1 1 ಯೇಸು ಕ್ರಿಸ್ತನ್ ಕೆಲ್ಸ ಮಾಡೋವನ್ ಯಾಕೋಬನ್ ತಮ್ಮನ್ ಆಗಿರ ಯೂದನ್ ಅಪ್ಪನಾದ ದೈವಲ್ ಇಷ್ಟ ಆದವರ್ ಯೇಸುಕ್ರಿಸ್ತನಿಗ್ ಕಾಪವರ್ ಆಗಿರ ಬರಿವಾದ ಯಾನಂದಲೇ, 2 ದೈವಯಿಂದ ಕರ್ದವರ್ ನಿಂಗಗ್ ಕರುಣೆ, ಶಾಂತಿ, ಪ್ರೀತಿ ಹೆಚ್ಚಾಗಲಿ. 3 ಇಷ್ಟ ಆದವರೇ ನಿಂಗಗ್ ಕಾಪಾ ವಿಷಯಲ್ ನಿಂಗಗ್ ಬರ್ದಾದ್ಲ್ ಪೂರ್ಣಶಕ್ತಿಯಿಂದ ಕಷ್ಟಪಡ್ತೇರೆ ದೈವ ಮಕ್ಕಗ್ ಯಾಗ್ಲೀರಂತೆ ಒಂದ್ ಸಲ ಒಪ್ಪಿಸಿಕೊಟ್ಟ ನಂಬಿಕೆನೇ ಕಪಾಡ್ಯಬಲೆ ನಿಂಗ ಹೋರಾಟ ಮಾಡಕಂದ್ ಅಂತೆ ಬಂದಾದ್ ಸರಿ ಅಂದ್ ಕಂಡಾತ್. 4 ಯಾನ್ಗಂದಲೇ ನಂಬಿಕೆ ಇಲ್ಲದವರ್ ನಂಗ ದೈವನ ಕೃಪೆನೆ ಗ್ಯಾನಮಡ್ಯೋದ್ ನಾಚಿಗೆ ಗೆಟ್ ನಡೆಲೆ ನಡೆವರ್ ಒಬ್ಬನೇ ಒಡೆಯಾನ್ ಕರ್ತ ಆಗಿರ ಯೇಸುಕ್ರಿಸ್ತನ ಗೊತ್ತಿಲ್ಲ ದವರ್ ಆಗಿರ ,ಅರ್ದಾಳ್ ಸಭೆಲ್ ಕಳವೆ ಯಿಂದ ಇದ್ದೇರೆ ಅವರ್ಗ್ ಈ ಶಿಕ್ಷೆ ಆಕಂದ್ ಮೊದ್ಲೆವೇ ಅವರ್ ಶುದ್ದಿಲ್ ಬರ್ದೆದೆ. 5 ನಿಂಗ ಎಲ್ಲಾನೆ ಮೊದಲೇ ತ್ ಳ್ ದವ್ರ ಆಗಿದ್ ನಾನ್ ಮುಂದಕ್ ಅರ್ಥ ಸುದ್ದಿನೇ ನಿಂಗ ಗ್ಯಾನಗ್ ತರಕಂದ್ ಎದ್ರ್ ನೋಡಿತ್ತಿನಿ ಅವೇ ಯಾವದ್ಯಂದಲೇ ಅವರೊಳಗೆ ನಂಬದೆವೋದವರ್ನೆ ನಾಶಪಡಿಸಿದನು. 6 ತಂಗನೆ ಆಳಿಕೆ ಮಾಡವರ್ನೆ ಕಾಪಾಡದೆ ತಂಗಗ್ ತಕ್ಕ ಮನೆ ಜಾಗಗ್ ಬುಟ್ ದೈವ ಮೈಸರ್ಗ್ ದೈವ ಯಾಗ್ಲಿರ ಕಟ್ಟು ಹಾಕಿ ದೊಡ್ಡ ಜಿನಲ್ ಶಿಕ್ಷೆ ಮಾಡೊ ಜಿನ ತೀರ್ಪು ಕೊಟ್ಟ್ ಅವರ್ನೆ ಇರ್ ಟ್ ಲ್ ಹಾಕಿದೆನೆ. 7 ಸೋದೊಮ್ ಗೊಮೋರ ಪಟ್ಟಣಲ್ ಇರವರ್ ಆ ದೈವ ಮೈಸರಂತೆ ನಡ್ ದೊಡ್ ತಂಗನೆ ಕೆಟ್ಟದ್ಗ್ ಒಪ್ಪಿಸಿಬುಟ್ಟರ್ ಗುಣ ಎದುರಾಗಿ ಲೋಕನೆ ಕೈಗೊಂಡ್ ನಡ್ದಾಯಿಂದ ಅವರ್ ಯಾಗ್ ಲ್ ಬಿಂಕಿಲ್ ಕಷ್ಟನೆ ಅನುಭವಿಸ್ಯೋಡ್ ಕೆಟ್ಟವರ್ಗ್ ಆಗೋದ್ ಇದೆ ಗತಿ ಇದ್ನೆ ಇಟ್ ದೆರೆ. 8 ಹಿಂಗಂದಲೇ ಈ ಜನರ್ ನಿದ್ದೆಲ್ ಕಾಣುವಂತೆ ಅದೇ ರೀತಿಯಾಗಿ ತಡಿನೆ ಹಾಳ್ ಮಡ್ಕೊತ್ತಾರೆ, ಬೆಲೆನೇ ನಾಶ ಪಡಿಸಿಕೊತ್ತೇರೆ. ದೊಡ್ಡ ಹಣಗಾರನೆ ದೂಷಣೆ ಮಾಡ್ತೆರೆ. 9 ಅಂದಲೇ ಪ್ರಧಾನ ದೈವ ಪ್ರಸನಾದ ಮೀಕಾಯೇಲನ್ ಮೋಶೆಯ ಸತ್ತ ವಿಷಯಲ್ ಪಿಶಾಚಿಯೊಂದಿಗೆ ಜಗಳ ಆಡಿ ಮಾತಿಗ್ ಮಾತಾದಾಗ ಅವನ್ ಪಿಶಾಚಿನ ಮೇಲೆ ಕೆಟ್ಟ ಮಾತನ್ನು ಹೇಳಲೇ ಭಯ ಆಗದೆ ಕರ್ತನು ನಿನ್ನೆ ಅಂಚಲಿ ಅಂದನ್. 10 ಅಂದಲೇ ಈ ಜನ ನಂಗಗ್ ಗೊತ್ತಾದಾಗ ಎಲ್ಲಾನೆ ದೂಷಣೆ ಮಾಡ್ತೆರೆ, ಮತ್ತು ತಂಗ ಬುದ್ದಿಯಿಲ್ಲದ ಧನಗಳಂತೆ ಸ್ವಂತ ಆಗಿ ಯಾವ್ಯಾವುದೇ ತ್ ಳ್ ದ್ ಕೊತ್ತೆಲೋ ಅದರ್ಲ್ ತಂಗನೆ ಕಡಿಸಿಕೊತ್ತೇರೆ. 11 ಅವರ ಗತಿನೇ ಯಾನ ಹೇಳಲೇ ಇವರ್ ಕಾಯಿನನ ದಾರಿನೆ ಹಿಡಿತ್ತಾರೆ ದೈವ ಹಣಕೊಸ್ಕರ ಬಿಳಾಮನ ಆಳಕಲ್ ಪೂರ್ತಿಯಾಗಿ ಮುಳುಗಿದರ್, ಕೊರೋಹನಂತೆ ಎದುರ್ ಮಾತಾಡಿ ಹಾಳಾಗಿ ವೋದವರ್ ಆಗಿದ್ದೇರೆ. 