4 1 ಇಷ್ಟಇರವರೆ,ಜಾಸ್ತಿಮಂದಿ ಸುಳ್ಳುಪ್ರವಾದಿಗಳ್ ಲೋಕವಳಗೆ ಬಂದ್ರಯಿಂದ ನಿಂಗ ಆತ್ಮನ ಯಲ್ಲ ಮಾತ್ನೆ ನಂಬದೆ ಆ ಮಾತ್ ದೈವಯಿಂದ ಬಂದ್ ದೆದೋ ಕಾಣ್ಹ್ಯೋ ಅಂದ್ ಅದ್ನೆ ಪರಿಶೋದಿಸಿ ನ್ವಾಡಕ್. 2 ಹ್ ಳಿಕ್ವಡದ್ ದೈವನ ಆತ್ಮವೇ ಅಂದ್ ತ್ ಳ್ದಬಲೇ ಯಾಂಗ್ಯಂದಲೇ -ಮನ್ಸಾಗಿ ಬಂದ ಯೇಸುಕ್ರಿಸ್ತುನೆ ವಪ್ಪ(ಒಪ್ಪಿಕೊಳ್ಳುವ) ಆತ್ಮ ದೈವಯಿಂದ ಬಂದದ್. 3 ಯೇಸುಸ್ವಾಮಿನೆ ವಪ್ಪದೆ ಇರ ಆತ್ಮ ದೈವಯಿಂದ ಬಂದದಲ್ಲ ; ಅದ್ ಕ್ರಿಸ್ತುವಿರೋಧಿ ಆತ್ಮ ಆಗಿದೆದೆ.ಅದ್ ಬರ್ತೆದೆಅಂದ್ ಕ್ ಳಿದೇರಲ್ಲ; ಈಗನ್ ಲೋಕಲ್ ಇದ್ದೆ. 4 ಇಷ್ಟಾದ ಮಕ್ಕಳೇ, ನಿಂಗಂತ್ ದೈವಯಿಂದ ಹುಟ್ಟಿದವರಾಗಿದೆರ್ ; ಲೋಕಲಿರಂವನಿಂಗಿಂತ ನಿಂಗಲಿರಂವ ಎಚ್ಹ್ ನಂವಆಗಿರಯಿಂದ ನಿಂಗ ಆ ಸುಳ್ಳುಪ್ರವಾದಿನೆ ಗೆದ್ದ್ ದಿರ್. 5 ಅವರ್ ಲೋಕಯಿಂದ ಹುಟ್ಟಿದವರ್ ಆಗಿದೆರೆ; ಈ ಕಾರಣಯಿಂದ ಅವರ್ ಲೋಕಯಿಂದ ಬಂದಗೆ ಮಾತಾಡಿತೆರೆ, ಹಿಂದೆ ಲೋಕದವರ್ ಅವರ್ ಮಾತ್ನೆ ಕ್ ಳಿತೆರೆ. 6 ನಂಗತ್ ದೈವಯಿಂದ ಹುಟ್ಟಿದವರ್ ಆಗಿದಿಗೆ; ದೈವನೆ ತ್ ಳ್ದಂವ ನಂಗ ಮಾತ್ನೆ ಕ್ ಳಿತೆನೆ; ದೈವಯಿಂದ ಹುಟ್ಟದಂವ ನಂಗ ಮಾತ್ನೆ ಕಾಳದಿಲ್ಲೇ.ಇದ್ ಸತ್ಯನೇ ಕಲ್ಸೋ ಆತ್ಮ, ಅದ್ ಸುಳ್ಳುನೆ ಕಲ್ಸೋ ಆತ್ಮ ಅಂಡ್ ಇದರಿಂದ ತ್ ಳ್ದಬುದು. 7 ಇಷ್ಟಯಿರವರೆ , ನಂಗ ಒಬ್ಬರ್ಗೊಬ್ಬರ್ ಪ್ರೀತಿಮಾಡಮ್ವ. ಪ್ರೀತಿ ದೈವಯಿಂದ ಆಗಿದೆದೆ, ಹಿಂದೆ ಪ್ರೀತಿಮಾಡ ಒಬ್ಬಬ್ಬನ್ ದೈವಯಿಂದ ಹುಟ್ಟಿದಂವ ದೈವನೆ ತ್ ಳ್ದಂವ ಆಗಿದೆನೆ. 8 ಪ್ರೀತಿ ಇಲ್ಲದಂವ ದೈವನೆ ತ್ ಳ್ದಂವ ಅಲ್ಲ; ಯಾನ್ಗಂದಲೇ ದೈವ ಪ್ರೀತಿಮಾಡಂವ. 9 ದೈವ ತನ್ನ ಒಬ್ಬ ಮಙ್ಹನೆ ನಂಗ ಅಂವನಿಂದ ಬದ್ಕಲೆ ಕಳ್ಸಿಕ್ವಟ್ಟದ್ಲೆವೆ ದೈವನ ಪ್ರೀತಿ ನಂಗಲ್ ಕಂಡ್ ಬಂದ್ದೆದೆ. 10 ನಂಗ ದೈವನೆ ಪ್ರೀತಿಸಿದಕಂಡ್ಗ್ಅಲ್ಲ ,ಆತನ್ ನಂಗನೆ ಪ್ರೀತ್ಸಿ ನಂಗ ಕ್ಯಟ್ಟದ್ನೆ ಪರಿಸುದ್ದಮಾಡಿ ತನ್ನ ಮಙ್ಹನೆ ಕಳ್ಸಿದಇಂದವೇ ಪ್ರೀತಿನ ನಿಜ ಗುಣ ಕಂಡ್ ಬರ್ತೆದೆ. 