1 John 3
1
ದೈವನ ಮಕ್ಕಅಂಬ ಯಸರ್ನೆ ನಂಗಕ್ ಕ್ವಡಲೇ ಅಪ್ಪ ಯಂತ ಪ್ರೀತಿ ನಂಗ ಮೇಲೆ ಹ್ ಟ್ಟ್ ದೆನೆ ನ್ಹೋಡ್ನ್; ನಂಗ ಆತನ ಮಕ್ಕ ಆಗಿದಿಗೆ. ಈ ಕಾರಣದಿಂದ ಲೋಕ ನಂಗನೆ ತ್ ಳ್ದ್ ಬದಿಲ್ಲೇ,
2
ಅದ್ ಆತನೇ ತ್ ಳ್ದ್ ತಿಲ್ಲೆಅಲ್ಲ.ನನ್ನಗ್ ಇಷ್ಟಿರವರೆ, ಈಗ ದೈವನ ಮಕ್ಕ ಆಗಿದಿಗೆ; ಮುಂದಕ್ ನಂಗ ಯಾನತಿಗೆ ಅದ್ ಇನ್ನ್ ಬೈಲ್ಗ್ ಬಂದ್ಲೇ,.ಕ್ರಿಸ್ತು ಬೈಲ್ಗ್ ಬಂದಗ ನಂಗ ಆತನ ಹಾಗೆ ಇರ್ತಿಗೆಂದ್ ತ್ ಳ್ದಣು;
3
ಯಾನ್ಗಂದಲೇ ಆತನ್ ಇರಗೆವೆ ಆತನ್ನೇ ನೋಡಿತಿಗೆ.ಆತನ ಮೇಲೆ ಈ ನಿರೀಕ್ಷೆ ಹ್ ಟ್ರ ಯಲ್ಲರ್ ಕ್ರಿಸ್ತು ಸುದ್ದಾಗಿರಗೆ ತನ್ನೆ ಸುದ್ದಮಾಡಿಕೊತೆನೆ.
4
ಪಾಪಮಾಡ ಪ್ರತಿಒಬ್ಬ ಕ್ಯಟ್ಟದ್ ಮಾಡಂವ ಆಗಿದೆನೆ; ಪಾಪ ಕ್ಯಟ್ಟದೆವೆ.
5
ಪಾಪನೆ ತೆಗ್ತ್ ಹಾಕಲೇ ಕ್ರಿಸ್ತು ಬನ್ನ ಅಂದ್ ನಿಂಗಗ್ ಗೊತ್ತುಇದ್ದೆ;ಆತನ್ಲ್ ಪಾಪಕಾಣಿ.
6
ಆತನ್ಲ್ ನೆಲೆಯಾಗಿರಂವ ಪಾಪಮಾಡದಿಲ್ಲೇ; ಪಾಪ ಮಾಡಂವ ದೈವನೆ ಕಂಡಂವ ಕಾಣಿ,ತ್ ಳ್ದಂವ ಕಾಣಿ.
7
ನನ್ನಗ್ ಇಷ್ಟಯಿರ ಮಕ್ಕಳೇ,ನಿಂಗನೇ ವಳ್ಳೆದಾರಿಯಿಂದ ತಪ್ಸಲೇ ಯಾರ್ಗ್ ದಾರಿಕ್ವಡಬ್ ಡ. ಕ್ರಿಸ್ತು ಯಾಂಗ್ಯ ವಳ್ಳೆಂವ ಆಗಿದೆನೋ ಹಾಂಗೆವೆ ವಳ್ಳೆದ್ನೆ ಅನ್ಸರಿಸ್ಂವ ವಳ್ಳೆಂವ ಆಗಿದೆನೆ.
8
ಕ್ಯಟ್ಟದ್ನೆ ಮಾಡಂವ ಸೈತಾನನಿಂದ ಹುಟ್ಟಿದಂವ ಆಗಿದೆನೆ; ಮೊದ್ಲಿಂದ ಸೈತಾನ ಕ್ಯಟ್ಟದ್ ಮಾಡಂವ ಆಗಿದೆನೆ ಅಲ್ಲ.ಸೈತಾನನ ಕ್ಯಲ್ಸನೆ ಹಾಳ್ಮಾಡಲೆವೆ ದೈವಮಙ್ಹ ಬನ್ನ.
