ಅದ್ಯಾಯ 5

1 2 3 1 ಧನಿಕರೇ ಕೋರಂಗೋ ,ನಿಂಗ್ಲುಕು ವರ್ರ ದುರ್ದಶೆಲ್ಕಾಯಿ ಕನ್ನೇರುಯುಡಂಗೋ ,ಗೋಳಾಡ೦ಗೋ , 2 ನಿಂಗುಟ್ ಪನ್ನು ನಾಶಯೈದು ,ನಿಂಗ್ಲ ಬಟ್ಲುಕು ನುಸಿಪುಡ್ಸಿದು .ನಿಂಗ್ಲ ಬಂಗಾರು ಎಲ್ಲಿ ಮನ್ನುಪುಡ್ಸಿದೂ . 3 ಆ ಮನ್ನೇ ನಿಂಗ್ಲುಕು ಸಾಕ್ಷಿಹಾಯಿಂದು ನೆರ್ಪುತರ ನಿಂಗ್ಲ ಕರೆತ್ತೆಯ ನೂಗ್ಯೋಡಾಕು ,ಅಂತ್ಯ (ಕೊನೆ )ನಲ್ತ್ಗೊರು ವಂದೆಕೂ ದ್ರವ್ಯತ್ತೆಯ (ದುಡ್ಗ )ಕೂಡ್ಸಿ ಅಚೊಂಡ್ರ೦ಗ 4 5 6 4 ನಿಂಗ್ಲ ಹರ್ತಲ್ತ ಕುಲಿಯತ್ತೆಯ ನಿಂಗ ಅನ್ಯಾಯವಾಯಿ ಪುಡುಸ್ಗೊಂಡ್ರ೦ಗ ,ಅದೋ ಆ ಕೂಲಿ ನಿಂಗ್ಲು ಮೇನಿ ಕುಗಾಕೂ ;ಮತ್ತೆ ಹಾರ್ತಲ್ತ ಕೂಗು ಅದ್ದಿ ಸೇನಾಧಿಪತಿ ಐಕ್ರ ಕರ್ತನ ಸೋವ್ವಿಕೊರು ಬೂದಿದೂ . 5 ಭೂಲೋಕುತ್ಗೊರು ನಿಂಗ ಸೇನಭೋಗಿಗಳಯಿಂದು ಬದ್ಕಿ ಮನಸ್ಸು ವಂತರ ನಡ್ದುಗೊಂಡ್ರ೦ಗ ,ವಧೆಯ ನಾಲು ವಂದೇಕು ನಿಂಗ್ಲತ್ತೆಯ ಕೊಬ್ಬಿಸ್ಗೊಂಡಿರಂಗ . 6 ನೀತಿವಂತನ್ಕು ಮರಣ ದಂಡನೆಯತ್ತೆಯ ವಿದ್ಸಿ ಅತ್ತತ್ತೆಯ ಕೊಂಡ್ರು ಹೋಟಿರಂಗ ;ಅದು ನಿಂಗ್ಲತ್ತೆಯ ಎದುರಿಸ್ರದು ಅಲ್ಲ. 7 8 7 ಸಹೋದರನೇ ,ಕರ್ತನು ಪ್ರತ್ಯಕ್ಷಆಗ್ರಾ ತನ್ಕ ಧೀರ್ಘಶಾಂತಿಯಿಂಡುಯಿರಂಗೋ ,ವ್ಯವಸಾಯಗರ್ನತ್ತೆಯ ಪರಂಗೋ ,ಅದು ಭೂಮಿಯ ಬೆಲೆಯಿಕ್ರ ಫಲತ್ಗಾಯಿ ಕಾತು ಮುಂಗಾರು ಹಿಂಗಾರು ಮಗ್ಲು ವರ್ರು ತನ್ಕ ಧೀರ್ಘಶಾಂತಿಯಿಂಡುಯಿಕ್ಯಾಕು . 8 ನಿಂಗ ಧೀರ್ಘಶಾಂತಿಯಿಂಡುಯಿರಂಗೋ ;ನಿಂಗ್ಲ ಹೃದಯತ್ತೆಯ ಧೃಡಪಡ್ಸ್ಗೊಂಗೋ ,ಕರ್ತನ ಪ್ರತ್ಯಕ್ಷತೆಯು ಹತ್ತಿರಹಾಸು. 9 10 11 9 ಸಹೋದರ್ಲ್ಲೇ ನಿಂಗ ಒಂಡಲ್ಮೆನೋಡು ಗುಣುಗುಟ್ಟಮಾನಂಗ ,ನ್ಯಾಯವಿಚಾರಣೆತ್ಗು ಗುರಿ ಅಗ್ರೆಶ್ರಂಗ ,ಅದೋ ,ನ್ಯಾಯಧಿಪತಿಯೂ ವಸ್ಲಂಚ್ಗೆ ನಿಂಡ್ರಿದು . 10 ಬಾಧೆತ್ತೆಯ ತಾಳ್ಮೆ ಯಿಂಡು ಸಹಿಸಿಗ್ರ ವಿಷಯತ್ಗೊರು ಕರ್ತನ ಪೇರಿಂಡು ವಸೇತ್ನ ಪ್ರವಾದಿಲ್ಲತ್ತೆಯೇ ಮಾದರಿ ಸೆಂದುಗೊಂಗೋ . 