5 1 ವೃದ್ದನಕ ಹೆದರಿಕೆ ಸೇಯದೆ ಅಯ್ಯ ಅಂಡ್ ತಿಳಿಸಗೊಂಡ್ ಬುದ್ಧಿ ಸೊನ್ನು. ಯೌವನಸ್ಥರತ್ತ 2 ಅಣ್ಣ-ದೆಂಬಿ೦ಗಳ ಅಂಡ್ ವೃದ್ಧಸ್ತ್ರೀಯರತ್ತ ಅಮ್ಮ೦ಗಳ ಅಂಡ್ ಯೌವನಸ್ಥ್ರೀಯರತ್ತ ಪೂರ್ಣ ಶುದ್ಧ ಭಾವನೆಯಿಂಡ ಅಕ್ಕ-ದಂಗ್ಶಿ ಅಂಡ್ ಎನ್ಪಿಚ್ಚಿ ಅಂಗಳಿಕಿ ಅಂಗಳಿಕೇ ಬುದ್ಧಿ ಸೋನ್ನು 3 ದಿಕ್ಕ ಇಲ್ದಿಕ್ರಾ ವಿಧವೆಯರತ್ತ ಸಂರಕ್ಷಣೆ ಸೇಯಿ. ಆನೆಕೆ ಒಂಡ ವಿಧವೆಕಿ ಮಕ್ಲ್ಯ ಆಗಟ್ ಮೊಮ್ಮಕ್ಲ್ಯ ಆಗಟ್ ಇಂದೇಕೆ ಅಂಗಳೆ ತಮ್ಮ ವೂಡಂಗಳಿಕಿ ಭಕ್ತಿ ಕಾಟರ್ಕ ಅಯ್ಯ ಅಮ್ಮಂಗಳಿಕಿ 4 ಪ್ರತ್ಯುಪಕಾರ ಸೇಯಿರ್ಕ ಕಲ್ಪಿಚ್ಚಿಕೊಳ್ಳಟ; ಇದು ದೌರ್ರಟಾ ದೃಷ್ಟಿತಾಳಿ ಮೆಚ್ಚಿಕೆ ಆಗಿದ್ದು. 5 ದಿಕ್ಕ ಇಲ್ಲದೆ ಒಬ್ಬಂಟಿ ಆಯಿಕ್ರಾ ವಿಧವೆ ದೌರ್ರ ಮೇನೆ ನಿರೀಕ್ಷೆ ಅಚ್ಚಿ ಪಗಲು ರಾತ್ರಿ ವಿಜ್ಞಾಪನೆತಾಳಿಯೂ ಪ್ರಾರ್ಥನೆತಾಳಿಯೂ ನೆಲೆ ಇಗದ್. 6 ಆನೆಕೆ ಭೋಗಿ ಆಗಿಕ್ರಾ ವಿಧವೆ ಬದುಕಿರಬೇಕನಕೆ ಸತ್ತವಳೇ 7 ವಿಧವೆಯಂಗ ನಿಂದನೆಕಿ ಗುರಿ ಆಗಬಾರ್ದಂಡ ಈ ಆಜ್ಞೆಗಳತ್ತ ಸೇಯಿ. ಎದಾದ್ರು ಸ್ವಂತ ಮಂದಿಕಿ, 8 ತನ್ನ ವೂಡ೦ಗಳಿಕಿ ಸಂರಕ್ಷಣೆ ಸೇಯದೆ ಓನೇಕೆ ಆಂವು ಕ್ರಿಸ್ತ ನಂಬಿಕೆಯತ್ತ ತಿರಸ್ಕಾರ ಸೇಂದ೦ವು ನಂಬದೆ ಇಕ್ರಂವುಕಿಂತ ಕಡೆ ಆಗಿದ್ನು. 9 . ವಯಸತಾಳಿ ಆರರಪತ್ತತ್ಕ್ ಕಡಿಮೆ ಇಲ್ಲದೆ ವಿಧವೆಯತ್ತ ವಿಧವೆಯಂಗಳಟಾ ಪತ್ತಿತಾಳಿ ಸೇರಿಸಬಹುದು; 10 ಅಂಥವಲಾನೆಕ್ಯೂ ಒಂಡ ಮಣಾಗನಿಕಿ ಮಾತ್ರ ಮಂಡ ಆಗಿಂಚು ಸತ್ಕ್ರಿಯೇಗಳತ್ತ ಸೇಯಾದ್ ಅಂಡ್ ಪೇರ್ ಇಂದಿಕ್ರಾವಳು ಆಗಿರಬೇಕು; ಅಂಡೆಕೆ ಮಕ್ಲ್ಯತ್ತ ಸಾಕಿಕ್ರಾದ್ ಆಗಲಿ ಅತಿಥಿ ಸತ್ಕಾರತ್ತ ಸೇಂದಿಕ್ರಾಂವಳ ತಿರಗ್ ದೌರ್ರ ಮಂದಿಕಿ ಉಪಚಾರ ಸೇಂದಿಕರಾವ್ಲ ಆಗಲಿ ಸಂಕಟತಾಳಿ ಬುದ್ದ೦ಗಳಿಕಿ ಸಹಾಯ ಸೇಂದಿಕ್ರವ್ಲಾಗಲಿ ಅದ್ದಿ ಸತ್ಕಾರ್ಯತಾಳಿ ಆಸಕ್ತಿ ಇಂದಿಕ್ರ೦ಗಳಾಗಲಿ ಆಗಿರಬೇಕು. 