13 1 ಸುವಾರ್ತ ಪ೦ದ್ರತಕ ಪೌಲ್ ಪ್ರಯಾಣ ಚೆಸಿನ ಮೊದಲ ಪ್ರಯಾಣ ಸ೦ಗತಿ೦ಗಲ್. (13:1 - 14:28) ಬಾರ್ನಬ ಸೌಲ ಕುಪ್ರದ್ವೀಪಕ್ಕೆ ಪೊಯಿ೦ದು ಅ೦ಗೆ ಎಲುಮನ್ ಅ೦ದ ಮಾ೦ತ್ರವದಿ ಕುರತ್ ಅಒತಿಯೋಕ್ಯತಿಲೆ ಇರಕ ಸಭೆಯುಲ್ಲೇ ಪ್ರವಾದಿಒಗಳು , ಬ್ಹೊಧಕರ ಇ೦ದರ್ ಅವರುಗಲ್, ಬಾರ್ನಾಬ್, ನೀಗರನೆನ ಸಿಮೆಯೋನ, ಕುರೇನ್ಯದ ಲೂಕ್ಯ ಉಪರಾಜನಾನ ಹೆರೋದ ಸಾಕು ತ೦ಬಿಯಾನ್ ಮೆನಹೇನ, ಸೌಲ ಇವರುಗಳೇ. 2 ಇವರ ಕರ್ತರ್ ಆರಾದಿಕಿತ್ತರ್ ಉಪವಾಸ ಸೆಕಿತ್ತರ್ ಯಿ೦ದಪ್ಪೊ ಪವಿತತ್ಮಾಮ೦ - ನಾನು ಬಾರ್ನಾಬ ಸೌಲರನ್ನ್ ಕುಪಿಟ್ಟ ವ್ಯಾಳಕ್ಕಾಯಿ ಅವರುಗಳೇ ಏರ್ಪಡಿಚಿ ಅಣಿ ಚೋನ್ನರ್. 3 ಅಪ್ಪ೦ ಅವರುಗಲ್ ಉಪವಸ೦ ಇ೦ದ ಪ್ರರ್ತಿಚ್ಚಿ ಅ೦ದ ರೆ೦ಡ ಬೇರ ಮೇಲೆ ಕೈಯಿ೦ಗಲ್ ಯಿಟ್ಟ ( ಹಸ್ತ೦ ಇಟ್ಟ) ಅವರೇ ಅನಿಪ್ಪಿನಾರ್ 4 5 4.ಪುರ್ರ್ ಕೊಡುಕೊಅಯಿನ ಬೆರೋಯ ಪೂಟ0ಮಾಲು ಸೋಪತ್ರನೋ ದೆಸಲುನಿಕದವಳಕಿ ಅರಿಸಾಕಾನಿಡು ಸೆಕು೦ದಡು ದಬೆಪಟ್ಟುತ್ ಗಾಯದೂ ತಿಮೊದಿಯಡು ಅಸಾಸಿವೆಯಲಿಕಿ ತುಖಕಡು ತುಪ್ನ್ತ್ಪ್ಮ ಮದೂ ಅಸ್ಸಿಸೀದೆಯ ವರೇಕೆ ವಾಡ ಜೋಪ್ಥ್ ಪೋಯಲಿ 5.ಊಳು ಮು೦ಚಿತ೦ಗ ಪೋಯಿ ನಾಗೈಸೈರಂ ತ್ರೋವಾಲ ಕಸ್ತವುಡ್ಲಿ . 6 7 8 ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ‘ಬಾರ್‍ಯೇಸು’ ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು. 7ಅವನು ರಾಜ್ಯ ಪಾಲನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಜೊತೆಯಲ್ಲಿದ್ದನು. ಆ ಅಧಿಪತಿಯು ಬುದ್ಧಿವಂತನಾಗಿದ್ದು ಬಾರ್ನಬ ಸೌಲರನ್ನು ತನ್ನ ಬಳಿಗೆ ಕರಸಿ ದೇವರ ವಾಕ್ಯವನ್ನು ಕೇಳುವುದಕ್ಕೆ ಅಪೇಕ್ಷೆ ಪಟ್ಟನು. 8ಆದರೆ ಆ ಅವರಿಗೆ ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. 9 10 ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ 10ಅವನನ್ನು ದೃಷ್ಟಿಸಿನೋಡಿಎಲೈ, ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ? 11 12 11.ಅಪುಡು ವಾಡು ಪೈನಕಿ ಪೋಯಿ ರೋಟ್ಟಿ ಇರಸಿ ಉಟಮುಸೇಸಿಕೊಚoಪೋದ್ದು ಎಲಗಯ ತನಕ ಮತ್ಲಾಡಿ ಅಮಿಕ್ಕ ಪೈಯಡು. 12.ವಾಳು ಜಿವಿತಮೈನಾ ಪಿಲ್ಗಾಡ್ನಿ ಪಿಲ್ಚನಿ ವಚ್ಚಿವಾಳ್ಗಿ ನಿಂಡಾ ರಕ್ಷಣಂ ಉಂಟಾಯಾ. 