2 1 ನನ್ನಗ್ ಇಷ್ಟಯಿರ ಮಕ್ಕ,ನಿಂಗ ಪಾಪಮಾಡದೆ ಈ ಮಾತ್ನೆ ನಿಂಗಗ್ ಬರಿವದ್.ಯಾವುನಾರ್ ಪಾಪಮಾಡಿದಲೇ ಅಪ್ಪನ ತಣ ವಳ್ಳೆಂವಆಗಿರ ಯೇಸುಕ್ರಿಸ್ತುಅಂಬ ಸಹಾಯಮಾಡಂವ ನನ್ನಗ್ ಇದ್ದೇನೆ. 2 ಅಂವ ನಂಗ ಪಾಪನೆ ತ್ವಳ್ದ್ ಸುದ್ದಮಾಡಿ ನಂಗಗ್ ಬಲಿಆಗಿದೇನೆ.ನಂಗಪಾಪನೆ ಅಲ್ಲದೆ ಯಲ್ಲಲೋಕನ ಪಾಪನೆ ಸುದ್ದಮಾಡಿತೇನೆ. 3 ನಂಗ ಅಂವನ ಮಾತ್ನ್ಯಲ್ಲ ಕ್ ಳಿ ನಡ್ದಲೇ ಅದರಿಂದವೇ ಅಂವನೆ ಗೊತ್ತಂದ್ ತ್ ಳ್ದ್ಕೊತಿಗೆ. 4 ಅಂವನೆ ಗೊತ್ತಂದ್ ಹ್ ಳಿ ಅಂವನ ಮಾತ್ನೆ ಕ್ ಳಿ ನಡೆದಂವ ಸುಳ್ಳಾಳಂವ ಆಗಿದೆನೆ; ಸತ್ಯ ಅಂಬದ್ ಅಂವನ ತಣ ಕಾಣಿ. 5 ಯಾವುನಾರ್ ಅಂವನ ಮಾತ್ನೆ ಕ್ ಳಿ ನಡ್ದಲೇ ಅಂವನಲ್ ನಿಜಾಗಿ ದೈವನ ಪ್ರೀತಿ ಪರಿಪೂರ್ಣಆಗಿದೆದೆ.ಇದರಿಂದ ಅಂವನ ತಣ ಇದ್ದಿಗೆಂದ್ ತ್ ಳ್ದ್ಕೊತಿಗೆ. 6 ಅಂವನಲ್ ನೆಲೆಆಗಿದಿನಂದ್ ಆಳಂವ ಕ್ರಿಸ್ತುನಡ್ದಗೆ ತಾನ್ ನಡೆಲ್ ಬದ್ದನಾಗಿದೆನೆ. 7 ಇಷ್ಟಾದವರೆ, ನಾ ನಿಂಗಗ್ ಬರಿವದ್ ವಾಸ ಅಪ್ಪಣೆ ಆಲ್ಲ, ಈ ಹಳೆ ಅಪ್ಪಣೆ ನಿಂಗ ಕ್ ಳಿದ ವಾಕ್ಯವೇ. 8 ಆದಲೇ ನಾ ನಿಂಗಗ್ ಬರಿವದ್ ವಸ ಅಪ್ಪಣೆವೆ; ಇದ ಆತನ್ಲ್ ನಿಂಗಲ್ ನಿಜಾಗಿದೆದೆ; ಯಾಂಗ್ಯಂದಲೇ ಇರ್ಟ್ ಕಳ್ದೊತೆದೆ, ನಿಜಾಗಿರ ಬೈಲ್ ಈಗ ಬೈಲಾತೆದೆ. 9 ಬೈಲ್ ಲ್ ಇದ್ದೀನಿ ಅಂದ್ ಹ್ ಳಿ ತನ್ನ ಜ್ವತೆಗಾರನೆ ಹಗೆಮಾಡಂವ ಇನ್ನ್ ಇರ್ಟ್ ಲ್ ಇದ್ದೇನೆ. 10 ತನ್ನ ಜ್ವತೆಗಾರನೆ ಇಷ್ಟಪಡಂವ ಬೈಲ್ ಲ್ ಇದ್ದೇನೆ,ಅಂವನಲ್ ಕ್ಯಟ್ಟದ್ ಯಾವುದ್ ಕಾಣಿ. 11 ತನ್ನ ಜ್ವತೆಗಾರನೆ ಹಗೆಮಾಡಂವ ಇನ್ನ್ ಇರ್ಟ್ ಲ್ ಇದ್ದೇನೆ, ಇರ್ಟ್ ಲ್ ನಡ್ತೆನೆ. ಇರ್ಟ್ ಅಂವನ ಕಣ್ಣ್ ನೆ ಕಾಣದಗೆ ಮಾಡಿದಕಂಡ್ಗ್ ತಾ ಯಲ್ಲಿಗ ವೋತೆನೆ ಅಂವನಗ್ ಗೊತ್ತು ಕಾಣಿ. 