಟ್ರಿಯಲ್ಲಿ ಪರ್ದಿಕ್ರಾವನಾಯಿ ಧರ್ಮಶ್ಯಾಸ್ತ್ರಧಿನ
6
ನಾಗಿಯೂ ವಂದವ್. ನಿಂಗಾ ಪುತ್ರರಾಗಿರುವದರಿಂದ ದೌರ್ ಅಯ್ಯಾ ತಂದೆಯೇ ಅಂಡ್ ಕುಗರಾ ತನ್ನ ಮಗನ ಆತ್ಮನನ್ನು ನಂಗಟಾ ಹೃದಯತಾಳಿ ಅಂಪಿಚ್ಚಕುಡ್ತು. ಹೀಗಿರುವಲ್ಲಿ
7
ಇನ್ನು ನಿನ್ ದಾಸನಲ್ಲ, ಮಗನಾಯಿಂದಿ. ಮಗನಂಡ ಮೆನಿ ದೌರ್ ಮೂಲಕ ಬಾಧ್ಯನೂ ಆಗಿದ್ದೀ. ನಂಬಿಕೆಯ ಪರ್ಗೋಟಿ ನೇಮಿನಿಷ್ಠೆಗಳ ಅಧಿಕಾರತುಂಡಾ ಸ್ವಾತಂತ್ರ್ಯವನ್ನು ಹೊಂದಿಕ್ರಾಂಗಾ ತಿರ್ಗಿ ಅವುಗಳಿಗೆ ಅಧಿನರಾಗುವದು ತಕ್ಕದ್ದಲ್ಲ
8
ಪೂರ್ವಕಾಲ್ತಾಳಿ ನಿಂಗಾ ದೌರ್ಟಾ ಜ್ನಾನವಿಲ್ಲದಂಗಾಯಿ ದೌರಲ್ಲದವುಗಳಿಗೆ
9
ಅಧಿನರಾಯಿರಂಗಾ. ಇಪ್ಪೋದಾನೆಕೋ ನಿಂಗಾ ದೌರ್ನಾ ತಿಳ್ಜಗುಂಡಿರಂಗಾ; ಸರಿಯಾಗಿ ಸೋಣ್ಬೇಕಾನೇಕೆ ದೌರ್ ನಿಂಗ್ಳನ್ನ ತಿಳ್ಜಗುಂಡಿರು. ಇನಾಗಿಕ್ರಾಪು ನಿಂಗಾ ಪಣಿಕಿವರ್ಮಾಟದ್ ದರಿದ್ರಬಾಲಬೋಧೆಗೆ ಮತ್ತೂ ಅಧಿನರಾಗಬೆಕಂಡ್ ಅಪೇಕ್ಷಿಸಿ ಪುನಃ ಅತ್ಕೆ
10
ತಿರಗಿಕೊಳ್ಳುವದು ಏನಾಗ? ನಿಂಗಾ ಆಯಾ ದಿನಂಗಳನ್ನೂ ಮಾಸಂಗಳನ್ನೂ ಉತ್ಸವಕಾಲಂಗಳನ್ನೂ
11
ಸಂವ್ತ್ಸರಗಳನ್ನೂ ನಿಷ್ಠೆಯಿಂಡ ಆಚರಸಾರಂಗಾ. ನಾನ ನಿಂಗ್ಳಕೊಸ್ಕರಾ ಪ್ರಯಾಸಪಟ್ಟದ್ದು ನಿಷ್ಪಲವಾಯಿತೋ ಎಂದೋ ಅಂಡ್ ನಿಂಗಟಾ ವಿಷಯತಾಳಿ ಭಯಪಡಾರೆ.
