ಅದ್ಯಾಯ -2
1
2
1 ಎಫೆಸತ್ಗೋರುಯಿಕ್ರ ಸಭೆಯ ದೂತನ್ಕು ವರಿ –ಹೋಗು ನಕ್ಷತ್ರಲತ್ತೆಯ ಉನ್ ಗೈಕೋರು ಪುಡುಸ್ಗೊಂಡು ಹೋಗು ಬಂಗಾರ್ತ ದೀಪಸ್ತಂಭಲ್ತ ಮಧ್ಯತ್ಗೋರು ನಡ್ಕ್ರದು ಸೊಂಡ್ರದುಯೆಂದ ಇಂಡೆಕ್ಯ –
2 ನಿಟ ಕೃತ್ಯಲತ್ತೆಯ ಪ್ರಯಾಸತ್ತೆಯ ತಾಳ್ಮೆಯತ್ತೆಯ ತಿಳ್ಜಿರೆ ;ನೀನು ದುಷ್ಟರತ್ತೆಯ ಸಹಿಸಮಾಟ೦ಗ ;ಅಪೋಸ್ತಲರಲ್ಗುಂಟ್ಗು ತಂಗ್ಲತ್ತೆಯ ಅಪೋಸ್ತಲರಿಂಡು ಸೋನ್ನಿಗ್ರಲ್ಲತ್ತೆಯ ನೀನು ಪರೀಕ್ಷಿಸಿ ಐಲ್ಯತ್ತೆಯ ಸುಳ್ಳುಗಾರರಿಂಡು ಪತ್ಗೊಂಡು;
3
4
5
3 ನೀನು ತಾಳ್ಮೆಯುಳ್ಳವನಾಯಿ ನಟ ಪೆರಿಂಡು ಬಾಧೆಯತ್ತೆಯ ತಡ್ಜುಗೊಂಡು ಬೇಸ್ರಆಗುಲ್ಲ .
4 ಇತ್ತದ್ದಿ ತಿಳ್ಜಿರೆ ,ಅನೇಕೆ ಮುನ್ನಿ ನಿನ್ಕಿಂದ ಪ್ರೀತಿಯತ್ತೆಯ ನೀನು ಉಟ್ಟು ಉಟ್ಟೋಟ್ರಯಿಂಡು ನಾನು ನೀನ್ ಮೇನಿ ತಪ್ಪು ವೋರ್ಸುರ್ದಕ್ದು .
5 ಅತಿಂಡು ನೀನು ಏಟಿ೦ಡು ಬೂದಿರಾಯೋ ಅತ್ತ ನಿಟ ನೆನ್ಪುಗು ಅತ್ಗೊಂಡು ದವ್ರ ಜಾಯಿ ತಿರ್ಗು ನೀನು ಮುನ್ನಿ ಸೈತಯಿಂದ ಕಾರ್ಯಲತ್ತೆಯ ಸೈಯಿ ,ನೀನು ದವ್ರ ಜಾಯಿ ತಿರಿಗ್ದೆ ಹೊನೇಕೆ ನಾನು ವಂದು ನಿಟ ದೀಪಸ್ತಂಭತ್ತೆಯ ಅತ್ರ ಜಾಗುತಿಂಡು ವಂಗಿಹೋಡಾರೇ.
6
7
6 ಅನೇಕೆ ನಿನ್ನಂಚ್ಲಿ ನಲ್ಲದು ಒಂಡುಯಿದೂ ಅದುಯೆಂದಯಿಂಡೆಕ್ಯ –ನಾನು ದ್ವೇಷಿಸ್ರ ನಿಕೊಲಾಯಿತರ ಕೃತ್ಯಲ್ಲತ್ತೆಯ ನೀನು ಸಹ ದ್ವೇಷಿಸಾರ .
7 ದೌವ್ರತ್ಮ ಸಭೆಲ್ಕು ಸೊಂಡ್ರತ್ತ ಸೋವ್ವಿಯಿಕ್ರದು ಕೊಕೋಟು ,ಏದು ಜಯಹೊಂದಕೋ ಅತ್ಗು ದೌವ್ರ ಪರದೈಸಿಕೋರುಯಿಕ್ರ ಜೀವದಾಯಕ ವೃಕ್ಷತ ಪಂಗತ್ತೆಯ ತಿಂಗಿರ್ಕು ತರ್ರೆ.
