ಅದ್ಯಾಯ 5

1 2 3 ಯೇಸುನೆ ಆಶ್ಚರ್ಯ ಕರಾಣಿ ರೀಥಿಹ್ತೆ ಮಾಸ್ಲಾವ್ನ ಧರ್ಯು ತು ಇನು ಶಿಷ್ಯ ವಾಲ್ನ ಚೂಸೆ ಕರ್ಲೀದು ಆಕ ನಾ ಆಕ ರೂಜ್ ಮ ಜನಾಲ್ ಗುಮ್ಬುಲ್ ಮ ಹುಬ್ಯುರುತು ಆಯಿನ್ ಆಸು ನ ಅಷ ಪಿಶ್ ಹುಬ್ಯು ರಿನ್ ದೇವನ ವಾಕ್ಯನ ಬಾಲಾನ ಜೀನ್ ಜರೆಅಥ್ ನಾಡ್ಡಿ ಕಣ ನದ್ದಿ ವ್ಹಾಮೆ ಹುಬ್ಯುರುಥೆ ಬೆ ಜ್ಹಾಜೆವ್ನ ದೇಕ್ಯುಜುನು ಕರಾ ವಾಲು ಇನಾ ಮಾತು ಉತ್ರಿನ್ ಮೈತುನ ಧೋನ್ ಕರಾತು ಯೋ ಝಾಜ್ ಮ್ ಸೀಮೊನ್ ನ ಝಾಜ್ಞ ನ ಯೇಸುನೆ ಮಹಿಯ್ ಚದೀನ್ ನದ್ದಿ ಕನತ್ತು ಜರೆ ಡೋರ್ ತು ಧಕೆಲ್ ಕಿರಿ ಬೊಲಿನ್ ಇನ ಬಾಲಾನ ಹುಬಿರುಗು ಅಜು ಯೇಸು ಬೇಶೀನ್ಜ್ಹಾಜ್ಮ ಯೋ ಜನಂ ನ ಗಂಪ್ ಮ ಧಕೆಲ್ನುಕಿರಿ ಬೊಲಿನ್ ಉಪದೆಶಂ ಕರ್ಯು 4 5 6 7 ವಾತೆ ಬೋಲಾನು ಹುಯು ಥೆದೆ ಸಿಮೊಣನ ಮಯ್ಯ ಚಾತ್ಹೆ ಝಾಗೋ ಮ ಜ್ಹಾಜ್ ನ ಚಲಾಯಿನ್ ಮಾಸಲ ಧರಾನ ಟೀಕೆ ತುಮಾರು ಮೈತಾನ ಭಿಕಾವ್ ಇಮ್ಕರಿ ಬೋಲ್ಯು .ಇನತೀಕೆ ಸಿಮೂನಾನೆ ಗುರು ಹಮೆ ರಾತ್ ಹಕ್ಕು ಪ್ರಯಥ್ನಂ ಕರ್ಯತೋಬಿ ಶಾಥಸ್ ಕೋಇ ಮಲ್ಯುನಿ ಕತ್ಹೋ ತಾರಿ ವಾಥೆನ ಉಪರ್ ಹಮೆ ಮೈಥಾನ ಪ್ಹೆಕಿಯಸ್ ಇವನೇ ಮೈಥಾನ ಪ್ಹೀಕ್ಯುಥೆ ಬಾದ್ ಮ ಮಾಸಲ ಜ್ಹಾವ್ಹಾಥ್ ಭಾಜುಥೆ ಪರಿನಾಮಂ ಥೇ ಮೈಟಸ್ ಫತ್ಯುಗು ಥೆದೆ ಇವನೇ ಜ್ಹಾಜ್ ಮ ತುಥೆ ಫ್ರೆಂಡ್ಸ್ ನ ಬುಳಯಿನ್ ತುಮೆ ಹಮನ ಆಯಿನ್ ರ್ಹಾನು ಕಿರಿ ಬೊಲಿನ್ ಸೈಗಿ ಕರ್ಯು ಇವನೇ ಆಯಿನ್ ಭೆ ಜ್ಹಾಜೆವ್ನ ಮಾಸ್ಲಾವ್ನ ಬರ್ಕಿರಿ ಬೋಲ್ಯು 8 9 10 11 ಸೈಮನ್ ಅಜು ಪೆಥ್ರಣೆ ದೆಕಿನ್ ಯೀಸುನ ಗೋದ ಧರಿನ್ ದೇವ್ ಮೇ ಪಾಪಂ ಕರವಾಳು ತು ಹಮನ ಮ್ಹೆಂಡಿ ಜ್ಹಾನು ಕಿರಿ ಬೋಲ್ಯು ಶೇಕತ್ಹೋ ಇನ ಇವನ ಬ್ಯಾಚ್ ತುಥೆ ಹಮೆ ಧರ್ಯಥೆ ಮಸಲಾ ಬಿ ಆಶ್ಚರ್ಯಂ ಥೇ ಬೀಜರ್ ಘಾದು ಸಿಮೊಣನ ಫ್ರೆಂಡ್ಸ್ ತುಥೆ ಬೇಜೆದಾಯನ ಚೋಗ್ರತುಥೆ ಯಕೊಬ ಬಿನ್ ಯೋಹಾನ ಇಮ್ಮಸ್ ಆಶ್ಚರ್ಯಂ ಪದ್ಯು ತು ಯೇಸು ಸಿಮೊಣನ ಅಂಜ ಬೇಡ ಹನ್ಕೆತು ಹತು ಅದ್ಮಿಯವ್ನ ದರ ಕಿರಿ ಬೋಲ್ಯು ಇವನೇ ಝಾಜೆವ್ನ ನಾಡ್ಡಿ ವ್ಹಾಮೆ ಮ್ಹೆಲಿನ್ ಅಜು ವ್ಹಾರಾವ್ನಾಸ್ ಮ್ಹೆಲಿನ್ ಹಕ್ಕೆತು ಯೇಸುನ ಫಾಲ್ಲೌ ಕರ್ಕಿರಿ ಬೊಲಿನ್ ಯೇಸುನೆ ರೋಗ ಅವಸ್ಥೆನ ಆದ್ಮಿ ವನ ಅಚ್ಚು ಕರ್ಯು ತು 12 13 ಇಣೆ ಏಕ್ ನಜ್ ಏಕ ಗಮ್ಮ ರಾಹಿಥೆ ತೆಮ್ನ ಆಂಗ್ ಅಕ್ಕು ಕುಷ್ಟರೋಗಂ ಆಯು ತು ಹುಯು ಥೇ ಯೇಸುನ ಧರಿ ನ್ ಆದೆ ಪಡಿನ್ ದೇವ್ ಮನ ತುಣ ಮನಸ್ಸು ರಹ್ಯುತ್ಹೋ ಮನ ಅಚ್ಚು ಕರ್ ಇಮ್ಕರಿ ಬೊಲಿ ಲಿದು ಯೇಸು ನೆ ಹಾತ್ ಧರಿನ್ ಇನ ಚಿಮಿನ್ ಮನ ಮನಸ್ಸು ಚಾ ಅಚ್ಚು ಹುಯು ಬೋಲ್ಯು ಇಮ್ಮಸ್ ಇನು ರೋಗ ಅಚ್ಚು ಹುಯ್ಹ್ 14 ಯೋ ಟೆಂನ <<ತು ಕಿನಾಬಿ ಅಕೋ ಬೋಲಿಶ್ ಕತ್ಹೋ ಯಾಜಕನ ತಾರು ಬಾಡಿ ಪರ ವಥಾಲಿನ್ ಮೊಶೇನೆ ಅಗ್ನಪಿಸುಥೆ ಕಾಣಿಕೆ ನ ಅರ್ಪಿಸಿನ್ ತಾರು ಶುದ್ದಚಾರಮ್ನ ನೆರೆವೆರಿಸಸ್ ಯೋ ಜನಮನ ಸಾಕ್ಷಿ ಹುವ್ವಾದ ಇಮ್ಕರಿ ಅಪ್ಪಣೆ ಕರ್ಯು 15 16 ಕತ್ಹೊಬಿ ಇನ ಸುದ್ದಿನ ಅಜುಬಿ ಸ್ಪ್ರೆಡ್ ಹುಯು ಅಜು ಆದ್ಮಿ ಯೇಸುನ ಉಪದೆಶಂ ವ್ಹಂಜಾನತೆಕೆ ಇವನ ಇವನ ರೋಗ್ನ ಅಚ್ಚು ಕರಾವನ ಟೆಕೆ ಗಂಪ್ ಗಂಪ್ ಥೇ ಆಯಿನ್ ಶೆರ್ಯು ಕತ್ಹೋ ಯೇಸು ಅದ್ಮಿಯವ್ನ್ಥೆ ಪ್ರತ್ಥೆಕಂ ಕರಿನ್ ವ್ಹೊಂನಾದಿವ್ನ ದೆವ್ಹ್ಮ ಪ್ರಾರ್ಥನೆ ಕರ್ಕುರಾತು ಯೇಸು ನೆ ಪಾರ್ಶ್ವ ವಾಯು ರೋಗಮ್ನ ಪಾಪಮ್ನ ಕ್ಷಮಿನ್ಚುತು 17 ಏಕನ ಏಕ ದನ್ಮ ಯೋ ಉಪದೆಶಂ ಕರಾನ ಟೆಕೆ ಗಲಿಲಾಯ ಬಿನ್ ಅಜು ಯುದಾಯದ ವ್ಹಾರುಸ್ ಗ್ರಾಮಂ ವಾಲು ಯೆರುಸಲೆಮ್ತು ಆಯುಥೆ ಫರಿಸಾಯರು ಧರ್ಮೋಪ ದೇಶಂ ವಾಲು ಇನ ವ್ಹಾಮೆ ಬೇತು ರಹ್ತೋಬಿ ಅಜು ಅಚ್ಚು ಕರಾನ ಶಕ್ತಿ ಬಿ ತು 18 19 ಅಮ್ ತುಥೆ ತೊಯ್ದು ಆದ್ಮಿ ಏಕ ವ್ಹಾಗ್ರಿ ಪಾರ್ಶ್ವ ವಾಯು ರೋಗಮ್ನ ಮಂಚ ಉಪ್ಪಾರ್ ಬೆವ್ಹಾದೀನ್ ಇನ ಮಹ್ತು ಕಾಡಿನ ಜಾಯಿನ್ ಇನ ವ್ಹಾನ್ಮೆ ಉಬಾರಿ ರವ್ಹಾದನ್ಥರ ಪ್ರಯಥ್ನಂ ಕರ್ಯು ಅದ್ಮಿನು ಗಂಪ್ ದತ್ತಾಂ ತುಥೆ ಕಾರಣಂ ಇನ ಮಹ ಬುಲಾಯ್ಲಿ ಜವಾನ ವಾಟ್ ಕೋಇ ಮಲೀನಿಥೆ ಗ್ಹೆರ್ಣ ಉಪ್ಪ ಚಡಿನ್ ಪೆನ್ಕುಲ್ನ ಕಾಡಿನ ಇನ ಗೊದ್ದಾನ ಉಪ್ಪಾರ್ ರಹ್ದೀನ್ ಯೇಸು ವ್ಹಾಮೆ ಇನ ಹೇಟ್ ಉತ್ಹಾರ್ಯು 20 21 ಯೇಸು