12 ನನ್ನಗ್ ಇಷ್ಟಯಿರ ಮಕ್ಕ,ಕ್ರಿಸ್ತು ಯಸರಿಂದ ನಿಂಗ ಪಾಪ ಕ್ಷಮಿಸದಕಂಡ್ಗ್ ನಿಂಗಗ್ ಬರಿವದ್. 13 ಅಪ್ಪದಿರೇ, ಮೊದ್ಲ್ ಇದ್ದವನೇ ನಿಂಗ ತ್ ಳ್ದ್ರಕಂಡ್ಗ್ ನಿಂಗಗ್ ಬರಿವದ್. ಪ್ರಾಯಇರವರೆ, ನಿಂಗ ಕ್ಯಟ್ಟದ್ ಗ್ಯದ್ದಕಂಡ್ಗ್ ನಿಂಗಗ್ ಬರಿವದ್.ಮಕ್ಕಳೇ,ನಿಂಗ ಅಪ್ಪನೇ ಗೊತ್ತಿರಕಂಡ್ಗ್ ನಿಂಗಗ್ ಬರ್ದ್ ದಿನಿ. 14 ಅಪ್ಪದಿರೆ, ಮೊದ್ಲ್ ಇದ್ದವನೇ ನಿಂಗ ತ್ ಳ್ದ್ರಕಂಡ್ಗ್ ನಿಂಗಗ್ ಬರ್ದ್ ದಿನಿ. ಪ್ರಾಯಇರವರೆ, ನಿಂಗ ಸಗ್ತಿಯಿರಯಿಂದ ದೈವ ವಾಕ್ಯ ನಿಂಗಲ್ ಇರಕಂಡ್ಗ್ ನಿಂಗ ಕ್ಯಟ್ಟದ್ ಗ್ಯದ್ದಕಂಡ್ಗ್ ನಿಂಗಗ್ ಬರ್ದ್ ದಿನಿ. 15 ಲೋಕನೆಆಗಲಿ ಲೋಕಲಿರದ್ನೆ ಆಗಲಿ ಇಷ್ಟಪಡಬ್ ಡ. ಯಾವುನಾರ್ ಲೋಕನೆ ಇಷ್ಟಪಟ್ಟಲೆ ಅಪ್ಪನ ತಣಇರ ಪ್ರೀತಿ ಅಂವನಲ್ ಕಾಣಿ. 16 ಲೋಕಲಿರ ತಡಿನಾಶೆ, ಕಣ್ಣ್ ನ ಆಶೆ,ಬದುಕುಬಾಳಿನಡಂಬ ಈ ಯಲ್ಲತರದ್ಲ್ ಅಪ್ಪನಿಂದ ಹುಟ್ಟದೆ ಲೋಕಯಿಂದ ಹುಟ್ಟಿದದ್ ಆಗಿದೆದೆ. 17 ಲೋಕಲಿರ ಆಶೆ ಸುಟ್ಟುವೋತೆದೆ; ಆದಲೇ ದೈವನ ಚಿತ್ತ ನೆರವೇರಸಂವ ಯಾಗ್ಲ್ ಇರ್ತೇನೆ. 18 ಮಕ್ಕಳಿರಾ, ಇದ್ ಕಡೆ ಜಿನ ಆಗಿದೆದೆ; ಕ್ರಿಸ್ತುನೆ ವಿರೋದಮಾಡಂವ ಬರ್ತೆನೆ ಅಂದ್ ನಿಂಗ ಕ್ ಳಿದೇರ್; ಈಗನ್ ಕ್ರಿಸ್ತುನೆ ವಿರೋದಮಾಡವರ್ ಜಾಸ್ತಿಹಾಳ್ ಎದ್ದಿದೆರೆ; ಇದ್ಗ್ ತಾ ಈದ್ ಕಡೆ ಜಿನ ಆಗಿದೆದೆ ಅಂದ್ ತ್ ಳ್ದ್ಕೊತಿಗೆ. 19 ಅವರ್ ನಂಗನೆ ಬ್ ಟ್ಟ್ ವಾದರ್, ಆದಲೇ ಅವರ್ ನಂಗವರಲ್ಲ.ಅವರ್ ನಂಗವರ್ ಆಗಿದಲೆ ನಂಗ ಜ್ವತೆಲೆ ಇರರಿತ್, ಆದಲೇ ಅವರ್ ನಂಗನೆ ಬ್ ಟ್ಟ್ ವಾದಕಂಡ್ಗ್ ಕ್ರೈಸ್ತ ರೆನಿಸಿಕೊಳ್ಳುವವರೆಲ್ಲರ್ ನಂಗವರಲ್ಲ ಅನ್ನದ್ ಸೆರಗೆ ತೋರಿಬಂತ್. 20 ನಿಂಗ ಪವಿತ್ರನಾಗಿ ಆಗಿರವರ್ಗ್ ಅಭಿಷೇಕನೆ ಹೊಂದಿದವರಗಿದ್ದ್ ಯಲ್ಲರ್ ತ್ ಳ್ದ್ರವರ್ ಆಗಿದೇರೆ. 