15 1 2 ಕ್ರೈಸ್ತರಿಗೆ ಸುನ್ನತಿ ಮೊದಲಾದ ಯೆಹೂದ್ಯ ಆಚಾರಗಳು ಅವಶ್ಯವಿಲ್ಲವೆಂದು ತೀರ್ಮಾನವಾದದ್ದು 1ಬಳಿಕ ಕೆಲವರು ಯೂದಾಯದಿಂದ ಅಂತಿಯೋಕ್ಯಕ್ಕೆ ಬಂದು - <<ನೀವು ಮೋಶೆಯ ಗ್ರಂಥದಲ್ಲಿ ಹೇಳಿರುವ ನಿಯಮದ ಪ್ರಕಾರ ಸುನ್ನತಿಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗಲಾರದು>> ಎಂಬುದಾಗಿ ಸಹೋದರರಿಗೆ ಉಪದೇಶಮಾಡುತ್ತಿದ್ದರು. 2ಅವರೊಂದಿಗೆ ಪೌಲ ಮತ್ತು ಬಾರ್ನಬರಿಗೆ ಚರ್ಚೆಯೂ ಮಹಾ ವಿವಾದವೂ ಉಂಟಾದಾಗ ಇದರ ವಿಷಯವಾಗಿ ಪೌಲ, ಬಾರ್ನಬರು ಮತ್ತು ತಮ್ಮಲ್ಲಿ ಬೇರೆ ಕೆಲವರು ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ ಬಳಿಗೆ 3 4 3. ಸಭೆಲು ವಲ್ನಿ ಸಾಗಪಂಪಿನಕ ವಲು ಪೋಯಿನಿಕೆ ಸಮಾರ್ಯ ಸಿಮೇಲು ತಿರ್ಗೆತಪುಡು ವೇರೆಜನ್ಲು ಕರ್ತುಡಿ ಕಲಿ ತಿರ್ಗಿನಸಂಗತಿಮಿ ಅಕಡಿ ಸಹೋದುಲ್ಕು ವಿವರಮೈ ಚಪಿ ವಲ್ನಿ ಬಹಲಂಗ ಸಂತೋಷo ಚೆಸ್ನರು. 4.ವಲು ಯೆರೋಸಲೆಮ್ಕು ಹೋಚಿ ಸಭೆವಾಲು ಅಪೋಸ್ತಲ್ರು ಸಭೆಲ ಪೆದೊಲು ವಾಲ್ನಿ ಸೇರ್ಪ್ಕೊನಿ ದೇವುಡು ಮಿಲೋಹುಂಡಿ ಸೆಸ್ನ ಕರ್ಯಮoಹನಿ ವಲ್ಕು ತಿಲ್ಪಿನ್ಚೆ 5 6 ಫರಿಸಾಯ ಮತದವರಲ್ಲಿ ಯೇಸುವನ್ನು ನಂಬಿದ್ದ ಕೆಲವರು ಎದ್ದು - <<ದೇವರ ಕಡೆಗೆ ತಿರುಗಿಕೊಂಡಿರುವ ಅನ್ಯಜನರಿಗೆ ಸುನ್ನತಿಮಾಡಿಸಬೇಕು, ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಕೈಕೊಂಡು ನಡೆಯುವುದಕ್ಕೆ ಅವರಿಗೆ ಅಪ್ಪಣೆಕೊಡಬೇಕು>> ಎಂದು ಹೇಳಿದರು. 6ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವುದಕ್ಕೆ ಸೇರಿ ಬಂದಾಗ ಅವರಲ್ಲಿ 7 8 9 7. ಸಹೋದುರುಲೇ , ಅನ್ಯ್ಜನ್ಲೆ ನಾ ನೋತ್ನಿಂಚಿ ಸುವರ್ಥೆನಿವಾಕ್ಯಮ್ನಿ ಹಿಣಿ ದೇವುಡು ಚಣ ರೋಸುಲ ವೆಂಕ ಮನಿಂಚಿ ಮಾಮೂಲ ಅರ್ಸ್ಕೊಂರು ಮಿಕು ತೆಲ್ಸು 8. ಮಲ ಹೃದಯಂನಿ ತೆಲ್ಸಿನದೇವುಡು ಹೆಟ ಪವಿತ್ರವರ್ಮುಳು ದಯಾಪಲಿಂಚಿಡು ವಲ್ನಿ ವಲನಜನ್ಲಾನಿ ಸಕ್ಸಿ ಸೇಪೆ 9. ಹಿದಿಕಾಕ ವಡು ಮನ್ಕು ವಲ್ಕು ಹೇಮಿಬೇದಂ ಸೇಯಕುಂಡ ವಾಲ್ ಹೃದಯಮ್ನಿ ನಮಿಕೆನಿಂಚಿ ಶುದಿಚೆಸಿನ್ರು 10 11 ಪಿತೃಗಳಾಗಲಿ ನಾವಾಗಲಿ ಹೊರಲಾಗದ ಭಾರವನ್ನು ನೀವು ಶಿಷ್ಯರ ಹೆಗಲಿನ ಮೇಲೆ ಹಾಕಿ ದೇವರನ್ನು ಪರೀಕ್ಷಿಸುವುದು ಯಾಕೆ? ಕರ್ತನಾದ ಯೇಸುವಿನ ಕೃಪೆಯಿಂದಲೇ ನಾವು ರಕ್ಷಣೆ ಹೊಂದುವೆವೆಂಬುದಾಗಿ ನಂಬುತ್ತೇವಲ್ಲಾ; ಹಾಗೆಯೇ ಅವರೂ ಹೊಂದುವರು>> ಎಂದು ಹೇಳಿದನು. 12 12. ಗುoಪುಲೋ ವಾಚಿನ ವಲನ್ದರು ಈ ಮತ್ಳನಿ ವಿನಿ ಮೌನಂತೋವುನೆ ಬರ್ನಾಬುಡು ಪೌಲುಡು ಮೆ ಮುಲ್ಕಂಗ ದೇವುಡು ಅನ್ಯಜನ್ಲು ಸಸಿನ ಅನಿ ಸೂಚಕ ಕರಂಲನಿ ಅಧ್ಬುತಕರ್ಯಮ್ಳನಿ ವಿವರ್ಸೆ ದಾನಿ ಶೋವು ಪೇಟಿ ವಿನ್ರು 13 14 ಮಾತನಾಡುವುದನ್ನು ಮುಗಿಸಿದ ಮೇಲೆ ಯಾಕೋಬನು ಆ ಸಂಗತಿಯನ್ನು ಕುರಿತು ಹೇಳಿದ್ದೇನಂದರೆ- 14<<ಸಹೋದರರೇ, ನಾನು ಹೇಳುವುದನ್ನು ಕೇಳಿರಿ - ದೇವರು ಮೊದಲು ಅನ್ಯಜನರನ್ನು ಕೃಪಾಕಟಾಕ್ಷದಿಂದ ನೋಡಿ ತನ್ನ ಹೆಸರಿಗಾಗಿ ಅವರೊಳಗಿನಿಂದ ಒಬ್ಬ ಪ್ರಜೆಯನ್ನು ಆರಿಸಿಕೊಂಡ ವಿಧವನ್ನು ಸಿಮೆಯೋನನು 15 16 17 18 15. ದಿಣಿಕಿ ಪ್ರವಾದಿಲ ಮತ್ಲು ಒಪ್ತವ್ .ಹೆಟಂಟೆ- 16. ಇದೈನಾಕ ನೇನು ಹಿoತಿರ್ಗಿ ವಾಚಿ ದವಿದುನಿ ಪಡಿಪೋಹಿನ ಗುದರಮಣಿ ಹಿತುಥದಂಟಿಲೋ ಸದಿಪೋದಾನಿ ನನುಸರಿಸೆಸ್ಥದಾನಿ ನೆಟುಗನಿಲ್ಪಿಸ್ಥ 17. ಮನುಷು ಜತಿಲೋ ಮಿಗಿಲಿನಜನ್ಲುಅಂದ್ರೆ ದೇವುಡಿಜನ್ಲು ಅನ್ಸ್ಕೊಲುವ ಜನoಗಲ್ಲುಕರ್ತುಡಿ ವೆತಿಕೆವಾಲ್ಹೈಹುಡಲನಿ 18. ಅಡಿನಿoಚಿ ಈ ಕರ್ಯಕ್ರಂ ತೆಲ್ಸಿನ ದೇವುಡು ಸೇಪುತಡು 19 20 21 ನನ್ನ ಅಭಿಪ್ರಾಯ ಏನೆಂದರೆ - ಅನ್ಯಜನರಲ್ಲಿ ದೇವರ ಕಡೆಗೆ ತಿರುಗಿಕೊಳ್ಳುವವರನ್ನು ತೊಂದರೆಪಡಿಸಬಾರದು. 20ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ವ್ಯಭಿಚಾರವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ರಕ್ತವನ್ನೂ ವರ್ಜಿಸಬೇಕೆಂದು ನಾವು ಅವರಿಗೆ ಪತ್ರವನ್ನು ಬರೆದು ಅಪ್ಪಣೆಕೊಡೋಣ. ಯಾಕೆಂದರೆ ಪುರಾತನಕಾಲದಿಂದ ಎಲ್ಲಾ ಪಟ್ಟಣಗಳಲ್ಲಿ ಮೋಶೆಯ ಗ್ರಂಥವನ್ನು ಬೋಧಿಸುವವರು ಇದ್ದಾರೆ; ಅದು ಪ್ರತಿ ಸಬ್ಬತ್ ದಿನವೂ ಸಭಾಮಂದಿರಗಳಲ್ಲಿ ಪಾರಾಯಣವಾಗುತ್ತದಲ್ಲಾ 22 23 ಸಭೆಯ ಹಿರಿಯರೂ ಸರ್ವಸಭೆಯ ಅನುಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವುದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯರಾಗಿದ್ದ ಬಾರ್ಸಬ್ಬನೆನಿಸಿಕೊಳ್ಳುವ ಯೂದನನ್ನೂ, ಸೀಲನನ್ನೂ ಆರಿಸಿಕೊಂಡು, 23ಅವರ ಕೈಯಲ್ಲಿ ಬರೆದುಕೊಟ್ಟದ್ದೇನಂದರೆ – ಸಹೋದರರೂ, ಅಪೊಸ್ತಲರೂ ಮತ್ತು ಹಿರಿಯರೂ ಅಂತಿಯೋಕ್ಯ ಸಿರಿಯ ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋ 24 25 26 24. ಮಲೋನಿಂಚಿ ಪೊನ ಕೊಡಿಗ ಮಂದಿ ಮನಿಂಚಿ ಏಮಿ ಅಪ್ಪಣೆಲೆಂದೇ ವಾಲ ಮತಲ್ನಿಂಚಿ ಮಮುಕಿ ಅಸಮದನಂ ಪುಟಿಂಚಿ ಮಾ ಮನಸುನಿ ಕಳವಳ ಪಡಿಸೆ ಅನಿ ವಿನಟ್ಕು ಕೊಡಿಗ ಮಂದಿನಿ ಅರ್ಸ್ಕೊನೆ 25-26:-.ಮಾ ಕರ್ತುಡೈನ ಯೇಸುಕ್ರಿಸ್ತುಡ ಪೆರ್ನ ನಿಮಿತ್ತ೦ ಜೀವನ್ಮು ಹoಗುನೀ ತೋರುಶುಡೋ ಮಾ ಪ್ರಿಯo ಬಾರುನಬುಡು ಮಲೀ ಪೌಲರ ಜೋತಲ್ ಮಿದಿ ಜೋತ್ತ್ಲಿ ಅ೦ಪೀ೦ಚೆದಿ ಯಕ್ತುಮನಿ ಮಾಮದ್ರು ಯೆಕಮಸ್ಸಯಿ ತಿರ್ಮಾನಿ೦ಚಿನಮು 27 28 29 27. ದನಿ೦ಚಿ ಯಹುದ್ಯುಡ್ನಿ ಸಿಳುಡುನಿ ಅ೦ಪಿ೦ಚ್ನಮು ವಾಳು ಇ ಸ೦ಗಥಿಲ್ನಿ ನೊರ್ಮತ್ಲನಿ೦ಚಿ ಮಿಕಿತಿಳುಮಿಸ್ಮಿ 28-29 ವಿಗ್ರಮ್ಕು ನಿವೆದ್ಯ ಚೆಸಿನ ರಕ್ತಮ್ನಿ ಕುತ್ಗೆ ವಿಡ್ಸಿ ವಿಸರ್ಜಿಂಚಿ ಅವಯ್ಮ್ಯ್ಡಿ ದಿಂಕಿ ಹೆಚ್ಹಿನ ಬರಮನಿಮಿಪೈನ ಹೆಸ್ಕರದಣಿ ಪವಿತ್ರಮುಡಿ ಮಾಕಿ ವಿತಂಗ ಚುಪ್ಯಂ . ಮಿರು ಹೆಚ್ಮಿಂದ ಉತ್ಲ ಗೊದ್ವಕಿ ಪೋಕುಂದಮಿಕಿಮನ್ಚಿದಿತುಂಡಿ ಸುಭಾಮ್ಕನಿ 30 31 32 30:-ವಳು ಅಪ್ಪಣೆ ತಿಸ್ಕೊನಿ ಅಂಥಿಯೋಕ್ಯ್ಲ ಹೊಚ್ಚಿ ಮಂದಲಿಲ ಕುದ್ಬಿಚಿ ಅ ಕಗ್ದ್ಮ್ನಿ ವಲ್ಕಿ ಒಪ್ಲಿಚಿ . 