James 5

1 ಹಣಗಾರೆ ಕೇಳ ನ್ ನಿಂಗಗ್ ಬರಲಿರ ಕೆಟ್ಟಗಳಿಗೆಗಾಗಿ ಕಣ್ಣೀರ್ ಸುರ್ಸುನು ಗೋಳಾದ್ನೆ, 2 ನಿಂಗ ಹಣ ನಾಶಹಾಗಿದೆದೆ ನಿಂಗ ಬಟ್ಟೆಗ ಕಿಲುಬು ಹತ್ತಿದೆದೆ ನಿಂಗ ಚಿನ್ನಬೆಳ್ಳಿ ಮಣ್ಣ ಹೆಡ್ತದೆದೆ . 3 ಆ ಮಣ್ಣ ವೇ ನಿಂಗಗ್ ಸಾಕ್ಷಿ ಆಗಿದ್ ಬೆಂಕಿಮಾದ್ರಿ ನಿಂಗ ಬಾಡನೆ ನುಂಗಿಬ್ ತ್ತದ್ ಕಡೆಜಿವ ಬಂದಲಿ ರಸನೆ ಸೇರ್ಸಿ ಆಕಿದೇರ್ ನಿಂಗ ಬೆಳೆನೆ ಕೂಯಿದವರ್ , 4 ಕೂಲಿನ ನಿಂಗ ಮೋಸಮಾಡಿದರೆ ನೋಡ್ ನ್ ಆ ಕೂಲಿ ನಿಂಗನೆ ಕೂಗಿತ್ತೆವೆ ಇಂದೇ ಕುಯಿದ್ರಾವಾರಾ ಕೂಗ್ ಎಲ್ಲಾ ಒಡೆಯನಾಗಿರ ದೈವ ಕಿವಿಗೂ ಕಲಿದೆದೆ . 5 ಭೂಲೊಕಲು ನಿಂಗ ಅತ್ತಿ ಬಹಳ ಭೋಗ್ಯದಿಂದ ಬದಿಕೆ ಮನ್ ಸ್ಸು ಬಂದಂತೆ ನಾಡ್ ದೆರೆ (ಒಂದೇ )ಜಿನ ಬಂದಲಿ ನಿಂಗನೇ ಗರ್ವಪ ಟದೆರೆ . 6 ಒಳ್ಳೆಯವನ್ ಗ್ ಮಾರಣ ದಂಡನೆಗ್ ಹಾಕಿ ಅವನೇ ಕೊಂದಾಕಿದೇರ್ ಅವನ್ ನಿಂಗನೇ ಎದ್ ರ್ ಮಾತಾಡವನಲ್ಲ. 7 ಸಹೋದರೇ ದೈವ ಬರಗಂಟ ಸಮಾಧಾನದಿಂದ ಇರ್ ನ್ ಬೇಳೆಗಾರನೆ ನೋಡ್ ನ್ ಅವನ್ ಭುಮಿಲಾ ಬೆಲೆವುಳ್ಳ ಫಾಲಗಾಗಿ ಕಾಲ್ ಇದ್ ಮುಂಗಾರು -ಇಂಗಾರು ಮಳೆ ಬರಗಂಟ್ಟ ತಾಳ್ಮೆಯಿಂದ ಇರ್ ತ್ತೇನೆ . 8 ನಿಂಗ ತಾಳ್ಮೆ ಯಿಂದ ಇರ್ ನ್ ನಿಂಗ ಗುರುಭಲನೆ ಜೊಪಾನಯಿಂದ ನೋಡೆನೋ ದೈವ ಬರಸಮ ದಂಡೆ ಆರ್ ಜೊತೆಗಾರರೆ ನಿಂಗ ಒಬ್ಬರಮೇಲೊಬ್ಬರ ಗುಣ ಗುಟ್ಟದೆನ್ . 9 ನ್ಯಾಯಗ್ ಗುರಿಯಾತೀರ್ ನೋಡ್ ನ್ ನ್ಯಾಯಮಾಡೋವನ್ ಬಾಕಿಲ್ ದಂಡೆ ನಿಂದೆನೆ . 10 ನೋವ್ ನೆ ತಾಳ್ಮೆ ಯಿಂದ ಕಷ್ಟನೆ ಸೈಸೋದ್ ಲ್ ದೈವ ಹೆಸರಿಂದ ಮಾತಾಡಿದ ಮಾತ್ ನೆ ಮಾದ್ರಿ ಮಾಡ್ ನು . 