9
ದೈವಯಿಂದ ಹುಟ್ಟಿದಂವ ಕ್ಯಟ್ಟದ್ ಮಾಡದಿಲ್ಲೆ ;ದೈವನ ಜ್ಜಿಂವ ಅಂವನ್ಲ್ ಇದ್ದೆ.ಅಂವ ದೈವಯಿಂದ ಹುಟ್ಟಿದಕಂಡ್ಗ್ ಕ್ಯಟ್ಟದ್ಮಾಡಂವ ಆಗಿಲ್ಲೇ.
10
ಇವರ್ ದೈವನ ಮಕ್ಕ ಅಂಬದ್ ಅವರ್ ಸೈತಾನನ ಮಕ್ಕಾಂಬದ್ ಇದ್ರಿಂದ ಗೊತ್ತಾತೆದೆ.ವಳ್ಳೆದ್ನೆ ಅನ್ಸರಿಸದಂವ ತನ್ನ ಜ್ವತೆಗಾರನೆ ಇಷ್ಟಪಡದಂವ ದೈವಯಿಂದ ಹುಟ್ಟಿದವರಲ್ಲ.
11
ನಂಗ ಒಬ್ಬರ್ಗೊಬ್ಬರ್ ಪ್ರೀತಿಮಾಡಕಂಬದೆ ನಿಂಗ ಮೊದ್ಲಿಂದ ಕ್ ಳಿದ ವಾಕ್ಯಆಗಿದೆದೆ.
12
ಕೆಡಕನಿಂದ ಹುಟ್ಟಿ ತನ್ನ ತಮ್ಮನೆ ಕೊಂದುಹಾಕಿದ ಕಾಯಿನನ ಲಕ ನಂಗ ಇರಬಾರ್ದ್.ಯಾವ ಕಾರಣಯಿಂದ ಅಂವನೆ ಕೊಂದುಹಾಕಿನ?ತನ್ನ ಕ್ಯಲ್ಸ ಕ್ಯಟ್ಟದ್ ತನ್ನ ತಮ್ಮನ ಕ್ಯಲ್ಸ ವಳ್ಳೆದ್ಗ್ ಸರಿಆದಕಂಡ್ಗೆವೆ.
13
ಜ್ವತೆಗಾರರೆ, ಲೋಕ ನಿಂಗನೇ ದ್ವೇಸಮಾಡಿದಲೇ ಅಂಜಬ್ ಡ .
14
ನಂಗತ್ ಕ್ರೈಸ್ತ ಜ್ವತೆಗಾರರ್ನೆ ಪ್ರೀತಿಮಾಡವರ್ ಕಂಡ್ಗ್ ಸಾವಿಂದ ತಪ್ಸಿ ಜ್ಜಿಂವಲ್ ಸೇರಿದೆನೆ ಅಂಬದ್ ನಂಗಗ್ ಗೊತ್ತಾಗಿದೆದೆ.ಪ್ರೀತಿಮಾಡದೆ ಇರಂವ ಸಾವುಲ್ ಇದ್ದೇನೆ.
15
ತನ್ನ ಜ್ವತೆಗಾರನೆ ದ್ವೇಸಮಾಡಂವ ಕ್ವಲೆಮಾಡಿದಂವ ಆಗಿದೆನೆ, ಯಾವ ಕ್ವಲೇಮಾಡಂವನಗ್ ಯಾಗ್ಲ್ಇರ ಜ್ಜಿಂವ ಇರದಿಲ್ಲೆ ಅಂಬದ್ ನಿಂಗಗ್ ಗೊತ್ತಾಗಿದೆದೆ.
16
ಕ್ರಿಸ್ತು ನಂಗಾಗಿ ತನ್ನ ಜ್ಜಿಂವನೆ ಕ್ವಟ್ಟಕಂಡ್ಗೆವೆ ಪ್ರೀತಿಯಂತದಂದ್ ತ್ ಳ್ದ್ ಬಂದ್ದೆದೆ.ನಂಗನ್ ಜ್ವತೆಗಾರರ್ಗಾಗಿ ನಂಗ ಜ್ಜಿಂವನೆ ಕ್ವಡ ಹಂಗಿನಲ್ಲಿಇದ್ದಿಗೆ.
