ಭಾಗಂ 1
1
ಯೇಸು ಸ್ವಾಮಿನ ಆಳ ಅಪೋಸ್ತಲನಾಗಲೇ ಕರದ್ ದಯ್ವನ ಸುವಾರ್ತೆನೆ ಸಾರಲೇ ಗೊತ್ತುಮಾಡಿದ ಪೌಲನ್ ಬರದ ಪುಸ್ತಗ
2
ದಯ್ವ ಮುಂಚವೇ ಪವಿತ್ರ ಗ್ರಂಥಲ್ ತನ್ನ ಪ್ರವಾದಿ ಯಿಂದ ವಾಗ್ದಾನ ಮಾಡಿದದ್
3
ಈ ಸುವಾರ್ತೆ ದೇವಯಜ್ಞ ಆಗಿದಲೆ ಅವನ ಮನುಷ್ಯತ್ವದ ಪ್ರಕಾರ ದಾವೀದನ ಕುದುಮದವ ಸತ್ರಾವರ್ ವಳಗಿಂದ ಪುನಂ ಎ ದ್ದಿ ಬಂದ್ ಪರಿಶುದ್ದ ಆತ್ಮನ ಪ್ರಕಾರ ದಯ್ವ ಮಘ್ನ ಅಂದ್ ನಿರ್ಣಯಸಲ್ಪಟ್ಟವನ್ನು ಆಗಿದೆನೆ
4
ಇವರ್ ಯಸರ್ ಮಹಿಮೆಗಾಗಿ ಯಲ್ಲಾಜನ ಇವರ್ ನೆ
5
ನಂಬಿ ಮಾತ್ ಕೇಳಿ ನಡೆಯಂತೆ ಮಾಡಲೆ ಶಿಷ್ಯರ್ ಆಗ ಸೌಭಾಗ್ಯ ನನ್ನಗ್ ಇತ್
6
ಯೇಸ್ ಸ್ವಾಮಿ ಸ್ವಂತಜನ ಆಗಿರಲೇ ಕರ್ ದವ್ರಗ ನಿಂಗನ್ ಸೇರಿದ್ದೀರ್
7
ರೋಮ್ ನಗರಲ್ ದಯ್ವನ ಇಷ್ಟ ಆಗಿರ ದಯ್ವ ಜನ ಆಗಲೇದಯ್ವಯಿಂದ ಕರ್ತನ್ ಆಗಿರ ಯೇಸು ಸ್ವಾಮಿಯಿಂದ ಕೃಪೆಯಿಂದ ಶಾಂತಿಯು ಆಗಲಿ ರೋಮ್ ನಗರಗ್ ವಾಗಲೇ ಆಸೆ
8
ಮೊದ್ಲ್ ನಿಂಗಯಲ್ಲರ ಪರವಾಗಿ ಯೇಸು ಕ್ರೀಸ್ತ್ ಯಿಂದ ನಾ ನನ್ನ ದಯ್ವಗ್ ಸೋತ್ರನೆ ಸಲ್ಲಿಸುತ್ತೇನೆ ಯನ್ಗ್ ಅಂದಲೇ ನಿಂಗ ನಂಬಿಕೆ ಇಂದೇ ವಿದೇಯತ್ ಇಡೀ ಲೋಕಯಲ್ಲ ಯಸರ್ ಆಗಿದೆದೆ
9
ದಯ್ವ ಜನ ಸುವಾರ್ತೆನೆ ಸಾರ್ಯೊದ್ ಅವರ್ ನೆವೆ ನನ್ನ ಆತ್ಮಯಿಂದ ಸೇವೆ ಮಾಡಂ ವಾಗಿ ತಪ್ಸದೆ ನಿಂಗಗಾಗಿ ಪ್ರಾರ್ಥನೆ ಮಾಡಿತ್ತೀನಿ ಇದ್ಗ್ ದಯ್ವವೆ ನನಗ್ ಸಾಕ್ಷಿ
10
