ಅದ್ಯಾಯ 20

1 2 1 ಪರಲೋಕ ರಾಜ್ಯಾ ಒಂಡು ಯಜಮಾನು ನಸುಗೋಟಳೆ ಬೇಗ ಅದ್ದಿಂದು ತಟ ದ್ರಾಕ್ಷ ತ್ವಾಟುತುಗು ಪನಿಯಾಯಿಲಾ ದವ್ವಿಗೊಂಡು ಹೊನಾಕನಿ ಇಕ್ಕ್ಯದು, 2 ಆ ಪನಿಯಯಿಲಿಕಿ ಒಂಡುನಾಲುಕು ಕುಡುಕ್ರ ಪಗರತ್ತ ಬಗ್ಗೆ ಒಪ್ಪಂದ ಸೆಂದುಗೊಂಡು ಆಯಿಲ್ಯ ದ್ರಾಕ್ಷಿ ತ್ವಟುಕು ಅಂಪ್ಪುಸು, 3 4 3 ನೋಸುಗೋಟುಲಿ ವಂಬುದಿಗಂಟಿ ಸುಮಾರು ಸಂತಾ ನಡ್ಕ್ರದಾಟಲಿ ಸುಮ್ಮದೇ ನಿಂಡ್ರುಗೊಂಡಿಂದ ಕೆಲವು ಜನತಾ ಪಚು, 4 ಅಯಿಲಿಕಿ ನಿಂಗ ನಟ ತ್ವಾಟುಕು ಹೊಂಗೋ ,ನಿಂಗುಲುಕು ಪಗಾರ ತರ್ರೆ ಇಂಡಸ್, 5 6 7 5 ಅಪ್ಪೋರು ಅಯಿಗ್ಯ ಹೊಸುನು,ಹೆಚ್ಚುಕಮ್ಮಿ ಮದ್ಯಾನು ಮತ್ತೆ ಮೂಡುಗಂಟಿ ಸುಮಾರು ಆತನು ಅದೇರೀತಿ ಸೆಂಚು, 6 ಮತ್ತೆ ಅಂಜುಗಂಟಿ ಸುಮಾರು ಅದು ಹೊಯ್ಯಿ ಪತಾಪ್ಪೋರು ,ಇನ್ನು ಕೆಲವರು ನಿಂಡ್ರಿಕ್ಕ್ರತ್ತ ಪಾತು ,ಅಯಿಲಿಕಿ ನಿಂಗಯಂತುಗು ಇಡಿ ದಿನುಪೂರ್ತಿ ಸುಮ್ಮದೇ ಇಟಿ ನಿಕ್ಕ್ಯರಂಗ.? 7 ಅತ್ಗು ಅಯಿಗ್ಯ ನಂಗುಲುನ ಎದು ಅಕ್ಕಿಲ್ಲ ಇಂಡಸ್ನು,ಅತ್ಗು ಅದು ನಿಂಗ ನಟ ತ್ವಾಟುತ್ಗು ಹೊಂಗೋ ಇಂಡಸ್. 8 9 10 8 ಅಂದಿಬೇರಿ ಅನ್ನಪೋರು ತ್ವಾಟುತಾ ಯಜಮಾನು ಅತ್ತರ ವ್ಯಾವಸ್ಥಾಪಕಾನುಕು, ಪನಿಯ್ಲಾ ಅಗುಸು ತಂಗ ಸೇಂದಿಕ್ರ ಪನಿಕಿ ತಕ್ಕನಾಯಿ ಮೊದ್ಲು ಪರುಗುಂಡು ವಂದಯಲಿಕಿ ಪರುಗುಂಡ್ ಮೊದಲು ವಂದಯಲಿಕಿ ಕೂಲಿ ಕುಡ್ಕುರುಕು ಸೋನ್ನುಸು, 9 ಎಪ್ಪೋರು ಮದ್ಯಾನು, ಮತ್ತೆ ಅಂದಿಬೇರಿ ವಂದಯಲಿಕಿ ದಿನತ ಕೂಲಿ ಕುಡೋಚೋ,ಅಪ್ಪೋರು 10 ಮೊದ್ಲು ಪನಿಕಿ ವಂದಯ್ಯ ನಂಗುಲುಕು ಹೆಚ್ಚಾಯಿ ಸಿಕ್ಕಾದು ಇಂಡೂಗೊಂಡಿಂಚುನು,ಅನೇಕೆ ಅಯಿಲಿಕಿ ಅದ್ನೇ ಸಿಕ್ಕನತ್ಗು. 