ಅಧ್ಯಾಯ 1
1
ಯೇಸುಸ್ವಾಮಿಯ್ ಕುಡುಮೂ. ಅಂದ ದಾವೀದನ ಕುಡುಮದವ .ದಾವೀದ ಅಬ್ರಹಾಮನ ಕುಡುಮದವ.
2
ಅಬ್ರಹಾಮೂ ಇಸಾಕನಕೂ ಅಪ್ಪಾ.ಇಸಾಕ ಯಾಕೋಬನಕೂ ಅಪ್ಪಾ.ಯಾಕೋಬ ಯೆಹೂದನ ಅಣ್ಣತಮ್ಮಂದಿರ್ಗಳಕೂ ಅಪ್ಪಾ.
3
ತಾಮಾರಳ್ಲ್ ಪೆರೆಚ ಜೆರಹನ ಅವ್ವ.ಪೆರೆಚನೂ ಹೆಚ್ರೋನನ ಅಪ್ಪಾ.
4
ಹೆಚ್ರೋನ ಅರಾಮನಕೂ ಅಪ್ಪಾ.ಆರಾಮ ಅಮ್ಮಿನಾದಾಬಾನಕು ಅಪ್ಪಾ. ಅಮ್ಮಿನಾದಬೂ ನಹಶೋನನ ಅಪ್ಪಾ. ನಹಶೋನ ಸಲ್ಮೊನನಾಕು ಅಪ್ಪಾ .
5
ಸಲ್ಮೊನ ಬೋವಜನನೂಕು ಅಪ್ಪಾ, ಇವನ ಅವ್ವ ರಾಹಾಬ. ಬೋವಜ ಓಬೇದನ ಅಪ್ಪಾ, ಇವನ ಅವ್ವ ರೂತಳು. ಓಬೇದ ಇಷಯನಕು ಅಪ್ಪಾ .
6
ಷಇಯ ರಾಜ ಆಗಿರ ದಾವಿದನಕೂ ಅಪ್ಪಾ. ದಾವಿದ ಸೊಲೊಮೋನನ ಅಪ್ಪಾ , ಊರೀಯನ ಸೊಲೊಮೋನನ ಅವ್ವ .
7
ಸೊಲೊಮೋನ ರೆಹಬ್ಬಾಮನ ಅಪ್ಪಾ , ರೆಹಬ್ಬಾಮ ಅಬೀಯನನ ಅಪ್ಪಾ .ಅಬೀಯನ ಅಸನನ ಅಪ್ಪಾ .
8
ಯೆಹೋಷಾಫಾಟನ ಅಪ್ಪಾ . ಯೆಹೋಷಾಫಾಟ ಯೆಹೋರಾಮನ ಅಪ್ಪಾ, ಯೆಹೋರಾಮ ಉಜ್ಜಿಯನ ಅಪ್ಪಾ .
9
ಉಜ್ಜಿಯ ಯೋತಾಮನಾಕು ಅಪ್ಪಾ ,ಯೋತಾಮ ಆಹಾಜನನಾಕು ಅಪ್ಪಾ , ಆಹಾಜನ ಹಿಜ್ಕಿಯನ ಅಪ್ಪಾ.
10
ಹಿಜ್ಕಿಯ ಮನಸ್ಸೆಯನ ಅಪ್ಪಾ, ಮನಸ್ಸೆಯ ಅಮೋನನಾಕು ಅಪ್ಪಾ.ಅಮೊನ ಯೋಷೀಯನಾಕು ಅಪ್ಪಾ.
11
ಪ್ರಜೆ ಬಾಬೇಲ್ಗ್ ಜೈಲ್ ವಾಗ ಸಮೆಲ್ ಯೋಷಿಯ ಯಕೊನ್ಯನ ಅಣ್ಣತಮ್ಮoದಿರಕ ಪರಂದನು
12
ಬಾಬೇಲ್ಗ್ ಜೈಲಿಗ್ ವಾದ ಮೇಲೆ ಯಕೊನ್ಯ ಶೆಯಲ್ತಿಯೆಲ ಹುಟ್ಟಿನ, ಶೆಯಲ್ತಿಯೆಲ ಜೆರುಬ್ಬಾಬೇಲನ ಅಪ್ಪಾ .
13
.ಜೆರುಬ್ಬಾಬೇಲ ಅಬಿಹೂದನ ಅಪ್ಪಾ, ಅಬಿಹೂದ ಎಲ್ಯಕೀಮನ ಅಪ್ಪ, ಎಲ್ಯಕೀಮ ಅಜೋರನ ಅಪ್ಪಾ.
14
ಅಜೋರ ಸದೋಕನ ಅಪ್ಪ. ಸದೋಕ ಅಖೀಮನ ಅಪ್ಪಾ, ಅಖೀಮ ಎಲಿಹೂದನ ಅಪ್ಪಾ.
15
ಎಲಿಹೂದ ಎಲಿಯಜರನ ಅಪ್ಪಾ, ಎಲಿಯಜರ ಮತ್ತಾನನ ಅಪ್ಪಾ, ಮತ್ತಾನ ಯಕೊಬನ ಅಪ್ಪಾ.