13 14 15 ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆಗೆ ಬಂದರು; ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು. ಆ ಮೇಲೆ ಅವರು ಪೆರ್ಗೆಯಿಂದ ಸಂಚಾರಮಾಡಿ ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಅವರು ಸಭಾಮಂದಿರದೊಳಗೆ ಹೋಗಿ ಕುಳಿತುಕೊಂಡರು. ಧರ್ಮಶಾಸ್ತ್ರವು ಪ್ರವಾದಿಗಳ ಗ್ರಂಥವು ಇವುಗಳ ಪಾರಾಯಣವಾದ ಮೇಲೆ ಸಭಾಮಂದಿರದ ನಾಯಕರು – <<ಸಹೋದರರೇ, ಜನರಿಗೆ ಹೇಳತಕ್ಕ 16 17 18 16.ಪುಲುಡು ತಾನೀ ಸಾದುಡ್ ಆಯಾ ಪ0ಚ್ಶಸ್ ಶತಾದೀ ವ೦ಸಲಾ ಯೆರುಸಲೂ ಮ್ ಉ0ಡಲನೀ ಅವಸರ೦ ಪಡ ಉನಾ ದ್ನು ನು ಅನಾಸಿಮಾಕಾಲೀ ಕದಯಿನೀ ಮೆನೂಲಗ್ನ್ ಎಪೆಸ ಪಡ ಉನ್ ದಾನು ಅನ್ಯ ಸಿಮ್ಮ್ ಕಾಲೀ ಕಾಯ್ಯ್ ದೆನೀ ಮನೂ ಲಾಗಾ ದಾಟೆ ಪೋವಾಲಾನೀ ತಿಮ್ನೀ ನೀಚ್0ಟಡು 17.ವಾಡು ಮೀಲತನೀ೦ಕ ಎಪೆಸಾ0ಗಿ ವಚೀ ಸಬಾ ಹಿರಿಲೀ ಪಿಲೇ ಚಳ್ 18.ವಾಡು ವಳ್ ದೆಗ್ಗಗಾ ವಚಿ ನೀನು ಆಸಾಸಿಮೆಲ ಕಲ್ಟು ದಿನಮುಲು ನಟಸ್ಸಾನಾನು ಅನೀಮೀಕಿ ಗೂತು0ದಿ 19 ಕಾನಾನ್ ದೇಶದತ್ತಿಲೆ ಅನ್ಯ ಜನ೦ಗಲ್ ಇ೦ದಾ ಏಳು ರಾಜ್ಯ೦ಗಲೇವೆ ನಿರ್ಮೂಲ ಚೆಸಿ ಅ೦ದ ದೆಶತ್ತ ಜನರೆವೆ ಅವರಗಳಕ್ಕ್ ಸ್ವಾಸ್ಥ್ಯಮಾ ಪೊಚಿಕುಡ್ತಾ. 20 ಇತ್ತಿನಿವುಲ್ಲ ಸುಮಾರು ನಾನೂರ ಅ೦ಬದ ವರ್ಶ೦ಗಲ್ ಗತಿ೦ಚಿನ ಮೆಲಿಕಿ. ಪ್ರವಾದಿಯಾನ ಸಮುವೇಲನ ಕಾಲತ ವರೆಕು ನ್ಯಾಯಾಧಿಪತಿಗಳನ್ನ ಕೊಡುತ್ತಾರ. 21 22 ಅವರು ತಮಗೆ ಅರಸನು ಬೇಕೆಂದು ಕೇಳಿಕೊಳ್ಳಲು ದೇವರು ಅವರಿಗೆ ಬೆನ್ಯಾಮೀನನ ಕುಲದ ಕೀಷನ ಮಗನಾದ ಸೌಲನನ್ನು ರಾಜನನ್ನಾಗಿ ಕೊಟ್ಟನು. ಅವನು ಅವರನ್ನು ನಲವತ್ತು ವರುಷ ಆಳಿದನು. ಆ ಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ನೇಮಕಮಾಡಿ ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನ್ನ ಹೃದಯಕ್ಕೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವನು ಎಂಬುದಾಗಿ 23 24 25 23.ಪವಿತ್ರಾತ್ಮುಡು ನಾಕಿ ಸೋಪುವುನಡಾಡು ಮಿಕಿ ಕಪಲು ವಸ್ತನಿ 24.ನೀನು ಪ್ರಣ0ನಿ ಉಳನಕಿ ಇಷ್ಟ೦ ಪಡಲೆದು ದೆವುಡ ವಕಾನಿ ಸರಾಕಿ ಇಷ್ಟ0 ಪಟನು . 37.ಪೌಲುಡು ಮೀಳು ಇ೦ಕ ಪೆನಾ ನಾ ಮೋಕನಿ ಇ0ಕೆಪು 26 27 ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ. 27ಯೆರೂಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿಗಳೂ ಆತನನ್ನಾಗಲಿ ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ಮಾತುಗಳನ್ನಾಗಲಿ ಗ್ರಹಿಸದೆ ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ಮಾತುಗಳನ್ನೇ ನೆರವೇರಿಸಿದರು. 