11 ಇಷ್ಟಯಿರವರೇ, ದೈವ ನಂಗನೆ ಹೀಂಗೆ ಪ್ರೀತಿಸಿದಯಿಂದ ನಂಗ ಒಬ್ಬರ್ನೋಬ್ಬರ್ ಪ್ರೀತ್ಸವರ್ ಆಗಿದಿಗೆ. 12 ದೈವನೆ ಯಾರ್ ಎಂದ್ಗ್ ನ್ಹೊಡಿಲೇ ; ನಂಗ ಒಬ್ಬರ್ನೋಬ್ಬರ್ ಪ್ರೀತಿಮಾಡಿದಲೇ ದೈವ ನಂಗಲ್ ನೆಲೆಆಗಿದೆನೆ,ಹಿಂದೆ ಆತನಿಂದ ಆಗ ಪ್ರೀತಿ ನಂಗಲ್ ಕಂಡ್ ಬರ್ತೆದೆ. 13 ದೈವ ನಂಗಗ್ ತನ್ನ ಆತ್ಮಲ್ ಪಾಲ್ ಕ್ವಟ್ಟಕಂಡ್ಗ್ ನಂಗ ಆತನ್ಲ್ ನೆಲಾಗಿದಿಗೆ ಅಂದ್ ಆತನ್ ನಂಗಲ್ ನೆಲೆಆಗಿದೆನೆ ಅಂದ್ ತ್ ಳ್ದ್ ಕೊತಿಗೆ. 14 ಅಪ್ಪ ತನ್ನ ಮಙ್ಹನೆ ಲೋಕನೆ ರಕ್ಷಣೆ ಮಾಡದ್ಗಾಗಿ ಕಳ್ಸಿಕ್ವಟ್ಟದ್ ನಂಗ ನ್ಹೋಡಿದಿಗೆ, ಅದರ ಸುದ್ದಿಲ್ ಸಾಕ್ಷಿ ಹ್ ಳಿತಿಗೆ. 15 ಯೇಸುಸ್ವಾಮಿ ದೈವನ ಮಙ್ಹಆಗಿದೆನೆ ಅಂದ್ ಯಾವ್ನ ಒಪ್ಯೋಡು ಹ್ ಳಿತೆನೋ ಅಂವನ ತಣ ದೈವ ಇದ್ದೆನೆ, ಅಂವ ದೈವಲ್ ನೆಲೆಆಗಿದೆನೆ. 16 ದೈವ ನಂಗಲ್ ಹ್ ಟ್ರ ಪ್ರೀತಿನೆ ನಂಗ ತ್ ಳ್ದ್ ದಿಗೆ ಅದ್ನೆ ನಂಬಿದಿಗೆ.ದೈವ ಪ್ರೀತಿಮಾಡಂವ ; ಪ್ರೀತಿಲ್ ನೆಲೆಆಗಿರಂವ ದೈವಲ್ ನೆಲೆಆಗಿದೆನೆ, ದೈವ ಅಂವನ ತಣ ಇದ್ದೇನೆ. 17 ನ್ಯಾಯತೀರ್ಸ ಜಿನಲ್ ನಂಗಗಿರ ದೈರ್ಯಲ್ ಆತನ ಪ್ರೀತಿ ನಂಗೊಳಗೆ ಬಂತ್.ಯಾನ್ಗಂದಲೇ ಕ್ರಿಸ್ತು ಯಂಥಂವಆಗಿದೇನೋ ನಂಗ ಅಂಥವರಾಗಿ ಈ ಲೋಕಲ್ ಇದ್ದಿಗೆ. 18 ಪ್ರೀತಿ ಇರತಣ ಅಂಜಲೇ ಕಾಣಿ.ಅಂಜಿದಲೆನ್ ದುಃಖನೆ ಹೊಂದ್ಯೋಡು ಇರ್ತೆದೆ ; ಎಚ್ಹ್ ಪ್ರೀತಿ ಹ್ ಳ್ಕ್ ನೆ ತೆಗ್ತ್ ಬ್ ಡ್ತೆದೆ.ಅಂಜಂವ ಪ್ರೀತಿಲ್ ಬಂದಂವಲ್ಲ. 19 ದೈವ ಮೊದ್ಲ್ ನಂಗನೆ ಪ್ರೀತಿಮಾಡಿದಕಂಡ್ಗ್ ನಂಗ ಪ್ರೀತಿಮಾಡಿತಿಗೆ. 20 ಒಬ್ಬ ತಾ ದೈವನೆ ಪ್ರೀತಿಸಿತ್ತೀನಿ ಅಂದ್ ಹ್ ಳಿ ತನ್ನ ಜ್ವತೆಗಾರನೆ ದ್ವೇಸಮಾಡಿದಲೇ ಅಂವ ಸುಳ್ಳುಹಾಳಂವ ಆಗಿದೆನೆ.ತಾ ಕಂಡ್ರ ತನ್ನ ಜ್ವತೆಗಾರನೆ ಪ್ರೀತಿಮಾಡದಂವ ತಾ ಕಾಣದೆ ಇರ ದೈವನೆ ಪ್ರೀತಿಮಾಡದಿಲ್ಲೆ. 21 ದೈವನೆ ಪ್ರೀತಿಮಾಡಂವ ತನ್ನ ಜ್ವತೆಗಾರನೆ ಪ್ರೀತಿಸಕಂಬ ಮಾತ್ನೆ ನಂಗ ಆತನಿಂದ ಹೊಂದಿದಿಗೆ.