ನಾ ಇನ್ ಮುಂದಕ್ ಬ್ಯಾಡಗಲಿಗೆಯಲ್ಲಾ ನಿಂಗ ತನಗ್ ಬರಲೇ ದಯ್ವನ ಇಷ್ಟಯಿಂದ ನನಗ್ ಯಾವುತರರ್ ವಳ್ಳೆದ್ ಹಾಗಕಂದ್ ಬೇಡಿತ್ತೀನಿ
11
ನಿಂಗನೆ ನೆಲೆ ನಿಲದ್ ಗಾಗಿ ನಾ ನಿಂಗಗ್ ಸ್ವಲ್ಪ ಆತ್ಮಿಕ ವರನೆ ಕ್ವೊಡಲೇ ನಿಂಗನೆ ನ್ವೊದಕಂಡ್ ಆಸೆ ಪಡ್ತೀನಿ
12
ಹಿಂಗೆ ಇರಗ ನಂಗ ಒಬ್ಬರಿಂದ ಒಬ್ಬರಗ್ ಪರಸ್ಪರ ಪ್ರೋತ್ಸಾಹ ಗೋಳ್ಳಕ್
13
ಅಣ್ಣ ತಂಮ್ಮದವರೇ ಈ ಸುದ್ದಿ ನಿಂಗಗ್ ಗೋತ್ ಇರಲಿ ನನ್ನ ಸೇವೆ ಬೇರೆವರ್ ತಣನ್ ಫಲ ಕ್ವೋಟತರ ನಿಂಗ್ ಲನ್ ಫಲ ಕ್ವೊಡಲಿ ಅಂದ್ ನನ್ನ ಮಾತ್ ಇಂದ ನಿಂಗ ತನಗ್ ಬರಲೇ ನಾ ಸುಮಾರ್ ಸಲ ಬರಕಂದ್ ಇದ್ದಿ ಅಗಂಬಗ ಕಾರಣಾಂತರಗಳಿಂದ ಇಲ್ಲಿಗಂಟ ಬರಲೇ ಆತ್ಲೆ
14
ಜನ ನಾಗರಿಕರೇ ಆಗಿಸಲಿ ಅನಾಗರಿಕರೇ ಆಗಿಸಲಿ ಓದಿರವರೆ ಆಗಿಸಲಿ ವಾದದವರೇ ಆಗಿಸಲಿ ಅವರ್ಯರಲ್ಗ್ ನಾ ಕರ್ತವ್ಯ ಬದ್ದನಾಗಿದ್ದೇನೆ
15
ಅದ್ಗತ್ತ ನಾ ರೋಮ್ ನಗರಲ್ ಇರ ನಿಂಗಗ್ ದಯ್ವಸುದ್ದಿನೆ ಸಾರಲೇ ಆತ್ರಯಿಂದ ಕಾತೋಡ್ ಇದ್ದೀನಿ
16
ನಾ ದಯ್ವನ ಸುದ್ದಿನೆ ಸಾರಲೇ ನಾಚಿಕೆ ಪಡದಿಲ್ಲೇಯಾನಗ ಅಂದಲೇ ಅದ್ ಮೊದ್ಲ್ ಯಹೂದ್ಯ ರ್ಗ ಹಿಂದೆ ಗ್ರೀಕ್ ರ್ಗ ಹಿಂಗೆ ನಂಬವರ್ ಯೇಲ್ರೆಗ್ ರಕ್ಷಣೆ ಕ್ವೋಡ ದಯ್ವನ ಶಕ್ತಿ ಹಾಗಿದೆದೆ
17
ಒಳ್ಳೆವನಗ್ ನಂಬಿಕೆ ಯಿಂದವೇ ಬದಿಕಿತೆನೆಂದ್ ಬರ್ ದ್ರಾತರ ದಯ್ವನ ನೀತಿಯ ಸುವಾರ್ತೆಲ್ ಪ್ರಕಟ ಆಗಿದೆದೆ ಆ ನೀತಿ ಮೊದ್ಲಯಿಂದ ಕ್ವೋನೆಗಂತ ನಂಬಿಕೆಯಿಂದ ಇದ್ದೆದೆ
18