28 29 28.ಪ್ರಭು ವಾಡ ಸ್ವರ೦ನಿ0ಕಾ ಸ೦ಪಾದಿಚ್ ನ ದೇವುಡು ಸಬೆನೀ ಪರಿಪಾಲಿಚ್ ದಾನೀ ಪ್ರವಿತ್ರಡು ಮೀಮಿ ಆಸೂಸಾನವಳ್ ಪೆಟುನ್ ದಾನು ಹಿ0ಡಿನ್ ವಿಶಲ ಎಪೂ೦ಗಾ ಉನ0ಡರಿ 29.ನೀನು ಪೈನ೦ಕಾ ಕ್ರರ ಮೈನ್ ತೋಳಲ್ ಮೀಲೂಗ ವಸ್ತವನಿ ನೀನು ತಿಲೈಅವಿ ಹಿ0ಡಿನೀ ಕನೀಕರಿಚ್ಟು ಟುದು . 30 31 30.ಮೀಳ್ ಕೆಲವು ಭಕಾವಿಶ್ವಸ್ ವಾಳಕಾಡಿನಿಸೆಲ ನಾಕಿ ಅಸತ್ಯ ಮಾಯ್ ಬೋದಾನಾಲೀ ಸೋಪ್ ಶೆಷ್ಟಲು ವಾಳ ಕಾಡಿ ಎಲೋಟುರು 31.ದಾನಿ೦ಚ್ನೀನು ಕಾನಿಳ ಪೋಸ್ಕ್ ಮುಡಾನು ಪಾದಾರಟ್ ಪಾಸೋತ್ ಲೆಗು0ಡ ಬದೀಸೋಪ್ರ ನನೀ ಮೀಳು ಜ್ಞಾಪಕ೦ ಸೆಶುನೀ ಎಚ್ರೆ0ಗಾ ಉ೦ಡರಿ 32 33 34 ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಮರಣದಿಂದ ಎಬ್ಬಿಸಿದ್ದರಲ್ಲಿ ನನಗೆ ನೀನು ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು. ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಜೀರ್ಣಾವಸ್ಥೆಗೆ ಸೇರತಕ್ಕವನಲ್ಲವೆಂಬುದರ ಕುರಿತು ದೇವರು ಹೇಳಿರುವುದೇನಂದರೆ – ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ 35 36 37 ನುಸಾರವಾಗಿ ಆತನು – <ನೀನು ನಿನ್ನ ಪ್ರಿಯನಿಗೆ ಜೀರ್ಣಿಸುವ ಅವಸ್ಥೆಯನ್ನು ನೋಡಗೊಡಿಸುವುದಿಲ್ಲವೆಂದು> ಬೇರೊಂದು ಕೀರ್ತನೆಯಲ್ಲಿ ಹೇಳಿದ್ದಾನೆ. 36<<ದಾವೀದನಾದರೋ ತನ್ನ ಜೀವಮಾನ ಕಾಲದಲ್ಲಿ ದೇವರ ಸಂಕಲ್ಪಕ್ಕನುಸಾರವಾಗಿ ಸೇವೆಮಾಡಿದನಂತರ ; ಸತ್ತಾಗ ತನ್ನ ಪೂರ್ವಜರ ಬಳಿ ಅವನನ್ನು ಸಮಾಧಿಮಾಡಲಾಯಿತು, ಅವನ ದೇಹವು ಜೀರ್ಣಾವಸ್ಥೆಯನ್ನು ಅನುಭವಿಸಿತು. 37ಆದರೆ ದೇವರು ಮರಣದಿಂದ ಎಬ್ಬಿಸಿದ ಯೇಸುವು ಜೀರ್ಣಾವಸ್ಥೆಯನ್ನು ಅನುಭ 38 39 ಆದುದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪ ಕ್ಷಮಾಪಣೆಯು ದೊರೆಯುತ್ತದೆಂಬುದು ನಿಮಗೆ ಸಾರೋಣವಾಗಿತ್ತೆಂದು ನಿಮಗೆ ತಿಳಿದಿರಲಿ. 39ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆ ಹೊಂದಲಾಗದ ಎಲ್ಲಾ ಪಾಪಗಳಿಂದ ನಂಬುವವರೆಲ್ಲರು ಆತನ ಮೂಲಕವಾಗಿ ಬಿಡುಗಡೆಹೊಂದಿ ನೀತಿವಂತರೆನಿಸಿ ಕೊಳ್ಳುತ್ತಾರೆ. 40 41 ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವುದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಆದೇನಂದರೆ – 41ಎಲೈ ತಿರಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಎಷ್ಟುಮಾತ್ರಕ್ಕೂ ನಂಬುವುದಿಲ್ಲ ಎಂಬುದೇ ಎಂದು ಹೇಳಿದನು. 