8
9
8 ಸ್ಮುರ್ನಕೋರಿಕ್ರ ಸಭೆಯ ದೂತನ್ಕು ವರಿ –
9 ಸೆತ್ತದಾಯಿಂದು ಜೀವಿತನಾಯಿ ವಂದ ಆದ್ಯಂತನು ಸೊಂಡ್ರದುಯೆಂದ ಇಂಡೆಕ್ಯ –ನಾನು ನಿಟ ಸಂಕಟತ್ತೆಯ ನಿಟ ಬಡ್ತನತ್ತೆಯ ತಿಳ್ಜಿರೇ ;ಅನೇಕು ನೀನು ಐಶ್ವರ್ಯವಂತನೇ ,ಇದಲ್ದೆ ತಂಗ್ಲತ್ತೆಯ ಯೆಹೂದ್ಯರಿ೦ಡು ಸೋನ್ನಿಗ್ರಗ್ಯ ನಿಟ ವಿಷಯವಾಯಿ ದುಷಿಸ್ರತ್ತ ತಿಳ್ಜಿರೇ ;ಐಗ್ಯ ಯೆಹೂದ್ಯರಲ್ಲ. ಸೈತಾನನ ಸಮಾಜತಗ್ಯ ಅಯಿಂದೆಕ್ಯ.
10
11
,ನಿನ್ಕು ಹಗ್ರ ಭಾದೇಲ್ಕು ಹೆದ್ರುಮಾನ ,ಇದೋ ನಿಂಗ ದುಷ್ಪ್ರೇರಣೆ ಸೈತಾನನು ನಿಂಗ್ಲುಕೊರು ಅಳುದ್ನಾಳತ್ತೆಯ ಸೆರೆಮನೆಕೋರು ಹೋಡಾಕು ಮತ್ತೆ ಪತ್ತು ನಾಲ್ ತನ್ಕ ನಿಂಗ್ಲುಕು ಸಂಕಟ ಇಕ್ಯಾಕು ,ನೀನು ಸಾಗ್ರಪೋದು ನಂಬಿಗಸ್ತ ಆಯಿರು ;ನಾನು ನಿನ್ಕು ಜೀವಯಿಂಗ್ರ ಜಯಮಾಲೆತ್ತೆಯ ತರ್ರೆ .
11 ದವ್ರು ಆತ್ಮನು ಸಭೆಲ್ಕಿ ಸೊಂಡ್ರತ್ತ ಸೌವಿಯಿಕ್ರದು ಕೊಕೋಟು ,ಜಯ ಹೊಂದ್ರತ್ಗು ರಂಡನೇ ಮರಣತಿಂಡು ಕೇಡಾಗ್ದಿಲ್ಲ.
12
13
12 ಪೆರ್ಗಮತ್ಗೋರು ಇಕ್ರ ಸಭೆಯ ದೂತನ್ಕು ವರಿ –
13 ಚೂಪನ ಇಬ್ಬಾಯಿ ಕತ್ತಿಯತ್ತೆಯ ಪುಡುಸಿಕ್ರದು ಸೊಂಡ್ರದು ಎಂದಯೆಂಡೆಕ್ಯ –ನೀನು ಇಕ್ರ ಜಾಗ ಗೊತ್ತು ;ಅದು ಸೈತಾನನ ಸಿಂಹಾಸನಯಿಕ್ರ ಜಾಗ ಐದು ,ನೀನು ನಟ ಪೇರತ್ತೆಯ ಹುಡದೇ ಪುಡ್ಸುಗೊಂಡಿರ ;ನೀನು ಇಕ್ರ ಸೈತಾನನ ಉಟ್ಗೋರು ನನ್ಕು ನಂಬಿಗಸ್ತನೂ ಸಾಕ್ಷಿಯೂ ಅನಾ ಅಂತಿಪನು ಕೊಂಡ್ರ ನಲ್ತುಗೋರನ ನನ್ನ್ ಮೇನಿಹಚ್ಚಿಕ್ರ ನಂಬಿಕೆಯತ್ತೆಯ ನೀನು ಮರೆ ಸೈಯಿಲ್ಲ.