ಮೈಸಮಾರನ್ ಯಲ್ಲಾ ಪಾಪಾಕ್ರಮಗಳ ಮೇಲೆ ದಯ್ವನ ಕ್ವೋಪ ಸ್ವರ್ಗಯಿಂದ ಬರ್ ತ್ತೆದೆಂದ್ ತಲದೆದೆ ಯಾನಗ ಅಂದಲೇ ಅವರ್ನ ಅಕ್ರಮ ನಡತೆ ಸತ್ಯನೆ ಅಡಗಿಸಿತೆದೆ
19
ದಯ್ವನ ವಿಷಯವಾಗಿ ಗೊತ್ತುಮಾಡನೆ ಅವರ್ಗ್ ಸೆರ್ಯಾಗೆ ಹಾಳಲ್ಯತೆದೆ ಯಾನಗ ಅಂದಲೇ ಅದನೆ ಅವರ್ಗ್ ದಯ್ವವೇ ಗೊತ್ತುಮಾಡಿದದೆ
20
ದಯ್ವ ಲೋಕನೆ ಉಂಟುಮಾಡಿದ ಕಂಡ್ಗ್ ಅವರ ಆಗೋಚರ ಗುಣಲಕ್ಷಣಗಳು ಅವರ ಅನಂತ ಶಕ್ತಿ ಇಂದೆ ದಯ್ವ ಸ್ವಭಾವ ಮೈಸಮಾರಗ್ ಸೃಷ್ಟಿ ಯಿಂದವೇ ವೇದ್ಯ ಆತೆದೆ ಅದ್ಗತ್ತಾ ಮೈಸಮಾರ್ ತಂಗ ಜನಗ್ ಯಾವದ ಒಂದು ನೆಪನೆ ಸಾಧ್ಯಕಾಣಿ
21
ದಯ್ವನೆ ಅವರ್ಗ್ ಗೊತ್ತ್ ಇದ್ದಲೇನ್ ಅವರ್ ದಯ್ವ ಅಂದ್ ಮೊರದಿಕೊಟ್ಟ ತಿಲ್ಲೇ ಇದರ ಬದ್ಲ್ ಅವರ್ ಬಡದ ಆಲೋಚನೆಲ್ ಮಂಕಾದರ್ ಅವರ ಬುದ್ದಿಯಿಂದ ಮನಸ್ ಅಂಧಕಾರವೇ ಆತ್
22
ತಂಗವೆ ಬುದ್ದಿ ಇರವರಂದ್ ಹೇಳ್ ತೆರೆ ಅವರ್ ವ್ ಟಾಗೆವೇ ಪೆದ್ದರ್ ಹಾತ್ತೇರೆ
23
ನಿಜಗಿ ಇರ ದಯ್ವನೆ ಪೂಜಿಸದ್ ಬೆಟ್ ನರಮಾನವರ ಪ್ರನಿಪಕ್ಷಿಗಳ ಹಾವುನೆ ವಿಗ್ರಹಗಳ್ ನೆ ಮಾಡಿ ಪುಜೆಮಾಡಲೇ ತ್ವೋಡಗಿದರ್
24
ಅದ್ಗತ್ತಾ ಮೈಸಮಾರ್ ಮನ್ ನ್ಸ್ ಆಶೆ ಪಾಸೆಗಳಗ್ ಬಲಿಯಾಗಿ ತಂಗ ತಡಿಯಿಂದ ತಂಗ ತಂಗಲೇ ಆಶ್ಲೀಲ ಕೃತ್ಯಗಳೆಸಗಲೆಂದು ದಯ್ವ ಅವರ್ನೆ ಅಶುದ್ದ ನಡತೆಗೆ ಬ್ ಟಬ್ ಟ್ತರ್
25
ಅವರ್ ನಿಜಾಗಿ ಇರ ದಯ್ವನೆ ಬ್ ಟೆ ಸುಳ್ಳಾಗಿರ ದಯ್ವನೆ ಬೆಡ್ಯೋ ಡಿದರ್ ಜೀವಾಕ್ವೋಟ ದಯ್ವನೆ ಪುಜೆಮಾಡದ್ ಬ್ ಟ ಸೃಷ್ಟಮಾಡಿದ ದಯ್ವ ಒಬ್ಬನಗ್ ಸ್ತುತಿಸ್ತೋತ್ರ ಸಲ್ಸ್ ಕ್ ಆಮೇನ್