42 43 ಪೌಲನೂ ಬಾರ್ನಬನೂ ಸಭಾಮಂದಿರವನ್ನು ಬಿಟ್ಟು ಹೋಗುತ್ತಿರುವಾಗ ಜನರು ಈ ಮಾತುಗಳನ್ನು ಬರುವ ಸಬ್ಬತ್ ದಿನದಲ್ಲಿಯೂ ತಮಗೆ ಹೇಳಬೇಕೆಂದು ಕೇಳಿಕೊಂಡರು. 43ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿಯೂ ದೇವಭಕ್ತರಾಗಿದ್ದ ಯೆಹೂದ್ಯ ಮತಾವಲಂಬಿಗಳಲ್ಲಿಯೂ ಅನೇಕರು ಪೌಲ ಬಾರ್ನಬರನ್ನು ಹಿಂಬಾಲಿಸಿದರು. ಇವರು ಅವರ ಸಂಗಡ ಮಾತನಾಡಿ ದೇವರ ಕೃಪಾಶ್ರಯದಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು. 44 45 ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚುಕಡಿಮೆ ಇಡೀ ಊರವರು ದೇವರ ವಾಕ್ಯವನ್ನು ಕೇಳುವುದಕ್ಕೆ ಸೇರಿಬಂದರು. 45ಆದರೆ ಜನರು ಗುಂಪುಗುಂಪಾಗಿ ಬರುವುದನ್ನು ನೋಡಿ ಯೆಹೂದ್ಯರು ಮತಾಭಿಮಾನದಿಂದ ತುಂಬಿದವರಾಗಿ ಪೌಲನು ಹೇಳಿದ ಮಾತುಗಳಿಗೆ ವಿರೋಧವಾಗಿ ದೂಷಣೆಯ ಮಾತುಗಳನ್ನಾಡುತ್ತಾ ಇದ್ದರು. 46 47 ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ – ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವುದು ಅಗತ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡಿದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ. 47ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಹೇಗಂದರೆ – ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಅಂದರು. 48 49 ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು ದೇವರ ವಾಕ್ಯವನ್ನು ಹೊಗಳಿದರು; ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರು ನಂಬಿದರು. 49ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂದಿತು. 50 51 52 ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಊರಿನ ಪ್ರಮುಖರನ್ನೂ ಹುರಿದುಂಬಿಸಿ ಪೌಲ ಬಾರ್ನಬರ ವಿರೋಧವಾಗಿ ಹಿಂಸೆಯನ್ನೆಬ್ಬಿಸಿ ಅವರನ್ನು ತಮ್ಮ ಪ್ರದೇಶದಿಂದ ಆಚೆಗೆ ಅಟ್ಟಿಬಿಟ್ಟರು. 51ಅವರು ತಮ್ಮ ಕಾಲಿಗೆ ಹತ್ತಿದ್ದ ಧೂಳನ್ನು ಅವರ ಮೇಲೆ ಝಾಡಿಸಿಬಿಟ್ಟು ಇಕೋನ್ಯಕ್ಕೆ ಹೋದರು. 52ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮಭರಿತರೂ ಆಗಿದ್ದರು.