ಇವ್ನು ನಮ್ಕಂನ ದೆಕಿನ್ ಇನ ತುಮಾರು ಪಾಪಂ ನ ಕ್ಷಮಿಂಚು ಬೋಲ್ಯು ಇನತೀಕೆ ಯೋ ಶಾಸ್ಥ್ರಿಲ್ ಅಜು ಫರಿಸಾಯರು ದೆವ್ದುಶ್ನೆಥೆ ವಾತೆ ಬೋಲ್ಯುಥೆ ಆ ಕೆಥ್ರತು ದೇವನ ಆಕ ಹೊರತು ಇಮ್ಕರಿ ಬೋಲ್ಯು 22 ಅವರು ಹಾಗಂದುಕೊಳ್ಳುವುದನ್ನು ಯೇಸುವು ತಿಳಿದುಕೊಂಡು ಅವರಿಗೆ - <<ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವದೇನು? 23 ಯಾವುದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವದೋ? ಎದ್ದು ನಡೆ ಅನ್ನುವದೋ? 24 ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು>> ಎಂದು ಹೇಳಿ ಆ ಪಾರ್ಶ್ವವಾಯು ರೋಗದವನನ್ನು ನೋಡಿ - <<ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗೆಂದು>> ಹೇಳಿದನು. 25 ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು. 26 ನೋಡಿದವರೆಲ್ಲರೂ ಬೆರಗಾಗಿ ದೇವರನ್ನು ಕೊಂಡಾಡಿದರು; ಮತ್ತು ಅವರು ಭಯ ಹಿಡಿದವರಾಗಿ - <<ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು>> ಅಂದರು. ಯೇಸು ಪಾಪಿಷ್ಠರ ಸಂಗಡ ಊಟಮಾಡಿದ್ದಕ್ಕೆ ಹಾಗೂ ತನ್ನ ಶಿಷ್ಯರು ಉಪವಾಸ ಮಾಡದೆಹೋದದ್ದಕ್ಕೆ ಕಾರಣ ತಿಳಿಸಿದ್ದು 27 ನಂತರ ಆತನು ಹೊರಟು ಸುಂಕಕ್ಕೆ ಕುಳಿತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು - <<ನನ್ನನ್ನು ಹಿಂಬಾಲಿಸು>> ಎಂದು ಅವನನ್ನು ಕರೆಯಲು 28 ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು. 29 ತರುವಾಯ ಲೇವಿಯು ತನ್ನ ಮನೆಯಲ್ಲಿ ಆತನಿಗೆ ಒಂದು ದೊಡ್ಡ ಔತಣವನ್ನು ಮಾಡಿರಲು ಸುಂಕದವರೂ ಇತರರೂ ಗುಂಪಾಗಿ ಕೂಡಿ ಬಂದು ಅವರ ಸಂಗಡ ಊಟಕ್ಕೆ ಕುಳಿತುಕೊಂಡಿದ್ದರು. 30 ಅದನ್ನು ಕಂಡು ಫರಿಸಾಯರೂ ಅವರಲ್ಲಿದ್ದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗೊಣಗುಟ್ಟುತ್ತಾ - <<ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟಮಾಡುವುದೇಕೆ ಎಂದು ಕೇಳಿದರು. 