26
ಅವರ್ ಇದ್ನೆ ಮಾಡಿದ ಕಂಡ್ಗ್ ದಯ್ವ ಅವರ್ನೆ ಕೇವಲ ಲಜ್ಜಸ್ಪದವಾದ ಕಾಮಭಿಲಾಷೆಗೆ ಒಪ್ಪಿಸಿಬಿಟ್ಟನ್ ಯಾಂಗ್ಯ ಆಂದಲೇ ಅವರ್ ಯಂಮಕ ಸ್ವಂತ ಇದ್ದ ಭ್ವೋಗನೆ ಬ್ ಟ ನಂಗದ್ ಅಲ್ಲದದ್ನೆ ಮಾಡಿದರ್
27
ಇದರಲಕವೆ ಗಂಡದಿರ್ನ್ ಸ್ವಾಭಾವಿಕವಾದ ಸ್ತ್ರಿಬ್ವೋಗನೆ ಬ್ ಟ ಒಬ್ಬರವಂದಿಗೆ ಒಬ್ಬರ್ ಕಾಮೊತುರದಿಂದ ತಾಪಗೊಂಡರು ಗಂಡ್ಗ ತಕ್ಕ ಶಿಕ್ಷೆಗ್ ಗುರಿ ಆದಾರ್
28
ಇದ್ ಅಲ್ಲದೆ ದಯ್ವನೆ ನಂಬಲೆ ಅವರ್ಗ್ ಇಷ್ಟ ಇಲ್ಲದಕಂಡ್ಗ್ ಅಲ್ಲದ ಕೃತ್ಯನೆ ನಡ್ಸ್ ವರಾಗಲೇ ದಯ್ವ ಅನಾಚಾರವ ಮನ್ಸಗ್ ಅವರ್ನ ಒಪ್ಪಿಸಿತ್
29
ಅವರ್ ತಣಲ್ ಇದ್ದ ಯಲ್ಲ ತರದ ಅನ್ಯಾಯ ಕ್ಯಟ್ಟತನ ಲೋಭ ದುಷ್ತತ್ವ ವಟ್ಟೆಕಿಸ್ ಕ್ವೋಲೇ ಜ್ಹಗಳ ಕಪಟ ಹಗೆಯಿಂದ ಇದ್ದವರ್ ಆಗಿದದ್
30
ಅವರ್ ಕಿವಿಕಾಳದವವರ್ ಚಾಡಿಹಾಳವರ್ ದಯ್ವಗ್ ವಿರುದ್ದ ಮಾಡವರ್ ಸೋಕ್ಕುನವರ್ ಅಂಕರದವರ್ `ಬಡಾಯಹಾಳವರ್ `ಕ್ಯಟ್ಟ ದನೆ ಮಾಡವರ್ ಅವ್ವಾಪ್ಪನ ಮಾತ್ನೆ ಕಾಳದವರ
31
ವಿವೇಚನೆಯಿಲ್ಲದವರು `ನಂಬಿಕೆ ಇಲ್ಲದವರ್ `ಪ್ರೀತಿಯಿಲ್ಲದವರ್ `ಕರುಣೆಇಲ್ಲದವರ್ `ಹಾದರ್
32
ಇದ್ನೆಲ್ಲ ಮಾಡವರ್ ಸಾವುಗ್ ಗುರಿ ಆತರೆ ಅಂಬ ದಯ್ವ ನ್ಯಾಮನೆ ಗೊತ್ತ್ ಇದ್ದಲೇನ್ ಇಂಥ ಹೀನ ಕೃತ್ಯನೆ ಮಾಡಿತ್ತೇರೆ ತಂಗ ಮಾಡದೆ ಅಲ್ಲದೆ ಇವರ್ ಲಕಮಾಡಿ ವರಗ್ನ್ ಸಹಾಯ ಮಾಡುತ್ತೇರೆ