ಅದ್ಯಾಯ 4

1 2 1 ಕಡೇ ಹೋಕುಎಂದಯಿಂಡೆಕ್ಯ ಅನಾತೆಂಬಿಮಾರ್ಲೆ, ನಂಗ ಕರ್ತಅನಾ ಯೇಸುವಿನ ಅಧಿಕಾರತಿಂಡು ನಿಂಗ್ಲುಕು ತಂದ ಆಜ್ಞೆಲ್ಲತ್ತೆಯ ತಿಳ್ಜಿರಂಗಅದ್ನೇ . 2 ನಿಂಗ ಏನ್ಗು ನಡ್ದು ದವ್ರತ್ತೇಯ ಮೆಚ್ಚಿಸುರ್ದೋ ಅತ್ತ ನಂಗ್ಲಿಂಡು ಕೆಚ್ಗೊಂಡು ಅತ್ರುತರ ನಡುಕ್ತನೆ ಇರಂಗ .ನಿಂಗ ಅನ್ಗೆ ಇನ್ನೂ ಸೇನ ನಡ್ಕುರ್ದುಯಿಂಡು ನಿಂಗ್ಲತ್ತೆಯ ಕೊಟ್ಗರೇ ಯೇಸು ಕರ್ತನ್ಕೊರು ಪ್ರಬೋದಿಸರೋ. 3 4 5 6 3 ದವ್ರ ಚಿತ್ತಯೆಂದಯಿಂಡೆಕ್ಯ ನಿಂಗ ಶುದ್ದರಾಯಿ ಇಕ್ಕಿರ್ದುಯಿಂಗ್ರದೇ .ಅತಿಂಡು ಹಾದರತ್ಗು ತೂರ್ಯಿಕಿರ್ದು . 4-5 ದವ್ರತ್ತೇಯತಿಳುಜುಗ್ದೆಯಿಕ್ರಗ್ಯ ಅನ್ಯಜನಗ್ಲಂತರ ಕಾಮಾಭಿಲಾಷೆತ್ಗು ಒಳಗಾಗ್ದೆ ನಿಂಗ್ಲೆಂಚ್ಲಿ ಅದ್ದಿ ಪವಿತ್ರಅನಾ ಮನಸ್ಸಿನಿಂಡು ಘನತೆಯಿಂಡು ಪಂಡತ್ತೆಯ ಸಂಪಾದಿಸ್ರುಕು ತಿಳಿರ್ದೂ . 6 ಈ ವಿಷಯತ್ಗೊರು ಏದು ತಟ ಅನ್ನಾತೆಂಬಿಲ್ಯ ವಂಚಿಸಿ ಕೇಡುಸೈರುದಂಚು .ನಂಗ ಮುನ್ನೆ ಸೋನ್ನ ನಿಂಗ್ಲುಕು ಕರಣ್ಕೆ ಸೋನ್ನ ಪ್ರಕಾರ ಇಯ್ಯಾದ್ದಿ ವಿಷಯತ್ಗೋರು ಕರ್ತನು ಮುಯ್ಯಿಗೆ ಮುಯ್ಯಿ ತಿರ್ಸಕೂ. 7 8 7 ದವ್ರು ನಂಗ್ಲತ್ತೆಯ ಬಂಡುತಂತ್ಗು ಅಕ್ಯದೇ ಶುದ್ದರಾಯಿಯಿಕ್ಕಿರ್ಕು ಅಗ್ಸೂಸೂ . 8 ಹಿನ್ಗಿಕ್ರತ್ಗು ಈ ಓಕತ್ತೆಯ ತಾತ್ಸಾರ ಸೈರಾದು ಮಣುಸ್ನ ತಿರಸ್ಕರುಸ್ರದೂ ಅದ್ನೇಅಲ್ದೆ ಪವಿತ್ರಾತ್ಮವರತ್ತೆಯ ನಿಂಗ್ಲುಕು ದಯಪಾಲಿಸ್ರ ದವ್ರತ್ತೇಯ ತಿರಸ್ಕರ್ಸಾಕೂ. 9 10 11 12 9 ಅನ್ನಾತೆಂಬಿಲ್ತ ಸ್ನೇಹ ವಿಷಯತ್ಗೊರು ನಿಂಗ್ಲಕು ವರಿರಾದೂ ಅವಶ್ಯಯಿಲ್ಲ ;ಒಂಡಲ್ನೊಂಡು ಪ್ರೀತಿಸುರ್ದುಯಿಂಗ್ರ ಉಪದೇಶತ್ತೆಯ ನಿಂಗೆ ದವ್ರಿಂಡು ಹೊಂದ್ನಗ್ಯಹಾಯಿ ಅದ್ದಿ ಮಕೆದೋನ್ಯತ್ಗೋರುಯಿಕ್ರ ಅನ್ನಾತೆಂಬಿ ಮಾರ್ಲದ್ದಿ ಪ್ರೀತಿಸೈರಂಗಅಯಿರಂಗ . 