6 1 ಅಳು ಆಗಿರ ಇನ್ನೊಬ್ಬರ ತನಲ್ ತಂಗಾ ಯಜಮಾನರನೇ ಯೆಲ್ಲಾ ಮಾನಗ್ ಯೋಗ್ಯರಂದು ಕಣೆ ಅಂದಲೇ ದೈವನ ಹೆಸರು ನಂಗ ಹೊಂದಿ ತಲತಿಯಿಂದ ಕಷ್ಟ ಆತೆದೇ. 2 ಯಾರುಗರು ದೈವನೇ ನಂಬು ವರಿದ್ದಲೇ ಅವರ ಆ ಯಜಮಾನರನೇ ಅಣ್ಣ ತಮ್ಮ ಅಂದು ಉದಾಸೀನಮಾಡದೆ ತಂಗಾ ಸೇವನೆ ಫಲನೆ ಹೊಂದಾವರ್ ನಂಬುವರ್ ಪ್ರಿಯರ್ ಆಗಿದೆ ರಂದು ತಳ್ಳಿದ ಅವರಿಗೆ ಜಾಸ್ತಿ ಸಂತೋಷಯಿಂದ ಸೇವೆ ಮಾಡಕ್ ಇದ್ನೇ ಹೇಳೇ ಅವರನೇ ಹೆಚ್ಚರಿಸು. 3 ಯಾರ್ ಯಾರ್ ಬೇರೆ ಮಾತನೆ ಹೇಳಿ ನಂಗ ಕರ್ತರ್ ಆಗಿರ ಒಳ್ಳೆ ಮಾತು. 4 ಭಕ್ತಿಯಿಂದ ಹೇಳಿ ಒಪ್ಪದೇ ವದಲೆ ಅಂವ ಒಂದನೇ ತಳೆದೆ ಕುತರ್ಕ ವಾಗ್ವಾದನೆ ಮಾಡ ಭಯಲ್ ಇದ್ದ ವದಯಿಂದ ಕಣ್ಣು ಕಾಣದಾಂವ ಅಗಿದೇನೆ. 5 ಇದರಿಂದ ವಟ್ಟೆ ಕಿಚ್ಚು ಸತ್ಯ ವಹಿವಾ ರಾಗಿದ್ದ್ದು ದೈವ ಭಕ್ತಿನೇ ಲಾಭ ಅಂದ್ ಆಳ ಈ ಮೈಸಲಾರ ಯಗಲಯಿರ ಕಚ್ಚಾಟ ಉಂಟಾತದೆ. 6 ಇದಲದೆ ತೃಪ್ತಿ ಆಗಿರಂವ ಭಕ್ತಿಲ್ ನಿಜ ಶ್ರೀಮಂತ ಆಗಿರುತ್ತಾನೆ. 7 ಹುಟ್ಟಿದಾಗ ನಂಗ ಈ ಲೋಕಾಗ್ ಯನ್ ತಂತಲ್ ಸಾಯಗಾ ಯನ್ ಎತ್ತೊಕೆ ಅಗಲ್ಲಿಲ್ಲ. 8 ನಂಗಾಗ್ ತಿನಿ ಬಟ್ಟೆ ಇದ್ದಲೇ ಅಷ್ಟೇ ಸಾಕು. 9 ಶ್ರೀಮಂತ ಆಗಿರಕಂದು ಅಸೆ ಮಾಡುವರ ಯೆಲ್ಲಾ ಅಸೆಗ್ ವಳನೆ ಆತೆರ್. ನಿರರ್ಥಕ ಹಾನಿಕಾರಗ ಆಶಾ ಪಶಾಗ ಸಿಕ್ಕಿ ಬುಳುತೇನೆ. ಇಂಥ ಅಸೆ ಮನುಷರನೇ ಕೇಡು, ನಾಶನಗೆ ಕರಕೊಂಡು ಹೋತದೆ, 10 ಹಣದ ಅಸೆ ಯಲ್ಲಾ ಕೇಡು ಮೂಲ ಹಣದ ಆಸೆಯಿಂದವೇ ಎಲ್ಲರ ನಂಬಿಕೆಯಿಂದ ದೂರ ಆಗಿ ತಂಗಾ ಗುರುಬಲನೇ ಯಲ್ಲಾ ತರದ ಕಷ್ಟಗ ಗುರಿಮಾಡಿತೆರೆ. 11 ದೈವನ ಭಕ್ತಿ ಯಿಂದ ಇರೆಂವ ನೀ ಯಲ್ಲಾ ಕೇಡಿಗೆ ದೂರಾಗಿ ದೈವ ಒಟ್ಟಿಗೆ ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರ ಚಿತ್ತ ಸಾತ್ವಿ ಕತ್ವ ಇದನ್ನೆ ಸಂಪದನೇ ಮಾಡಲೇ ಗ್ಯಾನ ಮಾಡು. 