11 ಪ್ರಾಯತಾ ವಿಧವೆಯರತ್ತ ಪತ್ತಿತಾಳಿ ಸೇರಿಸ್ ಮಾಣ; ಅಂಗ ಮದಿಸಿ ಕ್ರಿಸ್ತನಿಕಿ ವುಳಕ ಆಗರ್ಕ ಒಲ್ಲದೆ ಕನ್ಯಾಳ ಸೇಯಬೇಕಂಡ್ ಇಷ್ಟಾ ಪಟ್ಟಾರ; 12 . ಅಂಥಂಗ ಮದಲು ಕುಡ್ತಿಕ್ರಾ ಭರವಸೆತ್ಕ್ ತಪ್ಪೀದ್ ಅಂಡ್ ಅವಮಾನತ್ಕ್ ವುಳಕಾಗೀದ್. 13 ಈದ್ ಅಲ್ಲದೆ ಅಂಗ ವೂಡ್ - ವೂಡಕೂ ತಿರುಗಾಡಟ ಮೈಗಳ್ಳತನತ್ತ ಕಲಿಯಾದ್; ಮೈಗಳ್ಳ೦ಗಳಾಗ್ರಾದ್ ಅಲ್ಲದೆ ಹರಟೆ ಸೇಯರ೦ಳೂ ಯೆರೆತಾ ಪಣಿತಾಳಿ ಕೈ ವೋಡ್ರ೦ಗಳಾಗಿ ವಾಶೆತ್ತಬಾರ್ದ ಅಂತಾ ವಾತಿಗಳತ್ತ ವಾಶೆತ್ತಾದ್. 14 ಅತರಿಂಡ ಪ್ರಾಯತಾ ವಿಧವೆಯಂಗ ಕನ್ಯಾಳ ಸೇಂದಗೊಂಡ ಮಕ್ಲ್ಯತ್ತ ಹೆತ್ತು ವೂಡಟಾ ಯಜಮಾನಿ ಆಗಿಕ್ರಾದ್ ನನಕ ನಲ್ಲಾದ್ ಕಾಂಗರಕಂಟಿದ; ಅನಾಗ್ ಸೇಯಿರಾದರಿಂಡ ವಿರೋದಿಗಳಟಾ ನಿಂದೆಕಿ ಆಸ್ಪದ ಕುಡ್ಕದೆ ಇಂದಿರಂಗ. 15 ಅತ್ನ್ಯಾಳೆ ಕೆಲವರು ದಾರಿ ವುಟ್ಟು ಸೈತಾನನಕ ಹಿಂಬಾಲ್ಸೀದ್. 16 ನಂಬ್ರಾ ಸ್ತ್ರೀ ಆಯಿಕ್ರಾ ಅಧೀನತಾಳಿ ವಿಧವೆಯಂಗ ಇಂದೇಕೆ ಆಕೆ ಅಂಗಳನ್ನ ಸಂರಕ್ಷಣೆ ಸೇಯಟ್. ಸಭೆ ದಿಕ್ಕ ಇಲ್ದಿಕ್ರಾ ವಿಧವೆಯಂಗಳಿಕಿ ಸಹಾಯ ಸೇಯಬೇಕಾಗಿಂದ್ ರಿಂಡಆಕೆ ಆ ಭರುವತ್ತ ಸಭೆ ಮೇನಿ ಓಡಬಾರದು. ಹಿರಿಯಂಗಳಟಾ ವಿಷಯತಾಳಿ ನಡಿಬೇಕಾಯಿಕ್ರಾ ರೀತಿ 17 . ನಲ್ಲಾ ತಿರಗ್ ಅಧಿಕಾರ ನಡೆಸಿಕ್ರಾ ಸಭೆತಾ ಹಿರಿಯರತ್ತ, ಅಂಗಳ ವುಳಕ ವಿಶೇಷವಾಯಿ ಪ್ರಸಂಗತಾಲಿಯೂ ಉಪದೇಶತಾಳಿಯೂ ಕಷ್ಟ ಪಡರಂಗಳತ್ತ ಎಕು ಆಯಿಕ್ರಾ ಮಾನತ್ಕ್ ಯೋಗ್ಯಂಗ ಅಂಡ್ ಎನ್ಪಿಚ್ಚಬೇಕ್. 