16
ಯಕೋಬನ ಅಪ್ಪ ಯೋಸೇಪ.ಮರಿಯಳ ಗಂಡ ಯೋಸೇಪ, ಈ ಮರಿಯಳಲ್ ಕ್ರಿಸ್ತ ಅಂಬ ಯೇಸು ಹುಟ್ಟಿನ.
17
ಅಬ್ರಹಾಮನಯಿಂದ ದಾವೀದನಗಂಟ ಯಲ್ಲ ಹದ್ನಾಕು ತಲೆ, ದಾವೀದ ಮೊದ್ಲು ಬಾಬೇಲ್ಗ್ ಜೈಲ್ಗ್ ವಾಗಗಂಟ ಹದ್ನಾಕ್ ತಲೆ, ಬಾಬೇಲ್ಗ್ ಜೈಲ್ಗ್ ವಾದಯಿಂದ ಕ್ರಿಸ್ತನಗಂಟ ಹದ್ನಾಕ್ ತಲೆ.
18
ಯೇಸುಕ್ರಿಸ್ತು ಹುಟ್ಟಿದದ್ ಯಾಗ್ಯಾತ್ ಅಂದಲೇ -ಅಂವನ ಅವ್ವ ಮರಿಯಳುನೆ ಯೋಸೆಪನಗ್ ಕ್ ಳಿಸಿದರ್ ಅವರ್ ಸ್ಯಾರದ(ಕೂಡದ) ಮುಂಚೆ ಅವಾ ಸುದ್ದಾತ್ಮ ಯಿಂದ ಬ್ ಸಿರಾದದ್ ಗೊತ್ತಾತ್.
19
ಆವಾ ಗಂಡ ಯೋಸೇಪ ವಳ್ಳೆoವ ಹಾಗಿದ ಕಂಡ್ಗ್ ಅವನೆ ಬೈಲ್ಗ್ ತರಲೆ ಮನ್ಸ್ ಇಲ್ಲದೆ,ಯಾರ್ಗ್ ಗೊತ್ತಾಗದಾಗೆ ಅವನೆ ಬ್ ಟ್ಟ ಬ್ ಡಕ್ ಅಂದ್ ನ.
20
ಅಂವ ಇದ್ನೆ ಯಾಸಣೆ ಮಾಡ್ಯೋಡಿರಗ ದೈವ ಮಹಿಸ ಕನ್ಸ್ಲ್ ಕಂಡ್ -ಎಲೇ ಯೋಸಪ,ದಾವೀದನ ಕುಡುಮದವನೆ,ನಿನ್ನ ಹ್ oಡ್ರು ಆಗಿರ ಮರಿಯಳುನೆ ಸೇರಿಷ್ಯಬಲೇ ಅoಜ್ಹ ಬಡ.ಅವ ಬಸ್ರಿ ಆದದ್ ಸುದ್ದಾಥ್ಮ ಯಿಂದವೇ ಆದದ್.
21
ಒಬ್ಬ( ಮಗ) ನೆ ಹೆರ್ತೆಳೆ; ನೀ ಅವನಾಗ್ ಯೇಸು ಅಂದ್ ಯಸರ್ ಹ್ ಡಕ್; ಯಾನ್ಗoದಲೆ ಅಂವ ತಂಗ ಜ್ಹನನೆ ಅವರ್ ಪಾಪಯಿಂದ ಬ್ ಡ್ಸಿ ಕಾಪಾದ್ ಅಂದ್ ಹ್ ಳಿನ.
22
ದೈವ ತನ್ನ ಪ್ರವಾದಿಯಿಂದ ಹ್ ಳಿದ ಮಾತ್ ಆಗಕಂದ್ ಇದ್ಯಾಲ್ಲ ಆತು; ಆ ಮಾತ್ ಯಾನಂದಲೇ
23
ಒಬ್ಬ ಹ್ ಣ್ಣ್ ಬಸಿರಿಹಾಗಿ ಒಬ್ಬ (ಮಗ) ನೆ ಎರ್ತ್ತೆಳೆ; ಅಂವನಗ್ ಇಮ್ಮಾನುವೆಲ್ ಅಂದ್ ಯಸರ್ ಕರ್ತೆರೆ.ದೈವ ನಂಗ ಜೊತೆ ಇದ್ದೇನೆ ಅಂದ್ ಇ ಯಸರ್ನ ಅರ್ಥ.
24
ಆಗ ಯೋಸೇಪ ನಿದ್ದೆಯಿಂದ ಎದ್ದಿ ದೈವ ಮಹಿಸ ಹ್ ಳಿದಲಕ ತನ್ನ ಹ್oಡ್ರ್ ನೆ ಕರ್ದಣ.
25
ಆವಾ ಗಂಡ್ ಕೂಸ್ನೆ ಯರಗoಟ ಅವನೆ ಗೊತ್ತತ್ಲೇ.ಕೂಸ್ಗ್ ಯೇಸು ಅಂದ್ ಯಸರ್ ಕಟ್ಟಿನ.