12
ದೆಂಬೆ೦ಗ್ಳೆ, ನಾನ ನಿಂಗಳ್ ತಿರ್ಗೆ ಆದ್ದರಿಂದ ನಿಂಗಾ ನನ್ನ ತಿರ್ಗೆ ಆಗಬೇಕಂಡ್
13
ನಿನ್ಗಳನ್ನ ಬೇಡಿಗ್ಯಾರೆ. ನಿಂಗಾ ನನ್ಕೆಂದು ಅನ್ಯಾಯಸೆಯಿಲ್ಲಾ. ನಟಾ ಶರಿರತ್ಕ್ ಅಸೌಖ್ಯವಿದ್ದದರಿಂದ ನಂಗಾ ನಿಂಗ್ಳತಾಳಿಂಡಾ ಮೊದಲನೆಯ ಸರ್ತಿ ನಿಂಗ್ಳ್ಕ್ ಸುವಾರ್ತೆ
14
ಸಾರಿಕ್ರಾತನ್ನಾ ನಿಂಗಾ ಬಲ್ಲಿರಿ. ನಟಾ ಶರೀರತಾಳಿ ನಿಂಗಟಾ ಬೇಸರಿಕಿಕಿ ಆಸ್ಪದವಾದ್ದನ್ನು ನಿಂಗಾ ಹಿನೈಸಲಿಲ್ಲ, ಓಕರಿಸಲಿಲ್ಲ; ನನ್ನನ್ನು ದೌರ್ದೂತನತಿರ್ಗಿ ಕ್ರಿಸ್ತ ಯೇಸುವಿನತಿರ್ಗಿ
15
ಸೇರ್ಕೊಂಡಿರಿ.ಅಪ್ಪೋ ನಂಗ್ಳ್ಕ್ ಸುರುವಾಯಿತಂಡ್ ನಿಂಗಾ ಅಂಡ್ಗುಂಡಿಕ್ಕಿಲ್ಲ ; ಆ ಶುಭವು ಏವಟಿ ಹೊಸ್? ಸಾಧ್ಯವಾಯಿಂದೇಕೆ ನಿಂಗ್ಟಾ ಕಣ್ಗಳನ್ನನಾನೆಕು ಪಿಚ್ಚ್ ನನ್ಕ್
16
ತರ್ರಾಅಂಡ್ ನಿಂಗಳನ್ನ ಕುರಿತು ಸಾಕ್ಷಿಸೋಣ್ಣಾರೆ. ಇನಾಗಿಕ್ರಾಪ್ಪು ನಾನ ನಿಂಗ್ಳ್ಕ್
17
ಸತ್ಯವನ್ನು ಸೋಣದ್ರುಂಡಾ ನಿಂಗ್ಳ್ಕ್ ಶತ್ರುವಾಗಿದ್ದೇನೋ? ಅಂಗಾ ನಿಂಗ್ಳನ್ನು ಮೆಚ್ಚಸ್ರಾತ್ಕ್ ಅಸಕ್ತರಾಗಿದ್ದರೆ; ಆನೆಕೆ ನಲ್ಲಾ ಅಭಿಪ್ರಾಯತುಂಡ ಅಂಥವರಾಗಿರದೆ ನಿಂಗಾ ತಮ್ಮನ್ನೇ
18
ಮೆಚ್ಚಿಸುವವರಾಗಬೇಕಂಡ್ ನಿಂಗ್ಳನ್ನ ಅಗಲ್ಸರಾತ್ಕ್ ಅಪೇಕ್ಷಿಸುತ್ತಾರೆ. ನಾನ ನಿಂಗಟಾ ಸಂಗಡ ಇರುವಾಗ ಮಾತ್ರವಲ್ಲದ ಎಪ್ಪೋದಿಕು ನಲ್ಲಾ ವಿಷಯತಾಳಿ
19
ನಿಂಗಾ ಮೆಚ್ಚಿಸಿಕೊಳ್ಳುವದು ನಲ್ಲಾದೆ. ನನ್ನ ಪ್ರಿಯವಾದ ಮಕ್ಕೆಂಗಳೇ, ಕ್ರಿಸ್ತಂಟಾ ಸಾರೂಪ್ಯವು ನಿಂಗ್ಳತಾಳಿ
20
ಉಂಟಾಗ್ರ ತನಕ ನಿಂಗ್ಳಕೊಸ್ಕರ ತಿರ್ಗಿ ಪ್ರಸವವೇದನೆ ಪಡುತ್ತೇನೆ. ನಿಂಗಟಾ ವಿಷಯತಾಳಿ ಎಂತ ಸೇಯಿಬೇಕೋ ನನ್ಕ್ ತಿಳಿಯದು. ನಾನ ಇಪ್ಪೋದಿಕು ನಿಂಗ್ಳತಾಳಿಂದ ಯೆರೆ ರೀತಿಯಿಂಡ ವಾಸೆತ್ರಾತ್ಕ್ ಆಶೆಪಡಾರೆ.
