ಅದ್ಯಾಯ 6

1 2 1.ಒಂಡು ನಾಲು ಯೇಸುಕ್ರಿಸ್ತನ ಸಬ್ಬತ್ ನಾಲ್ತ್ ಗೋರೂ ಬೆಳೆಗ್ಯಾ ಇಕ್ರ ಕೊಲುಕೊರು ಹೋಗ್ರಪೋದು ಆತ್ರ ಶಿಷ್ಯರು ತೆನೆಗಳತ್ತೆಯ ಉಟ್ಸು ಕೈಕೊರು ಪಿಸಿಕಿ ತಿಂಗ್ತಾ ಇಂಚ್ನು. 2.ಪರಿಸಾಯರು ಸ್ವಲ್ಪ ನಿಂಗ್ಲುಕೊರು ಸಬ್ಬತ ನಾಲ್ತ್ ಗೋರೂ ಯಾನ್ತಗು ಸೈಯಾರತ್ತ ಪನಿಯಾತೆಯ ಸೈಯಾರಂಗ ಇಂಡು ಕೊಟ್ಟತ್ಗು. 3 4 5 3.ಯೇಸು ಅಲ್ಕಿ ದಾವಿದರಾಜ ಅದು ಮತ್ತೆ ಅತ್ರ ಜೊತೆ ಇಕ್ರಾಗ್ಯ ಪೆಸವಂದಪೋದು ಎಂತ ಸೇ೦ಚ್ನು ಇಂಡು ನಿಂಗ ಓದುಲ್ಯ. 4.ಅದು ದೌವ್ರು ಮಂದಿರತ್ಕೊರು ಹೋಯಿ ಯಾಜಕರು ಮಾತ್ರ ಎಂದು ತಿಂಗ್ಯರತ್ತ ಶ್ರೀವದ್ಯತ ರೊಟ್ತಿಯತ್ತೆಯ ತಾನು ತಿಂದ್ರು ಇಕ್ರಲ್ಕಿ ಕುಡುಚು. 5.ಮನುಷ್ಯಕುಮಾರ ಸಬ್ಬತ್ ನಾಲ್ತುಗು ಅದಿಕಾರ ಉಳ್ಲದಾಯಿದು ಇಂಡು ಅಲ್ಕಿ ಸೋನ್ಸು. 6 7 8 6.ಇನ್ನೆಂಡು ಸಬ್ಬತ್ ನಾಲ್ತಗೊರು ಅದು ಸಭಾಮಂದಿರತ್ಗು ಹೋಯಿ ಜನ್ರಕು ಬೋದನೆ ಸೈರಪೋದು ಅಟಿ ಉನುಗೈ ಬತ್ಯಕ್ರದು ಒಂಡು ಇಂಚು. 7.ಶಾಸ್ತ್ರಿಗಳು ಪರಿಸಾಯರು ಆತ್ರ ಮೇನಿ ತಪ್ಪು ಹೊಡ್ರುಕು ಆಸ್ಪದ ಸಿಕ್ರುದು ಇಂಡು ಸಬ್ಬತ್ ನಾಲ್ತುಗೋರೂ ಸ್ವಸ್ತ ಸೈಯಾಕ ಇಂಡು ಪಕ್ತಇಂಚು, 8.ಅನೇಕೆ ಅದು ಅಲ್ಯ ವಿಚಾರತೆಯ ತಿಳಿಜು ಕೈ ಬತ್ಯೋಕ್ರತ್ಗು ಅದಿಂಡು ಮದ್ಯವಂದು ನಿಂಟ್ರುಗೋ ಇಂಡು ಸೋನ್ಸು. 9 10 11 9.ಅಪ್ಪೋದು ಯೇಸು ಅಲ್ಕಿ ನಿಂಗ್ಲನ ಒಂಡು ಓಕು ಕೊಕಾರೆ ಸಬ್ಬತ್ ನಾಲ್ತುಗೋರೂ ಯಾಂತತಿಯ ಸೋಯಿರಾದು ನ್ಯಾಯ?ನಾಲ್ಲಾದು ಸೇಯಿರುದು ಕೊಟ್ಯತ್ತ ಸೇಯಿರಾದೋ ಜೀವ ಉಳ್ಲಾಗ್ರದೋ ಹಾಳುಸಿಯಿರಾದೋ ಇಂಡು ಸೋನ್ಸು. 10.ಸುತ್ಗು ಅಲ್ಯಪಾತು ಆ ಮನುಷ್ಯನ್ಕು ನಿಟ ಕೈಚಾಚು ಅಂಡು ಸೋನ್ಸು ಅದು ಅಂಗೆ ಸೇದಾತಿಂಡು ಕೈಯಿ ನಾಲ್ಕು ಆಸು. 11.ಅಲ್ಕೊರು ಕೆಟ್ಟವಿಚಾರ ಇಕ್ರತಿಂಡು ಯೇಸುಕು ಎಂತ ಸೈಯಿರದು ಇಂಡು ತಂಗ್ಲುಲ್ಲಿ ಅಂಡುಗೊಂಡುಸ್ನು. 12 13 12.