12 ಇವರ್ ಕರೆಯೋಳಗಿಂದ ಗೊತ್ತಗಾದ ಕಲ್ಲಾಗಿ ನಿಂಗ ಇಷ್ಟಗಾಗಿರತಿನಲ್ ಸೇರಿ ತಿಂದ್ ಕುಡ್ತೆರೆ. ಆಳಕ್ ಇಲ್ಲದೆ ಸ್ವಂತ ವೋಡಯನೆ ನೋಡಾ ಕುರುಬರ್ ಆಗಿದ್ದೇರೆ ಇವರ್ ಗಾಳಿಯಿಂದ ಹುಯಿಸ್ಸೋಡ್ ಹೋಗಾಗ ನೀರಿಲ್ಲದ ಮೊದಲಕ್ಕ ಹಾಳೆ ಉದುರಿ ಹಣ್ಣು ಬುಡದೆ ಬಾಡಿವೋಗಿ, 13 ಬೇರೆ ಇರಗ ಕ್ ತ್ತು ಬುದ್ದ ಮರ ಸ್ವಂತ ಅವಮಾಂದ್ ನೋರೆಸಿಕಕ್ಕಗಾ ಹೊಳೆಯ ಬೆಂಕಿ ಗಾಳಿಗಳ್ ಆಗಿದ್ದರೆ, ಅಲ್ದಾಡ ನಕ್ಷತ್ರಗಳ್ ಆಗಿರ ಇವರ ಪಾಲ್ಗ್ ಕಾರ್ಗತ್ತಲ್ ಯಾಗಲ್ ಇರ್ಸ್ ಸತ್ತರೆ. 14 ಇಂಥವರ ವಿಷಯಲ್ ಆದಾಮನ್ಗ್ ಆಳಾದಾದ ತಲೆಯವನಾದ ಹನೋಕನು ಇದ್ ಕರ್ತನ್. 15 ಲಕ್ಷಾಂತರ ಪರಿಶುದ್ದ ದೈವ ಮೈಸರ್ ಎಲ್ಲರ್ಗ್ ನ್ಯಾಯ ತೀರಿಸಲೇ ಭಕ್ತಿ ಇಲ್ಲದವರ್ ಮಾಡಿದ ಭಕ್ತಿಆದಾಗ ಎಲ್ಲಾ ನಡ್ತೆಲೆ ಸುದ್ದಿ ಆಗಿ ಹಿಂದೇ ಭಕ್ತಿ ಯಲ್ಲದ ಪಾಪಿಷ್ಟರ್ ತನ್ನ ಮೇಲೆ ಹೇಳಿದ ಎಲ್ಲಾ ಕಷ್ಟ ಆದ ಮಾತ್ನ ಸುದ್ದಿ ಆಗಿ ಅವರನೇ ಖಂಡಿಸಲೇ ಬಂದನ್ ಅಂಬದಾಗಿ ಪ್ರವಾದಿ ಹೇಳಿದನ್. 16 ಇವರ್ ಗೊಣಗವರ್ ತಂಗ ಗತಿನೇ ನಿಂದನೆ ಹೇಳಾವರ್ ತಂಗ ಅತಿ ಆಸೇ ಪಡದ್ನೆ ಅನುಸರಿಸಿ ನಡೆವರ್ ಆಗಿದ್ದರೆ ಇವರ ಬಾಯಿಂದ ದೊಡ್ಡ ದೊಡ್ಡ ಮಾತ್ ಬರ್ತೇವೆ, ಇವರ್ ಸ್ವಲ್ಪ ಪಟ್ಟಲೆ ಆಗಲೇ ಮೊಖ ಸ್ತೋತ್ರ ಮಾಡ್ತೆರೆ. 17 ಪ್ರಿಯ ಆದವರೇ ನಿಂಗ ಅಂದಲೇ ನಂಗ ಕರ್ತನ್ ಆದ ಯೇಸು ಕ್ರಿಸ್ತನ್ ಅಪೋಸ್ತಲರ್ ಮೊದಲ್ ಹೇಳಿದ ಮಾತನೆ ನೆನಪುಗ್ ತಂದೊಣ್. 