31:-ವಳು ಓದಿ ದನಿಕ ದೈರ್ಮಿನಿಕ ಸಿಸ್ಕೊನಿ ಸಂತ್ಹೊಹ್ಪತ್ತ್ಲಿ . 32:-ಯುದಣಿ ಸಿಲುದ್ನಿ ವಾಲೆ ಪ್ರವಡಿಲ ಶೋದ್ರ್ಳು ಅನೆಕ್ಮ್ಲ ಮತ್ಹ್ಲ್ನಿಂಕ ಚೋಪ್ನಿ ದ್ರ್ದಪಡ್ಸ್ಲಿ . 33 34 35 33:-ಅಕ್ದ ಕೆಲ್ವ್ಳು ಕಲ್ಶಿನತ್ರ್ಮು ತನ್ನಿ ಪೈನದ್ಪ್ಪು ವಾಲ್ ಡಿಗ್ರ ಪೋಥನಪ್ಪ್ದುಅಪ್ಪಣೆ ಸೇಸಿಕೊನಲಿ . 34:-ಐತ್ಹೆ ಸಿಲದ್ಕಿ ಅಹ್ಕ್ದೆ ಉಂದಲ ಮೊಂಚ್ದಣಿ ಸುಪೆ . 35:-ಐತೆ ಪುಲ್ದು ಬರ್ನಬದು ಅನ್ಥಿಯೋಕಳ ನಿನ್ಚಕನಿ ಬೇರೆ ಜನ್ಲ್ಕಿ ಉಪದೆಷ್ಮ್ಸೆಸ್ಥ ಕರ್ಥ್ದು ವಕ್ಯ್ಮ್ನಿ ಸುವರ್ಥನಿ ಸೋಪಥುನ್ಡ್ಲಿ . 36 37 38 36.ಕೊಂಚೋಯು ದಿವಸಲ್ಯನ ಪೈನ ಪೌಲುಡು ಬಾರ್ನಬುಡಿಕಿ ಮಾಮ ಕರ್ತುಡ ವಾಕ್ಯಂನಿ ಸಾರಿನ ಅನಿ ಉರ್ಲಕೀ ಪೈಯಿ ಹಾಲುಂಡಿ ಸಹೊದರಲು ಎಂತುವುಂಡರಾನಿಸೊಸ್ಕನಿ ಹೊತ್ತಮುಸೊಪ್ಪೇ. 37.ಬರ್ನಬುಡು ಮಾರ್ಗಕುಡು ಅನ್ಬಂಚಕಾನೆಕೊಳ್ಳುವಯಹನೊಂಡಿನಿ. 38.ಮಾ ಸಂಗದಮು ತೋರ್ಕನಿ ಪೋವಳನಿ ಉಣ್ಣಅಂಪ್ದು ಪೌಲುಡು ಮಾ ಜೋತ್ಲ ಕೆಲಸಕಿ ಪೋಚ್ಚೆದ ಪಂಪುಲ್ಯ್ಲ ಮಾಮುಲ್ನಿ ಹಿಡಿಸೋಡ್ನಿ ಪಿಲ್ಬ್ಕಿನಿ ಪೈಯದಿ ತಕೊಂಕಾದು ಹನಿನೆನೆಸೇ. 39 40 41 39.ಈ ವಿಷಯಂಲ ತಿಕ್ಷ್ಣoವಗ್ದನಂ ಉಂಟಾಯಿ ವಾಳು ಹೊಕ್ನೋ ಹೋಕ್ನೋ ಅಗ್ರಲ್ನಿ ಬಾರ್ನಾಬುಡು ಮಾರ್ಕುಂಡಿ ತೊದ್ಕನೀ ಸಮುದ್ರಮರ್ಗಮೈಯಿ ಕುಪ್ರದ್ವಿಪಕ್ಕಲ್ನಿ ಪಾಯ. 40.ಪೌಲುಡ ಸೌಳುದ್ನಿ ತುದ್ಕನ್ನಿ ಸಹೋದಲ್ನಿಚ್ಚಿ ಕರ್ತುಡ ಕ್ರುಪಶ್ರಾಯನಿಂಕ ಒಪ್ಪಿಸಲ್ಪದಯು. 41.ಪೈಯಿ ಸಿಲಿಲ್ರ ಮಾಲಾ ಕಿಲಿಕ್ಯಂ ಸಿಮೆಲಾ ಸಂಚರಿಸೆಸ್ತಾ ಸಭೆಯಲ್ನಿ ದೃಡುಪಡಿಚ್ಗಾನಿ.