11 ಸಹಿಸೋಡಿ ರವರ್ ನೆ ಭಾಗ್ಯ ವಂತರಂದ್ ಹೇಳಿತಿಗಲ್ಲಾ ನಿಂಗ ಯೋಬನ್ ಲ್ ಇದ್ದ ತಾಳ್ಮೆ ವಿಷಯಲ್ ಕೇಳಿ ದೈವ ಅವನ್ ಗ್ ಕೊನೆಲ್ ಮಾಡಿದದ್ ನೆ ನೋಡಿ ದೈವ ಕರುಣಾಮಯ್ ನಂದ್ ದಯತೊರ್ ಸ್ ವನೆಂದ್ ತಳದೆರ್ . 12 ಮುಖ್ಯ ಆಗಿರ ನನ್ನ ಜೋತೆಗಾರರೆ ಆಣ್ ಮಾಡ ದೇನ್ ಮೋಡ ಉದ್ದ ಆಗಲಿ ಭೂಮಿ ಉದ್ದ ಆಗಲಿ ಇನ್ ಯವುದರ್ ಮೇಲಾಗಲಿ ಆಣೆ ಇಡದೆನ್ ನಿಜ ಅಂದಲೇ ಅಳಂಕಾದರೆ ನಿಜ ಅಳ ನ್ ಕಾಣೆ ಅಂದಲೇ ಕಾಣಿ ಅನ್ನುನ್ ಹಿಗೆಂದಲೇ ನಿಂಗ- ನಿಂಗಲು ಕಷ್ಟಪಡು ವವನಿಂದನೆ ಅವನ್ ದೈವನೆ. 13 ಬ್ಯಾಡಲಿ ನಿಂಗಲ್ ಸಂತೋಷಪಡುವನ್ ಇದ್ದೆನೋ ಅವನ್ ಪದನ್ ಹಾಳಾಲಿ , 14 ನಿಂಗಲ್ ಸೋತ ವಾಗಿರವನ್ ಇದ್ದಿನೋ ಅವನ್ ಕೊಟಲ್ ದೊಡ್ದವರನೆ ಬರೆಲೆ ಅಳನ್ ಅವರ್ ದೈವ ಯೆಸರಿಂದ ಅವನ್ ಗ್ ಹೆಣ್ಣೆ ಊಯಿಸಿ ಅವನ್ ಗಾಗಿ ದೈವನೆ ಬ್ಯಾಡಲಿ. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆ ರೋಗ ದವರನ್ ಕಾಪಾಡಿತ್ತೇವೆ ದೈವ ನಂಗನೆ ಇಯಾಲಿಸಿತ್ತೇದೆ ಇಂದೇ ಪಾವ ಮಾದ್ವ ನಾಗಿರದ್ದಲೇ ಅದ್ ಒಳ್ಳೆದಾತೆದೆ. 16 ಹೀಗರಗಾ ನಿಂಗ ಒಳ್ಳೆದಾಕಂದರೆ ನಿಂಗ ಪಾಪನೆ ಒಬ್ಬರೋ-ಗೊಬ್ಬರ ಅರಕೆ ಮಾಡನ್ ಒಬ್ಬರಾಗಿ ದೈವನ ಬ್ಯಾಡ್ ನ್ ಒಳ್ಳೆ ಅವನ್ ಆಶಕ್ತಿ ವುಳ್ಳ ಕ್ ಳಿದ ಪ್ರಾರ್ಥನೆ ಬಹಳ ದೊಡ್ಡ ಬಲ ಇದ್ದೆ. 17 ಎಲಿಯನು ನಂಗತ ಸ್ವಾಭಾವವುಳ್ಳವನ್ ಅವನ್ ಮಳೆ ಹುಯಾಬಾರ್ ದಂದ್ ಬಹಳ ಬಾಡೋಗ ಮೂರು ವರ್ಷ ಅರ್ ತಿಂಗ ಗಂಟ್ಟ ಮಳೆ ಹೊಯಿದಾತಿಲ್ಲೆ. 18 ತಿರಗ್ ಅವನ್ ಬ್ಯಾಡಾಗ ಮಳೆ ಮ್ಯೋಡ ಕಟ್ಟ ತ ಭೊಮಿ ಬೇಗ್ ಆತ, 19 ನನ್ನ ಜೊತೆಗಾರರೇ ನಿಂಗಲ್ ಒಬ್ಬನೆ ಸತ್ಯಾದಾರಿನೆ ತಪ್ಪಿವಾದಲೇ ಇನ್ನೊಬ್ಬ ಒಳ್ಳೆದಾರಿಗ್ ತಂದ್. 20 ಒಬ್ಬಪಾಪನೆ ತಪ್ಪದಾ ದಾರಿಯಿಂದ ತಿರಿಗ್ಸಿದಾವನ್ ಅವನ್ ಮುಂಚೆದವನಂದ್ ತ್ ಳ್ ದ್ ನ್.