14
15
14 ಅನೇಕು ಕೆಲವು ವಿಷಯಕೋರು ನಿನ್ ಮೇನಿ ತಪ್ಪು ಹೊರಿಸ ಬೇಕಕ್ದು ;ವಿಗ್ರಲ್ಕು ನೈವೇದ್ಯ ಸೇಂದ ಪದಾರ್ಥಲತ್ತೆಯ ತಿ೦ಗ್ರತ್ಗೋರು ಜಾರತ್ವ ಸೈರತ್ಗೋರು ಇಸ್ರಾಯೇಲ್ಯರು ಮುಗ್ಗರ್ಸಿ ಬುಗುರ್ದುಯಿಂಡು ಬಿಳಾಮನು ಬಾಲಾಕನ್ಕು ಸೋನ್ನ ದುರ್ಬೋಧನೆಯತ್ತೆಯ ಅನುಸರ್ ಸ್ರಗ್ಯ ನಿನ್ನಂಚ್ಲಿ ಇದ್ನೂ ,
15 ಅನ್ಗೆ ನಿಕೊಲಾಯಿತರ ಬೋಧನೆಯತ್ತೆಯ ಅವಲಂಬಿಸ್ರಗ್ಯ ನಿಂಗ್ಲುಲ್ಲಿಯಿದ್ನು.
16
17
16 ಅತಿಂಡು ದವ್ರು ಜಾಯಿ ತಿರ್ಗು ,,ತಿರ್ಗದೇ ಇಂದೆಕ್ಯ ನಾನು ದವುಡು ನಿನ್ನಂಚ್ಗು ವಂದು ನಟ ಬಾಯಕತ್ತಿಯಿಂಡು ಅಲ್ ಮೇನಿ ಯುದ್ದ ಸೈಯಾರೇ ,
17 ದವ್ರು ಆತ್ಮನು ಸಭೆಲ್ಕು ಸೊಂಡ್ರತ್ತ ಸೌವಿಯಿಕ್ರದು ಕೊಕೋಟು ,ಏದು ಜಯಹೊಂದಕೋ ಅತ್ಗು ಮುಚ್ಚಿಹಚ್ಚಿಕ್ರ ಮನ್ನಯಿಂಗ್ರ ಕಲಿಯತ್ತೆಯ ತರ್ರೆ ;ಇದಲ್ದೆ ಅತ್ಗು ವಲ್ಲ ಕೆಲ್ಲತ್ತೆಯ ಆ ಕೆಲ್ ಮೇನಿ ಕೆತ್ನ ಪುದಿ ಪೇರತ್ತೆಯ ಕುಡ್ಕಾರೇ ;ಆ ಪೇರತ್ತೆಯ ಹೊ೦ದ್ನಾತ್ಗು ಮಾತ್ರ ಅದು ಇನೇತ್ಗು ತಿಳ್ಜಿಲ್ಲ.
18
19
18 ಥುವತೈರತ್ಗೋರು ಇಕ್ರ ಸಭೆಯ ದೂತನ್ಕು ವರಿ –ನೆರ್ಪು ತರಯಿಕ್ರ ಕನ್ನುಗ ತಾಮ್ರತರ ಯಿಕ್ರ ಅಂಗಾಲು ಇಕ್ರ ದವ್ರುಕುಮಾರ ಸೊಂಡ್ರದು ಎಂದಯಿಂಡೆಕ್ಯ –
19 ನಿಟ ಕೃತ್ಯಲತ್ತೆಯ ನಿಟ ಪ್ರೀತಿಯತ್ತೆಯ ತಿಳ್ಜಿರೆ ;ಇದಲ್ದೆ ನಿಟ ಕಡೇ ಕೃತ್ಯಗ್ಯ ನಿಟ ಮುನ್ನಿ ಕೃತ್ಯಲ್ಕಿಂತ ಸೇನಯಿಂಡು ತಿಳ್ಜಿರೆ.
20
21
20 ಅನೇಕೆ ನಿನ್ ಮೇನಿ ಒಂಡು ತಪ್ಪುಹೊರಿಸ್ರುದಕ್ದು ;ಅದುಯೆಂದ ಇಂಡೆಕ್ಯ ಯೆಜೆಬೇಲೆ೦ಬ ಆ ಪಂಬ್ಲಾದು ತನ್ನತ್ತೆಯ ಪ್ರವಾದಿನಿಯಿಂಡು ಸೋನ್ನಿಗೊಂಡು ಜಾರತ್ವ ಸೇಯಿಬಹುದುಯಿಂಡು ವಿಗ್ರಲ್ಕು ಪೂಜೆ ಸೇಂದ ಪದಾರ್ಥತ್ತೆಯ ತಿಂಗುಬಹುದುಯಿಂಡು ನಟ ದಾಸರ್ಕು ಬೊಧುಸ್ತ ಐಲ್ಯತ್ತೆಯ ತಪ್ಪಾನ ಎಗಿಕೋರು ಸೇರುಸ್ತ ಇಂದೇಕು ನೀನು ಅತ್ತ ತಡಿಕ್ದೆ ವುಟ್ಟಿರಾಯೇ ,
21 ದವ್ರು ಜಾಯಿ ತಿರ್ಗಿರ್ಕು ನಾನು ಅತ್ಗು ಸಮಯತ್ತೆಯ ಕುಡುತೇ ,ಅನೇಕೆ ದವ್ರು ಜಾಯಿ ತಿರ್ಗೊಂಡು ತಟ ಜಾರತ್ವತ್ತೆಯ ಉಟೋಡ್ರುಕು ಅತ್ಗು ಇಷ್ಟ ಇಲ್ಲ.