18 ಕಣ ತುಳಿರಾ ಎತ್ತಟಾ ವಾಯಿ ಕಟ್ಟಬಾರ್ದ ಅಂಡ್ ಆಳು ತಂಟಾ ಕೂಲಿಕಿ ಯೋಗ್ಯ ಆಗೀರ್ ಅಂಡ್ ಶಾಸ್ತ್ರತಾಳಿ ಸೋನ್ನಿದ್ ಅಲ್ಲಾ. 19 ಸಭೆತಾ ಹಿರಿಯಂಟಾ ಮೇನೆ ಎದಾದರು ದೂರು ಸೋನ್ನೆಕೆ ರಂಡು ಮೂಡು ಸಾಕ್ಷಿಗಳ ಹೊರತಾಗಿ ಅತ್ತ ಮನಸ್ಕ್ ಅತ್ಗಮಾಣ. 20 ಪಾಪತಾಳಿ ನಡಿರಾ ಅದ್ನಿ ಮುನಕೆ ಗದರ್ಸು; 21 ಇಂಗಲಿಂಡ ಮಿಕ್ಕಾತ್ತ ವರ್ಕೂ ಭಯ ವುಂಟಾಗಾದ್. ನೀನು ವಿಚಾರಾ ಸೇಯಿರ್ಕ ಮುನಕೆ ತಪ್ಪ ಹೊರ್ಸದೆ ಪಕ್ಷಪಾತಂಡ ಎಂದೂ ಸೇಯದೆ ನಾನು ಸೋನ್ನಿಕ್ರಾ ವಾತಿತ್ತ ಪ್ರಕಾರ ನಡಿಬೇಕ್ ಅಂಡ್ ದೌರ್ರ ಮುನಕೂ ಕ್ರಿಸ್ತ ಯೇಸುನಟಾ ಮುನಕೂ ಅರ್ಪಿಕ್ರಾತ್ರಂಡ ದೌರ್ರದೂತರಟಾ ಮುನಕೂ ಖಂಡಿತವಾಯಿ ಸೋನ್ನಾರೆ. 22 ಅವಸರಂಡ ಎತರಟಾ ತಲೆಕಾಯಿ ಮೇನ ಆನೆಕ್ಯೂ ಕೈ ಅಚ್ಚಿ ಸಭೆತಾ ಉದ್ಯೋಗತ್ಕ್ ನೇಮಕ ಸೇಯಿಮಾಣ. ಅನಾಗ್ ನೇಮಿಸೇಕೆ ತಿರಗ್ ಒಂಡ ಸೇ೦ದಿಕ್ರಾ ಪಾಪತಾಳಿ ನೀನು ಪಾಲುಗಾರ ಅಂಡ್ ಕಾಟ್ ವಂಚು; ನೀನು ಶುದ್ಧ ಆಗಿಕ್ರಾಂವು ಅನಾಗೆ ಪಾತ್ಗೋ. 23 ಇನ್ ಮೇನೆ ತನ್ನಿ ಮಾತ್ರ ಕುಡಿಯಂವ್ ಆಗದೆ ನಿಂಟಾ ಅಜೀರ್ಣತಾ ತಿರಗ್ ನಿನಕ ಅಗಾಗಾ ಉಂಟಾಯಿಕ್ರಾ ಅಸ್ವಸ್ಥತೆತಾ ಪರಿಹಾರತ್ಕ ದ್ರಾಕ್ಷಾರಸತ್ತ ರವ್ವತಿ ಅತ್ಗೋ. 24 . ಕೆಲವಂಗ ಪಾಪ ಕ್ರುತ್ಯು ಪ್ರಸಿದ್ಧವಾಯಿ ಅಂಗ ಇಂಥ೦ಗಾ ಅಂಡ್ ಮುನಕೆ ತಿಲಿಸಾರೆ;ಏರೆ ಕೆಲವಂಗ ಪಾಪಕ್ರುತ್ಯಂಗ ಮರೆ ಆಯಿ ಆಮೇನೆ ತಿಳಿಸ ವರಾದ್. 25 ಅನಾಗೆ ಕೆಲವಂಗ ಸತ್ಕ್ರಿಯೆತಾ ಪ್ರಸಿದ್ಧ ಆಗೀದ್, ಏರೆ ಕೆಲವಂಗ ಸತ್ಕ್ರಿಯೆ೦ಗ ಅಪ್ರಸಿದ್ಧ ಆನೆಕ್ಯೂ ಮರೆಯಾಗ್ ಇರಲಾರಂಗ.