21 ಸತ್ಯನೇ ತ್ ಳ್ದ್ರವರ್ ಆಗಿದೇ ಗ್ಯಾನಯಿಂದ ನಿಂಗ ಅದ್ನೆ ತ್ ಳ್ದ್ರಯಿಂದ ಯಾವ ಸುಳ್ಳು ಸತ್ಯಯಿಂದ ಹುಟ್ಟಿ ಬರದಿಲ್ಲೆ ಅಂಬದ್ ನಿಂಗ ತ್ ಳ್ದ್ರವರ್ ಕಂಡ್ಗ್ ನಿಂಗಗ್ ಬರಿವದ್. 22 ಯೇಸುಸ್ವಾಮಿ ಕ್ರಿಸ್ತು ಅಲ್ಲ ಅಂಬಂವ ಸುಳ್ಳುಹಾಳಂವ ಅಲ್ಲ ಅಂದಲೇ ಸುಳ್ಳುಹಾಳಂವ ಯಲ್ಲಇದ್ದೇನೆ?ಯಾವುನಾರ್ ಅಪ್ಪನೇ ಮಙ್ಹನೆ ಗೊತ್ತುಕಾಣಿ ಅಂದ್ ಹ್ ಳಿದಲೆ ಅಂವವೆ ಕ್ರಿಸ್ತುನೆ ವಿರೋಧ ಮಾಡಂವ. 23 ತಾ ದೈವಮಙ್ಹನಗ್ ಸೇರಿದಂವಅಲ್ಲ ಅಂಬಂವ ಅಪ್ಪನಗ್ ಸೇರಿದಂವನಲ್ಲ ;ತಾ ಮಙ್ಹನಗ್ ಸೇರಿದಂವ ಅಂದ್ ವಪ್ಪಂವ ಅಪ್ಪನಗ್ ಸೇರಿದಂವ ಆಗಿದೆನೆ. 24 ನಿಂಗತ್ ಯಾವ ಮಾತ್ನೆ ಮೊದ್ಲಿಂದ ಕ್ ಳಿದಿರೋ ಅದ್ ನಿಂಗಲ್ ನೆಲೆಯಾಗಿರಲಿ. ಮೊದ್ಲಿಂದ ನಿಂಗ ಕ್ ಳಿದ ಮಾತ್ ನಿಂಗಲ್ ಇದ್ದಲೇ ನಿಂಗನ್ ಮಙ್ಹತಣನ್ ಅಪ್ಪನ ತಣನ್ ನೆಲೆಯಾಗಿರ್ತಿರ್. 25 ಕ್ರಿಸ್ತು ತಾ ಕೊಡ್ತೀನಿ ಅಂದ್ ನಂಗಗ್ ವಾಗ್ದಾನ ಮಾಡಿದದ್ ಯಾಗ್ಲ್ ಯಿರ ಜ್ಜಿಂವ. 26 ನಿಂಗನೇ ವಳ್ಳೆದಾರಿಯಿಂದ ತಪ್ಸಕಂದ್ ಹಾಳವರ್ ಸುದ್ದಿಲ್ ಈ ಮಾತ್ನೆ ನಿಂಗಗ್ ಬರ್ದ್ದಿನಿ. 27 ಆದಲೇ ಆತನಿಂದ ನಿಂಗ ಹೊಂದಿದ ಅಭಿಷೇಕ ನಿಂಗಲ್ ನೆಲೆಆಗಿರಕಂಡ್ಗ್ ಯಾವುನಾರ್ ನಿಂಗಗ್ ಕಲ್ಸದ್ ಅವಶ್ಯಕತೆ ಕಾಣಿ.ಆತನ್ ಮಾಡಿದ ಅಭಿಷೇಕ ಯಲ್ಲ ಸುದ್ದಿನೆ ಕಲ್ಸದ್ ಆಗಿದ್ದ್ ಸತ್ಯಾಗಿದೆದೆ, ಸುಳ್ಳಲ್ಲ. ಅದ್ ನಿಂಗಗ್ ಕಲ್ಸಿದ ಪ್ರಕಾರ ಆತನಲ್ ನೆಲೆಯಾಗಿರ್ನ್. 28 ನನ್ನಗ್ ಇಷ್ಟಯಿರವರೆ, ಆತನ್ ಬರಗ ನಂಗ ಆತನ್ ಬರಗಳಿಗೆಲ್ ಅಂವನ ಮುಂದಕ್ ನಿಲ್ಲಲೇ ನಾಸಿಕೆಪಡದೆ ದೈರ್ಯಯಿಂದಯಿರಲೇ ಆತನ್ಲ್ ನೆಲೆಯಾಗಿರಮ್ವ. 29 ಆತನ್ ವಳ್ಳೆಆಗಿದೆನೆ ಅಂಬದ್ ನಿಂಗಗ್ ಗೊತ್ತಾಗಿದಲೇ ವಳ್ಳೆದಿಂದ ನಡಿವ ಒಬ್ಬೊಬ್ಬ ಆತನಿಂದ ಹುಟ್ಟಿದಂವ ಆಗಿದೆನೆ ಅಂದ್ ನಿಂಗ ತ್ ಳ್ದ್ ದೇರ್.