6
1
ದೆಂಬೇಂಗ್ಳೆ, ನಿಂಗ್ಳತಾಳಿ ಯೆವಾನೆಕು ಯವುದೋ ಒಂಡ ದೋಷತಾಳಿ ಪಟ್ಗುಂದೇಕೆ ಅಂಥವನನ್ನು ಆತ್ಮತುಂಡ ನಡಪಿಕ್ರಾ ನಿಂಗಾ ಶಾಂತಭಾವತುಂಡಾ ತಿದ್ದಿ ಸರಿಸೆಯಿಂಗೋ.
2
ನಿನಾನೆಕು ದುಷ್ಪ್ರೇರಣೆಗೆ ಒಳಗಾಗದಂತೆ ನಿಟಾ ವಿಷಯತಾಳಿ ಎಚ್ಚರಿಕೆಯಾಗಿರು. ಒಂಡಾಳ್ ಮತ್ತೊಂಡಾಳ್ ಭಾರವನ್ನು ಪೆಚ್ಚಿಗೋಟು; ಇನಾಗೆ ಕ್ರಿಸ್ತಂಟಾ ನಿಯಮ್ತನ್ನ ನೆರವೇರಿಸಿ.
3
ಯೆವಾನೆಕು ಅಲ್ಪನಾಗಿದ್ದು ತಾನ್ ಬೆರಾವಂಡ್ ಭಾವಿಸಿಕೊಂಡರೆ ತನ್ನನ್ನು ತಾನ್
4
ಮೋಸಗೊಳಿಸಿದವನಾಗಿದ್ದಾನೆ. ಪ್ರತಿಯೊಂಡಾಳು ತಾನ್ ಸೇಂದಿಕ್ರಾ ಪಣಿಯನ್ನ ಪರಿಶೋಧಿಸಲಿ; ಅಪ್ಪೋ ಅಂಗಾ ತನ್ನ ನಿಮಿತ್ತದಿಂದ ಹೇಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು
5
ಮತ್ತೊಂಡಾಳ್ಟಾ ನಿಮಿತ್ತಾದಿಂದಾಗುವುದಿಲ್ಲ. ಎಂದ್ಕಂಡೆಕೆ ಪ್ರತಿಯೊಂಡಾಳು ಸ್ವಂತ ಹೊರೆಯನ್ನು ಪೆಚ್ಗಬೆಕ್.
6
ದೌರ್ ವಾತ್ಯಾಳಿ ಉಪದೇಶಹೊಂದುವವನು ಉಪದೇಶಸೇಯಿರಾವ್ನ್ಕ ತನಕಿಕ್ರಾ
7
ಅದ್ನಿ ಒಳ್ಳೆಯವುಗಳಲ್ಲಿ ಪಾಲತಾರೋಟ್. ಮೋಸಹೋಗಮಾಣ೦ಗಾ; ದೌರ್ ತಿರಸ್ಕಾರ
8
ಸಹಿಸುವವನಲ್ಲ.ಮೊಣಸ್ ತಾನ್ ಎಂತಾ ಬಿತ್ತಾರೋ ಅತ್ತೆ ಹರ್ಕಬೆಕ್.ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವತುಂಡಾ ನಾಶನವನ್ನು ಕೊಯ್ಯುವನು.
9
ಆತನನ್ನು ಕುರಿತು ಬಿತ್ತುವನು ಆತನುಂಡ ನಿತ್ಯಜವವನ್ನು ಕೊಯ್ಯುವನು. ನಲ್ಲಾತ್ತನ್ನ ಮಾಡುವದರಲ್ಲಿ ಬೆಸ್ರಾಗದೆ ಇಕ್ಕೆಂಬಂಗ್.ಎಂದ್ಕಂಡೆಕೆ ಮನಗುಂದದಿದ್ದರೆ ತಕ್ಕ
10
ಸಮಯತಾಳಿ ಬೆಳಿತಾ ಹರ್ಕ್ರಾವ್. ಆದ್ದರಿಂದ ಸಮಯವಿರಲಾಗಿ ಅದ್ನೆರ್ಕು ನಲ್ಲಾತ್ತು ಸೆಯೊಣಾ; ಮುಖ್ಯವಾಯಿ ಒಂಡೇ ಹುಟಾಳಿಕ್ರಾಯತಿರ್ಗಿಕ್ರಾ ಕ್ರಿಸ್ತನಂಬಿಕೆಯುಳ್ಳವರಿಗೆ ಸೆಯೊಣಾ. ಕಡೇ ವಾತೆಂಗ್ಳು; ಪೌಲು ಸ್ವಂತ ಕೈಯುಂಡಾ ಬರೆದವುಗಳು
11
ಇಗೋ ಸ್ವಂತ ಕೈಯುಂಡಾ ಎಂಥಾ ಬೇರಾ ಅಕ್ಷರತಾಳಿ ನಿಂಗ್ಳ್ಕ್ ವರಿತಾ ಕಿರೆ.
