1 1 ನಂಗನೇ ರಕ್ಷಣೆ ಮಾಡಿ ದೈವಯಿಂದ ನಂಗ ನಿರೀಕ್ಷೆಗೆ ಎದುರ್ ನೋಡುವರಾಗಿ ಕ್ರಿಸ್ತ ಯೇಸುವಿನಿಂದ ನೇಮಿಸಿರುವ ಕ್ರಿಸ್ತ ಯೇಸುನ ಅಪೊಲಸ್ಥನಾಗಿರ. 2 ಪೌಲಾ ನಂಬಿಕೆ ಸುದ್ದಿಲ್ ನಿಜಮಗನಾಗಿರ ತಿಮೋಥಿ ಬರುವದ್ಯಾನಂದಲೇ ಅಪ್ಪ ಆಗಿರ ದೈವನಿಂದಲೂ ನಂಗ ಕರ್ತರ ಆಗಿರ ಕ್ರಿಸ್ತ ಯೇಸುಯಿಂದಲೂ ನಿಂಗಾಗ್ ಕೃಪೆ ಕರುಣೆ ಶಾಂತಿ ಆಗಲಿ. 3 ನಾ ಮೇಕೆದಾನಿಯೊಗ್ ಹೂಗಾಗ ನೀ ಎಫೆಸಲ್ ಇದ್ದೋಡು ಅಲ್ಲಿರಾ ಅರ್ದಾ ಆಳಗ ನಿಂಗ ಬೇರೆ ಕಲ್ಸಿ ಕ್ವಾಡಬಾರದಂದ್ , 4 ನಂಗ ಗ್ಯಾನ ಮಾಡ ಪ್ರಸಂಗನೇ ಮೊದ್ಲು ಕಡೆ ಇಲ್ಲದ ವಂಶಗ ಕಣ್ಣಟ್ಟು ನೋಡಬಾರದು ದಂದು ಆಳಕಂದು ನಿನಗ್ ನಿಜ ಆಗಿ ಹೇಳಿದ್ ಮಾಡ್ರಿ ಈಗಲೂ ಹೇಳುತ್ತೀನಿ ಅಂತ ಪರಸಂಗನ ವಂಶಗ ಮಾತಂಗ್ ಮಾತಾಗಿಯೇ ಹೊರತ್ ದೈವ ಮಾಡ ಕೆಲ್ಸಗ್ ಸರಿದಿಲ್ಲೆ ಇಲ್ಲದ್ ನಂಬಿಕೆವೆ ಮುಖ್ಯ ಆಗಿದೆದೆ. 5 ಒಳ್ಳೆ ಹೃದಯ ಒಳ್ಳೆ ಮಾನುಷ ಒಳ್ಳೆ ನಂಬಿಕೆ ಅಂಬಾಯಿಂದ ಹುಟ್ಟಿರ ಪ್ರೀತಿವೆ ದೈವ ಆಳ ಮಾತಾಗಿ ಅದೇ . 6 ಅರ್ದಾಲ್ ಈ ದಾರಿ ತಪ್ಪಿ ಬೋಡದಿದ್ದ ಮಾತಂಗ್ ತಿರಿಗಿದೆರೇ. 7 ಅವರ ನ್ಯಾಯ ಪ್ರಮಾಣ ಕಲ್ಸಿ ಕೊಡಕಂಡು ಇದ್ದರ ತಂಗಾ ಹಾಳಾದಾಗಲಿ ತಂಗಾ ಸೈರಗೆ ಮಾತಾಡಿ ಸುದ್ದಿ ಆಗಲಿ ಇಂಥತಂದ್ ತಾಳೆ ದಿದ್ಯಾವರಾಗಿದ್ದೇವೆ 8 ನ್ಯಾಯ ಪ್ರಮಾಣ ಒಳ್ಳೇದಂದ್ ಹೊತ್ತಿದ್ದೇವೆ. 9 ಅಂದಲೇ ಅದನೆ ಅದರ ಆದಾಗ್ ತಕ್ಕಂತೆ ಉಪಯೋಗಿಸಬೇಕು. 10 ಅಂದಲೇ ಅದ ಕೆಟ್ಟವರ ಕಾಲದವರ್ ಭಕ್ತಿ ಇಲ್ಲದವರ ಪಾಪಿಗ ದೈವನ ಭಕ್ತಿ ಇಲ್ಲದವರ, ಲೋಕದವರ್, ಅವ್ವ್ವ ಅಪ್ಪನೇ ಹೊಯವರ, ಕೊಲುವರ್, ಹಠಹಿಡಿವರ್, ಗಂಡ ಮಾಯಿಸರ್, ಕೊಲೆ, ಕಳ್ಳರ, ಸುಳ್ಳು ಅಳವರ್ ಅಸತ್ಯ ಅಳುವರ್ ಗುಣ ಆಳ ಮಾತಾಗ ಈ ಮೊದಲಿರ ನಂಬದವರ್ ನೇಮಿಸಿದೆನೇ, ಹೊರತ್ ನೀತಿವಂತರಾಗ್ ನೇಮಿಸಿದಲೆಂದು ತಳದ್ ಉಪಯೋಗಿಸಗ್. 