Chapter 22

1 ಸಹೋದರಲ್ ತಂದೆಲ್ ಎಪ್ಪುಡು ಮೀಕಿ ಸಿಸ್ಟ ಪ್ರಾಥಿವದಿನಿ ಎನ್ನುದ್ರಿ ಅನ್ನಿ 2 ಕುಸಿ ಸೋಪೆ ವಾಲು ಮ ಸಂಗಡಮು ಎಬ್ರಿಯಾಮು ಭಾಶೇ ಲೋಮತ್ಳದಾನಿ ಎನಿವಾಳು ಏಕ್ಕುಂತ್ ನೀಶಬ್ದ ಮಹೀ ಅಪ್ಪುಡು ವಾಲು ಸೋಪ್ಪಿದಿಮಂತ್ತೆ 3 ಮಾಮಾ ಯಹುದ್ಯಲು ಕಿಲ್ಲ್ಕದ ಥರ್ಸಂಲ ಪುಟ್ಟಿ ಅದೀಕಕು೦ಡ ಇ ಪಟ್ಟನ್ನ ಲೇನೇ ಬೆಳಸ್ಕಡು ಗಲಿಲಾಯನ ಪಾದಸಂನಿದಿಲೋ ಮಾ ಪಿತ್ರುಂ ದರ್ಮಶಾಸ್ಥ್ರುಳು ಪೋರ್ನಮು 4 ಸಿಕ್ಸಿತೋಪೋಯ ವೀರನ್ದ್ರು ಇ ಸಮಯಮು ದೇಉಡ ವೀಸಯಮ್ಳು ಅಬಿಮಾನಿಲುಟೆ ಮಾಮು ಅಬಿಮನಿಲಯು೦ಟಾಮೀ ಕ್ರಿಸ್ತುಡ ಮರ್ಗು ಮೊಳ್ನೆ ಹೆಮ್ಸೆಚ ಡೈಇ ಅಹೊಳಕು ಮೂಗಲ್ಕಿ ಬೇಡಿಹೆಬ್ಬಿಸ ಬಾಲ್ನ ಸೇರೆಮನಿಕಿ ಎಬ್ಬಿಸ್ಕ 5 ಉಂಡಕೊಲೆಸೆಸುಕು ಹೀನ್ಜರಿಕೊಂಡ ಹೀಮ್ಸಿಸೋಂಡ ಇ ವೀಶಯಮ್ಲ ಮಹಾಯಜಕುಡು ಪೇಡ ಸಬೇಯನಿ ಪೀಲಿಮಿಂಚಿ ಸಾಕ್ಷಿಏನಾರು ದಾನಿ೦ಚಿ ಮಾಮು ದಮಸ್ಕಲ ಸಹೋದರ್ಲ್ಕಿ ಕಾಗುದಿಂಕಿ ಸೇಸ್ಕನಿ ಅನಿಕ್ಕಿ ಪೈಯಾಮುಂದೊಳನಿ ಬೇಡಿಲ್ನಿ೦ಚಿ ದಂದನೆಕೈ ಯುರೋಸಲೋಮಿಕಿ ಪಾಯಾ 6 ಮಾಮು ಪ್ರಯನಮ೦ಸೇಸಥ ದಮಾಸ್ಕದ ಹತ್ಹಿರಕ್ಕಿಹೊಚಿನೋಪುಡು ಜಾಸ್ತಿ ಮದ್ಯಾನುಲು ಪಕ್ಕನೆ ಅಕಸ್ಹ್ಮುಲೋಗನುಚಿ ಬಟ್ಕಿ 7 ಪೇದ ಎಲಗು ನಾಸ್ಥುಳು ವಲ್ಸೆ ಮಾಮು ನೆಲಂಕಿ ಪಡೆ ಅಪ್ಪುಡು ಸಾಲುಡ ಸಾಲುಡ ನನ್ನೀ ಎದ್ಗು ಹೆಮ್ಸುಸೆಸಾಉ ಅನ್ನಿ ನಾಕಿ ಸೂಪೆ ಒತ್ತ್ಕಿ ಶಬ್ದಮು ಎಚೀ. 8 ಡಾಂಕಿ ಮಾಮೂ ಕರ್ತುಡ ನೋಯಲು ಅನ್ನಿ ಅದ್ಗಿಡ್ನ್ಕಿ ದೇವುಡು ನುವಾ ಹೀಮ್ಸೆಸೆಸ್ತ ನಜರೆನ ದೇವುಡು ನಾನೇ ಅನ್ನಿ ನಾಕಿ ಸೋಪ್ನಡು. 9 ಅ ಬೇಳುಕಲಾ ಪ್ರಬವಮಿ0ಚಿ ನಾಕೀ 10 ಕಣ್ಲು ಕಮಡೆಕುoಡ ದಿನಿಚ್ಚಾ ನಾ ಜೋತ್ಲ್ ಉ 11 ಡೋಲು ನಾನೀ ಸೈಪೋತುಕನೀ ದಮಸ್ಕ್ಲೋ ತೋಡುಕನೀ ಪೈಯ 12 ಅನಾ ಧರ್ಮುಷಸಾಸರಕೀ ಸರೀಹೈಯಿ ನಡೆಯುವ ಸದ್ಬುಕ್ತುಡು ಆ ಸ್ಥ ಳ್ಮು ಲ ಹೇಹುದ್ಹುಲೀನಿಚ್ಹೀ .ಮಚ್ಡುಅನಿ ಪೆರು ಹೊoದುಡೋಳು ಹೈನ ಅನ ನೀ ಯಡು 13 ನಾಜೋಕೀ ಹೊಚ್ಚಿ ನಿಲೀಪೋಡೋಕನೀ ಸೋಹೊದೂರುಡು ಸೌಲೂಡು ನಿಕಿಕದ್ಲುಕಮದಿನಿ ಸೋಪ್ಪಿನತಕ್ಷನಮೆ ನಾಕಿಕದ್ಲು ಕಮದಿಕುಂಡ ನಾನು ವದ್ನಿಸೊಸ್ಲಿ 14 ಆಪೈನಾ ವಡು ನಾ ಪಿತ್ರುಲ ದೇವಡು ಆ ಚ್ಚಿತಾನಿ ನುವ್ವ ತಿಲಿಚಕೊವಾಲ್ನಿ ಆ ನಿತಿವಂತುದ್ನಿ ಸೋಸೇಕು ದೇವಡು 15 ನೋರ್ನಿಹಿಚ್ಚಿ ವಚ್ಚೆ ಮಾತ್ಲೆನಿ ಇoನ್ಬಾದಿಬಾಮ್ದ್ಚಿನಿಕೋ ನೀನು ನೇಮನಾಡ. ಮೂವ ಸೊಸೆ ಇನ್ಬಾದಿಚೊದ್ಕಿವುದದರ ವಿಷಯಲುಂ ಹತ್ತ ಮನುಷಯದು ಮುಂದ್ರ ಆತನಿಗೆ ಸಕ್ಷಿವುದ್ದನು. 16 ನೂವು ಎಂದಗೂ ನಿಧಾನಮು ಸೇಸ್ತಾವು ವಾಡು ಪೇರು ಸೋಪ್ಪಿಗಾನಿ ದಿಕ್ಷಸ್ನನಂ ಸೇಬಿಚ್ಗಾನಿ ಪಾಪಲ್ನಿ ಕಡಿಕ್ನ ಅನ್ನಾಡು. 17 ನಾನು ಯೆರೋಸಲೆಮಿಗಿ ವಚ್ಚಿದೆವಾಳಯಮ್ಲ ಪ್ರಾರ್ಥನೆಮು ಸೇಸ್ತು ಎನ್ನಾಡು ಯೇಸು ಉಡನಿಸುಸ್ನಾಡು. ವಾಡು ನುವ 18 ಬಿರ್ನಾಯೇರೋಸಲೆಮಿನಿಮ್ಕ ಪೋನುವ ಸೊಪ್ಪಿನ ಸಾಕ್ಷಿ ವಾಳು ಇನ್ನೆಲ್ಲೇ ಅನ್ನಾಡು . 19 ಕರ್ತುಡು ಅನ್ನಿ ಸಭಾಮಂದಿರಲನಿಮಿಂದ 20 ನಂಬಿಕೆ ಪೆತ್ತಿನವಾಲ್ನೆ ಸೆರೆ ಇoಟಗಿಎ 21 ಬಿಚ್ಚಾನಹನಿ ತಿಲಿಚಿಕೊನ್ನರು. 22 ಈ ಮಾತಿನ ತನಕ ಅವರು ಕೇಳಿಸಿಕೊಳ್ಳುತ್ತಿದ್ದರು; ಆ ನಂತರ ಇಂಥವನನ್ನು ಭೂಮಿಯಿಂದ ತೆಗೆದುಹಾಕಿಬಿಡು; 23 ಇವನು ಬದುಕುವುದು ಯುಕ್ತವಲ್ಲವೆಂದು ಕೂಗಿ ಹೇಳಿದರು. ಅವರು ಕೂಗುತ್ತಾ ತಮ್ಮ ವಸ್ತ್ರಗಳನ್ನು ಹರಿದುಕೊಳ್ಳುತ್ತಾ ಧೂಳನ್ನು ತೂರುತ್ತಾ ಇರಲಾಗಿ ಯಾವ ಕಾರಣದಿಂದ ಹೀಗೆ 24 ಅವನಿಗೆ ವಿರುದ್ಧವಾಗಿ ಕೂಗಾಡುತ್ತಾರೆಂಬುದನ್ನು ಸಹಸ್ರಾಧಿಪತಿಯು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ಕೋಟೆಯೊಳಗೆ ತಂದು ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಆಜ್ಞಾಪಿಸಿದನು. 