22
23
22 ಇದೋ ,ಅದು ಹಾಸಿಗೆ ಮೇನಿ ಬುದಿಕ್ರು ತರ ಸೇಯರೇ ಮತ್ತೆ ಅತೆಂಟ್ಟಿ ವ್ಯಭಿಚಾರ ಸೈರಾಗ್ಯ ತಂಗ್ಲ ಮನಸ್ಸತ್ತೆಯ ದವ್ರು ಜಾಯಿ ತಿರ್ಗೊಂಡು ಅತ್ರ ಕೃತ್ಯಲತ್ತೆಯ ಉಟೋಡ್ದೆ ಹೊನೇಕೆ ಮಹಾ ಸಂಕಟತ್ಗೋರು ಬುಗ್ರುತರ ಸೈಯಾರೆ .
23 ಅವಳ ಮಕ್ಕಳನ್ನು ಕೊಂದೇಕೊಲ್ಲುವೆನು; ಆಗ ನಾನು ಅಂತರಿಂದ್ರಿಯಗ ಳನ್ನೂ ಹೃದಯಗಳನ್ನೂ ಪರೀಕ್ಷಿಸುವವನಾಗಿದ್ದೇನೆಂಬುದು ಎಲ್ಲಾ ಸಭೆಗಳಿಗೆ ಗೊತ್ತಾಗುವದು; ನಿಮ್ಮಲ್ಲಿ ಪ್ರತಿಯೊಬ್ಬನಿಗೆ ನಿಮ್ಮ ಕೃತ್ಯಗಳ ಪ್ರಕಾರ ಕೊಡುವೆನು.
24
25
24 ಆದರೆ ನಿಮಗೂ ಥುವತೈರದಲ್ಲಿರುವ ಮಿಕ್ಕಾದವ ರಿಗೂ ನಾನು ಹೇಳುವದೇನಂದರೆ, ಅವರು ಹೇಳಿಕೊ ಳ್ಳುವಂಥ ಸೈತಾನನ ಅಗಾಧವಾದ ಬೋಧನೆಯು ಯಾರಾರಲ್ಲಿ ಇರುವದಿಲ್ಲವೋ ಯಾರು ಅದನ್ನು ಅರಿ ಯದೆ ಇದ್ದಾರೋ ಅವರ ಮೇಲೆ ನಾನು ಬೇರೆ ಯಾವ ಭಾರವನ್ನೂ ಹಾಕುವದಿಲ್ಲ.
25 ಆದರೆ ಈಗ ನಿಮಗಿರು ವದನ್ನು ನಾನು ಬರುವ ತನಕ ಬಿಗಿಯಾಗಿ ಹಿಡಿದು ಕೊಂಡಿರ್ರಿ.
26
27
28
29
26 ಯಾವನು ಜಯಹೊಂದಿ ನನ್ನ ಕ್ರಿಯೆಗಳನ್ನು ಕಡೇವರೆಗೂ ಕೈಕೊಳ್ಳುತ್ತಾನೋ ಅವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡು ತ್ತೇನೆ.
27 ನಾನು ನನ್ನ ತಂದೆಯಿಂದ ಹೊಂದಿದ ಪ್ರಕಾ ರವೇ ಅವನು ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳುವನು; ಅವರು ಕುಂಬಾರನ ಮಡಿಕೆಗಳಂತೆ ಒಡೆದು ಚೂರಾಗುವರು.
28 ನಾನು ಅವನಿಗೆ ಉದಯನಕ್ಷತ್ರ ವನ್ನು ಕೊಡುವೆನು.
29 ಆತ್ಮನು ಸಭೆಗಳಿಗೆ ಹೇಳುವ ದನ್ನು ಕಿವಿಯುಳ್ಳವನು ಕೇಳಲಿ.