11 12 11 ಅಯಿಗ್ಯ ಯಜಮಾನುನಾ ಮೆನಿ ಯಸುರು ಸೆಂದುಗೊಂಡು ಗುಣುಗುಟ್ಟುಸುನು, 12 ತಡವಾಯಿ ವಂದು ಒಂಡುತಾಸು ಪನಿ ಸೇಂದಯಲುಕು, ಮತ್ತೆ ನಸುಗೋಟಳೆ ವಂದು ವೋಗುಲುಕೊರು ಪನಿ ಸೇಂದ ನಂಗುಲುಕು ಸಮಾನಯಿ ಪಗಾರ ತಂದಯೇ ಇದು ಸರೀನಾ ಇಂಡೂ ಕೊಟುಸುನು, 13 14 13 ಅತ್ಗು ಆ ಯಜಮಾನು ಆ ಅಳುಕೂ ,--ಸ್ನೇಹಿತಾನೆ ನಾನು ನಿನುಕು ಅನ್ಯಾಯ ಸೇಯ್ಯಿತಿಲ್ಲ ,ನೀನು ದಿನತಾ ಕೂಲಿಕಾಯಿ ನನಂಟಿ ಒಪ್ಪಿಗಿಲ್ಯ?, 14 ನಿನುಕು ವರ್ರತ್ತ ಅತ್ಗೊಂಡು ನೀನುಹೋ ,ಹಾನಗೆ ಪರುಗುಂಡು ವಂದಾಯಲುಕು ಕುಡ್ಕುರುದು ಇಂಡೂಗೊಂಡಿರೆ. 15 16 15 ನಟ ಸ್ವಂತ ದುಡ್ಡುಲಾ ನಾನುಕು ಇಷ್ಟವಂದಕನಿ ಬಳಿಸಿಗ್ರ್ಯ ಹಕ್ಕು ನಾನುಕು ಇಲ್ಯಾ?ನಟ ನಲ್ಲಬುದ್ದಿಬಗ್ಗೆ ನೀನು ಯಂತ್ಗು ಅಸೂಯೆ ಪಡಾರ, 16 ಅಪ್ಪೋರು ಯೇಸು ಅಯಿಲಿಕಿ, ಇ ತರ ಸೋನ್ನುಸು,ಹಿನಾಗೆ ದವ್ರ೦ಚಿಲಿ ಸಹ ಮೊದಲಾನೆಯ ಕಡೆಯನಾಕ್ಕುನು ಕಡೆತಯ್ಯ ಮೊದಲೆನೆಯ ಅಕ್ಕುನು ಇಂಡಸ್, 17 18 19 17 ಯೇಸುವು ತಟ ಪನ್ನೆಂಡಾಳು ಶಿಷ್ಯರಂಟಿ ಯೆರೋಸಲೆಮುಕು ನಡುದುಗೊಂಡು ಹೊಗ್ರಪ್ಪೋರು , 18 ಅಯಿಲಿಕಿ ಪರೊಂಗೋ ಜಾಗುರುಕಾರಾಯಿ ಕೋರಂಗೋ!ಇಪ್ಪೋರು ನಂಬುರು ಯೆರೋಲೆಮುಕು ಹೋಗ್ತಾಇರೋ ; ಮತ್ತೆ ಮಣುಸ್ ಕುಮರರುನಾಯಿಕ್ರತ್ತ ಮಹಾಯಜಕರು ಮತ್ತೆ ಶಾಸ್ತ್ರಿಲಾ೦ಚುಗು ಪುಡಸ್ ಕುಡಕಾನು,ಅಯಿಗ್ಯ ಅತ್ತ ಮರಣದಂಡನೆ ವಿದಿಸಿ 19 ಅತ್ತಗು ಅಪಾಹಾಸ್ಯ ಸೇಯ್ಯಿರಿಕು ಮತ್ತೆ ಕೊರಾಡೆಲಿಂಡು ಮತ್ತುರುಕೂ,ಶಿಲುಬೇಕು ಹೊಡುರುಕು,ಅನ್ಯಾರತ ಕೈಕಿ ಒಪ್ಪಿಸಾನು,ಮತ್ತೆ ಶತ್ತು ಮೂಡುನಾಲುಕೋಕು ಅದ್ದಿಂದು ಜಿವುತನಾಯಿ ವರಾದು ಇಂಡಸ್ , 20 21 20 ಅಪ್ಪೋರು ಜೀಬೇದಯನ ಮಕ್ಕಿಗ್ಯನಾ ಯಕೊಬು ಮತ್ತೆ ಯೋಹಾನನೂ ಅದಾಗ ಅಮ್ಮ್ಯ ಅಸುಗೊಂಡು ಯೇಸು ಅಂಚುಗು ವಂಚುನು ,ಅದು ಯೇಸು ಮುನುಕು ತಲಕಾಯಿ ಬಗ್ಗಿಸಿ ,ತನೂಕು ಒಂಡು ಸಹಾಯತ ಸೇಯ್ಯಿರಿದು ಕೊಟ್ಟುಗೊಂಡುಸು, 21 ಅತ್ಗು ಯೇಸು ನಾನು ನಿಕು ಯಂತ ಸೇಯ್ಯಿರಿದು ಇಂಡೂ ಬಯಿಸರ “ಇಂಡು ಕೊಟುಸು ,ಅತ್ಗು ಅದು –ಸ್ವಾಮಿ “ನೀನು ರಾಜನಯಿ ಉನ್ನತ ಮಹಿಮೆಯಿಂಡು ವರಂದು ನಟ ಇ ರಂಡು ಮಕ್ಕಿಗ್ಯ , ಒಂಡು ಮಾವ್ವು ನಿಟ ಉನಾಗೈಜಾಯಿ , ಇನ್ನೊಂಡು ಮಾವ್ವು ಅಡುಕೈಜಾಯಿ ಉಕ್ಕುರುಕು ಅವಕಾಶ ಸೆಂದುತಾ ಇಂಡಸ್. 22 23 24 22 ಯೇಸು ಅಯಿಲಿಕಿ ,”ನಿಂಗ ಕೊಕುತಿಕ್ರಾದು ನಿಂಗುಲುಕು ಅರ್ಥವಾಗುದಿಲ್ಲ ,ನಾನು ಅನುಬಾವಿಸ್ರ ಶ್ರಮೆತ ನಿಂಗುಲು ಅನುಬಾವಿಸರಂಗಲ?”ಯಕೊಬು ಮತ್ತೆ ಯೋಹಾನಾನು ,”ಅಂಬೋ ನಂಗ ಅತ್ತ ಅನುಬಾವಿಸಾರೋ”ಇಂಡಸ್ ನು 23 ಅಪ್ಪೋರು ಯೇಸು ಅಯಿಲಿಕಿ “ನಾನು ಶ್ರಮೆ ಪಟ್ಟಂತೆ ನಿಂಗುಲು ಪಡುಬಹುದು “ಅನೇಕೆ ನನ್ನ ಉನಾಗೈಜಾಯಿ ಮತ್ತೆ ಅಡುಕೈಜಾಯಿ ಉಕ್ಕರತ್ತ ನಾಟ ಆಯ್ಕೆಯಲ್ಲ ,ಅದು ನಟ ದವ್ರುತಾ ಆಯ್ಕೆ ದಾವ್ರು ಎತ್ತ ಆಯ್ಕೆ ಸೇಯ್ಯದೋ ಅಯಿಲಿಕಿ ಆ ಸ್ಥಾನತ ಕೊಡುಕಾನು , 24 ಯಕೊಬು ಮತ್ತೆ ಯೋಹಾನರ ಬೇಡಿಕೆ ಕೊಟ್ಟತ್ತಪಾತು ,ಬೇರೆ ಪತ್ತಾಳು ಶಿಷ್ಯರು ತಂಗುಲುಕೂಡ ಮಹಿಮೆಯ ಸ್ಥಾನತ್ಕೊರು ವರ್ರಂತ ಬಯಕೆತಿಂಡು ಆಯಿರಂಡಾಳು ಮೆನಿ ಯಸುರು ಸೆಂದುಗೊಂಡುಸುನು. 