ಒಂಡು ನಾಲು ಯೇಸು ಕ್ರಿಸ್ತನು ಪ್ರಾರ್ಥನೆ ಸೈರಕು ಗಾಟ್ಟುಕು ಹೋಯಿ ನಮರಾದ್ದಿ ಪ್ರಾರ್ಥನೆಕೋರು ಇಂಚು. 13.ನಸ್ಗೋತ್ಲಿ ಅನಪೋದು ಶಿಷ್ಯರತ್ತೆಯ ಅಗುಸು ಅಕ್ಯೋರು ಪನ್ನೆಂಡು ಜನ್ರತೆಯ ಪೆರಿಕಿಕೊಂಡು ಅಪೋಸ್ತರಂಡು ಅಲ್ಕಿ ಪೇರಚುಸು. 14 15 16 14.ಆಗ್ಯ ಎದೆದೋ ಇಂಡೆಕೆ ಪೇತ್ರ ಇಂಗ್ರ ಪೇರು ಇಂದ ಸಿಮೊನ ಅತ್ರ ತೆಂಬಿ ಅನಾ ಅಂದ್ರೆಯ, ಯಾಕೊಬು, ಯೋಹಾನ, ಪಿಲಿಪ್ಪ. 15.ಬಾರ್ತೊಲೋಮಾಯ,ಮತ್ತಾಯ,ತೋಮ, ಅಲ್ಪಯಾನ ಮೌವ್ರ ಅನಾ ಯಾಕೊಬ,ಮತಾಬಿಮಾನಿ ಇನಿಸಿಗೊಂಡಿಕ್ರ ಸಿಮೋನ. 16.ಯಕೋಬನ ಮೌವು ಆನಾ ಯೂದ ಅತ್ತತೆಯ ಪುಡುಸುಕುಡ್ತಾ ದ್ರೋಹಿ ಅನಾ ಯೂದ ಇಗ್ಯ. 17 18 19 17.ಯೇಸು ಗಟ್ಟಿಂಡು ಇಗಿಜು ಶಿಷ್ಯರೆಂಟಲಿ ಸಮನೆಲ್ಲಾತ್ಕ್ಕೊರು ನಿಂಟ್ರುಸು ಶಿಷ್ಯರ ಬೇರು ಗುಂಪು ಅದ್ದಿ ಯುದಾಯ ತಿಂಡು ಯೇರು ಸಲೆಮಿನಿಂಡು ತೂರಸಿದೊನ ಪಟ್ಟಣ ಸಮುದ್ರ ದಾಡತಿಂಡು ವಂದ ಮಹಾಸಮೂಹ ಆತ್ರ ಸಂಗಡ ಇಂದ ರೋಗತ್ತೆಯ ವಾಸಿಸೈರು ತ್ಗುರು ಕಾಯಿ ವಂದಿಚ್ನು. 18.ಯೇಸು ದೆವ್ವ ಕಾಟವಿಕ್ರಲ್ಕಿ ರೋಗತ್ಕೊರು ಇಕ್ರಲ್ಕಿ ಭೋದನೆ ಸೈತಾ ರೋಗಲ್ಲತೆಯ ವಾಸಿಸೇಯಿತ್ತಾ ವಂಚು. 19.ವಾದಿಂಡು ಬೇರೂ ಗುಂಪು ಅತ್ತಿಂಡು ಶಕ್ತಿಹೊಯಿ ಅದ್ದಿಕುವಾಸಿ ಹೈಕ್ರತ್ತಪಾತು ಅದ್ದಿ ಅತ್ತತೆಯ ಮುಟ್ಟುಸ್ನು. 20 21 20.ಅದು ಶಿಷ್ಯರ ಜಾಯಿ ಪಾತು ಸೋನಾದು ಎಂದಂಡೆಕೆ. 21.ಬಡವರಾನ ನಿಂಗ ಧನ್ಯಂಗ ದೌವ್ರುರಾಜ್ಯ ನಿಂಗ್ಲುಟಿದೆ ಪೆಸ್ತೊಂಡ ನಿಂಗ ಧನ್ಯಂಗ ನಿಂಗ್ಲುಕು ತೃಪ್ತಿಯಾಕ್ದು,ಅಗುರಂಗ ನಿಂಗ ಧನ್ಯಂಗ ನಿಂಗ ಸಿರಿಕ್ಯರಂಗ. 22 23 22.ಯೇಸುವಿನ ನಿಮಿತ್ತ ಜನ್ರು ನಿಂಗ್ಲತೆಯ ತಿರಸ್ಕಾರ ಸೆಂದು ನಿಂದೆ ಸೆಂದು ನಿಂಗ್ಲ ಪೇರು ಕೆಟ್ಟದು ಇಂಡು ಸೋನೇಕೆ ಬಹಿಸ್ಕಾರ ಹೋಟೆಕೆ ನಿಂಗ ಧನ್ಯಂಗ. 23.ಆ ನಾಲ್ತುಗೋರೂ ನಿಂಗ ಸಂತೋಷಪಡಂಗೋ ಜಿಗಿದು ಕುಣಿದದಂಗೋ ಪರಲೋಕತ್ಕೊರು ನಿಂಗ್ಕುಕು ಸೇನಾ ಬಲ ಸಿಕ್ಕಾಕು ಈ ಜನ್ರ ಅವುಗಿನ ಪ್ರವಾದಿಲ್ಕು ಇನ್ಗೆ ಸೇಂಚ್ನು. 24 25 24.ಇಶ್ವರ್ಯವಂತಂಗ್ಲೆ ನಿಂಗ್ಲ ಗತಿಯತ್ತೆಯ ಎಂತು ಸೋನಟು ನಿಂಗ್ಲ ಸುಖ ನಿಗ್ಲುಕು ವಂದಿದು. 25.ನಿಂಗ್ಲ ಗತಿಯತ್ತೆಯ ಎಂದ ಸೋನಟು ಇಪ್ಪೋದು ಪೆಸ್ತಗರಂಗ ಇಪ್ಪೋದು ಸಿರಿಕ್ರಂಗಲ್ಲೇ ನಿಂಗ್ಲ ಗತಿಯತೆಯ ಅಂದ ಇಂಡು ಸೋನಟು ನಿಂಗ ದುಖಪಟ್ಟು ಅಗರಂಗ. 26 26.ಜನ್ರದಿ ನಿಂಗ್ಲತೆಯ ಹೋಗಲ್ನೇಕೆ ನಿಂಗ್ಲ ಗತಿಯತ್ತೆಯ ಎಂದ ಸೊಂನೋಟು ಮುಲಪಿತ್ರುಗಿನ ಸುಳ್ಳು ಪ್ರವಾದಿಲ್ಯತೆಯ ಆನ್ಗೆ ಹೋಗಳುಸ್ನಾಲ್ಲ. 27 28 27.ಕೊಕ್ರ ನಿಗ್ಲುಕು ನಾನು ಸೋದ್ರದು ಎಂದಂಡೆಕೆ ನಿಂಗ್ಲ ವೈರಿಲತ್ತೆಯ ಸಹ ಪ್ರಿತಿಸಂಗೋ ನಿಂಗ್ಲ ಗೆಳೆಯರತೆಯು ಮಾತ್ರ ಅಲ್ಲ ನಿಂಗ್ಲತೆಯ ಹಗೆ ಸೇಂದಲ್ಕಿ ನಲ್ಲತೆ ಸೇಯಂಗೋ. 29 30 29 ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ಕೊಡು; ನಿನ್ನ ಮೇಲಂಗಿಯನ್ನು ತಕ್ಕೊಳ್ಳುವವನಿಗೆ ನಿನ್ನ ಒಳಂಗಿಯನ್ನು ತಡೆಯಬೇಡ. 30 ನಿನ್ನಿಂದ ಕೇಳುವ ಪ್ರತಿ ಮನುಷ್ಯನಿಗೆ ಕೊಡು; ನಿನ್ನ ಸೊತ್ತನ್ನು ತಕ್ಕೊಳ್ಳುವವನಿಂದ ಅವುಗಳನ್ನು ತಿರಿಗಿ ಕೇಳಬೇಡ. 31 32 33 34 31 ಜನರು ನಿಮಗೆ ಏನು ಮಾಡಬೇಕೆಂದು ನೀವು ಕೋರುತ್ತೀರೋ ನೀವು ಸಹ ಅವರಿಗೆ ಅದ ರಂತೆಯೇ ಮಾಡಿರಿ. 32 ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವ ರನ್ನೇ ಪ್ರೀತಿಸುತ್ತಾರೆ. 33 ನಿಮಗೆ ಒಳ್ಳೇದನ್ನು ಮಾಡು ವವರಿಗೆ ನೀವು ಒಳ್ಳೇದನ್ನು ಮಾಡಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಅದರಂತೆಯೇ ಮಾಡುತ್ತಾರೆ. 34 ಯಾರಿಂದ ತಿರಿಗಿ ಪಡಕೊಳ್ಳಬೇಕೆಂದು ನಿರೀಕ್ಷಿಸುತ್ತಿರೋ ಅಂಥವರಿಗೆ ಸಾಲಕೊಟ್ಟರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟಷ್ಟು ತಿರಿಗಿ ಪಡೆಯುವಂತೆ ಪಾಪಿಗಳಿಗೆ ಸಾಲ ಕೊಡುತ್ತಾರೆ. 