31 ಅದಕ್ಕೆ ಯೇಸು - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು; 32 ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ, ನೀತಿವಂತರನ್ನು ಕರೆಯುವುದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು>> ಎಂದು ಅವರಿಗೆ ಉತ್ತರಕೊಟ್ಟನು. 33 ಅವರು ಆತನಿಗೆ - <<ಯೋಹಾನನ ಶಿಷ್ಯರು ಪದೇಪದೇ ಉಪವಾಸದಿಂದ ವಿಜ್ಞಾಪನೆಗಳನ್ನು ಮಾಡುತ್ತಾ ಇರುತ್ತಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ 34 ಕುಡಿಯುತ್ತಾರೆ>> ಎಂದು ಹೇಳಲು, ಯೇಸು ಅವರಿಗೆ - <<ಮದಲಿಂಗನು ಮದುವೆ ಜನರ ಸಂಗಡ ಇರುವಲ್ಲಿ ಅವರಿಗೆ ಉಪವಾಸಮಾಡಿಸುವದಕ್ಕೆ ನಿಮ್ಮಿಂದಾದೀತೇ? 35 ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಳ್ಳಲ್ಪಡುವ ಕಾಲ ಬರುತ್ತದೆ. ಆ ಕಾಲದಲ್ಲೆ ಅವರು ಉಪವಾಸಮಾಡುವರು>> ಎಂದು ಉತ್ತರಕೊಟ್ಟನು. 36 ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದನು, ಅದೇನಂದರೆ - <<ಯಾರೂ ಹೊಸ ವಸ್ತ್ರದಿಂದ ಒಂದು ತುಂಡನ್ನು ತೆಗೆದುಕೊಂಡು ಹಳೇ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ; ಹಚ್ಚಿದರೆ ಆ ಹೊಸದನ್ನು ಹರಿದು ಕೆಡಿಸಿದ ಹಾಗಾಗುವುದಲ್ಲದೆ ಹೊಸದರಿಂದ ಹರಿದು ಹಚ್ಚಿದ ತ್ಯಾಪೆಯು ಹಳೆಯ ವಸ್ತ್ರಕ್ಕೆ ಒಪ್ಪುವದೂ ಇಲ್ಲ. 37 ಮತ್ತು ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವುದಿಲ್ಲ; ಹಾಗೆ ಇಟ್ಟರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಚೆಲ್ಲಿಹೋಗುವುದಲ್ಲದೆ ಬುದ್ದಲಿಗಳೂ ಒಡೆದು ಹೋಗುವವು. 38 ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು. 39 ಇದಲ್ಲದೆ ಹಳೇ ದ್ರಾಕ್ಷಾರಸವನ್ನು ಕುಡಿದವನು ಹೊಸದು ಬೇಕು ಅನ್ನುವುದಿಲ್ಲ; <ಹಳೆಯದೇ ಉತ್ತಮ ಅನ್ನುವನು.> >>