12
ಬಹಿರಾಚಾರಗಳುಂಡಾ ಮಾನಪಡೆಯಬೇಕೆಂದಿರುವವರು ಸುನ್ನತಿಸೆಂದ್ಗಂಗೋ ಎಂಬುದಾಗಿ ನಿಂಗಳನ್ನ ಬಲತ್ಕರಿಸುತ್ತಾರೆ. ತಮಗೆ ಕ್ರಿಸ್ತಂಟಾ ಶಿಲುಬೆಯ ದೆಸಿಯಿಂಡಾ ಹಿಂಸೆ
13
ಧರ್ಮಶಾಸ್ತ್ರತನ್ನ ಕೈಕೊಂಡು ನಡ್ಕದಿಲಾ.ಅಂಗಾ ನಿಂಗಾ ಶರೀರದ ವಿಷಯತಾಳಿ
14
ಹೇಚ್ಚಳಪಡುವದಕ್ಕಾಗಿ ನಿಂಗ್ಳ್ಕ್ ಸುನ್ನತಿಯಾಗ್ಬೆಕಂಡ ಅಪೇಕ್ಷಿಸುತ್ತಾರೆ. ನನ್ಕಾನೆಕು ನಂಗ್ಳ ಕರ್ತನಾದ ಯೇಸು ಕ್ರಿಸ್ತಂಟಾ ಶಿಲುಬೆಯ ವಿಷಯತಾಳಿ ಹೊರತು ಹೆಚ್ಚಳಪಡುವದು ಮಾಣೆ ಮಾಣ. ಆತನು ಪರ್ಗೋಟಿ ಲೋಕವು ಶಿಲುಬಿಕಿ ಹೊಡಿಚ್ಗಂಡ್ ನಟಾ ಪಾಲ್ಕ್
15
ಸತ್ತಿತ್ತು, ನಾನ ಶಿಲುಬಿಕಿ ಹೊಡಿಚ್ಗಂಡ ಲೋಕದ ಪಾಲ್ಕ್ ಸತ್ತೆನು. ಸುನ್ನತಿಯಾಗುವದರಲ್ಲಿ ಎಂದು ಇಲ್ಲ. ಸುನ್ನತಿಯಾಗದೆ ಇರುವದರಲ್ಲಿಯೂ ಎಂದು ಇಲ್ಲ; ಪುದಿ ಸೃಸ್ಟಿಯೇ
16
ಬೇಕು. ಈ ಸೂತ್ರಕ್ಕೆ ಸರಿಯಾಗಿ ನಡೆಯುವವರೆಲ್ಲರಿಗೆ ಅಂಡೆಕೆ ದೌರ್ ಇಸ್ರಾಯೇಲ್ಯರಿಗೆ ಶಾಂತಿಯೂ ಆಗಲಿ.
17
ಇನ್ನ ಮೆನಿ ಎದು ನನ್ನನ್ನು ತೊಂದರೆಪಡಿಸಬಾರದೆಂದು, ನನ್ನ ದೇಹತಾಳಿ ಯೇಸುವಿನ ಮುದ್ರೆಂಗಳು ಒಟ್ಕಿದಲ್ಲೇ.
18
ದೆಂಬೇಂಗ್ಳೆ, ನಂಗ್ಳ ಕರ್ತನಾದ ಯೇಸು ಕ್ರಿಸ್ತಂಟಾ ಕೃಪೆಯು ನಿಂಗಟಾ ಆತ್ಮತುಳ್ಳಿಕ್ಯೋಟು. ಆಮೆನ್