1 1 1.ಅಪ್ಪಾ ಆಗಿರ ದೈವಲ್ ಕರ್ತನಾಗಿರ ಯೇಸ್ ಕ್ರಿಸ್ತಲ್ ಇರಾ ಥೆಸಲೋನಿಕದ ಸಭೆಗ್ ಪೌಲ ಸಿಲ್ವನಾ ತಿಮೊಥಯ ಅಂಬ ನಂಗ ಬರದ್ ಯಾನಂದಲೆ ನಿಂಗಗ್ ಕೃಪೆ ಶಾಂತಿ ಆಗಲಿ ಪೌಲ ಥೆಸಲೋನಿಕದವರ್ಲ್ ಕಂಡು ಬಂದ ಒಳ್ಳೆಗುಣನೆ ನೋಡಿ ದೈವನೆ ಕೊಂಡಾಡಿದರ್ 2 ನಂಗ ನಂಬಿಕೆನ ಫಲಯಿಂದ ನಿಂಗ ಕ್ಯೆಲ್ಸನೆ ಪ್ರೀತಿಯಿಂದ ನಿಂಗ ಸಾಮರ್ಥ್ಯನೆ ನಂಗ ಕರ್ತನಾಗಿರ ದೈವ ಕ್ರಿಸ್ತನ ಮೇಲಿರ 3 [ನಿರೀಕ್ಷೆ]ನಿಂಗ ಗ್ಯಾನ ಮಾಡಿರ ನಂಗ ಅಪ್ಪಾ ಆಗಿರ ದೈವನ ಮುಂದಕ್ ಯಾಗಲ್ ಗ್ಯಾನ ಮಾಡ್ಯೋಡ್ ನಂಗ ಪ್ರಾರ್ಥನೆಲ್ ನಿಂಗಗಾಗಿ ಕಾಳಗ ನಿಂಗನ ಸುದ್ದಿಲ್ ದೈವಲ್ ದೈವಲ್ ಯಾಗಲ್ ಪ್ರಾರ್ಥನೆ ಮಾಡ್ಯೋಡ್ ಇರ್ತಿಗ್ 4 5 4 ದೈವಗ್ ಇಷ್ಟ ಆಗಿರ ಅಣ್ಣ ತಮ್ಮಂದಿರ್ ಅಂವಾ 5 ನಿಂಗನೆ ಕರದ್ರವ್ಹಾ ನಂಗ ಸಾರಿದ ಸುವಾರ್ತೆ ನಿಂಗಲ್ ಬರೀ ಮಾತಾಗಿ ಇರದೆ ಶಕ್ತಿ ಜೊತೆಲ್ ಪವಿತ್ರ ಜೊತೆಲ್ ಜಾಶ್ತಿ ಬರಿತೆದೆ ಅಂದ್ ನಂಗಗ್ ಗೊತ್ತು ನಂಗ ನಿಂಗಲ್ ಇದ್ದ್ ನಿಂಗಗೊಸ್ಕರ ಯಂತವರಾಗಿದ್ದೆರೆಂದು ನಿಂಗಗ್ ಗೊತ್ತು 6 ನಿಂಗ ನಂಗನೆ ಆಗ ದೈವನೆ ಅನುಸರಿಸ್ಯೋಡ್ ಇದ್ದೇರ್ ಇದರಿಂದ ನಿಂಗ ಬಾಳ ಕಷ್ಟನೆ ಅನುಭವಿಸದ್ ಬಂದರ್ ಪವಿತ್ರಾತ್ಮ ಹೊಂದಿ ಖುಷಿಯಿಂದ ದೈವನೆ ಮಾತ್ನೆ ಎತ್ತಿದರ್ 7 ಇಂಗೆ ಮೆಕೆದೋನ್ಯಲ್ ಅಖಾಯಲ್ [ಘೋಷಿತವಾಯಿತು 8 ದೈವನ ಮೇಲೆ ನಿಂಗ ಇಟ್ಟರ ನಂಬಿಕೆಲ್ ಯಲ್ಲಾ ಜಾಗಲ್ [ಪ್ರಸಿದ್ದವಾಯಿತು]ಆದರಿಂದ ಆ ವಿಷಯಲ್ ನಂಗ ಯಾನ್ ಆಳಕಂದ್ ಕಾಣಿ 9 ನಂಗ ನಿಂಗ ತನಗ್ ಬಂದಾಗ ನಿಂಗ ಯಂತ ಮನ್ ಸಲ್ ನಂಗ ಜನ್ಹನೆ ತಂಗವೆ ಹ್ ಳಿತ್ತೆರೆ ಅದಲ್ಲದೆ ನಿಂಗ ವಿಗ್ರನೆಬ್ ಟ್ಟೋ ಟ ದೈವನೆ ಕಡೆಗ್ ತಿರಿಗ್ಯೊಡ್ ಜೀವ ಇರ ಸತ್ಯ ದೈವನೆ ನಂಬಿರವರಾಗಿ 10 ಅಂವ್ಹಾ ಸತ್ತವರ್ ವಳಗಿಂದ ಹ್ ಳಿಸಿ ಮ್ವೊಡಯಿಂದ ಬರ ಅವನ ಮಗ್ಹನೆ ಎದ್ರ್ ನ್ವೊಡವರಾಗಿ ತ್ ಳಿಸಿದರ್ ಈ ದೈವನೆ ಮುಂದಕ್ ಬರಾ ದೈವನೆ ಕ್ವಾಪಯಿಂದ ನಂಗನೆ ತಪ್ಪಿಸಿತ್ತೇನೆ