10 ಅನೇಕು ಅನ್ನಾತೆಂಬಿಮಾರ್ಲೆ ,ನಿಂಗ ಪ್ರೀತಿಕೊರು ಇನ್ನೂ ಸೇನ ವರುದುಯಿಂಡು ನಿಂಗ್ಲತ್ತೆಯ ಪ್ರಬೋದಿಸರೋ . 11 ಇದಲ್ದೆ ನಾನು ನಿಂಗ್ಲಕು ಆಜ್ಞೆತಂದ ಪ್ರಕಾರ ನಿಂಗ ಇನ್ನೊಂಡ್ತು ಕಾರ್ಯತ್ತೆಯೇ ನಡಿಪ್ಚುಗೊಂಡು ಕೈಯಾರೆ ಪನಿಸೈರದೇ ಮಾನಯಿಂಡುಅಣ್ಸ೦ಗೋ . 12 ಇನ್ಗಿಂದೆಕ್ಯ ನಿಂಗ ಬೈಲಾಲ್ ಮುನ್ಕು ಸಜ್ಜನರಾಯಿ ನಡುದ್ಗರಂಗ ಮತ್ತೆ ನಿಂಗ್ಲುಕು ಯಂತ್ಗು ಕೊರತೆಯಿಕ್ದಿಲ್ಲ. 13 14 15 13 ಅನ್ನಾತೆಂಬಿ ಮಾರ್ಲೆ ,ಸೆತ್ತು ಹೋಗ್ರಲ್ಯ ಗತಿ ಎಂದಯಿಂಡು ನಿಂಗ ತಿಳ್ಜುಗ್ದೆಯಿಂದು ನಿರೀಕ್ಷೆಯಿಲ್ದೆಯಿಕ್ರ ಬೇರೆಲ್ ತರ ಆಗ್ರದೂ ನಂಗ್ಲ ಮನ್ ಸ್ಗು ಒಪ್ದಿಲ್ಲ . 14 ಯೇಸು ಸೆತ್ತು ಜಿವ್ತಿಂಡು ಅದ್ದಿಂಚುಯಿಂಡು ನಂಗ ನಂಬ್ನ ಮೇನಿ ಅತ್ರುತರ ಯೇಸುಕೋರುಯಿಂದ್ಗೊಂಡು ಸೆತ್ತಹೊಗ್ರಲ್ಲತ್ತೆಯ ಸಹ ದವ್ರು ಅತ್ತೆಂಟಿ ಅಗುಸ್ಗೊಂಡು ವಾರಕೂಯಿಂಡು ನಂಬ್ರುದುಅಲ್ಯ . 15 ನಂಗ ಕರ್ತನ ಒಕ್ತ ಆಧಾರತಿಂಡು ನಿಂಗ್ಲುಕು ಸೊಂಡ್ರದುಯೆಂದಯಿಂಡೆಕ್ಯ ಕರ್ತನು ಪ್ರತ್ಯಕ್ಷಅಗ್ರುತನ್ಕ ಜೀವುತಿಂಡುಉಲ್ಜಿಕ್ರ ನಂಗ ಸೆತ್ತುಹೋನಲ್ಕಿಂತ ಮುನ್ಕುಹೋಗ್ಮಟೋ .ಕರ್ತನು ತಾನೇ ಆಜ್ಞಾ ಘೋಷತಿಂಡು. 16 17 18 16 ಪ್ರಧಾನದೂತನ ಶಬ್ದತಿಂಡು ದವ್ರ ತುತೂರಿಧ್ವನಿಯೆಂಟ್ಟಿ ಆಕಾಶ್ತಿಂಡು ಈಗ್ಜುವರಾಕು ;ಅಪೋದು ಕ್ರಿಸ್ತನ್ನೇ೦ಟಿಯಿಕ್ರ ಸೆತ್ತಗ್ಯ ಮುನ್ನಿ ಅದ್ದಿಂದುವರಾಕ್ನು . 17 ಅನ್ಬೇಸಲಿ ಜೀವಸಮೇತಉಳ್ಜಿಕ್ರ ನಂಗ ಅಂತರಿಕ್ಷತ್ಗೋರು ಕರ್ತನತ್ತೆಯ ಅದ್ರುಕುಪಕ್ರತ್ಗಾಯಿ ಐಲ್ಲೆಂಟೆ ಮೇಘವಾಹನತ್ಗೋರು ಅಪೋದೆ ಹೊಗುಸ್ಗಾಕು ;ಇನ್ಗಯಿ ನಂಗ ಎಪೋದಿಕ್ಯು ಕರ್ತನೆಂಟಿಯಿಕ್ಯಾರೋ . 18 ಅತಿಂಡು ಈ ಒಕ್ಕಿಂಡು ಒಂಡಲ್ನೋಡು ಸಂತೈಸಂಗೋ.