11 1 2 3 1-3. ಯುದಾಯ ಕಕೋ ಜತ್ಯನ ದೇವರ್ ಕಬರ್ ಅಪ್ಪೋಸ್ತಲ್ಲರ್ ಸಮಳಹೆ ಯಹೊದ್ಯಲ್ ಪೆತ್ರುನ ತು ಸದ ಯೆಹೊದ್ಯರೋ.ಯೆಹೊದ್ಯಳರ್ ವಚ್ ಬೆಟೋ ಅತ್ರಯಿಚ್ ಕೊನಿ ಉಂದುರ್ ದೈ ತುಕಸನ್ ಕಾಣೋ ಕದೊರ್ ಕೆನ್ ಲಡಾಯಿ ಮಾರೆ. 4 5 6 4-6. ಊ ಪೆತ್ರು ಜರ್ಗಿಕೋ ಕಾಮೇನ್ ಕಂ ಕಸೇನ್ ಏನ್ ಅನ್ ಪೆರ್ಹೊತೋ ವಿಚಾರ ಕರೆರೋ ಯೋಪ್ಪಕಕೋ ಶರೇಮ ಏಕ್ದರ್ ಪ್ರಾರ್ಥನಾ ಕರುಕೆನ್ ದೇವ್ ಮನ್ ಏಕ್ದರ್ಶನ ದಿಕಾಳೋ ಓ ದರ್ಶನಮ ಪರ್ಲೋಕೆತಿ ಏಕ್ ಜೋಲಿ ಚಾರೆ ಓಡಿತಿ ಮಾಚುನ್ಕೋ ಜಾಗ್ಯೇಮ ಏಟುತ್ರಿ ಉಮ ದೇಕೋ ಜನ ಪಲ್ಮಲೇಕೋ ಹರೆಕ್ ಕೆನಡಿ ಹಡಿಬಿ ಮ ಚಕೋ ಜೀವ್ ಜನ್ತುಲ ಕ್ರಿಮಿ ಕೀಟಾಳು ಅಡವಿಮಾರ್ ಲಾವಿ. 7 8 9 10 7. ಓ ಮನಿಕ್ಯರ್ ದರೆಮಾ ಹಂ ಹಮ್ಸೆಜಾನ್ ಈ ವಾತ್ ೮.ಕಿದೇ ತಮಾರ್ ಗರೆಮ ಭಕ್ತಿ ದಾರು ಸೋಜ ಮಾ ದೇಖೋ.9.ಊ ಸೋಜ ಮನ್ ಹನುಕೋ ತು ಯೋಪ್ಪ ಕಕೋ ಗಾಮೆನ್ ತೊಂನ್ 10.ಪೆತ್ರುಕಕೋ ಸಿಮೊನೇನ್ ತಾರ್ವಚ್ ಮಾಮೆಳುಚು 11 12 13 14 11. ಮಾಕಕೋ ವಾತ್ ಉಂದುನೆ ಉಂದುರ್ ಘರೆ ವಾಳೆನ್ ರಕ್ಷಣಾ ಹಾವ್ ಚಕೆನ್ ಮಾರ್ತೊನ್ ಕೆರೊಂಚು.12ದೇವರಾತ್ಮನು ನನಗೆ ನೀನು ಏನೂ ಬೇಧಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು. 13 ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು. ಆ ದೂತನು ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿ ಕೊಳ್ಳುವ ಸೀಮೋನನನ್ನು ಕರೆಯಿಸು; 14ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬುದಾಗಿ ತಿಳಿಸಿದನು. 15 16 15-16. ಮಾ ವಾತೆ ಕರೋ ಜೋನ ಪವಿತ್ರಾತ್ಮ ಮಾರುಪ್ಪರ್ ಪಂಚಶತ್ತಮ ಪಂಡ್ಗ ದಾಡ್ ಹೈಕೋ ಪವಿತ್ರಾತ್ಮ ಮಾರ್ ಉಪ್ಪಾರ್ ಹಾಯೋ ಓರ್ ಪಚ್ ಯೇಸು ದೇವ್ ಕಿದೊಕೋ ವಾತೆ ಮನ್ ಹರ್ದೆ ಹಾಯಿ, ಯೆಹಾನೋ ಭಕ್ತಿದಾರ್ ಬ್ಯಾಪ್ಟಿಸಮ್ ಪಾನಿಮ ದಿನೋ ಒರ್ಗಾಲಿ ಮಾತಮುನೂನು ಪವಿತ್ರಾತ್ಮೆರು ಹುಹೊಲಿ ಕರಮಚು. 17 18 17-18. ಲಾಪೆರು ಬೇಟ ನಾಮೇಮ ವಿಶ್ವಾಸೇನ್ ದಿನೋಕೋ ವರಂ ಮೇನ್ ಬಾಪ್ ದಿನೋ ಜನ ಉಸಿ ಮನಿಕ್ಯನ್ ಮಾರ್ವಚತಿ ಲೆಲೆವಲೆನ್ ಜೋರ್ ಚೆಇ.ಹೇ ವಾತೆನ್ ಸೆನ್ ಯುದುಳ ಪೆತ್ರು ಭಕ್ತ್ ದಾರೆನ್ ಜೋರೆತಿ ವಾತೆ ಕರನ್ ತಾಮಾಡೇ ಓರ್ ಗಾಳಿ ಸತ್ಯೇ ರೋದ್ದೆನ್ ದೇವ್ ಮಲಂ ಚನಿಜನ್ ನವ ನವೋ ಜೀವನೋ ದೇವಚ್ಕನ್ ಓ ಮನಿಕ್ಯ ರಾಸ್ ಕುಶಿ ಕಿದೆ. 