18 ಭಕ್ತಿಗ್ ವಿರುದ್ದ ಆಗಿ ತಂಗ ಆಸೆನೇ ಅನುಸರಿಸಿ ನಡಿವಾ ಕೆಟ್ಟವರ್ ಕಡೆ ಜಿನಲ್ ಇರುತ್ತೆರೆಂದ್ ಅವರ ನಿಂಗಗ್ ಹೇಳಿದ್ದೆರಲ್ಲಾ. 19 ಇವರ್ ಜಾತಿ ಭೇದನೆ ಉಂಟುಮಾಡೊವರ್ ಲೋಕಲಿರ ಮೈಸರ್ ದೈವ ಆತ್ಮ ಇಲ್ಲದವರ್ ಆಗಿದ್ದೆರೆ. 20 ಇಷ್ಟ ಆದವರೇ ನಿಂಗಂದಲೇ ನಿಂಗಗಿರ ಜಾಸ್ತಿ ಪರಿಶುದ್ದವಾದ ಕ್ರಿಸ್ತನ ನಂಬಿಕೆನೆ ಬಳಿಸ್ಯೋಡ್ ಭಕ್ತಿಲ್ ಅಭಿವೃದ್ದಿ ಹೊಂದಿ ಪವಿತ್ರಾತ್ಮನೆ ಪಡೆದವರಾಗಿ ಪ್ರಾರ್ಥನೆ ಮಾಡೋಡ್. 21 ಯಾಗ್ಲಿರ ಜೀವಾಗ್ ನಂಗ ಕರ್ತನ್ ಆಗಿರ ಯೆಸುಕ್ರಿಸ್ತನ ಕರುಣೆನೆ ಯಾಗಲ್ ನೋಡ್ಯೋಡ್ ನಿಂಗನೇ ದೈವನ ಪ್ರೀತಿಲ್ ಕಾಪಾಡ್ಯೋನ್. 22 ಅಲ್ಪ ನಂಬಿಕೆಇರ ಅರ್ಧ ಆಳಗ್ ಕರುಣೇನೆ ತೋರ್ಸನ್. 23 ಅವರ್ನೆ ಬೆಂಕಿಇರ ಬಾಯಿಒಳಗಿಂದ ಅಳ್ತೋಡ್ ರಕ್ಷಿಸನ್ ಅರ್ಧ ಹೇಳನೆ ಭಯಭಕ್ತಿ ಆಗಿ ಕರುಣಿಸಕ್ ಹೊಲ್ಸನೆ ನಡೆಯಿಂದ ಕೆಟ್ಟದಾದ ಅವರ ಬಟ್ಟೆನೆ ಅಸಹ್ಯ ಪಡನ್. 24 ಇದ್ ದ್ರಾವೆ ನಿಂಗನೆ ಕಪಾಡಲೇ ತನ್ನ ಮಹಿಮೆನೆ ಯಾಗಲ್ ನಿಂಗನೆ ಪರಿಶುದ್ದರಾಗಿ ಸಂತೋಷದೊಡನೆ ನಿಲ್ಲಿಸಲೇ ಶಕ್ತಿಆಗಿರಿ ನಂಗ ರಕ್ಷೆಮಾಡವನಾದ. 25 ಒಬ್ಬನೇ ದೈವಗ್ ನಂಗ ಕರ್ತನ್ ಆದ ಯೇಸುಕ್ರಿಸ್ತನ ಮಹಿಮೆಯಿಂದ ದೊಡ್ಡ ಅಧಿಕಾರ ಪತ್ರನೇ ಅಧಿಕಾರ ಪತ್ರನೆ ಅಧಿಕಾರಿಯಾಗಿರವರ್ಗ್ ಎಲ್ಲಾ ಕಾಲಕಿಂತ ಮೊದಲ್ ಇದ್ದ ಹಾಗೆ ಈಗಲ್ ಯಾಗ್ ಲ್ ಇರಲಿ ಆಮೆನ್.