25 ಅವರು ಪೌಲನನ್ನು ಬಾರುಗಳಿಂದ ಕಟ್ಟುವಾಗ ಅವನು ತನ್ನ ಹತ್ತಿರ ನಿಂತಿದ್ದ ಶತಾಧಿಪತಿಯನ್ನು - ರೋಮಾಪುರದ ಹಕ್ಕುದಾರನಾದ ಮನುಷ್ಯನನ್ನು ನ್ಯಾಯವಿಚಾರಣೆಮಾಡದೆ ಕೊರಡೆಗಳಿಂದ ಹೊಡಿಸುವುದು ನಿಮಗೆ ನ್ಯಾಯವೋ? ಎಂದು ಕೇಳಿದನು. 26 ಶತಾಧಿಪತಿಯು ಆ ಮಾತನ್ನು ಕೇಳಿ ಸಹಸ್ರಾಧಿಪತಿಯ ಬಳಿಗೆ ಹೋಗಿ ನೀನು ಏನು ಮಾಡಬೇಕೆಂದಿದ್ದೀ? ಈ ಮನುಷ್ಯನು ರೋಮಾಪುರದ ಹಕ್ಕುದಾರನು ಎಂದು ಹೇಳಲು 27 ಸಹಸ್ರಾಧಿಪತಿಯು ಪೌಲನ ಹತ್ತಿರಕ್ಕೆ ಬಂದು - ನೀನು ರೋಮಾಪುರದವರ ಹಕ್ಕುಳ್ಳವನೇನು? ನನಗೆ ಹೇಳು ಎಂದು ಅವನನ್ನು ಕೇಳಿದನು. ಅವನು, ಹೌದು ಅಂದನು. ಸಹಸ್ರಾಧಿಪತಿಯು - 28 ನಾನು ಬಹಳ ಹಣಕೊಟ್ಟು ಆ ಹಕ್ಕನ್ನು ಕೊಂಡುಕೊಂಡೆನು ಅನ್ನಲು ಪೌಲನು - ನಾನಾದರೋ ಹಕ್ಕುದಾರನಾಗಿ ಹುಟ್ಟಿದವನು ಅಂದನು. ಹೊಡೆದು ವಿಚಾರಿಸುವುದಕ್ಕೆ ಬಂದವರು ಕೂಡಲೆ ಅವನನ್ನು ಬಿಟ್ಟುಬಿಟ್ಟರು. 29 ಅದಲ್ಲದೆ ಅವನನ್ನು ರೋಮಾಪುರದ ಹಕ್ಕುದಾರನೆಂದು ಸಹಸ್ರಾಧಿಪತಿಗೆ ತಿಳಿದುಬಂದಾಗ ತಾನು ಅವನನ್ನು ಕಟ್ಟಿಸಿದ್ದರಿಂದ ಅವನಿಗೂ ಭಯಹಿಡಿಯಿತು. ಪೌಲನು ಹಿರೀಸಭೆಯವರ ಮುಂದೆ ನಿಂತು ಮಾತನಾಡಿದ್ದು 30 ಪೌಲನ ಮೇಲೆ ಯೆಹೂದ್ಯರು ಯಾವ ತಪ್ಪು ಹೊರಿಸುತ್ತಾರೆಂಬುವ ವಿಷಯದಲ್ಲಿ ನಿಜವಾದ ಸಂಗತಿಯನ್ನು ತಿಳಿಯಬೇಕೆಂದು ಅಪೇಕ್ಷಿಸಿ ಸಹಸ್ರಾಧಿಪತಿಯು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಮುಖ್ಯಯಾಜಕರೂ ಹಿರೀಸಭೆಯವರೆಲ್ಲರೂ ಕೂಡಿಬರುವುದಕ್ಕೆ ಅಪ್ಪಣೆ ಕೊಟ್ಟು ಪೌಲನನ್ನು ಕರೆದುಕೊಂಡುಹೋಗಿ ಅವರ ಮುಂದೆ ನಿಲ್ಲಿಸಿದನು.