19 20 21 ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗಲ್ಲದೇ ಮತ್ತಾರಿಗೂ ದೇವರ ವಾಕ್ಯವನ್ನು ಹೇಳದೆ ಫೊಯಿನೀಕೆ ಕುಪ್ರ ಹಾಗೂ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು. 20ಅವರಲ್ಲಿ ಕುಪ್ರದ್ವೀಪದವರು ಕೆಲವರೂ ಕುರೇನ್ಯದವರು ಕೆಲವರೂ ಅಂತಿಯೋಕ್ಯಕ್ಕೆ ಬಂದು, ಗ್ರೀಕರೊಂದಿಗೆ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಿದರು. 21ಕರ್ತನ ಹಸ್ತವು ಅವರೊಂದಿಗಿದ್ದ ಕಾರಣ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು. 22 23 24 22.22ಇವರ ವಿಷಯವಾದ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು. 23-24ಅವನು ಒಳ್ಳೆಯವನೂ ಪವಿತ್ರಾತ್ಮ ಭರಿತನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು. ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು – ನೀವು ಪೂರ್ಣಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರಿ ಎಂದು ಅವರಿಗೆ ಬುದ್ಧಿಹೇಳಿದನು. 25 26 25ಆಗ ಬಹುಮಂದಿ ಕರ್ತನೊಂದಿಗೆ ಸೇರಿಕೊಂಡರು. ತರುವಾಯ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋಗಿ 26ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಒಂದು ವರುಷ ಪೂರ್ತಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು. ಬಾರ್ನಬ ಸೌಲರು ಯೆರೂಸಲೇಮಿನಲ್ಲಿದ್ದ ಬರಗಾಲದಲ್ಲಿ ಸಂತ್ರಸ್ತರಿಗೆ ಸಹಾಯವನ್ನು ತೆಗೆದುಕೊಂಡು ಹೋದದ್ದುಕಬರ್ ಕಿದೇ ಅಂತ್ಯೋಕ್ಯ ಶರೇಮ ಯೇಸುರ್ ಚೆಳವೇನ್ 27 28 27-28. ಬರ್ನಾಬು ಸೌಲ್ ಭಕ್ತಿದಾರ್ ಅಂತಿಯೋಕ್ಯ ಶಾರೆಮ ಕಂ ಬಗತ್ ಯೆರುಸಲೆಮ್ ಶರೆಮಾತಿ ಹಾಹೆ ಉನೂರ್ ವಚ್ ಅಗಾಭ ಕಕೋ ಏಕ್ ಭಕ್ತಿದಾರ್ ಹಾಯೋ ಊ ಬಕ್ತಿದಾರ್ ದೇವೆರ್ ಜೋರೆತಿ ಆತ್ಮತಿ ಕಾಟೋ ಉಬ್ರನ್ ಕಲ್ಕಾರಿ ಮಾರೋ ಜಗಸಾರಿ. 29 30 29-30 ೩೧ . ಅಗಬ್ ಕಿದೊಕೋ ವರ್ತೆನ್ ಯುದಾಕಕೋ ಮಣಿಕ್ಯ ಉನ್ನೂರ್ ದಾಲ್ಲೇಮ ಪಿಸ ದೆವ್ನುಕೆನ್ ಅನುಕೆಲ್ದೆ ಉ ಪಿಸ ಬಾರ್ನಬ್ ಸೌಲು ಭಕ್ತಿದಾರ್ ಯೆರುಸಲೆಮೆಮ ಚಕೋ ಮೊತ್ಮನಿಕ್ಯನ್ ದೆಮಲೆ.