3 1 ಸಭಾ ಅಧ್ಯಕ್ಷನ ಉದ್ಯೋಗನೆ ಪಡೆಕಾದ ಇವರ ಒಳ್ಳೆ ಕೆಲಸನೇ ಬಯಸದೆ ನಿಜ. 2 ಸಭಾ ಅಧ್ಯಕ್ಷನ ದೋಷ ರೋಷ ಇಲ್ಲದವನು ಒಂದೇ ಯಂದ್ರ ಇರವ ಮದ್ಯ ಆಸಕ್ತಿ ಇಲ್ಲದವನು ಜೆತೇಂದ್ರಿ ಯನು ಮನಸ್ಥನು ಅತಿಥಿ ಸತ್ಕಾರ್ಯ ಮಾಡುವವನು ಕಲ್ಸದ ಪ್ರವೀಣನೂ ಆಗಿರಕ್. 3 ಆವಾ ಕುಡ್ಕಾ ಜಗಳ ದವಾ ವೊಯ್ಯುವ ಆಗಿರ ಬರದ್, ಸಾತ್ವಿಕನೂ ಕುತರ್ಕ ಮಾಡುವ ಹಣದಾಸೆ ಇಲ್ಲದವಂಗ ಆಗಿರಕ್. 4 ಪೂರ್ತಿ ಗೌರವ್ ಯಿಂದ ತನ್ನ ಮಕ್ಕಳನೆ ಅದೀನಲ್ ಹುಟ್ಟೊದೋ ಸ್ವಂತ ಮನೆದವರನೇ ಒಳ್ಳೆ ಸನ್ದನೋಡ್ವವ ಆಗಿರಕ್. 5 ಸ್ವಂತ ಮನೆಯವರನೇ ನಡೆಸಲೇ ತಾಳಿದವ ದೈವನೇ ಸಭೆನ್ ಯಂಗ ಪರಿಪಾಲಿಸತೇನೇ..? 6 ಆವಾ ವಸದಾಗಿ ಸಭೆನ್ ಸ್ಯರವಾಗಿರಬರದ್ ಅಂತವದಲೆ ಆವಾ ಇಬೈದ್ ಸೈತಾನನ ದಂಡನೆಗೆ ಗುರಿಯಾತನೆ. ಇದಲ್ಲದೆ ಆವಾ ಇವಗೆ ದವೆಯಿಂದ ವಳ್ಳನೆ ಅನಿಸೋದಿಕರ್. 7 ಇಲ್ಲದಿದಲೇ ನಿಂದೆಗೆ ಗುರುಯಾತನೆ ಇಂದೇ ಸೈತಾನನ ಬಾಲೆಗ್ ಸಿಕ್ಕಿ ಬೀಳುತ್ತೇವೆ. 8 ಅದೇತರ ಆಗಿ ಸಭೆ ಸೇವಕರ ಅವರ ಎರಡ್ ಮಾತುನವರು. 9 ಮದ್ಯ ನಿಂತರು ನೀಚ ಲಾಭನೆ ಬಯಸದರು ಆಗಿರದೆ ನಂಬದವರಾಗ್ ಗೊತ್ತಾರಿಗಾ ಸತ್ಯರ್ತನೆ ಶುದ್ಧಮನ ಸಾಕ್ಷಿಯಿಂದ ಕೈ ಗೊಳ್ಳುವವರಿಗ್. 10 ಇವರನೇ ಮೊದ್ಲು ಪರೀಕ್ಷೆಗೆ ವಲ್ಲಾಬಾದಿಸಾಗ್, ಯಾವುದೇ ಕುಂದು ಕೊರತೆ ಕಂಡ ಬರದಿದಲೇ ಇವರನೇ ಸಭಾ ಸೇವಕರಾಗಿ ನೇಮಿಸದದು. 11 ಹಂಗವೇ ಅವರ ಹೆಂಡಂದಿರಾ ವಳ್ಳೇವರಾಗಿರಕ, ಚಾಡಿ ಆಳದವರ ಸ್ವಂತ ಬುದ್ದಿ ಇರವರ ಯೆಲ್ಲಾ ಸುದ್ದಿಲ ನಂಬಿಕೆ ಆಗಿರಕ. 12 ಸಭಾಗ ದೊಡ್ಡವ ಆಗಿರ ಒಬ್ಬನ ಹೆಂಡತಿ ಆಗಿರ ತಕ್ಕ ಮಕ್ಕಳನೆ ಕುಡುಮನೆ ಸೆರೆಗೆ ಸೇವೆಮಾಡುವ ತಗಾಗ ವಳ್ಳೇರಿತಳಿ ಕ್ರಿಸ್ತನಲ್ಲಿ ನಂಬಿಕೇನಾ ಬಾಳ ಧೈರ್ಯನೆ ಸಂಪಾದಿಸಿ ಕೊತಾರೆ. 13 ಸಭೆಗ ದೊಡ್ಡವಾಗಿ ಸೆರೆಗೆ ಸೇವೆಮಾಡುವ ತಗಗ್ ವಳ್ಳೆರೀತಿಲಿ ಕ್ರಿಸ್ತ ಲಿರಾ ನಂಬಿಕೆಲ್ ಬಾಳ ಧೈರ್ಯನೆ ಸಂಪಾದಿಸಿ ಕೋಟೆರೆ. 14 ನಾ ನಿನ್ನ ಬಳಿಗೆ ಬ್ಯಾಗ ಬರ್ತೀನಿ ಅಂದು ಗುರಿಯಿಂದ ನಿಂಗಾಗ್ ಈ ಸುದ್ದಿನೇ ಬರೆದಿದಿನಿ. 15 ಒಂದು ವೇಳೆ ತಡಮಾಡದೆ ಸಟ್ಟ್ಟಾಗ ಸ್ತನೆಂಬ ವು ಆಧಾರವು ಆಗಿರ ದೈವನೇ ಮನೆಲ್ ಅಂದಲೇ ಜೇವಸ್ವರೂಪನಾದ ದೈವನೇ ಸಭೇಲಿ ನಡೆಕೊಂಡು ಇರ ನಿಂಗಾಗ್ ಗೊತ್ತರಾಗಕ್. 16 ಯೆಲ್ಲಾ ಪ್ರಶ್ನೆಗ ಹೆಚ್ಚಾಗಿ ದೈವ ಭಕ್ತಿಗೆ ರಹಸ್ಯಹು ದೊಡ್ಡ್ದದಾಗಿದೆ ಅದ ಯಾವುದಂದರೆ ಅಂವ ತಾಡಿರೂಪಲ್ ಕಾಣಿಸೋಣ, ಗುರುಭಲ್ ವಳ್ಳೇವ ಅಂದ ಗೊತ್ತಾದ ದೋತರಗ ಕಾಣಿಸೋಣ, ಅನ್ಯರಾಗ ಸಾರಿನ, ಲೋಕಲ್ ನಂಬಿದರು, ಮಹಿಮೆಗ ಸೇರಿನ ಅಂಬದು.