11 ತಾಲ್ಗೊ೦ಡಿಕ್ರಲ್ಯ ಧನ್ಯರಿಂಡು ಸೋನ್ನರೋ ಅಲ್ಯ ,ನಿಂಗ ಯೋಬನಂಚ್ಲಿಂದ ತಾಳ್ಮೆಯ ವಿಷಯವಾಯಿ ಕೋಟೂ ಕರ್ತನು ಅತ್ಗು ಅಂತ್ಯತ್ಗೋರು ಸೇನ್ದತ್ತ ಪಾತು ಕರ್ತನು ಕರುಣಾಸಾಗರ ದಯಾಳು ಐಯ್ದುಯಿಂಡು ತಿಳ್ಜಿರಂಗ ಅದ್ನೇ . 12 12 ಮುಖ್ಯವಾಗಿ ನನ್ನ ಸಹೋದರರೇ, ಆಣೆ ಇಡಲೇ ಬೇಡಿರಿ; ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಇನ್ನಾವದರ ಮೇಲಾಗಲಿ ಆಣೆ ಇಡ ಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವದಿಲ್ಲ. 13 14 15 13 ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದಾನೋ? ಅವನು ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನಿದ್ದಾನೋ? ಅವನು ಕೀರ್ತನೆಗಳನ್ನು ಹಾಡಲಿ. 14 ನಿಮ್ಮಲ್ಲಿ ಯಾವ ನಾದರೂ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ ಹೆಸರಿನಿಂದ ಎಣ್ಣೆಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆ ಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು ಎಬ್ಬಿಸುವನು, ಪಾಪಗಳನ್ನು ಮಾಡಿದವನಾಗಿದ್ದರೆ ಅವು ಕ್ಷಮಿಸಲ್ಪಡುವವು. 16 17 18 16 ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ. 17 ಎಲೀಯನು ನಮ್ಮಂಥ ಸ್ವಭಾವವುಳ್ಳವ ನಾಗಿದ್ದನು; ಅವನು ಮಳೆ ಬರಬಾರದೆಂದು ಆಸಕ್ತಿ ಯಿಂದ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆ ಬೀಳಲಿಲ್ಲ. 18 ತಿರಿಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಬೆಳೆಯಿತು. 19 20 19 ಸಹೋದರರೇ, ನಿಮ್ಮಲ್ಲಿ ಯಾವನಾದರೂ ಸತ್ಯ ದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆ 20 ಅವನು ಪಾಪಮಾಡಿದವ ನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ ಅವನ ಆತ್ಮವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳುಕೊಳ್ಳಲಿ.