25 26 27 28 25 ಅಪ್ಪೋರು ಯೇಸು ಅಯಿಲ್ಯಾದ್ದಿ ಅಗುಸು ಇ ತರ ಸೋನ್ನುಸು,ಜನರಲ್ತ್ತೆಯಿ ಅಳ್ರಾಯ್ಯ ಜನತಮೆನಿ ಅಹಾಂಕರತಿಂಡು ದೊರೆತನ ಸೇಯ್ಯನು ಇಂಡೂ ನಿಂಗ ತಿಲ್ಜ್ ಗೊಂಡಿರಂಗ , 26 ಅನೇಕೆ ನಿಂಗುಲುಕೊರು ಇ ತರ ಇಕ್ಕಿರಿದಲ್ಲ ;ನಿಂಗಲುಕೋರು ಎದು ಬೇರಾದಾಗ್ರುದು ಇಂಡು ಗೊಂಡಿರಂಗಲೋ ಅಯಿಗ್ಯ, ಮೊದಲು ನಿಂಗುಲುತ ಸೇವಕರಾಗುರುದು; 27 ನಿಂಗಲುಕೋರು ಎದು ಮೊದಲೆನೆದಾಗುರೋದೋ,ಅದು ಮುನ್ನಿ ನಿಂಗಲತ ಅಳು ಅಗುರುದು , 28 ಹನಾಗೆ ಮಣುಸ್ ಕುಮಾರುನು ಸಹಾ ಸೇವೆ ಸೇಯ್ಯಿಚ್ಚಿಗಿರುಕು ವರುಲ್ಲ,ಸೇವೆ ಸೇಯ್ಯಿರುಕು ಅನೇಕರಲ ಉಡಿಪ್ಪಿಚ್ಚಕ್ರತ್ತಗಾಯಿ ತಟ ಜಿವುತ ಕೂಡುಕುರುಕು ವಂಚು ಇಂಡು ಸೋನ್ನುಸು 29 30 31 29 ಅಪ್ಪೋರು ಯೆರಿಕೋ ಪಟ್ಟಣತಿಂಡು ಹೊಗಾಂದು ಜನರತ ಬೇರ್ ಗುಂಪು ಆತನ ಪರುಗೋಟೆ ಹೊಸು, 30 ಅಪ್ಪೋರು ಆ ಎಗಿಯೋಟ ಯೇಸು ಹೋಗುತ್ತಿದು ಇಂಡೂ ಗೊತ್ತನ್ನಪೋರು ರಂಡಾಳು ಕುರುಡುರು –ಸ್ವಾಮಿ ದಾವಿದಕುಮಾರನೇ ನಂಗುಲುನಾ ಕರುಣಿಸು ಇಂಡು ವದ್ರುಸುನು , 31 ಆ ಗುಂಪುತಯ್ಯ –ಸುಮ್ಮದಿರಂಗೋ ಇಂಡು ಆಯಿಲ್ಯ ಗದರುಸನತ್ತ್ಗು, ಅಯಿಗ್ಯ ಸ್ವಾಮಿ ದಾವಿದ ಕುಮಾರನೇ , ನಂಗುಲುನ ಕರುಣಿಸು ಇಂಡು ಜೋರಾಯಿ ವಾದ್ರುಸುನು, 32 33 34 32-33 ಅಪ್ಪೋರು ಯೇಸು ನಿಂಡ್ರು ಅಯಿಲಿಕಿ ---ನಾನು ನಿಂಗುಲುಕು ಯಂತ ಸೇಯ್ಯಿರಿದು ಇಂಡು ಕೋಟತ್ಗು ,ಅಯಿಗ್ಯ ನಂಗುಲುತ ಕನ್ನುಲಾ ತೆರಸುರ್ದು ,ಸ್ವಾಮಿ ಇಂಡಸ್ನು , 34 ಯೇಸು ಕನಿಕರ ಪಟ್ಟು ಅಯಿಲಿತ ಕನ್ನುಲ ಮುಟ್ಟುಸು,ಅಪ್ಪೋರೆ ಅಯಿಲಿಕಿ ಕನ್ನುಗಾ ವಂಚುನು ಅಯಿಗ್ಯ ಅತ್ತ ಪರುಗೋಟೆ ಹೊಸುನು,