11 ಈ ಮಾತು ಒಳ್ಳೆವನಾಗಿರ ದೈವನ ಮಹಿಮನೆ ತೋರಿಸೋ ಸುವಾರ್ತೆಗ ಅನುಸಾರ ಆಗಿದೆ. 12 ಈ ಸುವಾರ್ತೆ ಸೇವೆಗೆ ನನಗ್ ಕೊಟ್ಟಿಸಿತು ನನಗ್ ಬಲನೇ ಕೊಟ್ಟವ ನಂಗ ಕರ್ತನಾಗಿರ ಯೇಸು ಕ್ರಿಸ್ತವೆ ಮೊದಲ ದೋಷಣೆ ಮಾಡುವ ಹಿಂಸೆ ಮಾಡುವ ಬಲವಂತ ಮಾಡುವ ಆಗಿರ ನನ್ನ ಆತನ ನಂಬಿಕೆ ಇರಂದ್ ತಳದ್ ತನ್ನ ಸೇವೆಗ ನೇಮಿಸಿರದಾಗಿ ನಾ ಆತನಗ ಸ್ತೋತ್ರ ಹೇಳತೀನಿ. 13 ನಾನ್ ನಂಬದವರ ಜೊತೆ ತಳೆದಗೆ ಮಾಡಿತರಯಿಂದ ನನ್ನ ಮೇಲೆ ಕರುಣೆ ಉಂಟಾತ್ ಬಂತು. 14 ನಂಗ ಕರ್ತನಾಗಿರ ಕೃಪೆ ಜಾಸ್ತಿ ಆಗಿ ಕ್ರಿಸ್ತ ಯೇಸುಲಿರಾ ನಂಬಿಕೆನೇ ಪ್ರೀತಿಸಿ ನನ್ನನು ಕೊಟ್ಟಾತ. 15 ಕ್ರಿಸ್ತ ಯೇಸು ಪಾಪ ಮಾಡುವವರನೇ ರಕ್ಸಿಸಲೇ ಈ ಲೋಕಕ್ ಬಂದು ಅಂದು ವಾಕ್ಯ ನಂಬಾಕಂದ್ ಎಲ್ಲದಾಗ ಯೋಗ್ಯವಾಗಿದಾಗ್ ಆಗಿದೆ ಆ ಪಾಪ ಮಾಡುವರಲ್ ನಾನೆ ಮುಖ್ಯ. 16 ಅಂದಲೇ ಇನ್ನು ಮುಂದಕ್ ನಿತ್ಯ ಜೀವಗಾಗಿ ನನ್ನ ಮೇಲೆ ಒಳ್ಳೇದ್ ಇರಕಂದ ಕ್ರಿಸ್ತಯೇಸು ಮುಖ್ಯ ಪಾಪಿ ಅದ ನನ್ನ ಕರುಣಿಸಿ ನನ್ನಲೂ ತನ್ನ ಪೂರ್ತಿಯಾಗಿರ ಒಳ್ಳೆ ಶಾಂತಿ ತೋರಿಸಿದನು. 17 ಎಲ್ಲ ಯುಗದ್ ಅರಸನು ಶುದ್ಧನು ಕಂಡ್ರಾಯಿಂದ ಒಬ್ಬನೇ ದೈವಗ ಯಾಗಲ್ ಒಳ್ಳೇದಾಗಿರಲಿ, ಅಮೆನ್. 18 19 20 18. ಮಗನಾಗಿರ ತಿಮೋತಿ ನಿನ್ನ ಸುದ್ದಿಲ್ ಮುಂಚನೇ ಉಂಟಾದ ಸತ್ಯಳದನೆ ನಾ ಗ್ಯಾನ ಮಾಡಿ ನಿನಗ್ ಇವೆಯಿಂದ ದೈರ್ಯರಾಗಿ ಒಳ್ಳೆಯುದ್ದ ನಡಸಕಂದು ನಿನಗ್ ಆಜ್ಞೆ ಮಾಡ್ತೀನಿ. 19. ನಂಬಿಕನೇ ಒಳ್ಳೆ ಮನಸೇ ಬಿಡದೆ ಇಡುತೋ ಅರ್ದಳ್ ಮನಸಿಲ್ ಒಳ್ಳೆ ಸಾಕ್ಸಿ ಇನ್ ತಳ್ಳಿಟ್ಟು ಕ್ರಿಸ್ತನಂಬಿಕೆನೇ ವಿಸಯಲ್ ಹಡಗ್ ಮಾಡತ್ ನಾಶ ಅಡಮಾದ್ರೀ ಇದ್ದಾರೆ. ಹುಮೇ ನಾಯಕನು ಅಲೆಕ್ಸಾಂಡರನು ಇಂಥವರೇ. 20. ಇವರ ದೈವ ದೋಷಣೆ ಮಾಡಬಾರದಂದ್ ಕಾಲ್ ತ್ಯೋಬಲೆ ಇವರನೇ ಪಿಶಾಚಿಗ ಒಪ್ಪಿಸಿಕೊಟ್ಟನ್.