21
ಧರ್ಮಶಾಸ್ತ್ರಧಿಆಗ್ರಾತ್ಕ ಮನಸ್ಸುಳ್ಳವರೇ, ಧರ್ಮಶಾಸ್ತ್ರಕ್ ಸೇವಿಕುಡ್ಕ
22
ಮಾಟಂಗ್ಳೋ? ನನ್ಕ್ ಸೋಣಂಗೊ. ಅದರ್ತಾಳಿ ವಂದ್ಕಿರವು ಅಂಡೆಕೆ, ಅಬ್ರಹಾಮನ್ಕ್ ರಂಡೆರು ಮಕ್ಕೆಂಗೆ ಇದ್ದಂಗಾ; ಒಂಡಾಳು ತೊತ್ತಿನಿಂದಾ ಪರ್ದಿಕ್ರಾವ್, ಒಂಡಾಳು ಧರ್ಮಪತ್ನಿಯಿಂದ
23
ಪರ್ದಿಕ್ರಾವ್.ತೊತ್ತಿನ ಮಗು ಸ್ವಭಾವಿಕವಾಯಿ ಪರ್ದಿಕ್ರಾವ್. ಧರ್ಮಪತ್ನಿ ಮಗನೋ
24
ವಾಗ್ದನದ ಫಲವಾಯಿ ಪರ್ದಿರು. ಈ ಸಂಗತೆಂಗಾ ಉಪಮನವಾಯಿದ್; ಏನಾಗ ಅಂಡೆಕೆ, ಆ ರಂಡೆರು ಪಂಬ್ಳೆಂಗಾ ರಂಡ್ ಒಡಂಬಡಿಕೆಗಳೇ. ಒಂಡ ಒಡಂಬಡಿಕೆ ಸೀನಾಯಿ ಪರ್ವತದಿಂಡಾ ಉತ್ಪನ್ನವಾಯಿ ದಾಸತ್ವತಾಳಿ ಇಕ್ಬೇಕಾಕಿಕ್ರಾ ಮಕ್ಕೆಂಗಳನ್ನಾ ಪೆಕ್ರ್ಯಾಂತಾದ್; ಅದೇ
25
ಹಾಗರ್.ಹಾಗರ್ ಅಂಡೆಕೆ ಅರಬಸ್ಥಾನತಾಳಿಕ್ರಾ ಸೀನಾಯಿ ಪರ್ವತ. ಸಿನ್ನಾದ ಇಪ್ಪಿಕ್ರಾ
26
ದಾಸತ್ವತಾಳಿಗ್ದ್. ಆನೆಕೆ ಮೇಲಣ ಯೆರೋಸಲೆಮ್ ಎಂಬವಳು ಸ್ವತಂತ್ರಳು, ಇದೆ ನಂಗ್ಳ್ಕ್ ತಾಯಿ.
27
ಹೇರದ ಬಂಜೆಯೇ, ಆನಂದವಾಯಿರ, ಪ್ರಸವವೇದನೆಯಿಲ್ಲದವಳೇ, ಸ್ವರವೆತ್ತಿ ಕೂಗು; ಗಂಡನುಳ್ಳವಳಿಗಿಂತ ಮಾಣಾಗ್ ಉಟ್ಟಿಕ್ರಾತ್ಕ್ ಮಕ್ಕೆಂಗಾ ಶ್ಯಾನತ್ನಿ
28
ಅಂಡ್ ವರ್ದಿದಲ್ಲೇ. ದೆಂಬೇಂಗ್ಳೆ, ನಂಗಾ ಇಸಾಕನತಿರ್ಗಿ ವಾಗ್ದಾನದ ಫಲವಾಯಿ
29
ಪರ್ದಿಕ್ರಾ ಮಕ್ಕೆಂಗಾಯಿರೊ. ಆನೆಕೆ ಪೂರ್ವತಾಳಿ ಸ್ವಾಭಾವಿಕವಾಯಿ ಪರ್ದಿಕ್ರಾವ್ ದೌರಾತ್ಮ
30
ಬಲತುಂಡಾ ಪರ್ದಿಕ್ರಾವ್ನನ್ನಾ ಹಿಂಸೆಪಡ್ಸತಿರ್ಗೆ ಇಪ್ಪೋದಿಕು ಅದೆ. ಆನೆಕು ಶಾಸ್ತ್ರವು ಎಂದ ಸೊಣ್ಣಾದ್? ದಾಸಿಯನ್ನೂ ಅದಟಾ ಮಗನನ್ನೂ ಬೈಲಿಕಿ ಹೊಡ; ದಾಸಿಯ ಮಗು ಧರ್ಮಪತ್ನಿಯ ಮಗನಪೆರ್ಗೋಟಿ ಎಷ್ಟು ಮಾತ್ರಕ್ಕೂ ಬಾಧ್ಯನಾಗಬಾರ್ದಂಡ ಸೊಣ್ಣಾದ್.
31
ದೆಂಬೇಂಗ್ಳೆ, ನಂಗಾ ದಾಸಿಯ ಮಕ್ಕೆಂಗಲ್ಲಾ, ಆ ಧರ್ಮಪತ್ನಿಯ ಮಕ್ಕೆಂಗ್ಳೆ ಅಂಡ್ ತಿಳ್ಜಗಂಗೋ.