ಅದ್ಯಾಯ 4

1 2 1 ನಾಂಗ ಕರುಣೆಯಿಂಡು ಈ ಸೇವೆನ್ನ ಹೊಂದಿಕ್ರಪೋದು ಧೈರ್ಯಗೆಡುಮಾಟ್ಟೋ 2 ಅನೇಕೆ ನಾಚಿಕೇಕಿ ಕಾರಣವನ ಗುಪ್ತಕಾರ್ಯನ್ನ ನಾ೦ಗೆ ಹೂಟ್ಟೋಟೊ ತಂತ್ರತ್ಕುರು ನಡುಗ್ದೇ ವಂಚನೆಯಿಂಡು ದೌರ್ ವಾಕ್ಯನ್ನ ಕೂಡ್ಗುದೇನು ಸತ್ಯನ್ನ ಪರಿಷ್ಕಾರವಾಯಿ ಭೋದನೆಸೈತ್ತ ನಾಂಗ ಯೋಗ್ಯರಿಂಡು ಪ್ರತಿ ಮನುಷ್ಯನ್ನ ಮನಸಾಕ್ಷಿ ದೌರ್ ಮುನ್ನು ಒಪ್ಪಬೇಕನ ರೀತಿಕುರು. 3 4 3 ನಾ೦ಗ್ಟು ಸುವಾರ್ತೆ ಮರೆಯಾಯಿಕ್ರದಾನೇಕೆ ಅದು ತಪ್ಪಿಹೋಯಿಕ್ರಲ್ಯಕೀ ಮರೆಯಾಯಿದು 4 ದೌರ ಪ್ರತಿರೂಪವಾಯಿಕ್ರ ಕ್ರಿಸ್ತನ ಪ್ರಭಾವನನ ಕಟ್ ರಾ ಮಹಿಮೆ ಈ ಸುವಾರ್ತೆಕುರು ಇಲ್ಯಕುರು ಕಂಗ್ ಬಾರ್ದುಯಿಂಡು ಈ ಪ್ರಪಂಚತ ದೌರು ನಂಬಿಕೆಯಿಲ್ಯದೇಯಿಕ್ರಲ್ಯ ಮನಸ್ಸನ ಮಂಕುಸೇದಿದು. 5 6 5 ನಾಂಗುಲ್ನ ನಾಂಗೆಯಲ್ಲಿ ಅನೇಕೆ ನಾಂಗುಲ್ಲಿ ಯೇಸುವಿನ ನಿಮಿತ್ತ ನಿಂಗ್ಟು ಸೇವಕರಿಂಡು ಕರ್ತನಾನ ಕ್ರಿಸ್ತಯೇಸುನ್ ಬಗ್ಗೆ ಸೋನಾರೇ 6 ನೋಬುಕುರಿಂಡು ವಲ್ಸುರು ಹೊಳೆಯಿಟ್ಟು – ಇಂಡು ಅಜ್ಞಾಪಿಸಿಕ್ರ ದೌರು ತಾನೇ ಯೇಸುಕ್ರಿಸ್ತನ ಮುಗ್ತಕುರು ಕಗ್ರ ದೌರ್ ಪ್ರಭಾವ ಜ್ಞಾನಯಿಕ್ರ ಪ್ರಕಾಶನ ತರುರ್ಕಾಯಿ ನಾಗ್ಟು ಹೃದಯತ್ಕುರು ಹೊಳಿಯಿಸು. 7 8 9 10 7 ಬಲಧಿಕ್ಕನ್ನು ನಾಗ್ಟದಲ್ಲಿ ಅದು ದೌರ್ದಾಯಿದು ಹಾಂಗೇ ಈ ನಿಕ್ಷೇಪನ್ನು ಮನ್ ಘಟ್ಟತ್ಕುರು ನಾಂಗುಲ್ಲುಯಿದು 8 ಹಾದಿಜಯಿಂಡು ನಾಂಗುಲ್ಲು ಕಳವಳಯಿದೇಕು ನಾಂಗ ಸಂಕಟಪಡ್ರಗ್ಯಲ್ಲ ನಾಂಗ ದಿಕ್ಕು ಕಾಂಗ್ದೆಯಿಕ್ರದಾನೇಕು ದೆಸೆಗೆಟ್ಟಗಲ್ಲ. 9 ಹಿಂಸೆ ಪಡ್ರರಾಯಿ೦ದೇಕು ಕೈವಿಚ್ಚಿಕ್ರಗ್ಯಲ್ಲ ಬೂದೊಯಿಕ್ರಗ್ಯರಾಯಿಂದೇಕು ನಾಶವಾಯಿಕ್ರಗಲ್ಲ. 10 ಯೇಸುವಿನ ಜೀವ ನಾಗ್ಟು ದೇಹತ್ಕುರುಯಿದು ಯಿಂಡು ಕಾರಿಗುರ್ಕಾಯಿ ಕರ್ತನನ ಯೇಸುತ್ತ ಮರಣನ್ನ ನಾಂಗ ಯೇಪೋದು ವಡ್ಮಕುರು ಹೊರುತ್ತಯಿರೋ 11 12 11 ಯತ್ಗಿಂಡೇಕೆ ಯೇಸುತ್ತ ಜೀವ ನಾಗ್ಟು ಮೆರ್ತ್ಯ ವಡ್ಮುಕುರು ಕಂಡುವರು ಬದುಕುಯಿಗ್ರ ನಾಂಗ ಯೇಸುವಿನ ನಿಮಿತ್ತ ಯೇಪೋದು ಮರಣತ್ಗು ಒಪ್ಪಿಸಲ್ಪಟ್ಟಡ್ತಾ ಇರೋ 12 ಹಿಂಗೂ ನಂಗುಲ್ಕುರು ಮರಣ ನಿಂಗುಲ್ಕುರು ಜೀವ ಪ್ರವರ್ತಿಸಕು. 13 14 15 13 ಇನ್ಗಿಂದೆಕು ನಾನು ನಂಬಿಂದೇ ಅಂತಿಡೇ ವಾಸೇತ್ನೇ ಇಂಡು ವರ್ಜಿಕ್ರ ಪ್ರಕಾರ ನಂಬಿಕೆಯ ಆತ್ಮನೇ ಹೊಂದಿಕ್ಕೊಂಡು ನಂಗ್ಲು ಸಹ ನಂಬರೇ ಅತಿಂಡೇ ವಾಸೆತಾರೋ 14 ಕರ್ತನಾನ ಯೇಸುಕ್ರಿಸ್ತನನ್ನ ಅದಿಪ್ಪೀಕ್ರದು ನಂಗುಲ್ನು ಸಹ ಯೇಸುವಿನ ಮುಖಾಂತರ ಅದಿಷ್ಟು ನೀಗ್ಟು ಜೊತೆಕುರು ನಿಪಿಗ್ಯಕು ತಿಳಿಜಿಗ್ರ ಗ್ಯಯಿರೋ 15 ಅಗ್ಯದಿನ್ನು ನಿಂಗುಲ್ಕಾಯಿ ಇಕಾಕು ಅಲ್ಯಕುರು ಶ್ಯಾನ ಸಿಗ್ರ ಕ್ರುಪೆನ್ನು ಶ್ಯಾನ್ನಮಂದಿಲ್ಕುರು ಕೃತಜ್ಞತೆಯನ್ನ ಹುಟ್ಟಿಸ್ರತಿಂಡು ದೌರ್ಕು ಹೆಚ್ಚಾನ್ನ ಮಹಿಮೆನ್ನ ಉಂಟು ಸೈಯಾಕು. ಪರಲೋಕ ಭಾಗ್ಯವನ್ನು ಆಲೋಚಿಸುವಾಗ ಕ್ರಿಸ್ತನಲ್ಲಿರುವವರಿಗೆ ಧೈರ್ಯವಾಗುತ್ತದೆ ಎಂಬುದು. 16 17 18 16 ಈ ಕಾರಣತಿಂಡು ನಾಂಗ ಧೈರ್ಯಗೆಡುಮಟೋ ಅನೇಕೆ ನಾಗ್ಟ ಬೈಲ್ಯಿಮನುಷ್ಯ ನಾಶವಾಗ್ತ ಇದೇಕು ನಾಗ್ಟ ವುಳಿಯಿಕ್ರ ಮನುಷ್ಯ ನಾಲ್ಕುನಾಲ್ಲು ಪೂದಿಮನುಷ್ಯನಾಗ್ದು 17 ಕ್ಷಣಮಾತ್ರಯಿಕ್ರ ನಾಗ್ಟ ಹಗುರವಾನ್ನ ಸಂಕಟ ಅತ್ಯಂಧಿ ಕವನ್ನ ನಿರಂತರ ವಾಯಿಕ್ರ ಗೌರವಯಿಕ್ರ ಮಹಿಮೆಯನ್ನ ಉಂಟು ಸೈಯಾಕು 18 ನಾಂಗ ಕ೦ಗ್ ರಾದು ವ್ಯವಸ್ಥೆ ಕಾಂಗ್ದೆಯಿಕ್ರತ್ತ ದ್ರುಷ್ಟಿಸ್ರಗ್ಯರಾಯಿರೋ ಯೆತಿಗಿಂಡೇಕೆ ಕಾಂಗ್ರದು ಸ್ವಲ್ಪಕಾಲ ಮಾತ್ರ ಇಕಾಕು ಮಾತ್ರ ಇಕಾಕು ಕಾಗ್ ದೇಯಕ್ರದು ಸದಕಾಲನ್ನು ಇಕ್ಕಾಕು.