35 36 35 ಆದರೆ ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಮತ್ತು ಒಳ್ಳೇದನ್ನು ಮಾಡಿರಿ. ಏನನ್ನೂ ತಿರಿಗಿ ನಿರೀಕ್ಷಿಸದೆ ಸಾಲ ಕೊಡಿರಿ; ಆಗ ನಿಮ್ಮ ಬಹುಮಾನವು ದೊಡ್ಡದಾಗಿರುವದು; ನೀವು ಮಹೋ ನ್ನತನ ಮಕ್ಕಳಾಗಿರುವಿರಿ; ಯಾಕಂದರೆ ಆತನು ಕೃತಜ್ಞತೆ ಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವನಾಗಿ ದ್ದಾನೆ, 36 ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರ ನೀವೂ ಕರುಣೆಯುಳ್ಳವರಾಗಿರ್ರಿ. 37 37 ತೀರ್ಪು ಮಾಡಬೇಡಿರಿ; ಆಗ ನಿಮಗೂ ತೀರ್ಪಾಗುವದಿಲ್ಲ. ಖಂಡಿಸಬೇಡಿರಿ; ಆಗ ನಿಮಗೂ ಖಂಡನೆಯಾಗುವದಿಲ್ಲ. ಕ್ಷಮಿಸಿರಿ; ಆಗ ನಿಮಗೂ ಕ್ಷಮಿಸಲ್ಪಡುವದು. 38 38 ಕೊಡಿರಿ, ಆಗ ನಿಮಗೂ ಕೊಡ ಲ್ಪಡುವದು. ಒಳ್ಳೆಯ ಅಳತೆ ಒತ್ತಿ ಅಲ್ಲಾಡಿಸಿ ಹೊರಗೆ ಚೆಲ್ಲುವಂತೆ ಮನುಷ್ಯರು ನಿಮ್ಮ ಉಡಿಲಲ್ಲಿ ಹಾಕುವರು; ಯಾಕಂದರೆ ನೀವು ಅಳೆಯುವ ಅಳತೆಯಿಂದಲೇ ನಿಮಗೂ ತಿರಿಗಿ ಅಳೆಯಲ್ಪಡುವದು. 39 40 39 ಆತನು ಒಂದು ಸಾಮ್ಯವನ್ನು ಅವರಿಗೆ ಹೇಳಿ ದನು--ಕುರುಡನು ಕುರುಡನನ್ನು ನಡಿಸಬಲ್ಲನೋ? (ನಡಿಸಿದರೆ) ಅವರಿಬ್ಬರೂ ಕುಣಿಯಲ್ಲಿ ಬೀಳುವದಿ ಲ್ಲವೋ? 40 ತನ್ನ ಗುರುವಿಗಿಂತ ಶಿಷ್ಯನು ಹೆಚ್ಚಿನವನಲ್ಲ; ಆದರೆ ಪರಿಪೂರ್ಣನಾಗಿರುವ ಪ್ರತಿಯೊಬ್ಬನು ತನ್ನ ಗುರುವಿನಂತೆ ಇರುವನು. 41 42 41 ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ನೀನು ತಿಳಿದುಕೊಳ್ಳದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯಾಕೆ ನೋಡುತ್ತೀ? 42 ಇಲ್ಲವೆ ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನಿಗೆ--ಸಹೋದರನೇ, ನಿನ್ನ ಕಣ್ಣಿನಲ್ಲಿ ರುವ ರವೆಯನ್ನು ತೆಗೆಯುವೆನೆಂದು ನೀನು ಹೇಗೆ ಹೇಳುವದು? ಕಪಟಿಯೇ, ಮೊದಲು ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು; ಆಮೇಲೆ ನಿನ್ನ ಸಹೊ 43 44 43 ಒಳ್ಳೇಮರವು ಕೆಟ್ಟ ಫಲವನ್ನು ಫಲಿಸುವದಿಲ್ಲ; ಇಲ್ಲವೆ ಕೆಟ್ಟಮರವು ಒಳ್ಳೇಫಲವನ್ನು ಫಲಿಸುವದಿಲ್ಲ. 44 ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವದು. ಯಾಕಂದರೆ ಮುಳ್ಳುಗಳಲ್ಲಿ ಮನುಷ್ಯರು ಅಂಜೂರ ಗಳನ್ನು ಕೂಡಿಸುವದಿಲ್ಲ; ಇಲ್ಲವೆ ಗಜ್ಜುಗದ ಪೊದೆಯಲ್ಲಿ ದ್ರಾಕ್ಷೇಗಳನ್ನು ಕೂಡಿಸುವದಿಲ್ಲ. 45 45 ಒಳ್ಳೇಮನುಷ್ಯನು ತನ್ನ ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯದನ್ನೇ ಹೊರಗೆ ತರುತ್ತಾನೆ; ಆದರೆ ಕೆಟ್ಟಮನುಷ್ಯನು ತನ್ನ ಹೃದಯದ ಕೆಟ್ಟಬೊಕ್ಕಸದಿಂದ ಕೆಟ್ಟದ್ದನ್ನೇ ಹೊರಗೆ ತರುತ್ತಾನೆ. ಯಾಕಂದರೆ ಹೃದಯದ ಸಮೃದ್ಧಿಯಿಂದ ಅವನ ಬಾಯಿ ಮಾತನಾಡುತ್ತದೆ. 46 47 48 46 ನನ್ನನ್ನು ನೀವು--ಕರ್ತನೇ, ಕರ್ತನೇ ಎಂದು ಕರೆದು ನಾನು ಹೇಳುವವುಗಳನ್ನು ನೀವು ಮಾಡದೆ ಇರುವದು ಯಾಕೆ? 47 ಯಾವನು ನನ್ನ ಬಳಿಗೆ ಬಂದು ನಾನು ಹೇಳುವವುಗಳನ್ನು ಕೇಳಿ ಅವುಗಳನ್ನು ಮಾಡು ತ್ತಾನೋ ಅವನು ಯಾರಿಗೆ ಸಮಾನನಾಗಿದ್ದಾನೆಂದು ನಾನು ನಿಮಗೆ ತೋರಿಸುತ್ತೇನೆ. 48 ಅವನು ಆಳವಾಗಿ ಅಗಿದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೆಯನ್ನು ಕಟ್ಟಿದ ಮನುಷ್ಯನಿಗೆ ಸಮಾನನಾಗಿದ್ದಾನೆ; ಪ್ರಳಯವು ಎದ್ದು ಪ್ರವಾಹವು ಆ ಮನೆಗೆ ರಭಸ ವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು; ಯಾಕಂದರೆ ಅದು ಬಂಡೆಯ ಮೇಲೆ ಕಟ್ಟಲ್ಪಟ್ಟಿತು. 49 49 ಆದರೆ (ನನ್ನ ಮಾತುಗಳನ್ನು) ಕೇಳಿ ಅದರಂತೆ ಮಾಡದೆ ಇರುವವನು ಅಸ್ತಿವಾರ ವಿಲ್ಲದೆ ಮಣ್ಣಿನ ಮೇಲೆ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ; ಪ್ರವಾಹವು ಅದಕ್ಕೆ ರಭಸವಾಗಿ ಬಡಿದದ್ದರಿಂದ ಕೂಡಲೆ ಅದು ಬಿತ್ತು; ಇದರಿಂದ ಆ ಮನೆಯ ನಾಶನವು ದೊಡ್ಡದಾಗಿತ್ತು.