12 ಕ್ರಿಸ್ತ ನಂಬಿಕೆ ಇರುವವರ ಮಾಡಕಂದು ಇದ್ದ ಒಳ್ಳೆ ಹೋರಾಟನೇ ಮಾಡನಾ ಯಾಗಲಾಯಿರ ಜಿಂವನೇ ಹಡ ತೊಣ ಅದಾಗತ ದೈವ ನಿನ್ನೆ ಕರೆದದ್ದು ನೀ ಯಲ್ಲಾ ಸಾಕ್ಸಿ ಮುಂದಕ್ ಪ್ರತಿಜ್ಞೆ ಮಾಡಿದೆಲ್ಲ. 13 ಯಲ್ಲಾ ಸೃಷ್ಟಿಗ್ ಜೀವದಾರಕ ಅದಾ ದೈವನ ಮುಂದಕ್ ಪಾಂತ್ಯ ಪಿಲಾತನ ಕಲಾಗ್ ಒಳ್ಳೆ ನಂಬಿಕೆನೇ ತಾನೇವೇ ಸಾಕ್ಸಿ ಆಗಿದ್ದು ಹಾಳಾದ್ ಯಾನಂದಲೇ. 14 ನಂಗ ಕರ್ತನ ಆಗಿರ ಯೇಸು ಕ್ರಿಸ್ತಾನ್ ಒರೆಗಂಟೆ ನೀ ಸುವಾರ್ತೆನ ವಳ್ಳೇದಾಗಿ ಕಾಪಾಡಕ್ 15 ಭಾಗ್ಯ ವಂತನಾಗಿರ ಒಂದೇ ಗಂಡ ತನ್ನ ಕ್ಲುಪ್ತ ಸಮಯಲ್ ಅಂವನೇ ಬರಹಂಗೆ ಮಾಡಿತಾನೆ ಆ ಒಂದೇ ಗಂಡ ಯಾರಂದಲೇ ರಾಜಾದಿ ರಾಜನು ಕರ್ತರ ಕರ್ತನು. 16 ಅಂವ ಒಬ್ಬನೇ ವೆಲ್ಲೆಂವ ವಳ್ಳೆಬೈಲಾಲ್ ವಾಸ ಮಾಡುವ ಅಗಿದೇನೆ, ಮೈಸರ ಯಾರ್ ಅಂವನೇ ಕಂಡತ್ತಿಲ್ಲೆ ಯಾರ್ ಕಾಣಲೇ ಆಗದಿಲ್ಲೆ ಅಂವನಾಗ ಮನವು ನಿತ್ಯಾದಿ ಪತ್ಯವು ಇರಲಿ. ಅಮೆನ್. 17 ಈ ಲೋಕದ ವಿಷಯಲ್ ಶ್ರೀಮಂತ ಅಂಕಾರಾ ಯಿಲ್ಲದವರಾಗಿರದೆ ಯಚ್ಚಾರ, ಅವರ ಅಳೆವಾಗ ಅಸ್ತಿ ಮೇಲೆ ನಂಬಿಕೆಯಿಡದೆ ನಂಗ ಸಂತೋಷಗಾಗಿ ಯಲ್ಲನೆ ದಾರಳಾಗಿ ಕೊಡ ದೈವಾಲವೇ ನಂಬಿಕೆ ಯಿಡ ಹಾಂಗೆ ಅವರಗೆ ಹೇಳು. 18 ಅವರ ಒಳ್ಳೆಗುಣ ಆಗಿರಕ ಒಳ್ಳೆ ಕಾರ್ಯ ಮಾಡಲ್ಲ ಶ್ರೀಮಂತ ರಾಗಿರಕ ದಾನ ಕೊಡವರಾಗಿ ಇನ್ನೊಬ್ಬರೊಂದಿಗೆ ಪಾಲನೆ ಹಂಚುವರಾಗಿ ಉಪಕಾರ ಮಾಡುವವರಾಗಿರಿ. 19 ಹಿಂಗೇ ಅವರ ತಂಗಾ ಭವಿಸ್ಯ ಜೀವನಗ ಭದ್ರವಾದ ಬುನಾದಿ ಆಗಬಲ್ಲ ನಿಧನೇ ಕೊಡಸಕಂದು ಹೇಳನೆ ಆಗ ಅವರ ಯಾಗಲಾಯಿರ ಜೀವನನೇ ಪಡೀತಾರೆ. 20 ಪ್ರಿಯ ತಿಮೋಥಿಯನ್ ನಿನ್ನ ತಾಣಗ ಕೊಡಲಿರ ಒಳ್ಳೆ ಭೋದನೆನೇ ಒಳ್ಳೆ ರೀತಿಲಿ ಕಾಪಾಡಿ ಲೋಕದ ವ್ಯರ್ತ ಕಾರ್ಯಯಿಂದ ಜ್ಞಾನಿ ಅಂದು ತಪ್ಪಾಗಿ ಹಲವರ ವಾಗ್ವಾದಯಿಂದ ದೂರ ಇರಾನ್. 21 ಆರ್ಥ ಹಾಳ್ ಇಂತಕಪಟ ಬುದ್ದಿನೇ ಅವಲಂಬಿಸಿ ನಂಬಿಕೆನೇ ಕಳದೊಡರ್ ದೈವನ ಅನುಗ್ರಹ ನಿಂಗಲ್ ಇರಲಿ, ಅಮೆನ್.