17
ಈ ಲೋಕದ ಆಸ್ತಿಇರ ಯಾವುನಾರ್ ಕೊರತೆಲ್ ಬುದ್ರ ತನ್ನ ಜ್ವತೆಗಾರನೆ ನ್ಹೋಡಿ ಕರ್ಣ್ಸದೆ ಬಟ್ಟಲೆ ದೈವನ ಪ್ರೀತಿ ಅಂವನ್ಲ್ ನೆಲೆಆಗಿದೆದೆವ?
18
ನನ್ನಗ್ ಇಷ್ಟಯಿರ ಮಕ್ಕಳೇ, ನಂಗ ಬಿರೆಮಾತಿಂದಹಾಗಲಿ ಬಾಯುಪಚಾರಯಿಂದಾಗಲಿ ಪ್ರೀತಿಮಾಡವರಾಗಿರಬಾರ್ದ್; ನಿಂಗ ಪ್ರೀತಿ ಕ್ಯಲ್ಸಲ್ ಸತ್ಯಲ್ ಕಾಣಕ್.
19
ನಂಗ ಸತ್ಯಗ್ ಸೇರಿದಿಗೆ ಅಂಬದ್ ಇದರಿಂದವೇ ನಂಗಗ್ ತ್ ಳ್ತೆದೆ.
20
ನಂಗ ಹೃದಯಲ್ (ಗುರುಭಲ್) ಯಾವ ಸುದ್ದಿಲ್ ಆದರ್ ನಂಗನೆ ದೋಷಿಗಳಂದ್ ಹ್ ಳಿದಲೇ ದೈವ ನಂಗ ಹೃದಯಗಿಂತ ದೊಡ್ದಂವಆಗಿದ್ದ್ ಯಲ್ಲನೆ ತ್ ಳ್ದ್ರಂವ ಆಗಿದೆನೆ ಅಂದ್ ನಂಗ ತ್ ಳ್ದ್ ದೈವ ತಣ ನಂಗ ಹೃದಯನೆ ಸಮಾಧಾನಪಡ್ಸಿತಿಗೆ.
21
ಇಷ್ಟಿರವರೆ, ನಂಗ ಹೃದಯ ನಂಗನೆ ದೋಷಿಗಳಂದ್ ತ್ ಳ್ಯದಲೇ ನಂಗಗ್ ದೈವನ ಸುದ್ದಿಲ್ ದೈರ್ಯಇದ್ದೆ.
22
ಹಿಂದೆ ನಂಗ ಆತನ ಮಾತ್ನೆ ಕೈಗೊಂಡ್ ಆತನ ಲೆಕ್ಕಲ್ ಮೆಚ್ಚಿಕೆಹಾದ ಕ್ಯಲ್ಸನೆ ಮಾಡವರಾಗಿರಕಂಡ್ಗ್ ಯಾನ್ ಬೇಡಿದಲೇನ್ ಆತನಿಂದ ಹೊಂದಿತಿಗೆ.
23
ದೈವನ ಮಾತ್ ಯಾವುದಂದಲೇ ನಂಗ ಆತನ ಮಙ್ಹ ಆಗಿರ ಯೇಸುಕ್ರಿಸ್ತುನ ಯಸರ್ನೆ ನಂಬಿ ಕ್ರಿಸ್ತು ನಂಗಗ್ ಅಪ್ಪಣೆ ಕ್ವಟ್ಟ ರೀತಿ ಒಬ್ಬರ್ಗೊಬ್ಬರ್ ಪ್ರೀತಿಮಾಡಕಂಬದೆ.
24
ಆತನ ಮಾತ್ನೆ ಕೈಗೊಂಡ್ ನಡೆಂವ ಆತನ್ಲ್ ನೆಲೆಯಾಗಿದೆನೆ.ನಂಗಲ್ ನೆಲೆಯಾಗಿದ್ದೆನೆ ಅಂದ್ ಆತನ್ ನಂಗಗ್ ಕ್ವಟ್ಟ ಆತ್ಮನಿಂದ ಗೊತ್ತು.